ಗಡಿನಾಡಿನಲ್ಲಿ ಕನ್ನಡ ಕಲರವ: ಭಾಷೆಯ ಉಳಿವಿಕೆಗೆ ನಿರಂತರ ಹೋರಾಟ
`ಕರ್ನಾಟಕದಲ್ಲಿ ಕನ್ನಡವೇ ಪ್ರಥಮ ಭಾಷೆಯಾಗಿದ್ದು, ಗಡಿನಾಡು ಕಾರವಾರದಲ್ಲಿನ ಎಲ್ಲಾ ನಾಮ ಫಲಕಗಳಲ್ಲಿಯೂ ಕನ್ನಡ ಕಡ್ಡಾಯವಾಗಿರಬೇಕು. ಕಾರವಾರ ನಗರಸಭೆ ವ್ಯಾಪ್ತಿಯಲ್ಲಿನ ಎಲ್ಲಾ ಮಳಿಗೆಗಳಲ್ಲಿಯೂ ಕನ್ನಡ ಬರಹಗಳು ಕಾಣಿಸಬೇಕು' ಎಂದು...
Read more






