6 Skip to content
Archive

Category: ಸ್ಥಳೀಯ

ಸ್ಥಳೀಯ

ಆಶ್ರಮ ನಡೆಸುವವರ ಮೇಲೆ ದುಷ್ಕರ್ಮಿಗಳ ದಾಳಿ: ಸಿಬಿಐ ತನಿಖೆಗೆ ಒತ್ತಾಯ

ಸಿದ್ದಾಪುರ: ಕಳೆದ 11 ವರ್ಷಗಳಿಂದ ಅನಾಥಾಶ್ರಮ ನಡೆಸುತ್ತಿರುವ ನಾಗರಾಜ ನಾಯ್ಕ ದಂಪತಿಗಳ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ತಿಂಗಳು ಕಳೆದಿದೆ. ದೂರು ನೀಡಿದರೂ ದುಷ್ಕರ್ಮಿಗಳ ಹೆಡೆಮುರಿ ಕಟ್ಟುವ…

ಸ್ಥಳೀಯ

ಬೆಂಗಳೂರಿಗೆ ಹೋದ ಹೊಟೇಲ್ ಹುಡುಗ: ನಂತರ ಫೋನ್ ಸ್ವಿಚ್ ಆಫ್!

ಹೊನ್ನಾವರ: ಜಲವಳ್ಳಿಯ ಪಡುಕುಳಿ ಗೌಡರಕೇರಿಯಲ್ಲಿ ಹೊಟೇಲ್ ಕೆಲಸ ಮಾಡಿಕೊಂಡಿದ್ದ ಲೋಕೇಶ ಗೌಡ ದೊಡ್ಡ ಹೊಟೇಲ್’ನಲ್ಲಿ ಕೆಲಸ ಸಿಕ್ಕಿದ ಕಾರಣ ಬೆಂಗಳೂರಿಗೆ ಹೋಗಿದ್ದು, ನಂತರ ಆತನನ್ನು ನೋಡಿದವರಿಲ್ಲ. ಲೋಕೇಶ್…

ಸ್ಥಳೀಯ

ಪೂರ್ಣಗೊಳ್ಳದ ಶಾಲಾ ಕಟ್ಟಡ: ಅರೆಬರೆ ಕೆಲಸದಿಂದ ಹಲವು ಅಧ್ವಾನ!

ಯಲ್ಲಾಪುರ: ಕುಂದರಗಿಯ ಸರ್ಕಾರಿ ಶಾಲೆಯ ಮೇಲ್ಬಾಗ ನಿರ್ಮಿಸಲಾದ ಕಟ್ಟಡಕ್ಕೆ ಕಿಟಕಿ-ಬಾಗಿಲುಗಳಿಲ್ಲ. ಅರೆಬರೆ ಕೆಲಸವಾದ ಕಾರಣ ಮಕ್ಕಳ ಕಲಿಕೆಗೂ ಕಟ್ಟಡ ಉಪಯೋಗವಾಗುತ್ತಿಲ್ಲ. ಇಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ…

ಸ್ಥಳೀಯ

ಎಲ್ಲಿ ಹೋದ ಆಶಾಳ ಗಂಡ? ಪೊಲೀಸರ ಹುಡುಕಾಟ

ಮುಂಡಗೋಡ: ಕೂಲಿ ಕೆಲಸಕ್ಕಾಗಿ ಮನೆಯಿಂದ ಹೊರಟ ಸಂತೋಷ್ ಮಲ್ಲೂರಿ ಎರಡು ತಿಂಗಳಾದರೂ ಮರಳಿಲ್ಲ. `ತನ್ನ ಗಂಡನನ್ನು ಹುಡುಕಿಕೊಡಿ’ ಎಂದು ಅವರ ಪತ್ನಿ ಆಶಾ ಮಲ್ಲೂರಿ ಇದೀಗ ಪೊಲೀಸರ…

DC interested in empowering Anganwadis: Nutritional treatment for malnourished children!
ಸ್ಥಳೀಯ

ಉಪಚುನಾವಣೆ: ಸಂತೆ-ಜಾತ್ರೆಗೆ ನಿಷೇಧ!

