ಅರಣ್ಯ ಅತಿಕ್ರಮಣ | ಮೂರು ತಲೆಮಾರಿನ ದಾಖಲೆ ವಿರೋಧಿಸಿ ಮೂರು ಸಾವಿರ ಜನರ ಪ್ರತಿಭಟನೆ!
ಕುಮಟಾ: ಮೂರು ಸಾವಿರಕ್ಕೂ ಅಧಿಕ ಅರಣ್ಯವಾಸಿಗಳು ಉಪವಿಭಾಗಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆ ನೆಪದಲ್ಲಿ ಅನಗತ್ಯ ಗೊಂದಲ ಸೃಷ್ಠಿಸುತ್ತಿರುವದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ....
Read more






