6
ಶಿರಲೆ ಘಟ್ಟದಲ್ಲಿ ಲಾರಿ ಪಲ್ಟಿ: ಚಾಲಕನಿಗೆ ಗಾಯ

ಯಲ್ಲಾಪುರ: ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆ ಹೋಗುತ್ತಿದ್ದ ಲಾರಿ ಭಾನುವಾರ ಶಿರಲೆ ಬಳಿ ಪಲ್ಟಿಯಾಗಿದೆ. ಹಳಿಯಾಳದ ಗುತ್ತಿಗೇರಿಗಲ್ಲಿಯ ಜಾವೀದ್ ಹಳಿಯಾಳಕರ ಎಂಬಾತ ಈ ಲಾರಿ ಓಡಿಸುತ್ತಿದ್ದ. ಘಟ್ಟಪ್ರದೇಶದಲ್ಲಿಯೂ ವೇಗವಾಗಿ ಲಾರಿ ಓಡಿಸಿಕೊಂಡು ಬಂದ ಈತ ಶಿರಲೆ ಬಳಿ ನಿಯಂತ್ರಣ ಕಳೆದುಕೊಂಡಿದ್ದು, ವಾಹನ…

ವಿಮಾನ ನಿಲ್ದಾಣಕ್ಕಾಗಿ ಭೂಮಿ ಕೊಟ್ಟವರಿಗೆ ಸಿಕ್ಕಿದ್ದೇನು?

ಅಂಕೋಲಾ ತಾಲೂಕಿನ ಅಲಗೇರಿಯಲ್ಲಿ ವಿಮಾನ ನಿಲ್ದಾಣಕ್ಕಾಗಿ ಭೂಮಿ ಬಿಟ್ಟು ಕೊಟ್ಟವರಿಗೆ ಮನೆ ನಿರ್ಮಾಣಕ್ಕೆ 30*40ರ ಬದಲು 60*90ರ ಸೈಟ್ ನೀಡಲು ಸರ್ಕಾರ ಒಪ್ಪಿಗೆ ಸೂಚಿಸಿದೆ. ಇದಕ್ಕಾಗಿ ಹೆಚ್ಚುವರಿಯಾಗಿ 11 ಕೋಟಿ ರೂ ಮೀಸಲಿರಿಸಿದೆ. ಅಲಗೇರಿ ವಿಮಾನ ನಿಲ್ದಾಣ ಭೂಸ್ವಾದೀನ ಪ್ರಕ್ರಿಯೆ ಶುರುವಾದಾಗಲಿನಿಂದ…

ಉತ್ತರ ಕನ್ನಡ: ಪ್ರವಾಸೋದ್ಯಮಕ್ಕೆ ಸಿಕ್ಕಿಲ್ಲ ಹೊಸ ದಿಕ್ಕು!

ವ್ಯಾಪಕ ಮಳೆ, ಪ್ರಕೃತಿ ವಿಕೋಪ ಸೇರಿ ವಿವಿಧ ಕಾರಣಗಳಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮ ನೆಲ ಕಚ್ಚಿದೆ. ಪ್ರವಾಸೋದ್ಯಮದಲ್ಲಿ ಸಾಕಷ್ಟು ಉದ್ಯೋಗವಕಾಶ ಹಾಗೂ ಅಭಿವೃದ್ಧಿ ಸಾಧ್ಯತೆಯಿದ್ದರೂ ಇದಕ್ಕೆ ಸ್ಪಂದನೆ ದೊರೆಯದ ಹಿನ್ನಲೆ ಪ್ರವಾಸಿಗರ ಜೊತೆ ಪ್ರವಾಸೋದ್ಯಮ ಹೂಡಿಕೆದಾರರು ಸಹ ನಷ್ಟದಲ್ಲಿದ್ದಾರೆ. ಜೊಯಿಡಾ…

