6

ದೇಶ - ವಿದೇಶ

ತಾಯಿ ಹೆಸರಿನಲ್ಲಿ ವೃಕ್ಷಮಾತೆಯ ಫೋಷಣೆ: ಶಿರಸಿಯಲ್ಲಿ ಮತ್ತೆ ಮೂರು ದೇವತೆಯ ಸ್ಥಾಪನೆ!

ಶಿರಸಿ ಅರಣ್ಯ ಕಾಲೇಜಿನ ಆವರಣದಲ್ಲಿ ಉಪರಾಷ್ಟçಪತಿ ಜಗದೀಪ್ ಧನಕರ್ ಅವರು ತಮ್ಮ ತಾಯಿ ಕೇಸರಿ ದೇವಿ ಅವರ ಹೆಸರಿನಲ್ಲಿ ಗಿಡ ನೆಟ್ಟಿದ್ದಾರೆ. ಈ ವೇಳೆ ಅವರ ಪತ್ನಿ...

Read more

ಸರ್ವೆ ಸಿಬ್ಬಂದಿಯಿಂದ ಜಾಗೃತಿ ಯುದ್ಧ: ಪಾಪಿಸ್ತಾನಕ್ಕೆ ಪರ್ಯಾಯ ಪಾಠ!

ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿ ಖಂಡಿಸಿ ಅಂಕೋಲಾದಲ್ಲಿ ಕೆಲಸ ಮಾಡುವ ಸರ್ಕಾರಿ ಸಿಬ್ಬಂದಿಯೊಬ್ಬರು ವಿಭಿನ್ನವಾಗಿ ಜನ ಜಾಗೃತಿ ನಡೆಸುತ್ತಿದ್ದಾರೆ. ಭೂ ಮಾಪನಾ ಇಲಾಖೆಯ ನೌಕರ ರಾಘವ ನಾಯಕ...

Read more

ಆಗಿನ ಚಾಕಲೇಟು ವ್ಯಾಪಾರಿ ಇದೀಗ ಭಯ-ಉತ್ಪಾದಕ: ಮಕ್ಕಳ ಹುಟ್ಟಿಸುವುದೇ ಈತನ ಉಪಕಸುಬು!

ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಉಗ್ರನನ್ನು ಉತ್ತರ ಕನ್ನಡ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಮೋಸಿನ್ ಯಾನೆ ಇಮ್ತಿಯಾಜ್ ತಂದೆ ಅಬ್ದುಲ್ ಶಕೂರ್ ಹೊನ್ನಾವರ ಬಂಧಿತ ವ್ಯಕ್ತಿ....

Read more

ಪರಿಸರ ಸೂಕ್ಷ್ಮ ವರದಿ ರೂವಾರಿ: ಕಸ್ತೂರಿ ರಂಗನ್ ಇನ್ನಿಲ್ಲ..

ಉತ್ತರ ಕನ್ನಡ ಜಿಲ್ಲೆಯನ್ನು ಸೇರಿ ಪಶ್ಚಿಮಘಟ್ಟದ ವಿವಿಧ ಪ್ರದೇಶಗಳನ್ನು `ಪರಿಸರ ಸೂಕ್ಷ್ಮ' ಎಂದು ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ವಿಜ್ಞಾನಿ ಕೆ ಕಸ್ತೂರಿ ರಂಗನ್ (84) ಅವರು ಶುಕ್ರವಾರ...

Read more

ಉತ್ತರ ಕನ್ನಡ: ಇಲ್ಲಿರುವ ಪಾಕ್ ಪ್ರಜೆಗಳಿಗೆ ಸದ್ಯಕ್ಕಿಲ್ಲ ಆತಂಕ!

ಕರ್ನಾಟಕದಲ್ಲಿ ಒಟ್ಟು 88 ಪಾಕಿಸ್ತಾನಿ ಪ್ರಜೆಗಳಿದ್ದು, ಅದರಲ್ಲಿ ಹೆಚ್ಚಿನವರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದಾರೆ. ಆ ಪೈಕಿ ಭಟ್ಕಳದಲ್ಲಿ 14 ಜನ ಹಾಗೂ ಕಾರವಾರದಲ್ಲಿ ಒಬ್ಬರು ನೆಲೆಸಿದ್ದಾರೆ. ಉತ್ತರ...

