6
ADVERTISEMENT
ADVERTISEMENT

ಸ್ಥಳೀಯ

ನಿವೃತ್ತಿಗೆ ಮೂರು ತಿಂಗಳ ಮೊದಲು ಸಿಕ್ಕಿಬಿದ್ದ: ಈ ಶಿಕ್ಷಕ ಅತಿ ದೊಡ್ಡ ಕಾಮುಕ!

ಪಾಠ ಮಾಡುವ ವೇಳೆ ವಿದ್ಯಾರ್ಥಿನಿಯ ಮೈ-ಕೈ ಮುಟ್ಟುತ್ತಿದ್ದ ಶಿಕ್ಷಕನಿಗೆ ಪೊಲೀಸರು ಬೆಂಡೆತ್ತಿದ್ದಾರೆ. ಪಾಲಕರೊಬ್ಬರು ನೀಡಿದ ದೂರಿನ ಮೇರೆಗೆ ಶಿಕ್ಷಕ ಮನೋಹರ ಶೆಟ್ಟಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಹಳಿಯಾಳ...

Read more

ಭೂ ಕುಸಿತ | ಕಲ್ಬಂಡೆ ಸದ್ದಿಗೆ ಬೆಚ್ಚಿಬಿದ್ದ ಕೊಡ್ಲಗದ್ದೆ ಜನ!

ಶತ ಶತಮಾನಗಳಿಂದ ಒಂದಕ್ಕೊoದು ಅಂಟಿಕೊoಡಿದ್ದ ಭಾರೀ ಪ್ರಮಾಣದ ಕಲ್ಬಂಡೆಗಳು ಬುಧವಾರ ಬೆಳಗ್ಗೆ ದಿಢೀರ್ ಆಗಿ ನೆಲಕ್ಕೆ ಉರುಳಿದೆ. ದೊಡ್ಡ ದೊಡ್ಡ ಗಾತ್ರದ ಐದಾರು ಬಂಡೆಗಳು ಉರುಳಿ ಬಿದ್ದ...

Read more

ಸುಕ್ರಿ ಗೌಡರ ಆರೋಗ್ಯದಲ್ಲಿ ಏರುಪೇರು: ಶಾಸಕ ಸತೀಶ್ ಸೈಲ್ ಚಿಕಿತ್ಸೆಗೆ ನೆರವು

ಜಾನಪದ ಹಾಡುಗಳಿಂದ ಪ್ರಸಿದ್ಧಿ ಪಡೆದು ಪದ್ಮಶ್ರೀ ಪ್ರಶಸ್ತಿ ಪಡೆದಿರುವ ಸುಕ್ರಿ ಗೌಡ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಈ ವಿಷಯ ಅರಿತ ಶಾಸಕ ಸತೀಶ್ ಸೈಲ್ ತಕ್ಷಣ ಅವರನ್ನು...

Read more

ಅನ್ನದ ಋಣ ಮರೆಯಲಿಲ್ಲ ಈ ಯೋಧ!

50 ವರ್ಷದ ಹಿಂದೆ ತಮ್ಮ ವಿದ್ಯಾರ್ಜನೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಧ್ಯಾಹ್ನ ಊಟ ಹಾಕಿದವರನ್ನು ಹುಡುಕಿಕೊಂಡು ಬಂದ ಸೈನಿಕ ಜಾನ್ ದಡೆದವರ್ ಅವರನ್ನು ಸಾರ್ವಜನಿಕವಾಗಿ ಸನ್ಮಾನಿಸಿದ್ದಾರೆ. 1971ರಲ್ಲಿ ಜಾನ್...

Read more

ಡಿವೈಡರ್‌ಗೆ ಗುದ್ದಿದ ಗ್ಯಾಸ್ ಟ್ಯಾಂಕರ್

ಮoಗಳೂರಿನಿoದ ಗೋವಾಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಹೊನ್ನಾವರದಲ್ಲಿ ಪಲ್ಟಿಯಾಗಿದೆ. ಟ್ಯಾಂಕರ್ ಕ್ಯಾಬೀನಿನಲ್ಲಿದ್ದ ಚಾಲಕ ಹಾಗೂ ನಿರ್ವಾಹಕ ಅಪಾಯದಿಂದ ಪಾರಾಗಿದ್ದಾರೆ. ಹೊನ್ನಾವರದ ಕಾಸರಕೋಡಿನ ರೋಷನ್ ಮೊಹಲ್ಲಾ ಬಳಿಯ ರಾಷ್ಟ್ರೀಯ...

