6
ADVERTISEMENT
ADVERTISEMENT
AchyutKumar

AchyutKumar

The pious spirit who saved the tree by giving up his life

ಅರಣ್ಯ ಯೋಧ | ಜೀವ ಬಿಟ್ಟು ಕಾಡು ಬದುಕಿಸಿದ ಪುಣ್ಯಾತ್ಮ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಎರಡು ಮರಗಳ ರಕ್ಷಣೆಗಾಗಿ ತಮ್ಮ ಪ್ರಾಣವನ್ನು ಲೆಕ್ಕಿಸದೇ ಹೋರಾಟಕ್ಕಿಳಿದವರು ಅರಣ್ಯ ರಕ್ಷಕ ಅಣ್ಣಪ್ಪ. ಅವರಿಂದ ಎರಡು ಮರಗಳನ್ನು ಬದುಕಿಸಲು ಸಾಧ್ಯವಾಗದೇ ಇದ್ದರೂ ಆ...

ಗಣೇಶ ವಿಸರ್ಜನೆ : ಮದ್ಯದ ಅಂಗಡಿಗೆ ಬೀಗ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 1375 ಗಣೇಶ ವಿಗ್ರಹಗಳನ್ನು ಸ್ಥಾಪಿಸಲಾಗಿದ್ದು, ವಿವಿಧ ದಿನ ಅವುಗಳ ವಿಸರ್ಜನೆ ನಡೆಯಲಿದೆ. ಸಾವಿರಾರು ಜನರ ಸಮ್ಮುಖದಲ್ಲಿ ಗಣಪತಿ ವಿಗ್ರಹದ ಮೆರವಣಿಗೆ ಹಾಗೂ...

ಸರಪಳಿ ಮಾಡಿ.. ಸರ್ಟಿಫಿಕೇಟ್ ಪಡೆಯಿರಿ!

ಸೆಪ್ಟಂಬರ್ 15ರ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲೆಯಲ್ಲಿ ರಚಿಸಲಾಗುವ ಮಾನವ ಸರಪಳಿಯಲ್ಲಿ ಭಾಗವಹಿಸುವ ಪ್ರತಿಯೊಬ್ಬರಿಗೂ ರಾಜ್ಯ ಸರ್ಕಾರದಿಂದ ಪ್ರಶಂಸನಾ ಪತ್ರ ಸಿಗಲಿದೆ. ಒಂದು ಫೋಟೋ ಫ್ರೇಮ್‌ನಲ್ಲಿ...

ಕ್ಯಾಮರಾ ಕಣ್ಣಲ್ಲಿ ಕರಾವಳಿಯಲ್ಲಿರುವ ಮನೆ ಸೌಂದರ್ಯ

ನನಗಿದು ಅನಿರೀಕ್ಷಿತ ಆಶೀರ್ವಾದ. ಬೆಳ್ಳಂಬೆಳಿಗ್ಗೆ ಹಳ್ಳಿಯೊಂದನ್ನು ಸುತ್ತಬೇಕೆಂದು ಆಸೆ ಪಟ್ಟವನು ತಲುಪಿದ್ದು ಇದೊಂದು ಕಟ್ಟಡದ ಮುಂದೆ. ಮಂಜಿನ ಹಬೆ ಏಳುತ್ತಿದ್ದ ಕೆರೆಗೆ ಮುಖ ಮಾಡಿ ಇತ್ತೀಚೆಗಷ್ಟೇ ನಿರ್ಮಾಣವಾದ...

ಮುಂದುವರೆದ ಮಟ್ಕಾ ದಾಳಿ: ಹಣ ಕೊಡಲು ಒಪ್ಪದ ಜೂಜುಕೋರರು!

ಮುಂಡಗೋಡ: ಕಾತೂರು ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಮೂವರ ಮೇಲೆ ದಾಳಿ ನಡೆಸಿದ ಪೊಲೀಸರು ಅವರ ಬಳಿಯಿದ್ದ ಹಣವನ್ನು ವಶಕ್ಕೆ ಪಡೆಯಲು ಹರಸಾಹಸ ನಡೆಸಿದರು. ಕೊನೆವರೆಗೂ...

