6 Skip to content
Archive

Category: ಸ್ಥಳೀಯ

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪುಣ್ಯ ಕ್ಷೇತ್ರದ ಜೊತೆ ಪ್ರವಾಸಿತಾಣವೂ ಹೌದು. ಈ ಮುರುಡೇಶ್ವರದ ಸೊಬಗನ್ನು ಖ್ಯಾತ ವೈದ್ಯ ಹರಿಪ್ರಸಾದ ಕೇಣಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಅತ್ಯದ್ಬುತವಾಗಿ ಕ್ಲಿಕ್ಕಿಸಿದ್ದಾರೆ.
ಸ್ಥಳೀಯ

ಮುಸ್ಸಂಜೆ ಶಿವ: ಸತ್ಯಂ.. ಶಿವಂ.. ಸುಂದರಂ!

ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಪುಣ್ಯ ಕ್ಷೇತ್ರದ ಜೊತೆ ಪ್ರವಾಸಿತಾಣವೂ ಹೌದು. ಈ ಮುರುಡೇಶ್ವರದ ಸೊಬಗನ್ನು ಖ್ಯಾತ ವೈದ್ಯ ಹರಿಪ್ರಸಾದ ಕೇಣಿ ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಅತ್ಯದ್ಬುತವಾಗಿ…

ಸ್ಥಳೀಯ

100ರ ನಂತರವೂ ಮತ್ತೆ ಮೂರು ವರ್ಷ ಬದುಕಿದ ಕೃಷಿಕ!

ಯಲ್ಲಾಪುರ: ಆನಗೋಡು ಕಾರೆಮನೆಯ ಗಣಪತಿ ಭಟ್ಟರು 103 ವರ್ಷಗಳ ಕಾಲ ಸಾತ್ವಿಕ ಜೀವನ ನಡೆಸಿ ಈ ಲೋಕದ ಯಾತ್ರೆ ಮುಗಿಸಿದರು. ಇಳಿ ವಯಸ್ಸಿನಲ್ಲಿ ಸಹ ಅತ್ಯಂತ ಲವಲವಿಕೆಯಿಂದ…

ಸ್ಥಳೀಯ

ಸರ್ಕಾರಿ ಬಸ್ಸು ಧಗ ಧಗ!

ಕುಮಟಾ: ಬಸ್ ಡಿಪೋದಲ್ಲಿ ನಿಲ್ಲಿಸಿದ್ದ ಸಾರ್ವಜನಿಕ ಬಸ್ಸು ಬೆಂಕಿಗೆ ಆಹುತಿಯಾಗಿದೆ. ಬಸ್ಸಿನ ಅಗ್ನಿಸ್ಪರ್ಶಕ್ಕೆ ಈವರೆಗೂ ಕಾರಣ ಗೊತ್ತಾಗಿಲ್ಲ. ರವಿವಾರ ಸಂಜೆ ಸಂಚಾರ ಮುಗಿಸಿ ಡಿಪೋ ಸೇರಿದ ಬಸ್ಸು…

ಸ್ಥಳೀಯ

ದೇವರಿಗೆ ಹಚ್ಚಿದ ದೀಪ ಮನೆ ಸುಟ್ಟಿತು!

ಭಟ್ಕಳ: ದೇವರ ಮುಂದೆ ಹಚ್ಚಿದ ದೀಪ ಇಡೀ ಮನೆ ಸುಟ್ಟಿದೆ. ಜ್ವಾಲೆ ಉರಿದ ತಾಪಕ್ಕೆ ಮನೆಯಲ್ಲಿದ್ದ ಶಾಲಾ ಮಕ್ಕಳ ಪಠ್ಯ, ಬಟ್ಟೆ-ಬ್ಯಾಗುಗಳ ಜೊತೆ ಆಹಾರ ಸಾಮಗ್ರಿಗಳೆಲ್ಲವೂ ಸುಟ್ಟು…

ಸ್ಥಳೀಯ

ಸಂತೆಗೆ ಬಂದ ಮಹಿಳೆ ಸ್ಮಶಾನ ಪಾಲು!

