6
ADVERTISEMENT
ADVERTISEMENT
AchyutKumar

AchyutKumar

ನಿರುದ್ಯೋಗಿಗಳಿಗೆ ಕೌಶಲ್ಯ ಅಭಿವೃದ್ಧಿ ತರಬೇತಿ

ಯಲ್ಲಾಪುರ: ನಿರುದ್ಯೋಗಿ ಯುವಕ - ಯುವತಿಯರಿಗೆ ಅಗತ್ಯವಿರುವ ಕೌಶಲ್ಯ ಒದಗಿಸಿ ಉದ್ಯೋಗ ಪಡೆಯಲು ನೆರವು ನೀಡುವುದಕ್ಕಾಗಿ ಗ್ರೀನ್‌ಕೇರ್ ಸಂಸ್ಥೆ ಎಪಿಎಂಸಿ ಅಡಿಕೆ ಭವನದಲ್ಲಿ ಜು 22ರಂದು ತರಬೇತಿ...

ಹೆದ್ದಾರಿ ಬದಲು ರೈಲಿನಲ್ಲಿ ಸಂಚರಿಸಿ…

ಅ0ಕೋಲಾ ತಾಲೂಕಿನ ಶಿರೂರು ಬಳಿ ಹೆದ್ದಾರಿಯ ಮೇಲೆ ಗುಡ್ಡ ಕುಸಿವಾಗಿ ಸಂಚಾರ ಸ್ಥಗಿತವಾಗಿದ್ದರಿಂದ ಕೊಂಕಣ ರೈಲ್ವೆ ಹೆಚ್ಚುವರಿ ರೈಲು ಸೇವೆ ಒದಗಿಸಿದೆ. ಗೋವಾಕ್ಕೆ ತೆರಳುವ ಮುಖ್ಯ ಮಾರ್ಗ...

ಮಣ್ಣಿನ ಗಣೇಶನನ್ನು ಮಾತ್ರ ಪೂಜಿಸಿ…

ಮಣ್ಣಿನ ಗಣೇಶನನ್ನು ಮಾತ್ರ ಪೂಜಿಸಿ…

ನೀರಿನ ಮೂಲಗಳಾದ ನದಿ, ತೊರೆ, ಹಳ್ಳ, ಕೆರೆ, ಬಾವಿಗಳಲ್ಲಿ ನೀರು ಮಾಲಿನ್ಯ ಹೆಚ್ಚಾಗುತ್ತಿದ್ದು ನೀರು ಹಾಳಾಗುವುದನ್ನು ತಡೆಯುವುದಕ್ಕಾಗಿ ಭಾರಲೋಹ ಮಿಶ್ರಿತ ರಸಾಯನಿಕ ಬಣ್ಣದಿಂದ ಅಲಂಕೃತಗೊoಡಿರುವ ಗಣೇಶ ವಿಗ್ರಹಗಳನ್ನು...

ಮಗುವಿನ ವ್ಯಕ್ತಿತ್ವ ವಿಕಸನ.. ಹೇಗಿರಬೇಕು? ನಮ್ಮ ಜೀವನ..

ಸರಳ, ಸಜ್ಜನತೆ ಮೂಲಕ ವೈದ್ಯಕೀಯ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಡಾ ಸೌಮ್ಯಾ ಕೆ ವಿ ಪ್ರಸ್ತುತ ಯಲ್ಲಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದಾರೆ. ಮಕ್ಕಳನ್ನು ಬೆಳೆಸುವ ವಿಧಾನದ ಬಗ್ಗೆ...

ಹೊಸದೇವತಾ: ಪೃಕೃತಿ ಆರಾಧಕರಿಗೆ ಇದು ದೇವತೆ!

