6
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಅಲ್ಪ ಪ್ರಮಾಣದಲ್ಲಿ ಕಡಿಮೆ ಆಗಿದ್ದರೂ ಮಕ್ಕಳು ಶಾಲೆಗೆ ಬರುವ ವಾತಾವರಣ ನಿರ್ಮಾಣವಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ `ಯಾವುದೇ ಅಪಾಯ ಆಗದಂತೆ ಮುನ್ನಚ್ಚರಿಕೆವಹಿಸಿ'...
Read moreಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ಬಾಲಕನ ಕೈ ತುಂಡಾಗಿ ಬಿದ್ದಿದೆ. ಅದು ರೋಶನ್ ನಾಯ್ಕ ಎಂಬಾತನ ಕೈ ಎಂಬುದು ಎಲ್ಲರಿಗೂ ಗೊತ್ತಿದೆ. ಮೇಲಾಗಿ ಕೈಗೆ ಕಟ್ಟಿರುವ `ಕೆಂಪು...
Read moreಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನದಿಂದ ಮಳೆ ಇಳಿಮುಖವಾಗಿದೆ. ಜುಲೈ 21ರಂದು ಸರಾರಸಿ 41.8 ಮಿಲಿ ಮೀಟರ್ ಮಳೆ ದಾಖಲಾಗಿದೆ. ಜುಲೈ 1ರಿಂದ ಈವರೆಗೆ ಸುರಿದ...
Read moreಯಲ್ಲಾಪುರ: ನಿರುದ್ಯೋಗಿ ಯುವಕ - ಯುವತಿಯರಿಗೆ ಅಗತ್ಯವಿರುವ ಕೌಶಲ್ಯ ಒದಗಿಸಿ ಉದ್ಯೋಗ ಪಡೆಯಲು ನೆರವು ನೀಡುವುದಕ್ಕಾಗಿ ಗ್ರೀನ್‌ಕೇರ್ ಸಂಸ್ಥೆ ಎಪಿಎಂಸಿ ಅಡಿಕೆ ಭವನದಲ್ಲಿ ಜು 22ರಂದು ತರಬೇತಿ...
Read moreಕುಮಟಾದ ಮೇದಿನಿಯಲ್ಲಿ ಒಂದುವರೆ ತಿಂಗಳಿನಿAದ ವಿದ್ಯುತ್ ಇಲ್ಲ. ಈ ಬಗ್ಗೆ ದೂರು ಕೊಟ್ಟರು ಯಾರೂ ಬಂದಿಲ್ಲ. ಹೀಗಾಗಿ ಮೊಬೈಲ್ ಚಾರ್ಚ ಹಾಕಲು ಸಹ ಆಗಿಲ್ಲ ಎಂದು ಅಲ್ಲಿನ...
Read moreಯಲ್ಲಾಪುರ: ಜುಲೈ 20ರ ರಾತ್ರಿ 8.30ಕ್ಕೆ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಅಣಲಗಾರ ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರು ಈ...
Read moreಗಂಗೆಕೊಳ್ಳದ ಲೋಕೇಶ್ ನಾಯ್ಕ (30) ಸಹ ಶಿರೂರು ಗುಡ್ಡದ ತಪ್ಪಲಿನಲ್ಲಿನಿಂದ ಕಣ್ಮರೆಯಾಗಿದ್ದು, ಈವರೆಗೂ ಆತನ ಸುಳಿವು ಸಿಕ್ಕಿಲ್ಲ. ಶಿರೂರಿನ ಚಹದ ಅಂಗಡಿ ಮುಂದೆ ಈತ ನಿಂತಿರುವುದನ್ನು ಕೆಎಸ್‌ಆರ್‌ಟಿಸಿ...
Read moreಯಲ್ಲಾಪುರ ತಾಲೂಕಿನ ಆನಗೋಡಿನ ಹಲವು ಕಡೆ ಮಳೆ ಹಾನಿಯಾಗಿದೆ. ಕೆಳಗಿನಪಾಲ್ ಶಿವರಾಮ ಭಟ್ಟ ತೋಟದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದೆ. ನೀರನ್ನು ಹೊರಗೆ ಬಿಡುವುದು ಸವಾಲಾಗಿದೆ. ಕಪ್ಪೆಗದ್ದೆಯ...
Read moreಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಜುಲೈ 20ರ ಶನಿವಾರ ಕೊಂಚ ಕಡಿಮೆಯಾಗಿದೆ. ಕರಾವಳಿ ಭಾಗದಲ್ಲಿ ಸಹ ಮಳೆ ಮೊದಲಿನ ಹಾಗಿಲ್ಲ....
Read moreಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಅಪಾರ ಹಾನಿ ಉಂಟಾಗುತ್ತಿದ್ದು, ಜನರ ಒಳತಿಗೆ ಪ್ರಾರ್ಥಿಸಿ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ದೇವರ ಮೊರೆ ಹೋಗಿದ್ದಾರೆ. ಶುಕ್ರವಾರ ಸಂಜೆ ಗೋಕರ್ಣ ಆತ್ಮಲಿಂಗಕ್ಕೆ ವಿಶೇಷ ಪೂಜೆ...
Read moreYou cannot copy content of this page

