6
ADVERTISEMENT

ಸ್ಥಳೀಯ

ಆಶಾನಿಕೇತನ | ಕಿವುಡ ಮತ್ತು ಮೂಗ ಮಕ್ಕಳ ಸಾಧನೆಗೆ ಬಹುಮಾನ!

ವಿಶೇಷ ಚೇತನರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಕಾರವಾರದ ಆಶಾನಿಕೇತನ ಕಿವುಡ ಹಾಗೂ ಮೂಗ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಗಣರಾಜ್ಯೋತ್ಸವದ ದಿನದಂದು ಸಾಧಕ ಮಕ್ಕಳಿಗೆ ಜನಶಕ್ತಿ...

Read more

ಕಳ್ಳಭಟ್ಟಿ ಸಂಗೀತಾ ವಿರುದ್ಧ ಕಠಿಣ ಕ್ರಮ!

ಮಾನವನ ಸಾವಿಗೆ ಕಾರಣವಾಗಬಲ್ಲ ಕಳ್ಳಭಟ್ಟಿ ಸರಾಯಿ ತಯಾರಿಸುತ್ತಿದ್ದ ಸಂಗೀತಾ ಕಂಜರಬಾಟ ಎಂಬಾಕೆಯ ಮನೆ ಮುಂದೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರಸ್ತೆ ಬೀದಿಯಲ್ಲಿ ನಿಂತು ಪಾನಕ ಹಂಚಿದAತೆ...

Read more

ಕಪ್ಪು ಕೋಟಿನ ಅಧಿಕಾರಿಗೆ ಕಪ್ಪು ಡೈರಿ ಕಂಡರೆ ಅಲರ್ಜಿ!

ಕಪ್ಪು ಬಣ್ಣದ ಕೋಟು ಧರಿಸಿ ಕ್ಯಾಲೇಂಡರ್ ಹಾಗೂ ಡೈರಿ ಬಿಡುಗಡೆಗೆ ಆಗಮಿಸಿದ್ದ ಕಾರವಾರ ಉಪವಿಭಾಗಾಧಿಕಾರಿ ಕನಿಷ್ಕ ಶರ್ಮ ಡೈರಿಯ ಬಣ್ಣ ಕಪ್ಪಾಗಿರುವ ಕಾರಣ ಸಿಡಿಮಿಡಿಗೊಂಡರು! ಗ್ರಾಮ ಲೆಕ್ಕಾಧಿಕಾರಿ...

Read more

ಜನ ಗಣ ಮನ ಅಧಿನಾಯಕ ಜಯ ಹೇ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಕೆಲ ಉದ್ದಿಮೆ, ಕಂಪನಿ ಹಾಗೂ ಕೆಲ ಬ್ಯಾಂಕು-ಸಹಕಾರಿ ಸಂಘಗಗಳನ್ನು ಹೊರತುಪಡಿಸಿ ಉಳಿದ ಕಡೆ ಅದ್ಧೂರಿ ಗಣರಾಜ್ಯೋತ್ಸವದ ಆಚರಣೆ ನಡೆದಿದೆ. ಪ್ರತಿ...

Read more

ಶಿಕ್ಷಕರ ಸೇವೆಗೆ ಸಿಕ್ಕ ಸನ್ಮಾನ.. ವಿದ್ಯಾರ್ಥಿನಿಯ ಸಾಧನೆಗೆ ದೊರೆತ ಸನ್ಮಾನ!

ಸರ್ಕಾರಿ ಶಾಲೆಗೆ ಸ್ವಂತ ವೆಚ್ಚದಲ್ಲಿ ಸಭಾ ಭವನ ನಿರ್ಮಿಸಿಕೊಟ್ಟ ಶಿಕ್ಷಕ ರಾಮಚಂದ್ರ ನಾಯ್ಕ ಹಾಗೂ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಿದ ಸೆಜಲ್ ನಾಯ್ಕ ಯಲ್ಲಾಪುರದ ಕಾಳಮ್ಮನಗರದಲ್ಲಿ...

Read more

ರಾಷ್ಟ್ರೀಯ ಹೆದ್ದಾರಿ | ಅಪಘಾತ ತಡೆಗೆ ಜಯ ಕರ್ನಾಟಕ ಜನಪರ ವೇದಿಕೆ ಹಕ್ಕೊತ್ತಾಯ!

`ಉತ್ತರ ಕನ್ನಡ ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪದೇ ಪದೇ ಅಪಘಾತವಾಗುತ್ತಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಜನರ ಸಾವು-ನೋವು ತಪ್ಪಿಸುವುದಕ್ಕಾಗಿ ಹೆದ್ದಾರಿ ಸುರಕ್ಷತೆಗೆ ಆದ್ಯತೆ ಒದಗಿಸಬೇಕು'...

Read more

ಯಕ್ಷಗಾನದ ಹಿಂದೆ ಗುಡುಗುಡಿ ಮಂಡಲ: ಪೊಲೀಸರನ್ನು ಕಂಡು ದಿಕ್ಕಾಪಾಲಾಗಿ ಓಡಿದ ಜನ!

ಯಕ್ಷಗಾನ ವೇದಿಕೆಯ ಹಿಂದೆ 15ಕ್ಕೂ ಅಧಿಕ ಗುಡುಗುಡಿ ಮಂಡಲದ ಮೂಲಕ ದೊಡ್ಡ ಪ್ರಮಾಣದಲ್ಲಿ ಕಾನೂನುಬಾಹಿರ ಜೂಜಾಟ ನಡೆಯುತ್ತಿದ್ದು, ಯಕ್ಷಗಾನ ನೋಡಲು ಆಗಮಿಸಿದ ಪ್ರೇಕ್ಷಕರಿಗಿಂತಲೂ ಹೆಚ್ಚಿನ ಜನ ಜೂಜಾಟದಲ್ಲಿ...

Read more

ಮಟ್ಕಾ ಆಟ | ಚಾಲಕ ಹಾಗೂ ಪಾನ್ ಅಂಗಡಿ ಮಾಲಕನ ವಿರುದ್ಧ ಕ್ರಮ!

ಮಟ್ಕಾ ಆಟದಲ್ಲಿ ತೊಡಗಿದ್ದ ಪಾನ್ ಅಂಗಡಿ ಮಾಲಕರಿಬ್ಬರ ವಿರುದ್ಧ ಮುಂಡಗೋಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಿದ್ದಾಪುರ ಪೊಲೀಸರು ಚಾಲಕನೊಬ್ಬ ಮಟ್ಕಾ ಆಡಿಸುತ್ತಿರುವುದನ್ನು ಪತ್ತೆ ಮಾಡಿದ್ದಾರೆ. ಮುಂಡಗೋಡಿನ ಬಂಕಾಪುರ...

Read more

ಜಡೆ ಜಗಳ | ಬೈಗುಳ ತಪ್ಪಿಸಲು ಬಂದ ಅತ್ತೆಗೆ ಬಡಿಗೆ ಏಟು!

ಕೋಳಿ ಆಹಾರವನ್ನು ಬಿಸಲಿಗೆ ಒಣಗಿಸುವ ವಿಷಯವಾಗಿ ಮೂವರು ಮಹಿಳೆಯರ ನಡುವೆ ಕಚ್ಚಾಟ ನಡೆದಿದೆ. ಈ ವಿಷಯ ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ರಾಜಿ-ಸಂದಾನ ಬಗೆಹರಿಯದ ಕಾರಣ ಪೊಲೀಸರು...

Read more
Page 132 of 371 1 131 132 133 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page