6 Skip to content
Archive

Category: ಸ್ಥಳೀಯ

ಸ್ಥಳೀಯ

ಬಡವರ ಮನೆಗೆ ಬೆಂಕಿ!

ಅoಕೋಲಾ: ಮನೆ ಮಾಲಕರು ಕೂಲಿ ಕೆಲಸಕ್ಕೆ ಹೋದಾಗ ಮನೆಗೆ ಬೆಂಕಿ ಬಿದ್ದ ಪರಿಣಾಮ ಸಕಲಬೇಣದ ರಾಮದಾಸ ನಾಯ್ಕ ಅವರಿಗೆ ಲಕ್ಷಾಂತರ ರೂ ನಷ್ಟವಾಗಿದೆ. ಮನೆ ಹೊತ್ತಿ ಉರಿದ…

ಸ್ಥಳೀಯ

ಪುಗ್ಗಿ ಜೊತೆ ಹಾರಿ ಹೋದ ಬಾಲಕನ ಉಸಿರು!

ಹಳಿಯಾಳ: ಪುಗ್ಗಿ ಊದಿಸುವ ಬರದಲ್ಲಿ ಉಸಿರನ್ನು ಒಳಗೆ ತೆಗೆದುಕೊಂಡ ಬಾಲಕನ ಗಂಟಲಿನಲ್ಲಿ ಬಲೂನು ಸಿಲುಕಿದ ಪರಿಣಾಮ ನವೀನ ಬೆಳಗಾಂವ್ಕರ್ (13) ಸಾವು ಕಂಡಿದ್ದಾರೆ. ಜೋಗಿನಕೊಪ್ಪ ಗ್ರಾಮದ ಸರ್ಕಾರಿ…

ಸ್ಥಳೀಯ

ಸೇತುವೆಗೆ ನೇಣು ಹಾಕಿಕೊಂಡ ಯುವಕ!

ಅಂಕೋಲಾ: ಅವರ್ಸಾದ ರಾಜೇಶ ಗಾಂವಕರ (20) ಸೇತುವೆಗೆ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ಮೂಡಕಟ್ಟಾ – ಹಾರವಾಡ ವ್ಯಾಪ್ತಿಯ ಕಿರು ಸೇತುವೆಗೆ ಹಗ್ಗ ಕಟ್ಟಿಕೊಂಡಿದ್ದು ಹಗ್ಗದ ಇನ್ನೊಂದು ತುದಿಗೆ…

ಸ್ಥಳೀಯ

ಕೋಟಿ ವೆಚ್ಚದ ಕಟ್ಟಡದ ಲಿಪ್ಟ್ ಹಾಳು!

ಕುಮಟಾ: ಕಳೆದ ವರ್ಷ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ತಹಶೀಲ್ದಾರ್ ಕಚೇರಿಯಲ್ಲಿ ಲಿಪ್ಟ್ ವ್ಯವಸ್ಥೆ ಸರಿಯಾಗಿಲ್ಲ. ಕಳೆದ ಒಂದು ತಿಂಗಳಿನಿ0ದ ಇಲ್ಲಿನ ಲಿಪ್ಟ್ ಕೆಲಸ ಮಾಡುತ್ತಿಲ್ಲ. ಸೋಮವಾರ ಜನಸಾಮಾನ್ಯರ…

ಸ್ಥಳೀಯ

ದಶಕದ ನಂತರ ಸ್ವರ್ಣವಲ್ಲಿ ಶ್ರೀಗಳ ಗೋಕರ್ಣ ಪ್ರವಾಸ: ಭಕ್ತ ವಲಯದಲ್ಲಿ ಸಂತಸ!

ಕುಮಟಾ: 16 ವರ್ಷಗಳ ನಂತರ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇoದ್ರ ಸರಸ್ವತಿ ಸ್ವಾಮೀಜಿ ಭಾನುವಾರ ಗೋಕರ್ಣ ಪ್ರವಾಸ ಮಾಡಿದ್ದಾರೆ. ಈ ಬಾರಿ ಅವರೊಂದಿಗೆ ಆನಂದ ಭೋಧೇಂದ್ರ ಸರಸ್ವತಿ…

