6
ರಸ್ತೆ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಮುಂಡಗೋಡಿನ ವ್ಯಕ್ತಿಗೆ ಹೊನ್ನಾವರದಲ್ಲಿ ವೇಗವಾಗಿ ಬಂದ ಕೆಎಸ್ಆರ್ಟಿಸಿ ಬಸ್ಸು ಡಿಕ್ಕಿ ಹೊಡೆದಿದೆ. ಪರಿಣಾಮ ಪಾದಚಾರಿಯ ತಲೆ, ಮುಖ, ಎದೆ, ಹೊಟ್ಟೆ ಸೇರಿ...
Read moreಶಿರಸಿಯಲ್ಲಿ ಗುಜುರಿ ಸಾಮಗ್ರಿ ಒಯ್ಯುವ ಟಾಕ್ಟರ್ ಟೈಯರ್ ಸ್ಪೋಟಗೊಂಡ ಪರಿಣಾಮ ಇಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋಮವಾರ ಸಂಜೆ `ನಾಗಲಿಂಗ...
Read moreಯಲ್ಲಾಪುರ ಹಾಗೂ ಕುಮಟಾದಲ್ಲಿ ಪೊಲೀಸರು ಜಾಗೃತಿ ಮೂಡಿಸಿದರೂ ಜೂಜಾಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಹೀಗಾಗಿ ಇಸ್ಪಿಟ್ ಎಲೆಗಳನ್ನು ಹರಡಿಕೊಂಡು ಹಣ ಹಂಚಿಕೊಳ್ಳುತ್ತಿದ್ದವರ ಮೇಲೆ ಮತ್ತೆ ಪೊಲೀಸರು ದಾಳಿ...
Read moreಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ `ಸ್ವಚ್ಛ ಭಾರತ' ಶಿರಸಿ ಆಡಳಿತ ಸಂಪೂರ್ಣವಾಗಿ ಮರೆತಿದೆ. ನಗರದ ದೊಡ್ಡ ಕಾಲುವೆಯಲ್ಲಿ ದಿನದಿಂದ ದಿನಕ್ಕೆ ತ್ಯಾಜ್ಯದ ಪ್ರಮಾಣ ಹೆಚ್ಚುತ್ತಿದ್ದು, ಅದನ್ನು...
Read moreದೇವಿ ಉತ್ಸವದಲ್ಲಿ ಚಲನಚಿತ್ರ ಗೀತೆ ಪ್ರಸಾರ ಮಾಡುವ ವಿಷಯದಲ್ಲಿ ಮುಂಡಗೋಡದ ಕೋಡಂಬಿಯಲ್ಲಿ ದೊಡ್ಡ ಗಲಾಟೆ ನಡೆದಿದೆ. ಎರಡು ಗುಂಪುಗಳ ನಡುವೆ ಹೊಡೆದಾಟವೂ ಆಗಿದ್ದು, ಡಾನ್ಸ್ ಮಾಡಲು ಬಿಡದ...
Read moreಮುಂಡಗೋಡು ಪಟ್ಟಣದ ಹಲವು ಕಡೆ ಅನುಮಾನಾಸ್ಪದ ರೀತಿಯಲ್ಲಿ ಡ್ರೋಣ್ ಹಾರಾಟ ನಡೆದಿದೆ. ಆತಂಕಕ್ಕೆ ಒಳಗಾದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪಟ್ಟಣದ ಹಲವು ಭಾಗದಲ್ಲಿ ಶನಿವಾರ ಮೂರು...
Read moreಕುಮಟಾ ರಸ್ತೆ ಅಂಚಿನ ಹಲವು ಕಡೆ ಒಡೆದ ಬಿಯರ್ ಬಾಟಲಿ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ವ್ಯಾಪಕವಾಗಿದೆ. ಮಾಸೂರಿನ ಲುಕ್ಕೇರಿಯಲ್ಲಿ ಪಡ್ಡೆ ಹುಡುಗರ ಕಾಟ ವಿಪರೀತವಾಗಿದ್ದು, ರಸ್ತೆ ಅಂಚಿನಲ್ಲಿ...
Read moreಶಿರೂರು ಗುಡ್ಡ ಕುಸಿತದಿಂದ ಮಾಲಕರನ್ನು ಕಳೆದುಕೊಂಡು ಅನಾಥವಾಗಿದ್ದ ಶ್ವಾನ ಕಾರವಾರದಲ್ಲಿ ನಡೆದ ಸೈಬರ್ ಅಪರಾಧ ಜಾಗೃತಿ ಜಾಥಾದಲ್ಲಿ 5ಕಿಮೀ ಓಡಿ ಪದಕ ಪಡೆದಿದೆ! ಉತ್ತರ ಕನ್ನಡ ಜಿಲ್ಲೆಯ...
Read moreಶಿರಸಿ ದೇವನಳ್ಳಿ ಬಳಿಯ ಗಣಪತಿ ಗೌಡ ನೀರು ತರಲು ಕೆರೆಗೆ ಹೋದಾಗ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾರೆ. ದೇವನಳ್ಳಿಯ ಕುದ್ರಗೋಡ ಗ್ರಾಮದ ಅಂಟಗದ್ದೆ ಕೆಳಾಸೆಯಲ್ಲಿ ಗಣಪತಿ ಗೌಡ (75)ವಾಸವಾಗಿದ್ದರು....
Read moreದಾಂಡೇಲಿಯ ಸರ್ಕಾರಿ ಜಾಗ ಅತಿಕ್ರಮಿಸಿ ಮನೆ ನಿರ್ಮಿಸಿಕೊಂಡವರಿಗೆ ನಗರಸಭೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಶನಿವಾರ ಅಕ್ರಮ ಮನೆ, ಶೆಡ್ಡು ಹಾಗೂ ಕಪೌಂಡ್ಗಳನ್ನು ನಗರಸಭೆ ಸಿಬ್ಬಂದಿ ಧ್ವಂಸ ಮಾಡಿದ್ದಾರೆ....
Read moreYou cannot copy content of this page