ಉತ್ತರ ಕನ್ನಡ ಜಿಲ್ಲೆಯ ಅಜ್ಞಾತ ಜಲಪಾತಗಳಲ್ಲಿ ಹೊಸದೇವತಾ ಜಲಪಾತ ಸಹ ಒಂದು. ಅಂಕೋಲಾ ತಾಲೂಕಿನ ವಾಸರ ಕುದ್ರಿಗೆಯಲ್ಲಿರುವ ಈ ಜಲ ಈಚೆಗೆ ಮುನ್ನೆಲೆಗೆ ಬಂದಿದೆ. ಜಲಪಾತದ ಆವರಣದಲ್ಲಿಯೇ...

ಮೇದಿನಿಗೆ ಚಿಮಣಿಯೇ ಗತಿ!

ಕುಮಟಾದ ಮೇದಿನಿಯಲ್ಲಿ ಒಂದುವರೆ ತಿಂಗಳಿನಿAದ ವಿದ್ಯುತ್ ಇಲ್ಲ. ಈ ಬಗ್ಗೆ ದೂರು ಕೊಟ್ಟರು ಯಾರೂ ಬಂದಿಲ್ಲ. ಹೀಗಾಗಿ ಮೊಬೈಲ್ ಚಾರ್ಚ ಹಾಕಲು ಸಹ ಆಗಿಲ್ಲ ಎಂದು ಅಲ್ಲಿನ...

ಶಿರೂರು ಗುಡ್ಡ: ಹೆಲಿಕಾಪ್ಟರ್ ಹಾರಾಟಕ್ಕೆ ಹವಾಮಾನ ಅಡ್ಡಿ

ಶಿರೂರು ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿರುವವರನ್ನು ಹುಡುಕಲು ಸುರತ್ಕಲ್‌ನ ಎನ್.ಐ.ಟಿ.ಕೆಯಿಂದ ಆಗಮಿಸಿರುವ ತಜ್ಞರ ತಂಡ ರಾಡಾರ್ ಮೂಲಕ ಪತ್ತೆ ಕಾರ್ಯಚರಣೆ ಕೈಗೊಂಡಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ, ರಾಜ್ಯ...

ಅಣಲಗಾರ ಯಕ್ಷವೈಭವಕ್ಕೆ ಕ್ಷಣಗಣನೆ

ಯಲ್ಲಾಪುರ: ಜುಲೈ 20ರ ರಾತ್ರಿ 8.30ಕ್ಕೆ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಣಲಗಾರ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರು ಈ...

ಗುಡ್ಡದ ತಪ್ಪಲಿನಲ್ಲಿ ಕಣ್ಮರೆಯಾದ ಲೋಕೇಶ: ಮಗನಿಗಾಗಿ ತಾಯಿಯ ಅಲೆದಾಟ

ಗಂಗೆಕೊಳ್ಳದ ಲೋಕೇಶ್ ನಾಯ್ಕ (30) ಸಹ ಶಿರೂರು ಗುಡ್ಡದ ತಪ್ಪಲಿನಲ್ಲಿನಿಂದ ಕಣ್ಮರೆಯಾಗಿದ್ದು, ಈವರೆಗೂ ಆತನ ಸುಳಿವು ಸಿಕ್ಕಿಲ್ಲ. ಶಿರೂರಿನ ಚಹದ ಅಂಗಡಿ ಮುಂದೆ ಈತ ನಿಂತಿರುವುದನ್ನು ಕೆಎಸ್‌ಆರ್‌ಟಿಸಿ...

ಕಾಗೇರಿ ವಿರುದ್ಧ ಹೆಬ್ಬಾರ್ ಗುಡುಗು: ಸ್ವ ಪಕ್ಷದ ಸಂಸದನ ವಿರುದ್ಧ ಅಬ್ಬರದ ಟೀಕೆ

ಶಿರಸಿ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾಗೇರಿ ಗೆಲ್ಲಲೇ ಇಲ್ಲ. ಇಲ್ಲಿ ಗೆದ್ದಿರುವುದು ಮೋದಿ ಮಾತ್ರ' ಎಂದು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಸಂಸದ ವಿಶ್ವೇಶ್ವರ...

Page 418 of 504 1 417 418 419 504

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page