ಯಲ್ಲಾಪುರ: ನಾಯ್ಕನಕೆರೆ ಬಳಿ ಭಾನುವಾರ ನಡೆದ ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಯಲ್ಲಾಪುರ ಪೇಟೆಗೆ ಬಂದಿದ್ದ ಮಾವಿನಮನೆಯ ರವಿ ಗೌಡ (38) ಹಾಗೂ ಶಾರದಾ ಗೌಡ (32) ಮನೆಗೆ…

ಸ್ಥಳೀಯ

ಪರಿಚಿತನ ಜೊತೆ ಬಂದ ಅನಾಮಿಕ ವ್ಯಕ್ತಿ ಸಾವು

ಕಾರವಾರ: ಸಿದ್ಧರದ ಸುರಭಿ ವೃದ್ಧಾಶ್ರಮಕ್ಕೆ ಆರು ತಿಂಗಳ ಹಿಂದೆ ದಾಖಲಾಗಿದ್ದ ವೃದ್ಧನೊಬ್ಬ ಸಾವನಪ್ಪಿದ್ದು, ಆತನ ವಾರಸುದಾರರ ಹುಡುಕಾಟ ನಡೆದಿದೆ. ಆರು ತಿಂಗಳ ಹಿಂದೆ ಅಪರಿಚಿತರೊಬ್ಬರು 60 ವರ್ಷದ…

ಸ್ಥಳೀಯ

ಕಾಳಮ್ಮ ದೇವಿ ಸನ್ನಿಧಿಯಲ್ಲಿ ಕಾರ್ತಿಕ ದೀಪೋತ್ಸವ

ಯಲ್ಲಾಪುರ: ಕಾಳಮ್ಮನಗರದ ಕಾಳಮ್ಮ ದೇವಿ ದೇವಾಲಯದಲ್ಲಿ ನ 29ರ ಶುಕ್ರವಾರ ಕಾರ್ತಿಕ ದೀಪೋತ್ಸವ ನಡೆಯಲಿದೆ. ಈ ಹಿನ್ನಲೆಯಲ್ಲಿ ಆ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಶುಕ್ರವಾರ…

ಸ್ಥಳೀಯ

ರಮೇಶ-ದಿನೇಶನ ನ್ಯಾನ್ಯೋ ಪ್ರವಾಸ: ಕನ್ಯೆ ಹುಡುಕಾಟಕ್ಕೆ ಹೊರಟವ ಕೈಲಾಸಕ್ಕೆ!

ಅಂಕೋಲಾ: ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದರಿಂದ ಕಾರು ಚಲಾಯಿಸುತ್ತಿದ್ದ ರಮೇಶ ನಾಯ್ಕ ಸಾವನಪ್ಪಿದ್ದಾರೆ. ಹೊನ್ನಾವರ ಅರೆಯಂಗಡಿ ಮೂಲದ ರಮೇಶ ಶಿವಾನಂದ ನಾಯ್ಕ…

A yoga teacher by name: What he did was intoxicating!
ಸ್ಥಳೀಯ

ಮಾದಕ ವ್ಯಸನ ಸೇವಿಸಿದ ಮೆಕಾನಿಕ್: ಜೊತೆಗಿದ್ದ ಕೂಲಿಗೂ ಗಾಂಜಾ ಚಟ!

ಯಲ್ಲಾಪುರ: ಲಿಂಗನಕೊಪ್ಪ ಕ್ರಾಸಿನ ಬಳಿ ಮಾದಕ ವ್ಯಸನ ಸೇವಿಸುತ್ತಿದ್ದ ಇಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ನ 23ರಂದು ಸಂಜೆ 6.45ಕ್ಕೆ ಆರತಿಬೈಲಿನ ಮೆಕಾನಿಕ್ ಗುರುಪ್ರಸಾದ ಇಂಗಳಗಿ (20) ಹಾಗೂ…

ಸ್ಥಳೀಯ

ಅರಣ್ಯ ಇಲಾಖೆ ಉದ್ಯಾನ: ಕಾಸು ಕೊಟ್ಟು ಕಸ ನೋಡಿ!

ಭಟ್ಕಳ: ಮುರುಡೇಶ್ವರ ದೇವಾಲಯ ಬಳಿಯ ಸಾಲುಮರದ ತಿಮ್ಮಕ್ಕ ಉದ್ಯಾನವನ ಹಾಳು ಬಿದ್ದಿದೆ. ಅದಾಗಿಯೂ ಉದ್ಯಾನವನ ಪ್ರವೇಶಕ್ಕೆ ಅರಣ್ಯ ಇಲಾಖೆ 20ರೂ ಹಣ ಪಡೆಯುತ್ತಿದೆ! ಪ್ರವೇಶದ್ವಾರದಲ್ಲಿಯೇ ಕೂರುವ ಗುತ್ತಿಗೆ…

You cannot copy content of this page