Read more

ಕೈಗಾ & ನೌಕಾನೆಲೆ | ಶೇ 70ರಷ್ಟು ಉದ್ಯೋಗ ಸ್ಥಳೀಯರಿಗೆ ಮೀಸಲು!

`ಕೈಗಾ ಅಣು ವಿದ್ಯುತ್ ನಿಗಮ ಹಾಗೂ ಭಾರತೀಯ ನೌಕಾನೆಲೆಯ ಗುತ್ತಿಗೆ ಕಂಪನಿಗಳು ಶೇ 70ರಷ್ಟು ಸ್ಥಳೀಯ ಅಭ್ಯರ್ಥಿಗಳಿಗೆ ಉದ್ಯೋಗ ನೀಡಬೇಕು' ಎಂದು ಕಾರವಾರ ಅಂಕೋಲಾ ಕ್ಷೇತ್ರ ಶಾಸಕ...

Read more

ಅಪೂರ್ಣ ಸಮಿತಿ ಕಾರ್ಯಕ್ಕೆ ಕಾನೂನು ಇಲಾಖೆ ಆಕ್ಷೇಪ

ಅಪೂರ್ಣ ಅರಣ್ಯ ಹಕ್ಕು ಸಮಿತಿಯಿಂದ ನಾಮ ನಿರ್ದೇಶೀತ ಸದಸ್ಯರ ಅನುಪಸ್ಥಿತಿಯಲ್ಲಿ ಅರಣ್ಯವಾಸಿಗಳ ಅರ್ಜಿಗಳನ್ನು ಪುನರ್ ಪರಿಶೀಲಿಸುತ್ತಿರುವುದಕ್ಕೆ ಕಾನೂನು ಇಲಾಖೆ ಆಕ್ಷೇಪವ್ಯಕ್ತಪಡಿಸಿದೆ. ಈ ಹಿನ್ನಲೆ ಅರಣ್ಯವಾಸಿಗಳ ಪುನರ್ ಪರಿಶೀಲನಾ...

Read more

ನಿವೃತ್ತ ನೌಕರರಿಗೆ ಬಗೆ ಬಗೆಯ ಸ್ಪರ್ಧೆ!

ಸರ್ಕಾರಿ ಸೇವೆಯಿಂದ ನಿವೃತ್ತರಾದವರಿಗೆ ನಿವೃತ್ತ ನೌಕರರ ಸಂಘ ಬಗೆ ಬಗೆಯ ಸ್ಪರ್ಧೆ ಆಯೋಜಿಸಿದೆ. ಫೆ 18ರಂದು ಕಾರವಾರದ ಡಿ ಜಿ ಸಾವಂತ ಸಭಾಭವನದಲ್ಲಿ ಈ ಸ್ಪರ್ಧೆ ನಡೆಯಲಿದೆ....

Read more

ಸಂವಿಧಾನ ವಿಷಯ | ರಸಪ್ರಶ್ನೆಯಲ್ಲಿ ಭಾಗವಹಿಸಿ.. 10 ಸಾವಿರ ರೂ ಬಹುಮಾನ ಗೆಲ್ಲಿ!

ಗುಣಮಟ್ಟದ ಶಿಕ್ಷಣದ ಜೊತೆ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಕುಮಟಾ ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆoಡೆoಟ್ ಪಿಯು ಕಾಲೇಜು ಭಾರತ ಸಂವಿಧಾನದ ವಜ್ರ ಮಹೋತ್ಸವ ಹಾಗೂ ಸ್ವಾಮಿ ವಿವೇಕಾನಂದರ...

Read more

ಆಕಸ್ಮಿಕ ಬೆಂಕಿ: ಸಾಲು ಸಾಲು ಅಡಿಕೆ ಮರ ಭಸ್ಮ!

ಕೃಷಿಕರೊಬ್ಬರು ಕಷ್ಟಪಟ್ಟು ಬೆಳೆಸಿದ್ದ 1000ಕ್ಕೂ ಅಧಿಕ ಅಡಿಕೆ ಮರಗಳು ಬೆಂಕಿಗೆ ಆಹುತಿಯಾಗಿದೆ. ಅಡಿಕೆ ಮರದ ನಡುವೆಯಿದ್ದ ಬಾಳೆ ಗಿಡಗಳು ಸಹ ಸುಟ್ಟು ಕರಕಲಾಗಿದೆ. ಸಿದ್ದಾಪುರದ ಕಂಚಿಕೈ ಗ್ರಾಮದಲ್ಲಿ...

Read more
Page 119 of 373 1 118 119 120 373

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page