ಸ್ಥಳೀಯ

ಕಪೌಂಡಿಗೆ ಗುದ್ದಿದ ಬುಲೆರೋ: ಮೂರು ವರ್ಷದ ಮಗುವಿನ ಮೇಲೆ ಕಂಬ ಬಿದ್ದು ಕಂದಮ್ಮ ಸಾವು

ಹೊನ್ನಾವರ: ಮನೆಯಂಗಳದಲ್ಲಿ ಆಡುತ್ತಿದ್ದ ಮಗುವಿನ ಮೇಲೆ ಕಪೌಂಡ್’ಗೆ ಅಳವಡಿಸಿದ್ದ ಪಿಲ್ಲರ್ ಕಂಬ ಬಿದ್ದ ಪರಿಣಾಮ ಮಗು ಸಾವನಪ್ಪಿದೆ. ಗೊಬ್ಬರ ತುಂಬಲು ಬಂದ ಬುಲೇರೋ ವಾಹನ ಕಪೌಂಡ್’ಗೆ ಡಿಕ್ಕಿಯಾಗಿದ್ದರಿಂದ…

Gambling in the name of Friends Club: 17 people sentenced to prison!
ಸ್ಥಳೀಯ

ಎಲೆ ಮಾರುವವನ ಮುಂದಾಳತ್ವದಲ್ಲಿ ಎಲೆಯಾಟ: ಪೊಲೀಸ್ ದಾಳಿ!

ಹಳಿಯಾಳ: ಎಲೆ ವ್ಯಾಪಾರ ಮಾಡುವ ತೆರಗಾಂವ್ ಅಲ್ತಾಪ ಶೇಖ್ ಮುಂದಾಳತ್ವದಲ್ಲಿ ದುಸುಗಿ ಸೇತುವೆ ಬಳಿ ಇಸ್ಪೀಟ್ ಎಲೆ ಆಟ ನಡೆಯುತ್ತಿದ್ದು, ಪೊಲೀಸರು ಇದಕ್ಕೆ ತಡೆ ಒಡ್ಡಿದ್ದಾರೆ. ನ…

ಸ್ಥಳೀಯ

ಕೋಸ್ಟಗಾರ್ಡ ಕೆಲಸಕ್ಕೆ ಅಡ್ಡಿ: ಅಪರಿಚಿತರ ವಿರುದ್ಧ ಪೊಲೀಸ್ ದೂರು!

ಕಾರವಾರ: ಅಮದಳ್ಳಿಯಲ್ಲಿ ನಿರ್ಮಿಸುತ್ತಿರುವ ಕೋಸ್ಟಗಾರ್ಡ ಕಚೇರಿ ಕೆಲಸಕ್ಕೆ ಕೆಲವರು ಅಡ್ಡಿಪಡಿಸಿದ್ದಾರೆ. ಆದರೆ, ಅಡ್ಡಿಪಡಿಸಿದವರು ಯಾರು ಎಂದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಅಪರಿಚಿತರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.…

ಸ್ಥಳೀಯ

ಐಷಾರಾಮಿ ರೆಸಾರ್ಟ ಮುಂದೆ ಕಾನೂನುಬಾಹಿರ ಚಟುವಟಿಕೆ!

ಕುಮಟಾ: ಐಷಾರಾಮಿ ರೆಸಾರ್ಟಿನಲ್ಲಿ ನಡೆಯುತ್ತಿದ್ದ ಸರಾಯಿ ಪಾರ್ಟಿಗೆ ಪೊಲೀಸರು ತಡೆ ಒಡ್ಡಿದ್ದಾರೆ. ಗೋಕರ್ಣದ ದುಬ್ಬನಶಿ ಬಳಿಯ `ಲಿವಿನ್ ಹೌಸ್ ರೆಸ್ಟೊರೆಂಟ್’ನ ಮುಂದೆ ತಾತ್ಕಾಲಿಕ ಶೆಡ್ ನಿರ್ಮಿಸಿದ್ದರು. ಅಲ್ಲಿ…

ಸ್ಥಳೀಯ

ತವರು ಮನೆ ಆಸ್ತಿ: ಯಜಮಾನರ ನಡುವೆ ಹೊಡೆದಾಟ!

ಕಾರವಾರ: ಮದುವೆ ವೇಳೆ ಉಡುಗರೆಯಾಗಿ ದೊರೆತ ಪತ್ನಿ ತವರು ಮನೆ ಆಸ್ತಿಗಾಗಿ ಅಳಿಯರ ನಡುವೆ ಹೊಡೆದಾಟ ನಡೆದಿದೆ. ಲಕ್ಷ್ಮಣ ಪುರುಷೋತ್ತಮ ಮಾಳಸೆಕರ ಹಾಗೂ ದೀಪಕ ಮಾಯೇಕರ್ ಹೊಡೆದಾಡುಕೊಂಡ…

You cannot copy content of this page