6 Skip to content
Archive

Category: ಸ್ಥಳೀಯ

ಸ್ಥಳೀಯ

ಪ್ರಯಾಣಿಕರ ರಿಕ್ಷಾದಲ್ಲಿ ಗೋಮಾಂಸ ಸಾಗಾಟ!

ಭಟ್ಕಳ: ಪ್ರಯಾಣಿಕರನ್ನು ಕರೆದೊಯ್ಯುವ ರಿಕ್ಷಾದಲ್ಲಿ ದನದ ಮಾಂಸ ಸಾಗಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರನ್ನು ಕಂಡ ಗೋ ಭಕ್ಷಕರು ರಿಕ್ಷಾ ಬಿಟ್ಟು ಪರಾರಿಯಾಗಿದ್ದಾರೆ. ರಿಕ್ಷಾದಲ್ಲಿದ್ದ 168 ಕೆಜಿ…

ಸ್ಥಳೀಯ

ಹಿಂದೂ – ಮುಸ್ಲಿಂ ಕಚ್ಚಾಟ: ಪೊಲೀಸರಿಗೆ `ಧರ್ಮ’ ಸಂಕಟ!

ಭಟ್ಕಳ: ವಕ್ಟ್ ಆಸ್ತಿ ವಿಷಯವಾಗಿ ಭಟ್ಕಳದಲ್ಲಿ ಹಿಂದು ಮುಸ್ಲಿಂ ನಡುವೆ ವಾಕ್ಸಮರ ನಡೆದಿದ್ದು, ಇದೀಗ ಅದು ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಎಸ್‌ಡಿಪಿಐ ಬ್ಯಾನರ್ ಅಡಿ ಪ್ರತಿಭಟನೆ ನಡೆಸಿದ…

ಸ್ಥಳೀಯ

ಮದ್ಯದ ನಶೆ.. ಮಾನಸಿಕ ನೋವು: ಬಾವಿಗೆ ಹಾರಿ ಜೀವಬಿಟ್ಟ ಕೂಲಿಯಾಳು!

ಯಲ್ಲಾಪುರ: ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ತಮ್ಮಯ್ಯ ಕುಣಬಿ (54) ಆತ್ಮಹತ್ಯೆಗೆ ಶರಣಾಗಿದ್ದಾರೆ. ವಿಪರೀತ ಸರಾಯಿ ಕುಡಿಯುವ ಚಟಕ್ಕೆ ಅಂಟಿಕೊoಡಿದ್ದ ತಮ್ಮಯ್ಯ ಕೆರಗು ಕುಣಬಿ (54)…

ಸ್ಥಳೀಯ

ಬೈಕಿಗೆ ಗುದ್ದಿದ ಜೀಪು: ಇಬ್ಬರಿಗೆ ಗಾಯ

ಹೊನ್ನಾವರ: ಹೊನ್ನಾವರದ ವರ‍್ನಕೇರಿ ಕ್ರಾಸಿನ ಬಳಿ ಬೈಕಿಗೆ ಜೀಪು ಗುದ್ದಿದೆ. ಪರಿಣಾಮ ಬೈಕಿನಲ್ಲಿದ್ದ ಇಬ್ಬರಿಗೆ ಪೆಟ್ಟಾಗಿದೆ. ಶುಕ್ರವಾರ ಮಧ್ಯಾಹ್ನ ಮಾಗೋಡು ಹೊಸಗದ್ದೆಯ ಶಿಲ್ಪಿ ಕೆಲಸಗಾರ ಪ್ರಜ್ವಲ ಪ್ರಕಾಶ…

ಸ್ಥಳೀಯ

ವೇದವ್ಯಾಸ ಮಂಟಪದಲ್ಲಿ ನಾಟ್ಯ ಮಯೂರಿ!

ಯಲ್ಲಾಪುರ: ಕಳೆದ 25 ವರ್ಷಗಳಿಂದ ಭರತನಾಟ್ಯ ಸೇವೆಯಲ್ಲಿರುವ ವಿನುತಾ ಹೆಗಡೆ ಅವರು ಶನಿವಾರ ಸಂಜೆ ವೇದವ್ಯಾಸ ಸಭಾ ಮಂಟಪದಲ್ಲಿ ಮೂರುವರೆ ಗಂಟೆಗಳ ಏಕವ್ಯಕ್ತಿ ಭರತ‌ನಾಟ್ಯ ಪ್ರದರ್ಶನ ನೀಡಿದರು.…

ಸ್ಥಳೀಯ

ಚಾಲಕನಿಗೆ ತಿವಿದು ಬಾವಿ ಹಾರಿದ ಹಂದಿ!

