ಶರಾವತಿ ಉಗಮದಲ್ಲಿ ಹಲವು ಪುಣ್ಯಕ್ಷೇತ್ರ
ಉತ್ತರ ಕನ್ನಡ ಹಾಗೂ ಶಿವಮೊಗ್ಗ ಗಡಿಯಲ್ಲಿರುವ ಜೋಗ ಜಲಪಾತ ಶರಾವತಿ ನದಿಯ ಕೂಸು. ಆ ಶರಾವತಿ ನದಿಯ ಉಗಮದಲ್ಲಿ ಒಂದು ಪುಣ್ಯಕ್ಷೇತ್ರವಿದೆ. ಅದುವೇ ಅಂಬುತೀರ್ಥ. ಅಲ್ಲೊoದು ಶಿವಮಂದಿರ...
6
ಉತ್ತರ ಕನ್ನಡ ಹಾಗೂ ಶಿವಮೊಗ್ಗ ಗಡಿಯಲ್ಲಿರುವ ಜೋಗ ಜಲಪಾತ ಶರಾವತಿ ನದಿಯ ಕೂಸು. ಆ ಶರಾವತಿ ನದಿಯ ಉಗಮದಲ್ಲಿ ಒಂದು ಪುಣ್ಯಕ್ಷೇತ್ರವಿದೆ. ಅದುವೇ ಅಂಬುತೀರ್ಥ. ಅಲ್ಲೊoದು ಶಿವಮಂದಿರ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಇನ್ನೂ ಬೆಳಕಿಗೆ ಬರದ ನೂರಾರು ಜಲಪಾತಗಳಿದೆ. ಅಂಥಹುದೇ ಸಾಲಿಗೆ ಈ ಜಲಪಾತ ಸೇರುತ್ತದೆ. ಸಿದ್ದಾಪುರದಲ್ಲಿ ಹರಿಯುವ ಅಘನಾಶಿನಿಗೆ ಸೇರುವ ಹಳ್ಳದಿಂದ ಉಂಟಾದ ಕಿರು...
ಕಾರವಾರ: ಮೂಡಗೇರಿಯ ಪ್ರಕಾಶ ಗೋವಿಂದ ನಾಯ್ಕ (64) ಔಷಧಿ ಎಂದು ತಿಳಿದು ವಿಷ ಕುಡಿದು ಸಾವನಪ್ಪಿದ್ದಾರೆ. ಸೀಬರ್ಡ ಕಾಲೋನಿಯ ಈತ ವ್ಯಾಪಾರ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈಚೆಗೆ...
ಮುಂಡಗೋಡ: ಮಳಗಿ ಬಳಿಯಿರುವ ಧರ್ಮಾ ಜಲಾಶಯ ನೋಡಲು ಹೋಗಿದ್ದ ಶ್ರೀನಾಥ ಎಂಬಾತ ನೀರು ಪಾಲಾಗಿದ್ದಾನೆ. ಮುಡಸಾಲಿಯ ಈತ ತನ್ನ ಸ್ನೇಹಿತ ಪೀರಪ್ಪ ಜೊತೆ ಜಲಾಶಯ ನೋಡಲು ತೆರಳಿದ್ದ....
ಈ ಮೊದಲು ಶಿರೂರು-ಉಳುವರೆಯಲ್ಲಿ ಯಾರೇ ಸಾವನಪ್ಪಿದರೂ ಮನೆ ಹಿಂದಿನ ಅರಣ್ಯ ಪ್ರದೇಶದಲ್ಲಿ ಶವ ಸಂಸ್ಕಾರ ಮಾಡುತ್ತಿದ್ದರು. ಆದರೆ, ಇದೀಗ ಅಲ್ಲಿ ಶವ ಸಂಸ್ಕಾರಕ್ಕೆ ಸರಿಯಾದ ಅರಣ್ಯವೇ ಇಲ್ಲ!...
ಜಿಲ್ಲೆಯ ಅನೇಕ ಭಾಗಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೂರಿದ್ದು, ಈ ಬಗ್ಗೆ ಪ್ರಶ್ನಿಸಿದರೆ ನಿಂದಿಸುವ ಅಧಿಕಾರಿಗಳ ವಿರುದ್ಧ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಲ್ಲಾಪುರ ತಾಲೂಕಿನ ಹಲವು ಕಡೆ ವಿದ್ಯುತ್...
ಕಾರವಾರ: ಮುದುಗಾದಲ್ಲಿ ವಾಸವಾಗಿದ್ದ ವೆಸ್ಟ್ ಬಂಗಾಲದ ಅರುಣ (35) ಎಂಬಾತ ನಾಪತ್ತೆಯಾಗಿದ್ದು, ಆತನ ಕುಟುಂಬದವರು ಹುಡುಕಾಡುತ್ತಿದ್ದಾರೆ. ಮುದುಗಾದ ಎನ್ಸಿಸಿ ಲೇಬರ್ ಕಾಲೋನಿಯಲ್ಲಿದ್ದ ಈತ ಜು 7ರಂದು ಕಣ್ಮರೆಯಾಗಿದ್ದಾನೆ....
ಅoಕೋಲಾ: ಗುಡ್ಡ ಕುಸಿತದ ಕಾರಣ ಹೆದ್ದಾರಿ ಸಂಚಾರ ಬಂದ್ ಆಗಿದ್ದು, ತೊಂದರೆ ಅನುಭವಿಸುತ್ತಿರುವ ಚಾಲಕರು ಪ್ರತಿಭಟನೆ ನಡೆಸಿದ್ದಾರೆ. ಚಾಲಕರ ಪರವಾಗಿ ಮಂಗಳೂರಿನ ದಿನೇಶ ಭಟ್ಟ ಧ್ವನಿ ಎತ್ತಿದ್ದು...
ಶಿರೂರು ಗುಡ್ಡ ಕುಸಿತ ಪ್ರಕರಣ ನಡೆದ ನಂತರ `ಹೆದ್ದಾರಿಯಲ್ಲಿ ಬಿದ್ದ ಮಣ್ಣಿನಲ್ಲಿ ಲಾರಿ ಹುದುಗಿದೆ' ಎಂದು ಅಂದಾಜಿಸಲಾಗಿತ್ತು. ಆದರೆ, `ಅಲ್ಲಿ ಲಾರಿ ಇಲ್ಲ' ಎಂದು ಕಂದಾಯ ಸಚಿವ...
ಶಿರಸಿ: `ಕೆಲಸಗಾರರನ್ನು ಕರೆತರುವುದಕ್ಕಾಗಿ ಟಿಎಸ್ಎಸ್ ವಾಹನ ಖರೀದಿ ಮಾಡಿದ್ದು, ವಾಹನಕ್ಕೆ ಇಂಧನ ನೀಡುವ ದರ ಹೆಚ್ಚಿಸಿದ್ದರಿಂದ ಯಾರಿಗೂ ಹಾನಿ ಆಗಿಲ್ಲ. ಅದಾಗಿಯೂ ನಮ್ಮ ಅವಧಿಯಲ್ಲಿ ಕೆಲಸಗಾರರನ್ನು ಸಂಸ್ಥೆಗೆ...
You cannot copy content of this page

