ರಾಮ ಭಜನೆ ಮಾಡುವ ಮುಕ್ತಿ ವಾಹನ!
ಶಿರಸಿ ಸ್ಮಶಾನದಲ್ಲಿ `ನೆಮ್ಮದಿ ಕುಟೀರ' ಸ್ಥಾಪಿಸಿ ರಾಜ್ಯದಲ್ಲಿಯೇ ಮಾದರಿ ವ್ಯವಸ್ಥೆ ಮಾಡಲಾಗಿದೆ. ಸದ್ಯ ಸದ್ಯ ಇದಕ್ಕೆ ಪೂರಕವಾಗಿ `ಅಭಿಮನ್ಯು ಮುಕ್ತಿ ವಾಹನ' ಸೇರ್ಪಡೆಯಾಗಿದೆ. ಶಿರಸಿಯಲ್ಲಿ ಸೋಮವಾರದಿಂದ ಅಭಿಮನ್ಯು...
6
ಶಿರಸಿ ಸ್ಮಶಾನದಲ್ಲಿ `ನೆಮ್ಮದಿ ಕುಟೀರ' ಸ್ಥಾಪಿಸಿ ರಾಜ್ಯದಲ್ಲಿಯೇ ಮಾದರಿ ವ್ಯವಸ್ಥೆ ಮಾಡಲಾಗಿದೆ. ಸದ್ಯ ಸದ್ಯ ಇದಕ್ಕೆ ಪೂರಕವಾಗಿ `ಅಭಿಮನ್ಯು ಮುಕ್ತಿ ವಾಹನ' ಸೇರ್ಪಡೆಯಾಗಿದೆ. ಶಿರಸಿಯಲ್ಲಿ ಸೋಮವಾರದಿಂದ ಅಭಿಮನ್ಯು...
`ಕೊಂಕಣ ರೈಲ್ವೆ ಲಾಭದಲ್ಲಿದೆ. ಅದಾಗಿಯೂ ಸಂಸ್ಥೆ ನಷ್ಟ ಅನುಭವಿಸುತ್ತಿದೆ' ಎಂದು ಸಂಸದ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ. ಕಾರವಾರದಲ್ಲಿ ಮಾತನಾಡಿದ ಅವರು `ಕೊಂಕಣ ರೈಲ್ವೆ ಶುರು ಮಾಡುವಾಗ ಬೇರೆ...
ಶಿರಸಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಕೋಟಿ ರೂ ವೆಚ್ಚದ ಬಿಡು ಕಬ್ಬಿಣದ ಪೈಪ್ಲೈನ್'ಗಳು ಕಳ್ಳತನವಾಗಿದೆ. ಒಂದು ವಾರದ ಹಿಂದೆ ನಡೆದ ಕಳ್ಳತನ ಪ್ರಕರಣ ಸುದ್ದಿ ಎಲ್ಲಡೆ ಹಬ್ಬಿದ್ದು,...
ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಪಡಿತರ ಕಾರ್ಡ ಹೊಂದಿದವರಿಗೆ 10 ಕೆಜಿ ಅಕ್ಕಿ ಬದಲು ಹಣ ನೀಡುವ ವಿಧಾನವನ್ನು ಈ ತಿಂಗಳಿನಿ0ದ ಸ್ಥಗಿತಗೊಳಿಸಲಾಗುತ್ತಿದೆ. ಫೆಬ್ರವರಿ ತಿಂಗಳಿಗೆ ಅನ್ವಯವಾಗುವಂತೆ...
ಕೊ0ಕಣ ರೈಲ್ವೆಯಲ್ಲಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಗೋವಾದಲ್ಲಿ ಅಧಿಕಾರಿಗಳು ಹಾಗೂ ರೈಲ್ವೆ ಬಳಕೆದಾರರ ಜೊತೆ ಸಭೆ ನಡೆಸಿದ್ದಾರೆ. ಕೊಂಕಣ ರೈಲ್ವೆ...
ಕುಮಟಾದ ಹಗಲೆ ಕ್ರಾಸಿನಲ್ಲಿ ಮೂರು ತಿಂಗಳ ಹಿಂದೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬoಧಿಸಿ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ. ಹೊನ್ನಾವರದ ಚಂದಾವರ ಬಳಿಯ ಚಿಕನ್ ವ್ಯಾಪಾರಿ ಫೈಸಲ್...
ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಲಾರಿಗಳಿಗೆ ಅಳವಡಿಸಿದ್ದ ಕರ್ಕಶ ಧ್ವನಿ ವರ್ಧಕಗಳನ್ನು ಯಲ್ಲಾಪುರ ಪೊಲೀಸರು ತೆಗೆಯುತ್ತಿದ್ದಾರೆ. ಹುಬ್ಬಳ್ಳಿ ಅಂಕೋಲಾ ರಾಷ್ಟಿಯ ಹೆದ್ದಾರಿಯಲ್ಲಿ ಸಂಚರಿಸುವ ಅನೇಕ ಲಾರಿಗಳು ದೊಡ್ಡದಾದ ಹಾರ್ನ...
ಅಂಕೋಲಾ ತಾಲೂಕಿನ ಜೆಸಿ ಕಾಲೇಜು ವಿದ್ಯಾರ್ಥಿನಿ ಅನುಷಾ ಆಗೇರ್ ಆರೋಗ್ಯದಲ್ಲಿನ ದಿಢೀರ್ ಏರುಪೇರಿನಿಂದ ಸಾವನಪ್ಪಿದ್ದಾರೆ. ಕಾಲೇಜಿನಿಂದ ಈ ವರ್ಷದ ಎನ್ಎಸ್ಎಸ್ ಶಿಬಿರವನ್ನು ಬೆಳಸೆ ಸೋಣಗಿ ಮಕ್ಕಿಯಲ್ಲಿ ಆಯೋಜಿಸಲಾಗಿತ್ತು....
ಭಟ್ಕಳದ ಅಂಜುಮನ ಪ್ರೈಮೇರಿ ಉರ್ದು ಸ್ಕೂಲ್'ನ ವಾಹನ ಅಪಘಾತವಾಗಿದೆ. ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಮರಳುತ್ತಿದ್ದ ಶಾಲಾ ವಾಹನ ಕ್ವಾಲಿಟಿ ಹೋಟಲ್ ಬಳಿ ಅಪಘಾತವಾಗಿದೆ. ಈ ಅಪಘಾತದಲ್ಲಿ ಇಬ್ಬರು...
ಉತ್ತರ ಕನ್ನಡ ಜಿಲ್ಲೆಯ 163 ಗ್ರಾಮ ಪಂಚಾಯತಗಳಲ್ಲಿ ಅರಣ್ಯ ಅರಿವು ಜಾಥಾ ನಡೆಯುತ್ತಿದ್ದು, ಸೋಮವಾರ ಕುಮಟಾದ ಮಿರ್ಜಾನ್ ಭಾಗದಲ್ಲಿ ಜಾಥಾ ಆಯೋಜಿಸಲಾಗಿತ್ತು. ಅಜ್ಞಾನ ಹಾಗೂ ಕಾನೂನು ತಿಳುವಳಿಕೆ...
You cannot copy content of this page

