ಗುಡ್ಡದ ಮೇಲೆ ಊರಿನ ತ್ಯಾಜ್ಯ: ಪಹರೆ ಕಾದು ಕಳ್ಳನ ಹಿಡಿದ ಜನ
ಕುಮಟಾ: ಗೋರೆ ಗುಡ್ಡದ ಮೇಲೆ ತ್ಯಾಜ್ಯ ಎಸೆದು ಪರಾರಿಯಾಗುತ್ತಿದ್ದವರ ವಿರುದ್ಧ ಪಹರೆ ಕಾದ ಊರಿನ ಜನ ಕಸ ಎಸೆಯುತ್ತಿದ್ದ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಭಾಗದಲ್ಲಿ...
6
ಕುಮಟಾ: ಗೋರೆ ಗುಡ್ಡದ ಮೇಲೆ ತ್ಯಾಜ್ಯ ಎಸೆದು ಪರಾರಿಯಾಗುತ್ತಿದ್ದವರ ವಿರುದ್ಧ ಪಹರೆ ಕಾದ ಊರಿನ ಜನ ಕಸ ಎಸೆಯುತ್ತಿದ್ದ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಭಾಗದಲ್ಲಿ...
ಯಲ್ಲಾಪುರ: 87 ವರ್ಷಗಳ ಕಾಲ ಆರೋಗ್ಯವಾಗಿ ಬದುಕಿದ್ದ ಮಾಗೋಡಿನ ಕೇಶವ ಗೋಪಾಲಕೃಷ್ಣ ಭಾಗ್ವತರು ಪಕ್ಕದಮನೆಯವರ ತೋಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗೋಡಿನ ಹೊಳೆಮಡುವಿನಲ್ಲಿ ವಾಸವಾಗಿದ್ದ ಕೇಶವ ಭಾಗ್ವತರು...
ಶಿರಸಿ: `ಅಸಮರ್ಪಕ ಹಾಗೂ ಅವೈಜ್ಞಾನಿಕ ಯೋಜನೆಗಳ ಪರಿಣಾಮ ಗುಡ್ಡಗಾಡುಗಳಿಂದ ಕೂಡಿದ ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಹಾಳಾಗಿದ್ದು, ವಿಕೋಪದಿಂದ ಜನಜೀವನ ಹದಗೆಟ್ಟಿದೆ. ಕೇಂದ್ರ ಸರಕಾರ ಉತ್ತರ ಕನ್ನಡವನ್ನು...
ಶಿರಸಿ: ಖಾಜಿಗಲ್ಲಿಯ `ಪಾರಿಜಾತಾ ಬಾರ್'ನಲ್ಲಿ ಸರಾಯಿ ಕಳ್ಳತನವಾಗಿದೆ! ಅದೇ ಬಾರಿನಲ್ಲಿ ಅತ್ಯಂತ ನಂಬಿಕೆಯಿoದ ಕೆಲಸ ಮಾಡುತ್ತಿದ್ದ ನಾಗರಾಜ ವೆಂಕಟ್ರಮಣ ಮರಾಠಿ ಈ ಕಳ್ಳತನ ಮಾಡಿರುವುದಾಗಿ ಬಾರಿನ ಮ್ಯಾನೇಜರ್...
ಪೊಲೀಸ್ ನೌಕರಿ ಕೊಡುವುದಾಗಿ ಯಾರಾದರೂ ಹಣ ಕೇಳುತ್ತಿದ್ದಾರಾ? ಅಥವಾ ಇನ್ಯಾವುದೇ ಆಮೀಷ ಒಡ್ಡಿದ್ದಾರಾ? ಹಾಗಾದರೆ ನೇರವಾಗಿ ಎಸ್ಪಿ'ಗೆ ಫೋನ್ ಮಾಡಿ. ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕವೂ...
ಶಿರೂರು ಗುಡ್ಡ ಕುಸಿತದಲ್ಲಿ ಸಾವನಪ್ಪಿದ ಗ್ಯಾಸ್ ಟ್ಯಾಂಕರ್ ಚಾಲಕನ ಗುರುತು ಪತ್ತೆಯಾಗಿದೆ. ಮಂಗಳೂರಿನಿAದ ಗೋವಾಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಅಂಕೋಲಾದ ಶಿರೂರಿನಲ್ಲಿ ಮಣ್ಣಿನ ಅಡಿ ಸಿಲುಕಿದ್ದು, ಚಿಣ್ಣನ್...
ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅದರಲ್ಲಿಯೂ ಸಿದ್ದಾಪುರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದನ್ನು ಹೊರತುಪಡಿಸಿ ಜುಲೈ 18ರಂದು ಅಂಕೋಲಾ, ಕುಮಟಾ, ಭಟ್ಕಳ, ಶಿರಸಿಯಲ್ಲಿ...
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬoಧಿಸಿ ಈವರೆಗೆ 10 ಜನ ಸಾವನಪ್ಪಿರುವುದು ಖಚಿತವಾಗಿದೆ. ಮೊದಲು 7 ಜನ ಸಾವನಪ್ಪಿರುವ ಬಗ್ಗೆ ಶಂಕಿಸಲಾಗಿದ್ದು, ಇದೀಗ...
ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತವಾದ ಪರಿಣಾಮ ಒಟ್ಟು 3 ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿ ಪಾಲಾಗಿದ್ದು, ಅದರಲ್ಲಿ ಒಂದು ಗ್ಯಾಸ್ ಟ್ಯಾಂಕರಿನಲ್ಲಿ ಅನಿಲ ತುಂಬಿಕೊoಡಿದೆ. ಆ...
ಶಿರಸಿಯ ರಾಗಿಹೊಸಳ್ಳಿ ಬಳಿ ಗುಡ್ಡ ಕುಸಿತ ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ. ಅದಾಗಿಯೂ ಪಟ್ಟು ಬಿಡದೇ ಕಾರ್ಯಾಚರಣೆ ಮುಂದುವರೆಸಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು ಸ್ಥಳದಲ್ಲಿ ಬೀಡಿ ಬಿಟ್ಟಿದ್ದು,...
You cannot copy content of this page

