ಬೈಕಿಗೆ ಗುದ್ದಿದ ಬುಲೋರೋ: ಇಬ್ಬರಿಗೆ ಗಾಯ
ಯಲ್ಲಾಪುರ: ಕಿರವತ್ತಿ ತೆಂಗಿನಗೇರಿಯ ವಿಠ್ಠು ಶಿಂಧೆ ಅವರು ಚಲಿಸುತ್ತಿದ್ದ ಬೈಕಿಗೆ ಹಿಂದಿನಿoದ ಬುಲೇರೋ ಡಿಕ್ಕಿಯಾಗಿದೆ. ಜನವರಿ 6ರಂದು ಮಹಾರಾಷ್ಟದ ಸೂರಜ್ ಯಾವಾಲೆ ಎಂಬಾತ ಅಂಕೋಲಾದಿoದ ಹುಬ್ಬಳ್ಳಿ ಕಡೆ...
Read more6
ಯಲ್ಲಾಪುರ: ಕಿರವತ್ತಿ ತೆಂಗಿನಗೇರಿಯ ವಿಠ್ಠು ಶಿಂಧೆ ಅವರು ಚಲಿಸುತ್ತಿದ್ದ ಬೈಕಿಗೆ ಹಿಂದಿನಿoದ ಬುಲೇರೋ ಡಿಕ್ಕಿಯಾಗಿದೆ. ಜನವರಿ 6ರಂದು ಮಹಾರಾಷ್ಟದ ಸೂರಜ್ ಯಾವಾಲೆ ಎಂಬಾತ ಅಂಕೋಲಾದಿoದ ಹುಬ್ಬಳ್ಳಿ ಕಡೆ...
Read moreಸಿದ್ದಾಪುರ: ಶಿರಸಿ ಮಾರಿಕಾಂಬಾ ದೇವಾಲಯಕ್ಕೆ ತೆರಳಿ ದೇವರ ದರ್ಶನ ಮುಗಿಸಿದ ಭರತ ಗೌಡ ಮನೆಗೆ ಬಂದು ನೇಣು ಹಾಕಿಕೊಂಡಿದ್ದಾರೆ. ಆತನ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಸಿದ್ದಾಪುರ ಹೆಗ್ನೂರು...
Read moreಭಟ್ಕಳ: ಬೆಂಗ್ರೆಯ ಆದರ್ಶ ಪೆಟ್ರೋಲ್ ಬಂಕ್ ಹಿಂದೆ ತೆರಳಿದ ಜೋಗಿ ದೇವಾಡಿಗ ರೈಲಿಗೆ ತಲೆ ಕೊಟ್ಟು ಸಾವನಪ್ಪಿದ್ದಾರೆ. ಜನತಾ ಕಾಲೋನಿ ಬಳಿಯ ಬಂಗಾರಮಕ್ಕಿ ಕ್ವಾಟರ್ಸನಲ್ಲಿದ್ದ ಜೋಗಿ ದೇವಾಡಿಗ...
Read moreಶಿರಸಿ: `ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲನೆಗೆ ಕಾನೂನಾತ್ಮಕ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಮುಖ್ಯಮಂತ್ರಿಗೆ ಪತ್ರ ಬರೆದು ವಿವರಿಸುವೆ' ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ಬುಧವಾರ ಬೆಂಗಳೂರಿನಲ್ಲಿ...
Read moreಜೊಯಿಡಾ: ಗಣೇಶಗುಡಿಯ ಲಗುನಾ ರೆಸಾರ್ಟ'ಗೆ ನುಗ್ಗಿದ ದಾಂಡಿಗರು ಅಲ್ಲಿನ ಕಾರ್ಮಿಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಜೊತೆಗೆ ರೆಸಾರ್ಟ ದಾಖಲೆಗಳನ್ನು ಹರಿದು ಬಿಸಾಡಿದ್ದಾರೆ. ಲಗುನಾ ರೆಸಾರ್ಟಿನಲ್ಲಿ ಬೋಟಿಂಗ್ ಗೈಡ್...
Read moreYou cannot copy content of this page

