6
ಯಲ್ಲಾಪುರ: ಬುಡಕಟ್ಟು ಸಮುದಾದವರಿಗೆ ಪೌಷ್ಠಿಕ ಆಹಾರ ವಿತರಣೆ ವಿಷಯವಾಗಿ ಹೊರಡಿಸಿದ ಪ್ರಕಟಣೆಯಲ್ಲಿ `ಸಾಮಾಜಿಕ ಅಂತರ ಕಾಪಾಡಿಕೊಳ್ಳಿ' ಎಂಬ ಸೂಚನೆ ನೀಡಲಾಗಿದ್ದು, ಮತ್ತೆ ಕೊರೊನಾ ಕಾಟ ಶುರುವಾಗಲಿದೆಯೇ? ಎಂಬ...
Read moreಜೊಯಿಡಾ: ತನ್ನ ಮೇಲೆ ದಾಖಲಾಗಿರುವ ಪ್ರಕರಣ ಹಿಂಪಡೆಯುವoತೆ ಒತ್ತಾಯಿಸಲು ಪೊಲೀಸ್ ಠಾಣೆಗೆ ಬಂದಿದ್ದ ಭಾಸ್ಕರ ಬೋಡೆಲ್ಕರ್ ಎಂಬಾತ ಪೊಲೀಸ್ ಠಾಣೆಯನ್ನು ಸ್ಪೋಟಿಸುವ ಬೆದರಿಕೆ ಒಡ್ಡಿದ್ದಾನೆ. ಇವನ ಮಾತಿಗೆ...
Read moreಯಲ್ಲಾಪುರ: ಹುಬ್ಬಳ್ಳಿ - ಅಂಕೋಲಾ ಹೆದ್ದಾರಿಯಲ್ಲಿ ಸಂಚರಿಸುವ ಕಾರುಗಳನ್ನು ಗುರಿಯಾಗಿರಿಸಿಕೊಂಡು ಸುಲಿಗೆ ಮಾಡುತ್ತಿದ್ದ ತಂಡದ ಸದಸ್ಯನೊಬ್ಬನ್ನು ಪೊಲೀಸರು ಬಂಧಿಸಿದ್ದಾರೆ. ಮೊಬೈಲ್ ನೆಟ್ವರ್ಕ ಸಹ ಸಿಗದ ಅರಬೈಲ್ ಘಟ್ಟ...
Read moreಜೊಯಿಡಾ: ಗೋವಾ ಹೈದರಾಬಾದ್ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಅಪ್ತಾಬ ಸನದಿ ಎಂಬಾತನ ಮೇಲೆ ಅಬಕಾರಿ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ಗೋವಾ ಮೂಲದ ಅಪ್ತಾಬ ತನ್ನ ಸಂಬoಧಿಕರ ಜೊತೆ ವಿಡಿಯೋ...
Read moreಸಿದ್ದಾಪುರ: ಭಟ್ಕಳದ ಖಸಾಯಿಖಾನೆಗೆ ತೆರಳುತ್ತಿದ್ದ ನಾಲ್ಕು ಹೋರಿಗಳನ್ನು ಪೊಲೀಸರು ರಕ್ಷಿಸಿದ್ದಾರೆ. ದೊಡ್ಮನೆಯ ಕೇಶವ ಗೌಡ ಹಾಗೂ ಕೋಡಿಗದ್ದೆಯ ಮಹೇಶ ಮರಾಠಿ ಎಂಬಾತರು ಪಿಕ್ಅಪ್ ವಾಹನದ ಮೂಲಕ ಹೋರಿಗಳನ್ನು...
Read moreಹಳಿಯಾಳ: ತತ್ವಗಣಿ ಗ್ರಾಮದ ಸಂತೋಷ ಕಾಪಲಕರ್ ಎಂಬಾತ ನೇಣಿಗೆ ಶರಣಾಗಿದ್ದಾನೆ. ಚಾಲಕ ವೃತ್ತಿ ಆರಿಸಿಕೊಂಡಿದ್ದ ಈತ ಕಳೆದ ಕೆಲ ದಿನಗಳಿಂದ ಮಂಕಗಿದ್ದ. ಹೀಗಿರುವಾಗ ಏಕಾಏಕಿ ಆತ್ಮಹತ್ಯೆಯ ನಿರ್ಧಾರ...
Read moreಜೊಯಿಡಾ: ಅನಮೋಡದಲ್ಲಿ ಮನೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ ಪಿರೋಜ್ ಶೇಖ್ ಎಂಬಾತರ ಮನೆಯಲ್ಲಿ ಕಳ್ಳತನವಾಗಿದೆ. ಪಿರೋಜ್ ತನ್ನ ಪುತ್ರಿ ಸುಷ್ಮಾ ಜೊತೆ ವಾಸವಾಗಿದ್ದಳು. ಮನೆಯವರು ಮನೆಯಲ್ಲಿ...
Read moreಹಳಿಯಾಳ: ದಾಂಡೇಲಿಯ ವೆಸ್ಟ್ಕೊಸ್ಟ್ ಪೆಪರ್ ಮಿಲ್ಲಿನಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ ಮಿರಾಶಿ (24) ಎಂಬಾತ ಬೈಕಿನಿಂದ ಬಿದ್ದು ಸಾವನಪ್ಪಿದ್ದಾನೆ. ರಾಮಾಪುರದವನಾಗಿದ್ದ ನಾಗರಾಜ ರಾತ್ರಿ ವೇಳೆ ಹಳಿಯಾಳದಿಂದ ಸಾತ್ನಳ್ಳಿಗೆ...
Read moreಮುಂಡಗೋಡ: ಹಿತ್ತಲಿನಲ್ಲಿ ಹೂವಿನ ಗಿಡ ನೆಟ್ಟ ವಿಚಾರಕ್ಕೆ ಸಂಬoಧಿಸಿ ಎರಡು ಕುಟುಂಬಗಳ ನಡುವೆ ಹೊಡೆದಾಟ ನಡೆದಿದೆ. ನಂದಿಗಟ್ಟಾದ ಮಾರುತಿ ಬೋಸ್ಲೆ ಅವರ ಪತ್ನಿ ಹೂವಿನ ಗಿಡ ನೆಟ್ಟಿದ್ದು,...
Read moreಕಾರವಾರ: ಮನೆ ರಿಪೇರಿಗಾಗಿ ಆಲ್ವವಾಡಕ್ಕೆ ತೆರಳಿದ್ದ ಕೋಡಿಭಾಗದ ಕಾರ್ಪರೆಂಟರ್ ಸುನೀಲ ಪೆಡ್ನೇಕರ್ ಎಂಬಾತರ ಮೇಲೆ ಹಲ್ಲೆ ನಡೆದಿದೆ. ಶಿಶಿರ ಪೆಡ್ನೆಕರ್ ಎಂಬಾತರ ಮನೆ ರಿಪೇರಿಗಾಗಿ ಸುನೀಲ್ ತೆರಳಿದ್ದರು....
Read moreYou cannot copy content of this page