Read more

ಉಗ್ರರ ದಾಳಿ: ಶಿರಸಿ ಹೆಗಡೆರ ಕುಟುಂಬ ಬದುಕಿರುವುದೇ ಪವಾಡ!

ಕಾಶ್ಮೀರದ ಪಹಲಗ್ಗಾಂ'ನಲ್ಲಿ ಉಗ್ರರು ಹೊಡೆದ ಗುಂಡು ಶೋಭಾ ಹೆಗಡೆ ಅವರ ಕಿವಿ ಪಕ್ಕದಲ್ಲಿ ಹಾದು ಹೋಗಿದ್ದು, ಕೂದಲೆಳೆಯ ಅಂತರದಿoದ ಅವರು ಪಾರಾಗಿ ಬಂದಿದ್ದಾರೆ. ಅವರ ಪತಿ ಪ್ರದೀಪ...

Read more

ಆ ಪಾಕಿಸ್ತಾನಿ ಪ್ರಜೆಗಳಿಗೆ ಭಟ್ಕಳದಲ್ಲಿ ಏನು ಕೆಲಸ?

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ 15 ಜನ ಪಾಕಿಸ್ತಾನದ ಪ್ರಜೆಗಳಿದ್ದಾರೆ. ಅವರೆಲ್ಲರೂ ಮಹಿಳೆಯರಾಗಿದ್ದು, ಭಟ್ಕಳದ ಪುರುಷರನ್ನು ವರಿಸಿದ್ದಾರೆ. ಕಾಶ್ಮೀರದ ಪಹಲಾಗಮ್'ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದರಿಂದ...

Read more

ಚಾರಣಕ್ಕೆ ಬಂದವರು ಸಮುದ್ರಪಾಲು: ವೈದ್ಯಕೀಯ ವಿದ್ಯಾರ್ಥಿನಿಯರ ಬದುಕು ಅಂತ್ಯ!

ಗೋಕರ್ಣ ಪ್ರವಾಸಕ್ಕೆ ಬಂದಿದ್ದ ಯುವತಿಯರಿಬ್ಬರು ಸಮುದ್ರಕ್ಕೆ ಬಿದ್ದು ಸಾವನಪ್ಪಿದ್ದಾರೆ. ಟೂರ್ ಗೈಡ್ಸ್ ಮತ್ತು ಟೂರ್ & ಟ್ರಾವೆಲ್ಸ್ ಮಾಲಕರ ನಿರ್ಲಕ್ಷದಿಂದ ಈ ಸಾವು ಸಂಭವಿಸಿದೆ. ತಮಿಳುನಾಡಿನ ತಿರುಚಿಯ...

Read more

ರಾಷ್ಟ್ರೀಯ ಕ್ರೀಡಾಕೂಟ: ಸಂತೋಷನ ಸಾಧನೆಗೆ ಸಂತಸ!

ದೇಶದ ನಾನಾ ಭಾಗಗಳಿಂದ ಭಾಗವಹಿಸಿದ್ದ 1620ಕ್ಕೂ ಅಧಿಕ ಓಟಗಾರರರ ಜೊತೆ ಸ್ಪರ್ಧಿಸಿದ್ದ ಯಲ್ಲಾಪುರದ ಸಂತೋಷ ಮರಾಠಿ ಚಿನ್ನದ ಪದಕ ಗೆದ್ದಿದ್ದಾರೆ. ಏಪ್ರಿಲ್ 21ರಿಂದ ಮೂರು ದಿನಗಳ ಕಾಲ...

Read more

ಚಾಲಕನ ಚಡ್ಡಿಗೆ ಕೈ ಹಾಕಿದ ಕಳ್ಳಿ: ಮೇಕಪ್ ರಾಣಿಯ ಮುಖವಾಡ ಬಯಲು!

ಕಾರವಾರದ ಟಾಕ್ಸಿ ಚಾಲಕನ ಮನೆಗೆ ನುಗ್ಗಿ ಪ್ಯಾಂಟು-ಚಡ್ಡಿಯನ್ನು ಬಿಡದೇ ಕದ್ದು ಪರಾರಿಯಾಗಿದ್ದ ಬ್ಯೂಟಿ ಪಾರ್ಲರ್ ಮಾಲಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಆಕೆಯ ಜೊತೆ ಮತ್ತೆ ಮೂವರು ಕಳ್ಳರು ಸಿಕ್ಕಿ...

Read more
Page 4 of 39 1 3 4 5 39

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page