ಕವಲಗಿ ಹಳ್ಳದಲ್ಲಿ ಮುಳುಗಿದ ಸಹೋದರರು: ಒಬ್ಬ ಜೀವಂತ ಸಿಗಲಿಲ್ಲ, ಇನ್ನೊಬ್ಬ ಇನ್ನೂ ಸಿಗಲೇ ಇಲ್ಲ
ಮೀನು ಹಿಡಿಯಲು ಹೋಗಿ ಯಲ್ಲಾಪುರ ತಾಲೂಕಿನ ಕವಲಗಿ ಹಳ್ಳದಲ್ಲಿ ಮುಳುಗಿದ್ದ ಇಬ್ಬರು ಸಹೋದರರಲ್ಲಿ ಒಬ್ಬ ಶವವಾಗಿ ಪತ್ತೆಯಾಗಿದ್ದಾನೆ. ದಿನವಿಡೀ ಹುಡುಕಿದರೂ ಇನ್ನೊಬ್ಬನ ಸುಳಿವು ಸಿಕ್ಕಿಲ್ಲ. ಮಹಮ್ಮದ್ ರಫೀಖ್...
Read more