6
ಯಲ್ಲಾಪುರದ ಎಲ್ಐಸಿ ಕಚೇರಿ ಎದುರು ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಅಂಬೇಡ್ಕರ ನಗರದ ಪ್ರಸನ್ನಕುಮಾರ ಜಾದವ್ ಸಾವನಪ್ಪಿದ್ದಾರೆ. ಸ್ನೇಹಜೀವಿಯಾಗಿದ್ದ ಪ್ರಸನ್ನ ಜಾದವ್ ಅಂತಿಮ ದರ್ಶನಕ್ಕೆ ಅಪಾರ ಪ್ರಮಾಣದ...
Read moreಅನಾರೋಗ್ಯಕ್ಕೆ ಒಳಗಾಗಿ ಸಾವನಪ್ಪಿದ ಪತಿಯ ನೆನಪಿನಲ್ಲಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಮಟಾದ ಹಳೆ ಮೀನು ಮಾರುಕಟ್ಟೆ ಬಳಿ ಪ್ರದೀಪ ಮುರುಡೇಶ್ವರ ಹಾಗೂ ಜ್ಯೋತಿ ಮುರುಡೇಶ್ವರ ವಾಸವಾಗಿದ್ದರು. ಅನಾರೋಗ್ಯಕ್ಕೆ...
Read moreನೌಕಾನೆಲೆ ಭದ್ರತೆಗಾಗಿ ಕಾರವಾರದಲ್ಲಿ ಕಪೌಂಡ್ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಈ ಕಾಮಗಾರಿ ಗುತ್ತಿಗೆ ಪಡೆದ ಕಂಪನಿ ಜನರ ಜೀವದ ಜೊತೆ ಆಟವಾಡುತ್ತಿದೆ. ಕಪೌಂಡ್ ನಿರ್ಮಾಣ ನೆಪದಲ್ಲಿ ವಿದ್ಯುತ್...
Read moreಉತ್ತರ ಕನ್ನಡ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಇ-ಹುಂಡಿ ಸೇವೆ ಬಂದು ಹಲವು ವರ್ಷ ಕಳೆದಿದೆ. ಆದರೆ, ದೇವಾಲಯಗಳ ಮುಂದೆ ಕೂರುವ ಭಿಕ್ಷುಕರಿಗೆ ಆನ್ಲೈನ್ ಹಣ ಪಾವತಿ ಜಿಲ್ಲೆಯಲ್ಲಿರಲಿಲ್ಲ....
Read moreನಿರಂತರ ಹೋರಾಟದ ಪರಿಣಾಮವಾಗಿ ಭಿಕ್ಷೆ ಬೇಡಿ ಜೀವನ ನಡೆಸುವ ರೇಣುಕಾ ಗೌಡ ಅವರಿಗೆ ಆಧಾರ್ ಕಾರ್ಡ ಸಿಕ್ಕಿದೆ. ಕುಮಟಾದ ಮಾಸೂರು ಕ್ರಾಸಿನ ಜನತಾ ಪ್ಲೋಟಿನ ಬಳಿ ರೇಣುಕಾ...
Read moreಕುಮಟಾ ಹೊಲನಗದ್ದೆ ಪಿಡಿಓ ನಾಗರಾಜ ನಾಯ್ಕ ವಿರುದ್ಧ ಮೂಜಿಬ್ ಉಸ್ಮಾನ್ ಷರೀಫ್ ಎಂಬಾತರು ಲೋಕಾಯುಕ್ತ ದೂರು ನೀಡಿದ್ದಾರೆ. ಗ್ರಾಮ ಪಂಚಾಯತಗೆ ಅರ್ಜಿ ಸಲ್ಲಿಸಿ ಮೂರು ವರ್ಷ ಕಳೆದರೂ...
Read moreನ್ಯಾಯಾಲಯದ ವಶದಲ್ಲಿದ್ದ 7 ಸಾವಿರ ರೂ ಹಣ ಬಿಡಿಸಿಕೊಡಲು ಸರ್ಕಾರಿ ವಕೀಲರೊಬ್ಬರು 6 ಸಾವಿರ ರೂ ಲಂಚ ಬೇಡಿದ್ದಾರೆ. ಇದನ್ನು ಸಹಿಸದ ದಾಸನಕೊಪ್ಪದ ಪವನಕುಮಾರ್ ಲೋಕಾಯುಕ್ತರಿಗೆ ದೂರು...
Read moreಶಿರಸಿ ಹಾಗೂ ಮುಂಡಗೋಡಿನಲ್ಲಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ. ಮುಂಡಗೋಡದ ರಾಮಾಪುರದಿಂದ ಅಟ್ಟಣಗಿ ಗ್ರಾಮಕ್ಕೆ ಹೋಗುವ ರಸ್ತೆ ಅಂಚಿನ ಪ್ರದೇಶ ಚೌಡೇಶ್ವರಿ...
Read moreಶಿರಸಿ ತಾಲೂಕಿನ ಬನವಾಸಿ ಸೀಮಾ ದೇವತೆಯಾದ ಹಕ್ಕಲ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ಮಾ 4ರಿಂದ 12ರವರೆಗೆ ನಡೆಯಲಿದೆ. ಒಂದೇ ಮಂದಿರದಲ್ಲಿನ ಒಂದೇ ಪೀಠದಲ್ಲಿ ಮಾತೆ ಹಕ್ಕಲ...
Read moreಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬುಲೆರೋ ಪಿಕಪ್ ಜೊಯಿಡಾದ ಕುಂಬಾರವಾಡದಲ್ಲಿ ಪಲ್ಟಿಯಾಗಿದೆ. ಪರಿಣಾಮ ವ್ಯಕ್ತಿಯೊಬ್ಬರು ಸಾವನಪ್ಪಿದ್ದು, 10ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಗುರುವಾರ ಮಧ್ಯಾಹ್ನದ ವೇಳೆ 15ಕ್ಕೂ ಅಧಿಕ ಕಾರ್ಮಿಕರನ್ನು...
Read moreYou cannot copy content of this page
No WhatsApp Number Found!

