ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಹಿನ್ನಲೆ ಉತ್ತರ ಕನ್ನಡ ಜಿಲ್ಲೆಯ 5 ತಾಲೂಕಿನ ಶಾಲೆ-ಅಂಗನವಾಡಿಗಳಿಗೆ ಜೂನ್ 12ರಂದು ರಜೆ ಘೋಷಿಸಲಾಗಿದೆ. ಮಕ್ಕಳ ಸುರಕ್ಷತೆ ಹಾಗೂ ಮುನ್ನಚ್ಚರಿಕೆ...
ಸ್ಥಳೀಯ
ಕಾರವಾರ ತಾಲೂಕು ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಶಾಸಕ ಸತೀಶ್ ಸೈಲ್ ಅವರನ್ನು ಅವರ ಕಚೇರಿಯಲ್ಲಿ ಭೇಟಿಯಾಗಿ ಸಮಾಲೋಚನೆ ನಡೆಸಿದರು. ಸಂಘದ ನೂತನ ಅಧ್ಯಕ್ಷರಾದ ವಿಜಯ್...
`ಸರಾಯಿ ಸೇವಿಸುವುದು ಒಳ್ಳೆಯದಲ್ಲ' ಎಂದು ಕುಟುಂಬದವರು ಬುದ್ದಿ ಹೇಳಿದ ಕಾರಣ ಸಿದ್ದಾಪುರದ ಈಶ್ವರ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿದ್ದಾಪುರದ ಹೇರೂರಿನ ಸಾಕಟ್ಟನಗುಂಡಿಯಲ್ಲಿ ಈಶ್ವರ ನಾಯ್ಕ (52) ವಾಸವಾಗಿದ್ದರು....
ಹೊನ್ನಾವರದ ಈಶ್ವರ ಉಪ್ಪಾರ್ ಹಾಗೂ ರಾಜು ಉಪ್ಪಾರ್ ನಡುವೆ ನಡೆದ ಜಗಳ ನೋಡಲಾಗದೇ ಈಶ್ವರ್ ಉಪ್ಪಾರ್ ಅವರ ಪತ್ನಿ ಭಾಗ್ಯ ಉಪ್ಪಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಮಟಾ ತಾಲೂಕಿನ...
ಕಾರವಾರ ಕಡಲತೀರಕ್ಕೆ ದೈತ್ಯ ಆಕಾರಡ ಡಾಲ್ಪಿನ್ ಶವ ಕೊಚ್ಚಿ ಬಂದಿದೆ. ಆ ಡಾಲ್ಪಿನ್ ಹೊಟ್ಟೆಯೊಳಗೆ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್ ಹಾಗೂ ಮೀನಿನ ಬಲೆ ಕಾಣಿಸಿದೆ. ಬುಧವಾರ ಕಡಲತೀರಕ್ಕೆ...
ಹೊನ್ನಾವರದಲ್ಲಿ ಪರಿಸರಕ್ಕೆ ಹಾನಿ ಆಗುವ ರೀತಿ ನದಿಯಿಂದ ಮರಳು ತೆಗೆಯುವುದರ ಜೊತೆ ಸರ್ಕಾರಕ್ಕೆ ವಂಚಿಸಿ ಮರಳು ಮಾರಾಟಕ್ಕೆ ಯತ್ನಿಸಿದ್ದ ಮತ್ತೆ ಆರು ಜನರ ವಿರುದ್ಧ ಶಿರಸಿ ಪೊಲೀಸರು...
ಸಾರ್ವಜನಿಕ ಪ್ರದೇಶದಲ್ಲಿ ಅನಗತ್ಯ ಹೊಡೆದಾಟ-ಗಲಾಟೆ ಮಾಡುತ್ತಿದ್ದ ನಾಲ್ವರನ್ನು ಭಟ್ಕಳ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆಯೂ ಗೊಂದಲ ಸೃಷ್ಠಿಸಿದ ಕಾರಣ ಪಿಎಸ್‌ಐ ನವೀನ ನಾಯ್ಕ ಅವರ ವಿರುದ್ಧ...
ಕುಮಟಾ ತಾಲೂಕಿನ ಹೊಸ್ಕಟ್ಟಾ-ಸಿದ್ದೇಶ್ವರ ಮದ್ಯದ ಖಾರ್ಖಾಂಡ್ ಜಂತ್ರಡಿ ಭಾಗದಲ್ಲಿ ಪೊಲೀಸರು ಸಿಸಿ ಟಿವಿ ಅಳವಡಿಸಿದ್ದಾರೆ. ಕೆಲ ತಿಂಗಳಿನಿoದ ಈ ಪ್ರದೇಶದಲ್ಲಿ ಪದೇ ಪದೇ ವಾಗ್ವಾದ-ಹೊಡೆದಾಟ ನಡೆಯುತ್ತಿದೆ. ಮೀನು...
ಅಂಕೋಲಾ ತಾಲೂಕು ಪಂಚಾಯತವೂ 2025-26ನೇ ಸಾಲಿನ ಲೆಕ್ಕ ಶೀರ್ಷಿಕೆ ಅಡಿ ಅಭಿವೃದ್ಧಿ ಕೆಲಸಗಳಿಗೆ 86.31 ಕೋಟಿ ರೂ ಆಯವ್ಯಯ ಮಂಡಿಸಿದೆ. ತಾಪo ನೂತನ ಆಡಳಿತಾಧಿಕಾರಿ ಪ್ರಕಾಶ ಆರ್...
ಸಂಚಾರಿ ನಿಯಮ ಉಲ್ಲಂಘಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಯಲ್ಲಾಪುರ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಆರ್ ಡಿ ಜನಾರ್ಧನ್ ಬಿಸಿ ಮುಟ್ಟಿಸಿದ್ದಾರೆ. ಸಂಚಾರಿ ನಿಯಮ ಉಲ್ಲಂಘಿಸಿದ ಮಕ್ಕಳಿಗೆ...