ಕುಮಟಾ: ಮೂರೂರಿನ ಕುಡವಳ್ಳಿಯಲ್ಲಿ ಜೆಜೆಎಂ ಕಾಮಗಾರಿ ನಡೆಸುತ್ತಿದ್ದ ಜೆಸಿಬಿ ಚಾಲಕನ ಮೇಲೆ ಕಾಡು ಹಂದಿ ದಾಳಿ ನಡೆಸಿದೆ. ಆತನ ಕೂಗಿಗೆ ಬೆಚ್ಚಿಬಿದ್ದ ಹಂದಿ ತಪ್ಪಿಸಿಕೊಳ್ಳುವ ದಾವಂತದಲ್ಲಿ ಬಾವಿಗೆ…

ಸ್ಥಳೀಯ

ರಸ್ತೆ ಅಂಚಿನಲ್ಲಿ ರಾತ್ರಿ ಹರಟೆ.. ಮರುದಿನ ಆಸ್ಪತ್ರೆಯಲ್ಲಿ ನರಳಾಟ!

ಕುಮಟಾ: ರಸ್ತೆ ಅಂಚಿನಲ್ಲಿ ನಿಂತು ಮಾತಾಡುತ್ತಿದ್ದ ಮೂವರ ಮೇಲೆ ಮಣಿಕಂಠ ಅಂಬಿಗ ಬೈಕ್ ಹಾರಿಸಿದ್ದು, ಆತನೂ ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಮಾಸೂರಿನ ಕಲಭಾವಿಯ ವಿಶ್ವನಾಥ ಗಣಪು ನಾಯ್ಕ…

ಸ್ಥಳೀಯ

ಬಡಿತ ನಿಲ್ಲಿಸಿದ ಮಹಿಳೆಯ ಹೃದಯ

ಭಟ್ಕಳ: ಬಾಲ್ಯದಿಂದಲೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ಪೆಲಿಟ್ಸಾ ಡಿಸೋಜಾ ತಮ್ಮ 28ನೇ ವಯಸ್ಸಿನಲ್ಲಿ ಭೂ ಲೋಕದ ಯಾತ್ರೆ ಮುಗಿಸಿದ್ದಾರೆ. ಹೊನ್ನಾವರದ ಕಾಸರಗೋಡಿನ ಪೆಲಿಟ್ಸಾ ಅವರು ಎರಡು ವರ್ಷಗಳ…

ಸ್ಥಳೀಯ

ಕೊನೆಗೂ ಬದುಕಲಿಲ್ಲ ಅಗ್ನಿಯಲ್ಲಿ ಬೆಂದ ಜೀವ: ಮಹಿಳೆಯನ್ನು ಬಲಿ ಪಡೆದ ಬಚ್ಚಲು ಮನೆ ಬೆಂಕಿ!

ಶಿರಸಿ: ಸ್ನಾನಕ್ಕೆ ಬಿಸಿ ನೀರು ಕಾಯಿಸಲು ಬಚ್ಚಲು ಮನೆಗೆ ಹಾಕಿದ ಬೆಂಕಿ ಮಹಿಳೆಯನ್ನು ಬಲಿ ಪಡೆದಿದೆ. ಶಿರಸಿ ಹುಣಸೆಕೊಪ್ಪದ ಹೀರೆಬೈಲ್ ಕುಂಟೆಮನೆ ಗಂಗೆ ಗೌಡ (55) ಅವರು…

ಸ್ಥಳೀಯ

ಬಿಲ್ ಬಾಕಿ – ಪವರ್ ಕಟ್ | ಇಂದಿರಾ ಕ್ಯಾಂಟೀನ್’ಗೆ ಇಲ್ಲ ಬೆಳಕಿನ ಭಾಗ್ಯ!

ಯಲ್ಲಾಪುರ: ಮನೆ ಮನೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿದ ಸರ್ಕಾರ ಕಡಿಮೆ ದರದಲ್ಲಿ ಆಹಾರ ವಿತರಿಸುವ ಇಂದಿರಾ ಕ್ಯಾಂಟೀನ್’ಗೆ ಅನುದಾನ ನೀಡಿಲ್ಲ. ಹೀಗಾಗಿ ಇಲ್ಲಿನ ನೌಕರರಿಗೆ ದೀಪಾವಳಿ…

You cannot copy content of this page