ಬಾತ್ ರೂಂ’ನಲ್ಲಿ ಬಿದ್ದು ಸಾವನಪಿದ ಕ್ಷೌರಿಕ!
ದಾಂಡೇಲಿ: ಕಟಿಂಗ್ ಶಾಫಿನಲ್ಲಿ ಕೆಲಸ ಮಾಡುವ ಮಹಮದ್ ಅಲಿ ಸ್ನಾನಕ್ಕೆ ಹೋದಾಗ ಬಾತ್ ರೂಂ’ನೊಳಗೆ ಬಿದ್ದು ಸಾವನಪ್ಪಿದ್ದಾರೆ. ಉತ್ತರ ಪ್ರದೇಶದ ಮಹಮದ್ ಅಲಿ (27) ದಾಂಡೇಲಿಯ ಚೆನ್ನಮ್ಮ ಸರ್ಕಲ್ ಬಳಿಯ ಉಮರಖಾನ್ ತಡಗೋಡ ಅವರ ಮನೆಯಲ್ಲಿ ವಾಸವಾಗಿದ್ದರು. ಇಲ್ಲಿನ ಕಟಿಂಗ್ ಶಾಫಿನಲ್ಲಿ…
ಕಾರುಗಳ ನಡುವೆ ಮುಖಾಮುಖಿ
ಅಂಕೋಲಾ: ತದಡಿಯಿಂದ ಕಾರವಾರಕ್ಕೆ ತೆರಳುತ್ತಿದ್ದ ಬ್ರೀಜಾ ಕಾರಿಗೆ ಎದುರಿನಿಂದ ಬಂದ ಹುಂಡೈ ಕಾರು ಡಿಕ್ಕಿಯಾಗಿದೆ. ಪರಿಣಾಮ ಎರಡು ಕಾರು ಜಖಂ ಆಗಿದೆ. ತದಡಿಯ ಬಾಲಕೃಷ್ಣ ನಾಯ್ಕ ಅವರು ಡಿ 29ರ ಸಂಜೆ ತಮ್ಮ ಬ್ರೀಜಾ ಕಾರಿನಲ್ಲಿ ಕಾರವಾರಕ್ಕೆ ಹೋಗುತ್ತಿದ್ದರು. ಬೆಳಸೆ ಬಳಿ…
ಸೊಸೈಟಿ ಸಾಲ | ಬಾವಿಯೊಳಗೆ ನೇಣಿಗೆ ಶರಣಾದ ರೈತ!
ಹೊನ್ನಾವರ: ಐದಾರು ಲಕ್ಷ ಸಾಲ ಮಾಡಿಕೊಂಡಿದ್ದ ಧರ್ಮ ನಾಯ್ಕ ಅವರು ತಮ್ಮ ತೋಟದ ಬಾವಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಹೊನ್ನಾವರ ಮೂಡ್ಕಣಿ ಮಕ್ಕಿಗದ್ದೆ ಹಳ್ಳರಕೇಣಿಯ ಧರ್ಮ ನಾಯ್ಕ ಅವರು ರೈತರಾಗಿದ್ದರು. ಪತ್ನಿ ಹಾಗೂ ಮೂವರು ಹೆಣ್ಣು ಮಕ್ಕಳ ಜೊತೆ ವಾಸವಾಗಿದ್ದ ಅವರು ಮೊದಲ…
ರಿಕ್ಷಾ ಚಾಲಕನ ಗಡಿಬಿಡಿಗೆ ಏಳು ಜನರಿಗೆ ಗಾಯ!
ಕಾರವಾರ: ಶಿರವಾಡ ರೈಲು ನಿಲ್ದಾಣದ ಕಡೆ ಚಲಿಸುತ್ತಿದ್ದ ರಿಕ್ಷಾ ಎರಡು ಬೈಕಿಗೆ ಗುದ್ದಿದೆ. ಪರಿಣಾಮ ಮೂರು ವಾಹನದಲ್ಲಿ ಸಂಚರಿಸುತ್ತಿದ್ದ ಏಳು ಜನ ಗಾಯಗೊಂಡಿದ್ದಾರೆ. ಡಿ 29ರ ರಾತ್ರಿ ಕಾರವಾರ ಕೋಡಿಬೀರ ದೇವಾಲಯದ ಬಳಿಯ ಜಾಕೀರ ಶೇಖ್ ಶಿರವಾಡ ಕಡೆ ತಮ್ಮ ರಿಕ್ಷಾ…
ಜೀವ ಬೆದರಿಕೆಗೆ ಹೆದರಿ ವಿಷ ಕುಡಿದ!
