ಕಡಲ ರಾಜನಿಗೆ ಆಕರ್ಷಕ ಆರತಿಯ ಸಿಂಗಾರ!
ಅಘನಾಶಿನಿ ಆರತಿ ಯಶಸ್ವಿಗೊಳಿಸಿದ ಕುಮಟಾದ ಯುವಾ ಬಿಗ್ರೆಡ್ ತಂಡದವರು ಗೋಕರ್ಣಕ್ಕೆ ತೆರಳಿ ಸಾಗರ ಆರತಿ ಕಾರ್ಯಕ್ರಮ ನಡೆಸಿದ್ದಾರೆ. ಬುಧವಾರ ರಾತ್ರಿ ಸಮುದ್ರ ತಡಿಯಲ್ಲಿ ನಡೆದ ದೀಪ ಆರಾಧನೆ...
6
ಅಘನಾಶಿನಿ ಆರತಿ ಯಶಸ್ವಿಗೊಳಿಸಿದ ಕುಮಟಾದ ಯುವಾ ಬಿಗ್ರೆಡ್ ತಂಡದವರು ಗೋಕರ್ಣಕ್ಕೆ ತೆರಳಿ ಸಾಗರ ಆರತಿ ಕಾರ್ಯಕ್ರಮ ನಡೆಸಿದ್ದಾರೆ. ಬುಧವಾರ ರಾತ್ರಿ ಸಮುದ್ರ ತಡಿಯಲ್ಲಿ ನಡೆದ ದೀಪ ಆರಾಧನೆ...
ಹೊನ್ನಾವರದ ಗುಣವಂತೆ ಬಳಿ ಗುರುವಾರ ಮಧ್ಯಾಹ್ನ ಅಗ್ನಿ ದುರಂತವೊoದು ನಡೆದಿದೆ. ವಿದ್ಯುತ್ ಶಾರ್ಟ ಸರ್ಕೀಟ್ ಪರಿಣಾಮ ಗುಜುರಿ ಅಂಗಡಿ ಹೊತ್ತಿ ಉರಿದಿದೆ. ಇದರೊಂದಿಗೆ ಹೆದ್ದಾರಿ ಅಂಚಿನಲ್ಲಿ ನಿಂತಿದ್ದ...
ನವದೆಹಲಿಯ ಭಾರತೀಯ ಕೃಷಿ ಸಂಶೋಧನ ಸಂಸ್ಥೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಾಗಾಲ ಗ್ರಾಮದ ನಾಗರಾಜ ನಾಯ್ಕ ಅವರಿಗೆ 2025ನೇ ಸಾಲಿನ `ಇನ್ನೋವೇಟಿವ್ ರೈತ' ಪ್ರಶಸ್ತಿ...
ಉತ್ತರ ಕನ್ನಡ ಜಿಲ್ಲೆಯಲ್ಲಿ ಫೆ 27ರಿಂದ ಎರಡು ದಿನಗಳ ಕಾಲ ಬಿಸಿಗಾಳಿ ಬೀಸುವ ಸಾಧ್ಯತೆ ಹೆಚ್ಚಿದೆ. ಈ ಹಿನ್ನಲೆ ಅಗತ್ಯ ಮುನ್ನಚ್ಚರಿಕೆವಹಿಸುವಂತೆ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ...
ಭಟ್ಕಳದ ಮದೀನಾ ಕಾಲೋನಿಗೆ ನುಗ್ಗಿದ ಆರು ಜನ ದುಷ್ಕರ್ಮಿಗಳು ಆಕೀಪ್ ಅಧೀಮ್ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಬೆದರಿದ ವಿದ್ಯಾರ್ಥಿ ಆಕೀಪ್ 16 ದಿನದ ನಂತರ ಪೊಲೀಸ್...
ಕಾರವಾರ ಬಾಂಡಿಶೆಟ್ಟಾದ ಹೆಸ್ಕಾಂ ಎದುರಿನ ವಿದ್ಯುತ್ ಕಂಬಕ್ಕೆ ಸ್ಕೂಟಿ ಡಿಕ್ಕಿಯಾಗಿದ್ದರಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದ ಐಟಿಐ ವಿದ್ಯಾರ್ಥಿ ಸ್ವಯಂ ಬಿಣಗೆ (21) ಸಾವನಪ್ಪಿದ್ದಾರೆ. ಬಿಣಗಾ ದತ್ತಾತ್ರೇಯ ದೇವಸ್ಥಾನ...
ಕೆಎಸ್ಆರ್ಟಿಸಿ ಬಸ್ಸು ಹಾಗೂ ಬೈಕಿನ ನಡುವೆ ಕುಮಟಾದ ಹಳ್ಳಕಾರದಲ್ಲಿ ಅಪಘಾತ ನಡೆದಿದೆ. ಈ ಅಪಘಾತ ನೋಡಿದ ಶಾಸಕ ದಿನಕರ ಶೆಟ್ಟಿ ತಕ್ಷಣ ಪೊಲೀಸರು ಹಾಗೂ ಆಂಬುಲೆನ್ಸ ಕರೆಯಿಸಿ...
ಭಟ್ಕಳದಿಂದ ಹೊನ್ನಾವರ ಕಡೆ ಚಲಿಸುತ್ತಿದ್ದ ಟೆಂಪೋಗೆ ಹಿಂದಿನಿoದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಟೆಂಪೊದಲ್ಲಿದ್ದ ಪ್ರಯಾಣಿಕರೊಬ್ಬರು ಗಾಯಗೊಂಡಿದ್ದಾರೆ. ಹೊನ್ನಾವರ ಮಂಕಿಯ ಸಿಂಗಾಣಿಹಿತ್ಲುವಿನ ಅಣ್ಣಪ್ಪ ನಾಯ್ಕ ಅವರು ಫೆ...
ಜೊಯಿಡಾದ ರಾಮನಗರದ ಬಳಿಯ ಗವೇಗಾಳಿಯಲ್ಲಿ ಅಪರಿಚಿತ ವಾಹನ ಬಡಿದ ಪರಿಣಾಮ ಗೋಪಿಕಾ ಗಾವಡೆ ಎಂಬಾತರು ಸಾವನಪ್ಪಿದ್ದಾರೆ. ಈ ಅಪಘಾತದ ಬಗ್ಗೆ ವಾಹನ ಚಾಲಕ ಪೊಲೀಸ್ ಠಾಣೆಗೂ ಮಾಹಿತಿ...
ಶಿರಸಿಯ ಬನವಾಸಿ ಹಾಗೂ ಮಳಲಗಾವಿನಲ್ಲಿ ನಡೆದ ದನ ಬೆದರಿಸುವ ಸ್ಪರ್ಧೆಗೆ ಬಂದವರ ಬೈಕ್ ಕಳ್ಳತನವಾಗಿದೆ. ಬೈಕ್ ಕಳೆದುಕೊಂಡು ಮನೆಗೆ ಹೋಗಲು ತೊಂದರೆ ಅನುಭವಿಸಿದ ಇಬ್ಬರು ಇದೀಗ ಪೊಲೀಸ್...
You cannot copy content of this page

