ರಸ್ತೆ ಅಂಚಿನಲ್ಲಿ ಜೇನುಗೂಡು | ಮಕ್ಕಳಿಗೆ ಕುತೂಹಲ: ಪಾಲಕರಿಗೆ ಆತಂಕ!
ಹೊನ್ನಾವರ: ಕರ್ಕಿ ಮಠದಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವ ದಾರಿಯಲ್ಲಿ ಜೇನು ಗೂಡು ಕಟ್ಟಿದೆ. ದುಷ್ಕರ್ಮಿಗಳು ಕಲ್ಲು ತೂರಿದಲ್ಲಿ ಮಕ್ಕಳ ಮೇಲೆ ಆಕ್ರಮಣ ಖಚಿತ. ಹೀಗಾಗಿ...
6
ಹೊನ್ನಾವರ: ಕರ್ಕಿ ಮಠದಕೇರಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವ ದಾರಿಯಲ್ಲಿ ಜೇನು ಗೂಡು ಕಟ್ಟಿದೆ. ದುಷ್ಕರ್ಮಿಗಳು ಕಲ್ಲು ತೂರಿದಲ್ಲಿ ಮಕ್ಕಳ ಮೇಲೆ ಆಕ್ರಮಣ ಖಚಿತ. ಹೀಗಾಗಿ...
ಕಾರವಾರ: ಬೈತಖೋಲ್ ಬಳಿ ಮಟ್ಕಾ ಆಡಿಸುತ್ತಿದ್ದ ಮಹೇಶ ಮಾಳಸೇಕರ್ ಮೇಲೆ ಪೊಲೀಸ್ ಉಪ ನಿರೀಕ್ಷಕಿ ಸುಧಾ ಅಘನಾಶಿನಿ ಹಾಗೂ ತಂಡದವರು ದಾಳಿ ನಡೆಸಿದ್ದಾರೆ. ಜೂಜಾಟ ನಡೆಸುವವರ ಮೇಲೆ...
ದಾoಡೇಲಿ: ವೆಸ್ಟಕೋಸ್ಟ ಪೆಪರ್ ಮಿಲ್'ನ ನೀರಿನ ಪಂಪ್ ಕದಿಯಲು ಬಂದಿದ್ದ ಕಳ್ಳನೊಬ್ಬ ಕಪೌಂಡ್ ಹಾರುವಾಗ ಬಿದ್ದು ಗಾಯಗೊಂಡಿದ್ದು, ಆತನನ್ನು ಅಲ್ಲಿನ ಭದ್ರತಾ ಸಿಬ್ಬಂದಿ ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ!...
ಅಂಕೋಲಾ: ಅತ್ಯುತ್ತಮ ಕಬ್ಬಡ್ಡಿ ಆಟಗಾರ ಸುದರ್ಶನ ಆಗೇರ್ ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದರಿಂದ ಅವರು ಭಾನುವಾರ ಸಾವನಪ್ಪಿದರು. ಬಾಸಗೋಡ...
ಹೊನ್ನಾವರ: ಅಪ್ಸರಕೊಂಡದ ದುರ್ಗಾಂಬಾ ಹೊಟೇಲ್ ಎದುರು ನಡೆದ ಅಪಘಾತದಲ್ಲಿ ಗಣಪತಿ ನಾಯ್ಕ ಎಂಬಾತರು ಸಾವನಪ್ಪಿದ್ದಾರೆ. ಡಿ 13ರ ಮಧ್ಯಾಹ್ನ ಗಣಪತಿ ರಾಮಚಂದ್ರ ನಾಯ್ಕ ಅವರು ಹೊನ್ನಾವರದಿಂದ ಮಂಕಿ...
ಮುoಡಗೋಡ: ಕಾಡಿನಲ್ಲಿ ಸಂಚರಿಸಬೇಕಿದ್ದ ಜಿಂಕೆ ದಾರಿ ತಪ್ಪಿ ಊರಿಗೆ ಬಂದಿದ್ದು, ಬೀದಿ ನಾಯಿಗಳು ಜಿಂಕೆ ಮೇಲೆ ಆಕ್ರಮಣ ನಡೆಸಿದವು. ಇದನ್ನು ನೋಡಿದ ಸನವಳ್ಳಿ ಜನ ಜಿಂಕೆಯನ್ನು ರಕ್ಷಿಸಿ...
ಹಳಿಯಾಳ: `ಪ್ರತ್ಯೇಕ ಜಿಲ್ಲೆ ರಜನೆಗೆ ತನ್ನ ತಕರಾರು ಇಲ್ಲ' ಎಂದು ಶಾಸಕ ಆರ್ ವಿ ದೇಶಪಾಂಡೆ ಎರಡು ವಾರದ ಹಿಂದೆ ಹೇಳಿಕೆ ನೀಡಿದ್ದು, ಇದರ ಬೆನ್ನಲ್ಲೆ ಪ್ರತ್ಯೇಕ...
ಯಲ್ಲಾಪುರ: ಹಳೆಯ ತಹಶೀಲ್ದಾರ್ ಕಚೇರಿ ಮುಂದೆ ಹೊಟೇಲ್ ನಡೆಸುವ ಮಧುಕೇಶ್ವರ ಭಟ್ಟ ಅವರ ಮನೆಯಲ್ಲಿ ಕಳ್ಳತನವಾಗಿದೆ. ರವೀಂದ್ರ ನಗರದ ಮಧುಕೇಶ್ವರ ಭಟ್ಟ ಅವರು ಬಸ್ ನಿಲ್ದಾಣ ರಸ್ತೆಯಲ್ಲಿ...
ಕಾರವಾರ: ತೆರಿಗೆ ವಸೂಲಿ ಬಗ್ಗೆ ವಿವಿಧ ಗ್ರಾಮ ಪಂಚಾಯತದವರು ಒಂದು ದಿನದ ಅಭಿಯಾನ ನಡೆಸಿದ್ದು, ಸರ್ಕಾರಿ ಖಜಾನೆಗೆ 1.52 ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಜಿಲ್ಲಾ ಪಂಚಾಯತ...
ಯಾಕೋ ಏನೋ ಇತ್ತೀಚಿನ ದಿನಗಳಲ್ಲಿ ವಿಟಮಿನ್ ಬಿ12 ಬಗ್ಗೆ ವಿಚಾರಿಸುವ ಸಸ್ಯಹಾರಿಗಳ ಸಂಖ್ಯೆ ಹೆಚ್ಚಾಗಿದೆ. ಈ ಮೊದಲು ಮಹಾರಾಷ್ಟ್ರದ ಸಸ್ಯಹಾರಿಗಳಲ್ಲಿ ಅವರಾಗಿಯೇ ವೈದ್ಯರಲ್ಲಿ ಬಿ12 ಪರೀಕ್ಷಿಸಿ ಹೇಳುವ...
You cannot copy content of this page

