ಪತ್ನಿ ಜೊತೆ ವಿರಸ: ಅಡುಗೆ ಮನೆಯಲ್ಲಿಯೇ ಅಂತ್ಯಗೊoಡ ವಿವಾಹಿತನ ಬದುಕು!
ಕಳೆದ ಆರು ತಿಂಗಳಿನಿoದ ಪತ್ನಿ ಜೊತೆ ಮುನಿಸಿಕೊಂಡು ಮೌನವಾಗಿದ್ದ ವೆಂಕಟ್ರಮಣ ಮುಕ್ರಿ ಅಡುಗೆ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿರಸಿ ಬೈರುಂಬೆಯಲ್ಲಿ ವೆಂಕಟ್ರಮಣ ಮುಕ್ರಿ (45) ಎಲೆಕ್ಟ್ರಿಕ್ ಕೆಲಸ...
Read more6
ಕಳೆದ ಆರು ತಿಂಗಳಿನಿoದ ಪತ್ನಿ ಜೊತೆ ಮುನಿಸಿಕೊಂಡು ಮೌನವಾಗಿದ್ದ ವೆಂಕಟ್ರಮಣ ಮುಕ್ರಿ ಅಡುಗೆ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿರಸಿ ಬೈರುಂಬೆಯಲ್ಲಿ ವೆಂಕಟ್ರಮಣ ಮುಕ್ರಿ (45) ಎಲೆಕ್ಟ್ರಿಕ್ ಕೆಲಸ...
Read more`ಪಿಯುಸಿ ಕಾಲೇಜಿನ ತರಗತಿಗಳಿಗೆ ಚಕ್ಕರ್ ಹೊಡೆಯುವ ವಿದ್ಯಾರ್ಥಿಗಳನ್ನು ಗುರುತಿಸಿ ಅವರ ಮನೆಗೆ ಅಧಿಕಾರಿಗಳು ಭೇಟಿ ನೀಡಿ ಮನವೊಲೈಕೆ ಮಾಡಬೇಕು' ಎಂದು ಉತ್ತರ ಕನ್ನಡ ಜಿಲ್ಲಾಡಳಿತ ಸೂಚಿಸಿದೆ. `ಯಾವ...
Read moreಅರಣ್ಯ ಭೂಮಿ ಹಕ್ಕಿಗಾಗಿ ಆಗ್ರಹಿಸುತ್ತಿರುವ ಹೋರಾಟಕ್ಕೆ 33 ವರ್ಷ ಕಳೆದ ಹಿನ್ನಲೆ 33 ದಿನಗಳ ಕಾಲ ರಾಜ್ಯದ ಎಲ್ಲಡೆ ಜಾಥಾ ನಡೆಸಲು ರಾಜ್ಯ ಅರಣ್ಯ ಭೂಮಿ ಹಕ್ಕು...
Read moreರಾತ್ರಿ ವೇಳೆ ಬೈಕಿನಲ್ಲಿ ಸಂಚರಿಸುತ್ತಿದ್ದ ಅಮಿತ್ ನಾಯ್ಕ ಅವರಿಗೆ ನಾಯಿ ಬೆದರಿಸಿದ ಕಾರಣ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಕಾರವಾರದ ಸಂಕ್ರಿವಾಡದ ಅಮಿತ್ ನಾಯ್ಕ (31)...
Read moreನಾಲಿಗೆ ಕಾನ್ಸರ್'ನಿಂದ ಬಳಲುತ್ತಿದ್ದ ಗಣಪತಿ ನಾಯ್ಕ ಅವರು ತಮ್ಮ 76ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿರಸಿ ತಾಲೂಕಿನ ಉಂಚಳ್ಳಿ ಉಪಳೆಕೊಪ್ಪದಲ್ಲಿ ಗಣಪತಿ ನಾಯ್ಕ ಅವರು ವಾಸವಾಗಿದ್ದರು. ಕೃಷಿ...
Read moreYou cannot copy content of this page