ಸ್ನೇಹಕ್ಕೂ ಸಿದ್ಧ.. ಸಮರಕ್ಕೂ ಬದ್ಧ: ರಾಘವೇಶ್ವರ ಶ್ರೀ ಹೀಗೆ ಹೇಳಿದ್ದೇಕೆ?

`ಸಮರಸ ಮತ್ತು ಸಮರ ಎರಡಕ್ಕೂ ಸಮಾಜ ಸಜ್ಜಾಗಬೇಕು. ಸಮಾಜದಲ್ಲಿ ಸಮರಸ ಮೂಡಿಸಲು ಶ್ರಮ ಅಗತ್ಯವಿದ್ದು, ಇದರ ಜೊತೆ ನಮ್ಮತನವನ್ನು ಉಳಿಸಿಕೊಳ್ಳಲು ಹೋರಾಟದ ಕೆಚ್ಚನ್ನೂ ರೂಢಿಸಿಕೊಳ್ಳಬೇಕು' ಎಂದು ರಾಮಚಂದ್ರಾಪುರ...

ಆಚಾರಿಗೆ ಗುದ್ದಿದ ಮೀನು ಲಾರಿ

ಕುಮಟಾ: ಅಂಕೋಲಾ ಅವರ್ಸಾ ಸಕಲಬೇಣದ ಶ್ಯಾಮು ಕೃಷ್ಣ ಆಚಾರಿ ಎಂಬಾತರಿಗೆ ಮೀನು ಲಾರಿ ಗುದ್ದಿದೆ. ಸೆ 9ರಂದು ಸಂಜೆ ಅವರು ಅಂಕೋಲಾದಿoದ ಕುಮಟಾ ಕಡೆ ಬೈಕ್ ಮೇಲೆ...

ಸಮಾಜ ಸೇವಕನ ಆಸ್ತಿ ಮೇಲೆ ಕಳ್ಳರ ಕಣ್ಣು: ನೀವು ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸುತ್ತೀರಾ?

  ಹಳಿಯಾಳ: ದಲಾಯಿತ ಗಲ್ಲಿಯ ಸಮಜ ಸೇವಕ ಖುರ್ಷಿದ್ ಅಹ್ಮದ್ ಮುಲ್ಲಾ ಅವರ ಬೈಕ್ ಕಳ್ಳರ ಪಾಲಾಗಿದೆ. ಸೆ 4ರಂದು 70 ಸಾವಿರ ರೂ ಮೌಲ್ಯದ ಬೈಕನ್ನು...

ಈ ಕಳ್ಳರಿಗೆ ಅಂಚೆ ಕಚೇರಿಯಲ್ಲಿ ಏನು ಕೆಲಸ?

ಸಿದ್ದಾಪುರ: ಶೆಲೂರು ಅಂಚೆ ಕಚೇರಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಬಿಟ್ಟು ಅಂಚೆ ಕಚೇರಿಯ ಮೊಹರು ಹಾಗೂ ಮೊಳೆ ಪೆಟ್ಟಿಗೆಯನ್ನು ದೋಚಿ ಪರಾರಿಯಾಗಿದ್ದಾರೆ. ಸೆ...

ಮೀನು ಹಿಡಿಯಲು ಹೋದವ ಶವವಾದ

ಕಾರವಾರ: ಪಾತಿದೋಣಿ ಮೂಲಕ ಮೀನುಗಾರಿಕೆಗೆ ತೆರಳಿದ್ದ ಉಮೇಶ ಈಶ್ವರ ಹರಿಕಂತ್ರ (35) ಎದೆನೋವಿನಿಂದ ಸಾವನಪ್ಪಿದ್ದಾರೆ. ಕುಮಟಾ ಧಾರೇಶ್ವರದ ಉಮೇಶ ಹರಿಕಂತ್ರ ಕಳೆದ 9 ತಿಂಗಳಿನಿoದ ಮೀನುಗಾರಿಕೆಗೆ ತೆರಳಿರಲಿಲ್ಲ....

Page 321 of 504 1 320 321 322 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page