ಉಪಚುನಾವಣೆಯನ್ನು ಸುಸೂತ್ರವಾಗಿ ನಡೆಸುವುದಕ್ಕಾಗಿ ನ 23ರಂದು ಬೆಳಗ್ಗೆ 7 ಗಂಟೆಯಿoದ ಸಂಜೆ 5 ಗಂಟೆಯವರೆಗೆ ಅಂಕೋಲಾ ಪುರಸಭೆ ಮತ್ತು ಯಲ್ಲಾಪುರ ಪಟ್ಟಣ ಪಂಚಾಯತ ವ್ಯಾಪ್ತಿಯ ಮತಗಟ್ಟೆ ಕೇಂದ್ರದ…

ಸ್ಥಳೀಯ

ಅಡಿಕೆ ಕದ್ದು ಮಾನ ಕಳೆದುಕೊಂಡ!

ಶಿರಸಿ: ಅಡಿಕೆ ಕದ್ದು ಪರಾರಿಯಾಗಿದ್ದ ಪ್ರಭಾಕರ ಭಂಡಾರಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆತ ಸಂಗ್ರಹಿಸಿದ್ದ 30 ಸಾವಿರ ರೂ ಮೌಲ್ಯದ ಅಡಿಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಡಿಕೆ…

ಸ್ಥಳೀಯ

ಓಸಿ ಒಡೆಯನ ಹೆಸರು ಹೇಳಿದ ಕುಂದರ್ಗಿ ಕಮಲಾಕರ!

ಯಲ್ಲಾಪುರ: ಕುಂದರ್ಗಿಯ ಗೌಡತಿಕೊಪ್ಪ ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ಕಮಲಾಕರ ನಾಯ್ಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ಆತನ ಬಳಿಯಿದ್ದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನ 11ರ…

ಸ್ಥಳೀಯ

ಬಾಡಿಗೆ ವಿಷಯ: ರಿಕ್ಷಾ ಚಾಲಕರ ನಡುವೆ ಬಡಿದಾಟ!

ಅಂಕೋಲಾ: ಅವರ್ಸಾದ ಗೂಡ್ಸ ರಿಕ್ಷಾ ಚಾಲಕರ ನಡುವೆ ಪಾಳಿ ಹಚ್ಚುವ ವಿಷಯದಲ್ಲಿ ವಾಗ್ವಾದ ನಡೆದಿದ್ದು, ಅದು ಹೊಡೆದಾಟದ ಸ್ವರೂಪ ಪಡೆದಿದೆ. ಸಕಲಬೇಣದ ಸಂದೀಪ ಉಮೇಶ ತಳ್ಳೇಕರ್ ಅವರ…

ಸ್ಥಳೀಯ

ಮಂಜುಗುಣಿ-ಗoಗಾವಳಿ ಸೇತುವೆ ಕೆಲಸ ಅಪೂರ್ಣ

ಕಾರವಾರ: ಅಂಕೋಲಾ-ಕುಮಟಾ ನಡುವಿನ ಸಂಪರ್ಕಕೊoಡಿಯಾದ ಮಂಜುಗುಣಿ-ಗoಗಾವಳಿ ಸೇತುವೆ ಕಾಮಗಾರಿ ಶುರುವಾಗಿ ಆರು ವರ್ಷ ಕಳೆದರೂ ಕೆಲಸ ಪೂರ್ಣಗೊಂಡಿಲ್ಲ. ಅದಾಗಿಯೂ ಅಧಿಕಾರಿಗಳು ವಾಹನ ಓಡಾಟಕ್ಕೆ ಅವಕಾಶ ನೀಡಿದ್ದು, ಕೂಡಲೇ…

ಸ್ಥಳೀಯ

ದನಕ್ಕೆ ಬೆದರಿ ಗದ್ದೆಗೆ ಹಾರಿದ ಲಾರಿ!

ಯಲ್ಲಾಪುರ: ಇಡಗುಂದಿ ರಾಮಲಿಂಗೇಶ್ವರ ದೇವಾಲಯದ ಬಳಿ ಲಾರಿಯೊಂದು ಗದ್ದೆಗೆ ಬಿದ್ದಿದೆ. ಮಹಾರಾಷ್ಟ್ರದ ರುಶಿಕೇಶ್ ಪಿಸಾಲ್ ಎಂಬಾತರ ಲಾರಿಯಲ್ಲಿ ಔಷಧಿ ಸರಬರಾಜಾಗುತ್ತಿತ್ತು. ಹುಬ್ಬಳ್ಳಿ – ಅಂಕೋಲಾ ಮಾರ್ಗವಾಗಿ ಈ…

You cannot copy content of this page