ಮುಂಡಗೋಡ: ಮನೆ ಬಾಗಿಲಿಗೆ ಬಂದು ಏಳೆಂಟು ಜನ ದಾಂಧಲೆ ನಡೆಸಿದ್ದರಿಂದ ಬೇಸರಗೊಂಡ ಪ್ರಶಾಂತ ಪಾಟೀಲ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಅವರನ್ನು ಹುಬ್ಬಳ್ಳಿಯ ಕಿಮ್ಸ್’ಗೆ ದಾಖಲಿಸಿದ್ದು, ಇದೀಗ ಅವರು ಚೇತರಿಸಿಕೊಂಡಿದ್ದಾರೆ. ಮುoಡಗೋಡ ಹುನಗುಂದದ ಪ್ರಶಾಂತ ಪಾಟೀಲ ಅವರು ಗ್ರಾಮ ಪಂಚಾಯತವೊoದರಲ್ಲಿ ತಾತ್ಕಾಲಿಕ…
ನೆರೆ ಜಿಲ್ಲೆಗೂ ವ್ಯಾಪಿಸಿದ ಸ್ಕೇಟಿಂಗ್ ಪಯಣ
ಶಿರಸಿ: ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುವ ಕನಸು ಕಂಡ ಸಾವಿರಾರು ಮಕ್ಕಳಿಗೆ `ಸ್ಕೇಟಿಂಗ್’ ತರಬೇತಿ ನೀಡುತ್ತಿರುವ ಅದ್ವೈತ ಸ್ಕೇಟಿಂಗ್ ಇದೀಗ ಹಾವೇರಿಯ ವಿದ್ಯಾಶಿಲ್ಪ್ ಇಂಟರ್ನ್ಯಾಷನಲ್ ಸ್ಕೂಲ್ ಮಕ್ಕಳಿಗೂ ಸಾಹಸ ಚಟುವಟಿಕೆಯ ತರಬೇತಿ ನೀಡಲು ಮುಂದಾಗಿದೆ. ಶಿರಸಿಯ ಅದ್ವೈತ ಸ್ಕೇಟಿಂಗ್ ಕಳೆದ ಐದು…
ಹೈಟೆಕ್ ಆಸ್ಪತ್ರೆ ಸಮಾಚಾರ: ಅನಂತಣ್ಣನ ಉಪವಾಸಕ್ಕೆ ಅಡ್ಡಿ!
ಶಿರಸಿ: `ಶಿರಸಿ ಹೈಟೆಕ್ ಆಸ್ಪತ್ರೆಗೆ ಹಣವಿಲ್ಲ. ಶಾಸಕರು ಅಭಿವೃದ್ಧಿ ಮಾಡುತ್ತಿಲ್ಲ’ ಎಂದು ಜಿಲ್ಲಾ ಬಿಜೆಪಿ ರೈತಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ನೀಡಿದ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ. `ಹೈಟೆಕ್ ಆಸ್ಪತ್ರೆ ಪೂರ್ಣಗೊಂಡಾಗ ಅನಗತ್ಯ ಆರೋಪ ಮಾಡಿದ ಅನಂತಮೂರ್ತಿ ಹೆಗಡೆ ಅವರು ಆ…
ಸುತ್ತಲು ವಿಮಾನ ನಿಲ್ದಾಣ.. ನಡುವೆ ಈ ಅಜ್ಜಿಯ ಮನೆ | ಜೀವಂತ ಸಾಕ್ಷಿಗೆ ದಾಖಲೆ ಕೇಳಿದ ಸರ್ಕಾರ: ದಾಖಲೆ ಕೊಟ್ಟರೂ ಪರಿಶೀಲಿಸಿದವರದ್ದೇ ಅಧಿಕಾರ!
ಅಂಕೋಲಾ: ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಅಲ್ಲಿ ತೋಟ-ಮನೆ ಹೊಂದಿದವರಿಗೆ ಸರ್ಕಾರ ಪರಿಹಾರ ವಿತರಿಸುತ್ತಿದೆ. ಆದರೆ, ಒಂಟಿಯಾಗಿ ವಾಸಿಸುತ್ತಿರುವ ಸರಸ್ವತಿ ಶೇಟ್ ಅವರು ಈ ಪರಿಹಾರದಿಂದ ವಂಚಿತರಾಗಿದ್ದಾರೆ. ಸರಸ್ವತಿ ನೀಲಕಂಠ ಶೇಟ್ (85 ವರ್ಷ) ಅವರು…
ಕರಡಿ ದಾಳಿ | ಆಸ್ಪತ್ರೆಯಲ್ಲಿದ್ದರೂ ಚುನಾವಣೆ ಗೆದ್ದ!
ಯಲ್ಲಾಪುರ: ಕರಡಿ ದಾಳಿಗೆ ತತ್ತರಿಸಿದ್ದ ಆರ್ ಎಸ್ ಭಟ್ಟ ಹುತ್ಕಂಡ ಅವರು ಆಸ್ಪತ್ರೆಯಲ್ಲಿದ್ದರೂ ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದಿದ್ದಾರೆ. ಆರ್ ಎಸ್ ಭಟ್ಟ ಅವರು ನಿರ್ದೇಶಕ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ಭಾನುವಾರ ನಡೆದ ಚುನಾವಣೆಯಲ್ಲಿ ಅವರ ತಂಡದಲ್ಲಿದ್ದ 13 ಜನ ನಿರ್ದೇಶಕರಾಗಿ…
ನಗರಸಭೆ ಅವಾಂತರ | ಮೊದಲು ರಸ್ತೆ… ನಂತರ ನೀರಿನ ಗುಂಡಿ!
ಶಿರಸಿ: ಸಾರ್ವಜನಿಕರ ಒತ್ತಾಯದ ಮೇರೆಗೆ ಕಳೆದ ವರ್ಷ ಹೊಸಪೇಟೆಯಿಂದ ಎಪಿಎಂಸಿ ಮಹಾದ್ವಾರದವರೆಗೆ ಹೊಸದಾಗಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಇದೀಗ ಅದೇ ರಸ್ತೆಯನ್ನು ಅಗೆದು ನೀರಿನ ಪೈಪ್ ಅಳವಡಿಸಲಾಗುತ್ತಿದೆ! ಎಪಿಎಂಸಿ ಸೇರಿದಂತೆ ಟಿಎಸ್ಎಸ್, ಕೆಡಿಸಿಸಿ ಬ್ಯಾಂಕ್, ವಿಜಯ ಬ್ಯಾಂಕ್, ಟಿಆರ್ಸಿ ಬ್ಯಾಂಕ್, ಅಡಿಕೆ…







