6
ADVERTISEMENT

ಸ್ಥಳೀಯ

ಮಾವಿನಮನೆ ಸಹಕಾರಿ ಸಂಘಕ್ಕೆ 52.28 ಲಕ್ಷ ರೂ ಲಾಭ

ಮಾವಿನಮನೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಕಳೆದ ಸಾಲಿನಲ್ಲಿ 52.28 ಲಕ್ಷ ರೂ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಸುಬ್ರಾಯ ಕೃಷ್ಣ ಬೋಳ್ಮನ...

Read more

ಡೋಮಗೇರಿ ದುರ್ಘಟನೆ: ಗೌಳಿವಾಡಾದಲ್ಲಿ ಅಂಗನವಾಡಿಯಿಲ್ಲದಿರುವುದೇ ಇಂತಹ ಘಟನೆಗೆ ಕಾರಣ

ಯಲ್ಲಾಪುರ ತಾಲೂಕಿನ ಡೋಮಗೇರಿ ಬಳಿ ಮರ ಬಿದ್ದು ಇಬ್ಬರು ಮೃತಪಟ್ಟು, ಮೂವರು ಮಕ್ಕಳು ಗಾಯಗೊಂಡ ಘಟನೆ ಎಲ್ಲರನ್ನು ಆಘಾತಗೊಳಿಸಿದೆ. ಈ ನಡುವೆ ಡೊಮಗೇರಿ ಗೌಳಿವಾವಡಾದಲ್ಲಿ ಅಂಗನವಾಡಿಯಂತಹ ಅಗತ್ಯ...

Read more

ವಿಮಾನ ಚಿಟ್ಟೆ ಹಾಗೂ ಜಲಬದ್ಧ ಕೀಟಗಳ ವೈವಿಧ್ಯತೆ ಕುರಿತು ವಿಶೇಷ ಅಧ್ಯಯನ

ಯಲ್ಲಾಪುರ ತಾಲೂಕಿನ ಆನಗೋಡ ಗ್ರಾಮದ ಚಿಕ್ಕೊರಗಿಯಲ್ಲಿ ವಿಮಾನ ಚಿಟ್ಟೆ (ಡ್ರಾಗನ್‌ಫ್ಲೈಗಳು) ಮತ್ತು ಜಲಬದ್ಧಕೀಟಗಳು (ಡ್ಯಾಮ್‌ಸೆಲ್‌ಫ್ಲೈಗಳು)ಗಳ ವೈವಿಧ್ಯತೆಯ ಕುರಿತಂತೆ ವಿಶೇಷ ಅಧ್ಯಯನ ನಡೆಸಲಾಗಿದೆ. ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ಮೌಂಟ್...

Read more

ಯಶಸ್ವಿಯಾಗಿ ನಡೆದ ಯಕ್ಷಗಾನ ಕಾರ್ಯಾಗಾರ

ಯಲ್ಲಾಪುರ ತಾಲೂಕಿನ ಚಂದಗುಳಿಯ ಯುಕೆ ನೇಚರ್ ಸ್ಟೇಯಲ್ಲಿ ನಾದಾವಧಾನ ಸಂಸ್ಥೆ ಹಾಗೂ ಯಕ್ಷಗಾನ ಅಕಾಡೆಮಿಯ ಸಹಯೋಗದೊಂದಿಗೆ ಮೂರು ದಿನಗಳ ಯಕ್ಷಗಾನ ಕಾರ್ಯಗಾರ ನಡೆಯಿತು. ನಾದಾವಧಾನದ ವಿದ್ಯಾರ್ಥಿಗಳು ಮತ್ತು...

Read more

ಮುರಿದ ಬಿದ್ದ ಆಲದ ಮರ: ಗರ್ಭಿಣಿ ಸಾವು, ನಾಲ್ವರಿಗೆ ಗಾಯ

ಬ್ರಹತ್ ಆಲದ ಮರ ಮುರಿವೊಂದು ಮುರಿದು ಬಿದ್ದು, ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟು, ನಾಲ್ಕು ಜನರು ಗಾಯಗೊಂಡ ಘಟನೆ ಯಲ್ಲಾಪುರ ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಡೋಮಗೆರೆ ಬಳಿ...

Read more

ಇವಿಎಂ ಬಗ್ಗೆ ಕಾಂಗ್ರೆಸ್ ಆಕ್ಷೇಪ ಹಾಸ್ಯಾಸ್ಪದ: ರಾಮು ನಾಯ್ಕ

ಇವಿಎಂ ಮತಯಂತ್ರಗಳ ನಿಷೇಧದ ಬಗ್ಗೆ ತಜ್ಞರು ವ್ಯಾಖ್ಯಾನ ಮಾಡಬಹುದೇ ಹೊರತು ಈ ಕಾಂಗ್ರೆಸ್ಸಿಗರಂತೂ ಖಂಡಿತವಾಗಿ ಅಲ್ಲ. ಯಾಕೆಂದರೆ, ನಮ್ಮ ದೇಶಕ್ಕೆ ಈ ಯಂತ್ರಗಳನ್ನು ತಂದವರೇ ಕಾಂಗ್ರೆಸಿಗರು ಎಂದು...

Read more

ಆರತಿಬೈಲ್ ಘಟ್ಟದಲ್ಲಿ ಪಲ್ಟಿಯಾದ ಲಾರಿ

ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಯಲ್ಲಾಪುರ ತಾಲೂಕಿನ ಆರತಿಬೈಲ್ ಘಟ್ಟದ ಇಳಿಜಾರಿನಲ್ಲಿ ನಡೆದಿದೆ. ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ...

Read more

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಯ ಅಂತಿಮ ಸಭೆ ಸೆ.9 ರಂದು

ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಅಧ್ಯಯನ ಸಮಿತಿಯ ಅಂತಿಮ ಸಭೆ ಬೆಂಗಳೂರಿನ ವಿಧಾನಸೌಧದ 313 ನೇ ಕೊಠಡಿಯಲ್ಲಿ ಸೆ.9 ರಂದು ಮಧ್ಯಾಹ್ನ 12 ಘಂಟೆಗೆ ಪ್ರವಾಸೋದ್ಯಮ ಸಚಿವ ಎಚ್...

Read more

ಬಾಳೆಸರ ಸೊಸೈಟಿ ವಾರ್ಷಿಕ ಸರ್ವಸಾಧಾರಣ ಸಭೆ: ಅಪಪ್ರಚಾರ ಮಾಡುವವರ ವಿರುದ್ಧ ಸಿಡಿದೆದ್ದ ಸದಸ್ಯರು

ಸಿದ್ದಾಪುರ ತಾಲೂಕಿನ ಬಾಳೆಸರದಲ್ಲಿ ಶ್ರೀ ಮಲ್ಲಿಕಾರ್ಜುನ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಅಧ್ಯಕ್ಷ ಚಂದ್ರಶೇಖರ ಹೆಗಡೆ ತಂಗಾರಮನೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು....

Read more
Page 20 of 371 1 19 20 21 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page