ಮಕರಂದ ಸವಿದ ರಮೇಶ ಅರವಿಂದ!
ಕಳೆದ ಎರಡು ದಿನಗಳಿಂದ ಚಿತ್ರ ನಟ ರಮೇಶ ಅರವಿಂದ ಉತ್ತರ ಕನ್ನಡ ಪ್ರವಾಸದಲ್ಲಿದ್ದಾರೆ. ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಅವರು ತಮ್ಮ ಕುಟುಂಬದ ಜೊತೆ...
6
ಕಳೆದ ಎರಡು ದಿನಗಳಿಂದ ಚಿತ್ರ ನಟ ರಮೇಶ ಅರವಿಂದ ಉತ್ತರ ಕನ್ನಡ ಪ್ರವಾಸದಲ್ಲಿದ್ದಾರೆ. ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದ ಅವರು ತಮ್ಮ ಕುಟುಂಬದ ಜೊತೆ...
ಕುಮಟಾ: ಗೋಕರ್ಣದ ಮುಖ್ಯ ಕಡಲ ತೀರದಲ್ಲಿ ಕಳೆದ ಒಂದು ತಿಂಗಳಿನಿ0ದ ಒಂಟೆಗಳನ್ನು ಕಟ್ಟಲಾಗಿದೆ. ಪ್ರವಾಸಿಗರನ್ನು ಹೊತ್ತು ಕಡಲ ತೀರದಲ್ಲಿ ಸಂಚಾರ ನಡೆಸಲು ಒಂಟೆಗಳಿಗೆ ಇನ್ನೂ ಅನುಮತಿ ಸಿಕ್ಕಿಲ್ಲ!...
ಯಲ್ಲಾಪುರ: ಕಳೆದ ಐದಾರು ದಿನಗಳಿಂದ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆಗೆ ದಾಖಲಾಗಿದ್ದ ಪತ್ರಕರ್ತ ಜಗದೀಶ ನಾಯ್ಕ ಶನಿವಾರ ರಾತ್ರಿ ಸಾವನಪ್ಪಿದ್ದಾರೆ. ಬಹು ಅಂಗಾ0ಗ ವೈಕಲ್ಯದಿಂದ ಅವರು ಬಳಲುತ್ತಿದ್ದರು. ಶನಿವಾರ...
ಶಿರಸಿ: `ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ತಪ್ಪು ಮಾಡಿದ್ದಾರೆ. ಈವರೆಗೂ ಕಾಂಗ್ರೆಸ್ ಸೇರದೇ ಇರುವುದು ಅವರ ತಪ್ಪು' ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ...
ಮುಂಡಗೋಡು: ಕಾನೂನುಬಾಹಿರವಾಗಿ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಇಬ್ಬರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಆನಂದನಗರದಲ್ಲಿ ವಾಸವಾಗಿದ್ದ 27 ವರ್ಷದ ಕಿರಣ ಪ್ರಕಾಶ ಸೋಳಂಕಿ ಕೂಲಿ ಕೆಲಸ...
ಮುಂಡಗೋಡ: ಕಳ್ಳತನ ಮಾಡಲು ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನ ಬೆಳ್ಳಿ ತಡಕಾಡುತ್ತಿರುವಾಗ ಮನೆ ಮಾಲಕನ ಆಗಮನವಾಗಿದೆ. ಕದ್ದ ವಸ್ತು ತುಂಬಿದ ಬ್ಯಾಗ್ ಬಿಟ್ಟು ಕಳ್ಳರು ಅಲ್ಲಿಂದ ಪರಾರಿಯಾಗಿದ್ದಾರೆ!...
ಶಿರಸಿ: `ಬಿಜೆಪಿ ಎಂದರೆ ಬಕಾಸುರ ಪಕ್ಷ' ಎಂದು ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಅವರು `ಎಚ್ ಡಿ...
ಶಿರಸಿ: ಕೂಲಿ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ಕೆರೆಗೆ ಹೋದ ನಾಗರಾಜ ದೇವಾಡಿಗ (45) ಅದೇ ಕೆರೆಗೆ ಬಿದ್ದು ಸಾವನಪ್ಪಿದ್ದಾರೆ. ಸೊಂದಾ ಕರ್ಕೋಳ್ಳಿಯ ನಾಗರಾಜ ರಾಮ...
ಮುಂಡಗೋಡು: ನಾಟಾ ತುಂಬಿದ ಲಾರಿಯಿಂದ ಮರದ ತುಂಡುಗಳು ಉದುರಿ ಬಿದ್ದಿದ್ದರಿಂದ ಎರಡು ಬೈಕಿನ ಸವಾರರು ಗಾಯಗೊಂಡಿದ್ದಾರೆ. ಸಿoಗನಳ್ಳಿ ಗ್ರಾಮ ಬಳಿ ಚಲಿಸುತ್ತಿದ್ದ ಜಲಾವು ತುಂಬಿದ ಲಾರಿಯ ಹಗ್ಗ...
ಶಿರಸಿ: ಬಕ್ಕಳ ಕಾರೆಬೈಲ್ ಬಳಿಯ ರಾಜಾರಾಮ ಸುಬ್ರಾಯ ಹೆಗಡೆ (58) ಹಾಗೂ ಜಡ್ಡಿಗದ್ದೆಯ ಪರಮೇಶ್ವರ ನೀಲಕಂಠ ಭಟ್ಟ (38) ಎಂಬಾತರು ಗಾಂಜಾ ಸೇವಿಸುತ್ತಿರುವಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ....
You cannot copy content of this page

