6
ADVERTISEMENT

ಸ್ಥಳೀಯ

ಮನೆ ದುರಸ್ಥಿಗೆ ಬಂದವನ ಮೇಲೆ ಹಲ್ಲೆ

ಕಾರವಾರ: ಮನೆ ರಿಪೇರಿಗಾಗಿ ಆಲ್ವವಾಡಕ್ಕೆ ತೆರಳಿದ್ದ ಕೋಡಿಭಾಗದ ಕಾರ್ಪರೆಂಟರ್ ಸುನೀಲ ಪೆಡ್ನೇಕರ್ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಶಿಶಿರ ಪೆಡ್ನೆಕರ್ ಎಂಬಾತರ ಮನೆ ರಿಪೇರಿಗಾಗಿ ಸುನೀಲ್ ತೆರಳಿದ್ದರು....

Read more

ಅಪಘಾತದಲ್ಲಿ ಗಾಯಗೊಂಡ ಕೂಲಿಯಾಳು

ಮುಂಡಗೋಡ: ಕೂಲಿ ಕೆಲಸ ಮಾಡಿಕೊಂಡಿದ್ದ ಧರ್ಮಣ್ಣ ತಳವಾರ ಎಂಬಾತರ ಬೈಕಿಗೆ ಶ್ರೀಧರ ಗುತ್ತಲ ಎಂಬಾತನ ಬೈಕ್ ಗುದ್ದಿದ್ದರಿಂದ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ಸೇರಿದ್ದಾರೆ. ಈ ಅಪಘಾತದಲ್ಲಿ ಹೆಚ್ಚಿಗೆ...

Read more

ಕಾರಿಗೆ ಗುದ್ದಿದ ಕಂಟೇನರ್: ಚಾಲಕನ ವಿರುದ್ಧ ದೂರು

ಶಿರಸಿ: ಬನವಾಸಿ ರಸ್ತೆಯ ನರೇಂದ್ರ ನೆಜ್ಜೂರು ಎಂಬಾತರ ಕಾರಿಗೆ ಕಂಟೇನರ್ ವಾಹನ ಗುದ್ದಿದ್ದು, ಕಾರಿಗೆ ಆದ ಹಾನಿ ಭರಿಸಿಕೊಂಡುವOತೆ ನರೇಂದ್ರ ಅವರು ಕಂಟೇನರ್ ಚಾಲಕನ ವಿರುದ್ಧ ದೂರು...

Read more

ಕಳ್ಳ ಸರಾಯಿ ಮಾರಾಟಕ್ಕಿಳಿದ ಪೊಲೀಸ್!

ಕುಮಟಾ: ಅಕ್ರಮಗಳನ್ನು ತಡೆಯಬೇಕಿದ್ದ ಪೊಲೀಸ್ ಸಿಬ್ಬಂದಿ ಅಕ್ರಮ ಸರಾಯಿ ಸಾಗಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ. ಗೋಕರ್ಣದ ರೆಸಾರ್ಟಗಳಿಗೆ ಗೋವಾ ಮದ್ಯ ಸರಬರಾಜು ಮಾಡುತ್ತಿದ್ದ ಸಂತೋಷ ಲಮಾಣಿ...

Read more

ಶಿರಸಿಗೆ ಬಂದು ಸಿಕ್ಕಿಬಿದ್ದ ಸೊರಬದ ಪೋರ

ಶಿರಸಿ: ಹೊಸದಾಗಿ ಖರೀದಿಸಿದ್ದ ಪಲ್ಸರ್ ಬೈಕನ್ನು ಅಡ್ಡಾದಿಡ್ಡಿಯಾಗಿ ಓಡಿಸಿಕೊಂಡು ಬಂದ ಬಾಲಕನಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಬಾಲಕನಿಗೆ ಬೈಕ್ ನೀಡಿದ ಆತನ ಪಾಲಕರಿಗೆ ನ್ಯಾಯಾಧೀಶರು ಭಾರೀ ಪ್ರಮಾಣದ...

Read more

ಮೋದಿ ಸಂಪುಟದಲ್ಲಿಯೂ ಇದ್ದಾರೆ ಕ್ರಿಮಿನಲ್ ಆರೋಪಿತರು!

ನವದೆಹಲಿ: ಮೂರನೇ ಅವಧಿಗೆ ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ನರೇಂದ್ರ ಮೋದಿ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರದ 28 ಸಚಿವರ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ. ಆ ಪೈಕಿ 19...

Read more

ತಹಶೀಲ್ದಾರ್ ಕಚೇರಿಗೆ ಹೊಸ ಸಾರಥಿ

ಯಲ್ಲಾಪುರ: ನೂತನ ತಹಶೀಲ್ದಾರ್ ಆಗಿ ಅಶೋಕ್ ಭಟ್ ಮಂಗಳವಾರ ಅಧಿಕಾರವಹಿಸಿಕೊಂಡರು. ಇದೇ ವೇಳೆ ಚುನಾವಣೆ ನಿಮಿತ್ತ ತಹಶೀಲ್ದಾರ್ ಆಗಿ ಆಗಮಿಸಿದ್ದ ತನುಜಾ ಟಿ ಸವದತ್ತಿ ಇಲ್ಲಿಂದ ನಿರ್ಗಮಿಸಿದರು.

Read more

ಸರಾಯಿ ಎಂದು ವಿಷ ಕುಡಿದ!

ಹೊನ್ನಾವರ: ದೋಣಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಶ್ರೀಧರ ನಾಯ್ಕ (48) ಎಂಬಾತ ಸರಾಯಿ ಎಂದು ವಿಷ ಕುಡಿದು ಸಾವನಪ್ಪಿದ್ದಾನೆ. ಮಾವಿನಹೊಳೆಯ ಉಪ್ಪೋಣಿಯವನಾಗಿದ್ದ ಶ್ರೀಧರ ನಾಯ್ಕ ಮುರುಡೇಶ್ವರದ ದೇವಗಿರಿಯಲ್ಲಿ...

Read more

ಓಸಿ ಆಡಿಸುತ್ತಿದ್ದವ ಅಂದರ್

ಕುಮಟಾ: ಮೂರೂರು ಹಟ್ಟಿಕೇರೆಯ ಶಿವಾನಂದ ನಾಯ್ಕ ಎಂಬಾತ ಓಸಿ ಆಡಿಸುತ್ತಿದ್ದಾಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಆತನನ್ನು ಜೈಲಿಗೆ ಅಟ್ಟಲಾಗಿದೆ. ಸಾರ್ವಜನಿಕರಿಂದ ಹಣ ಪಡೆದ ಈತ ರಾಜಾರೋಷವಾಗಿ...

Read more
Page 369 of 371 1 368 369 370 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page