6
ADVERTISEMENT
ADVERTISEMENT
AchyutKumar

AchyutKumar

ನಿರ್ಮಲಾ ಬಜೆಟ್ ಜನಪರ: ನಾಗರಿಕನ ಸಂತಸ

`ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ ಜನಪರ' ಎಂದು ಯಲ್ಲಾಪುರದ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ....

ಬೋಳು ಕಾಳಿಗೆ ಬಂಪರ್ ಬೆಲೆ!

ಅಡುಗೆ, ಔಷಧ ಬಳಕೆಯ ಜೊತೆ ವಿದೇಶದಲ್ಲಿಯೂ ಬೇಡಿಕೆಯಿರುವ ಕಾಳು ಮೆಣಸಿಗೆ ಬಂಪರ್ ಬೆಲೆ ಬಂದಿದೆ. ಕೃಷಿ ಮಾರುಕಟ್ಟೆಯಲ್ಲಿ ಇದೀಗ ಕಾಳು ಮೆಣಸಿನ ಅಭಾವ ಎದುರಾಗಿದೆ. ಹೀಗಾಗಿ ಬೋಳು...

ಡಿವೈಡರ್’ಗೆ ಬಡಿದ ಸ್ಕೂಟಿ: ಕಾಲುವೆಗೆ ಬಿದ್ದು ಸಾವನಪ್ಪಿದ ಹೆಸ್ಕಾಂ ಸಿಬ್ಬಂದಿ!

ಚಲಿಸುತ್ತಿದ್ದ ಸ್ಕೂಟಿ ಡಿವೈಡರ್'ಗೆ ಗುದ್ದಿದ ಪರಿಣಾಮ ಪಕ್ಕದ ಕಾಲುವೆಗೆ ಬಿದ್ದು ಹೆಸ್ಕಾಂ ಸಿಬ್ಬಂದಿಯೊಬ್ಬರು ಸಾವನಪ್ಪಿದ್ದಾರೆ. ಕಾರವಾರದ ಕಡವಾಡ ಬಳಿಯ ಹಳೆಕೋಟದ ಮನೋಜ ಗೌಡ (48) ಅವರು ಕುಮಟಾದಲ್ಲಿ...

ಸಾವಿನ ನಂತರವೂ ಬದುಕಿದ ವೈದ್ಯ!

ದೇಶ-ವಿದೇಶಗಳಲ್ಲಿ ಉದ್ಯೋಗ ಕರೆಯೋಲೆ ಬಂದರೂ ಅದನ್ನು ತಿರಸ್ಕರಿಸಿ ಕುಮಟಾದಲ್ಲಿ ಜನಸೇವೆ ಮಾಡುತ್ತಿದ್ದ ಡಾ ಅನೀಲ ಹೆಗಡೆ ತಮ್ಮ 76ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಸಾವಿನ ನಂತರವೂ ಅವರು ತಮ್ಮ...

ರಥಸಪ್ತಮಿ ವಿಶೇಷ: ಉದ್ಯಾನವನದಲ್ಲಿ ಸಾಮೂಹಿಕ ಸೂರ್ಯ ನಮಸ್ಕಾರ!

ಕಾರವಾರದ ಸಾಲುಮರದ ತಿಮ್ಮಕ್ಕ ಉದ್ಯಾನವನದಲ್ಲಿ ರಥಸಪ್ತಮಿ ಅಂಗವಾಗಿ ಸೂರ್ಯ ನಮಸ್ಕಾರ ಆಯೋಜಿಸಲಾಗಿದೆ. ಕಾರವಾರದ ಪತಂಜಲಿ ಯೋಗ ಸಮಿತಿ, ರೋಟರಿ ಕ್ಲಬ್ ಆಫ್ ಕಾರವಾರ ಸಿಸೈಡ್ ಹಾಗೂ ಆಯುಷ್...

ಸಂಸದರ ಜೊತೆ ಮಾಜಿ ಸಂಸದರ ಸೇವೆ ಸ್ಮರಿಸಿದ ಶಿರಸಿ ಶಾಸಕ!

ಶಿರಸಿ ಟಿಎಸ್‌ಎಸ್ ರಸ್ತೆಯ ಕೃಷಿ ಭಾರತಿ ಬಳಿ 2.5 ಗುಂಟೆ ಜಾಗದಲ್ಲಿ ಮಡಿವಾಳ ಸಮಾಜದವರು ಮಾಚಿದೇವ ಸಮುದಾಯ ಭವನ ನಿರ್ಮಿಸಿದ್ದಾರೆ. ಈ ಕಟ್ಟಡ ಉದ್ಘಾಟನೆಗೆ ಆಗಮಿಸಿದ್ದ ಕ್ಷೇತ್ರದ...

ಬಜೆಟ್ ವಿರೋಧಿಸಿ ಪ್ರತಿಭಟನೆಯ ನಿರ್ಧಾರ

`ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್ ಬಡವರ ವಿರೋಧಿಯಾಗಿದೆ' ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಹೇಳಿದ್ದಾರೆ. ಬಜೆಟ್...

ಶಿರಸಿಗೆ ಬಂದ ಯಲ್ಲಾಪುರದ ಯುವತಿ: ಮುಂದೆ ಹೋಗಿದ್ದೇಲ್ಲಿ?

ಬಸ್ ನಿಲ್ದಾಣದ ಅಂಗಡಿಗೆ ತೆರಳಿದ್ದ ಯುವತಿ ಕಾಣೆಯಾಗಿದ್ದಾರೆ. ಎಷ್ಟು ಹುಡುಕಿದರೂ ಆಕೆಯ ಸುಳಿವು ಸಿಗದ ಕಾರಣ ಯುವತಿಯ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ. ಯಲ್ಲಾಪುರದ ಕಿರವತ್ತಿ ಬಳಿಯ...

ಗರ್ಭಿಣಿ ಗೋ ಹತ್ಯೆ ಪ್ರಕರಣ: ಪೊಲೀಸರ ನಡೆಗೆ ಜನಶಕ್ತಿ ವೇದಿಕೆ ಪ್ರಶಂಸೆ

`ಗೋವು ತುಂಡರಿಸಿ ಅದರ ಗರ್ಭದಲ್ಲಿದ್ದ ಕರು ಕಿತ್ತೆಸೆದ ಪ್ರಕರಣದಲ್ಲಿ ಪೊಲೀಸರು ಕಾನೂನು ಸುವ್ಯಸ್ಥೆ ಕಾಪಾಡಿದ್ದು ಅಭಿನಂದನೀಯ' ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಹೇಳಿದ್ದಾರೆ. `ದುಷ್ಟರು...

ನಿದ್ರೆ ಮಂಪರಿನಲ್ಲಿಯೇ ಅಸುನಿಗಿದ ನೌಕಾನೆಲೆ ಸಿಬ್ಬಂದಿ!

ವಿಪರೀತ ಮದ್ಯ ಸೇವನೆ ಚಟ ಹೊಂದಿದ್ದ ಭಾರತೀಯ ನೌಕಾನೆಲೆ ಉದ್ಯೋಗಿಯೊಬ್ಬರು ತಮ್ಮ 39ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ರಾಜಸ್ಥಾನ ಮೂಲಕ ಬಜೇಂದ್ರ ಬನ್ಸಾಲ್ ಎಂಬಾತರು ಕಾರವಾರ ನೇವಲ್ ಬೇಸ್...

Page 135 of 504 1 134 135 136 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page