ಚೌತಿ ಹಬ್ಬಕ್ಕೆ ಆತಂಕ ತಂದ ಚಿರತೆ: ತಾಯಿ ಮುಂದೆಯೇ ಕಂದಮ್ಮನ ಕೊಂದ ದುಷ್ಟವ್ಯಾಘ್ರ

ಶಿರಸಿ: ಇಳಸೂರು ಭಾಗದಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಜನ ಆತಂಕದಲ್ಲಿದ್ದಾರೆ. ಕುಲದೇವನಸರ ಎಂಬಲ್ಲಿ ಚಿರತೆ ಹಸುವಿನ ಮೇಲೆ ಆಕ್ರಮಣ ನಡೆಸಿದೆ. ಜೊತೆಗೆ ಆಕಳ ಜೊತೆಯೇ ಇದ್ದ ಕರುವನ್ನು ಭಕ್ಷಿಸಿದೆ. ಶ್ರೀರಾಮ ಶೆಟ್ಟಿ ಎಂಬಾತರಿಗೆ ಸೇರಿದ ಕೊಟ್ಟಿಗೆ ಇದಾಗಿದ್ದು, ನಸುಕಿನ ವೇಳೆಯಲ್ಲಿ ಚಿರತೆ ಕೊಟ್ಟಿಗೆ…

ಸೆಕ್ಯುರಿಟಿ ಗಾರ್ಡಗೆ ಗುದ್ದಿದ ಬೈಕ್: ಸಾವು

ಭಟ್ಕಳ: ಸರ್ಫನಕಟ್ಟೆ ಹಲಗತ್ತಿ ದೇವಾಲಯ ಬಳಿ ನಡೆದು ಹೋಗುತ್ತಿದ್ದ ಶ್ರೀಧರ ನಾರಾಯಣ ಶೆಟ್ಟಿ (55) ಎಂಬಾತರಿಗೆ ದರ್ಶನ ಸಂಕ್ರಯ್ಯ ಗೊಂಡ (21) ಎಂಬಾತ ಬೈಕ್ ಗುದ್ದಿದ್ದು ಶ್ರೀಧರ ಶೆಟ್ಟಿ ಸಾವನಪ್ಪಿದ್ದಾರೆ. ಪುರವರ್ಗ ಗಣೇಶ ನಗರದ ಶ್ರೀಧರ್ ಶೆಟ್ಟಿ ಸೆಕ್ಯುರಿಟಿ ಗಾರ್ಡ ಆಗಿ…

ದೋಣಿಗೆ ಡ್ರೈವರ್ ಆದ ವೈದ್ಯ: ಸಮುದ್ರಕ್ಕೆ ಸೇಬು ಎಸೆದ ಸಚಿವ!

`ಉತ್ತರ ಕನ್ನಡ, ಉಡುಪಿ, ಮಂಗಳೂರಿನಲ್ಲಿ ಮತ್ಸ್ಯಕ್ಷಾಮದಿಂದ ಮೀನುಗಾರಿಕೆ ಉದ್ಯಮದ ಮೇಲೆ ಭಾರೀ ಪ್ರಮಾಣದ ಹೊಡೆತ ಬಿದ್ದಿದ್ದು ಇಲ್ಲಿನ ಮೀನುಗಾರರನ್ನು ಕಾಪಾಡು’ ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಭಗವಂತನಲ್ಲಿ ಪ್ರಾರ್ಥಿಸಿದರು. ಇದಕ್ಕಾಗಿ ಅಳ್ವೆಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಪೂಜೆ…

ಗುರು ನಮನ | ಉಳುವರೆಯ ವಿದ್ಯಾರ್ಥಿಗಳೆಲ್ಲರೂ ಇವರ ಮಕ್ಕಳು: ಎಲ್ಲರಂಥಲ್ಲ ಈ ಟೀಚರು!

ಶಿರೂರು ಗುಡ್ಡ ಕುಸಿತ ಉಂಟಾದಾಗ ಅಲ್ಲಿನ ಶಾಲೆ ಬಗ್ಗೆ ಹೆಚ್ಚಿನವರು ಯೋಚಿಸಿಲ್ಲ. ಆದರೆ, ಉಳುವರೆ ಶಾಲೆಯಲ್ಲಿ ಶಿಕ್ಷಕರಾಗಿದ್ದ ಸಂದ್ಯಾ ನಾಯ್ಕ ಅವರು ತಮ್ಮ ಶಾಲಾ ಮಕ್ಕಳ ಭವಿಷ್ಯಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ. ಪಾಠ ಬೋಧನೆಗೆ ಸೀಮಿತವಾಗದೆ ತನ್ನ ಶಾಲೆಯ ಮಕ್ಕಳಿಗೆ, ಅವರ…

ಪರಿಸರ ಆರಾಧನೆಗೆ ಮಾದರಿ ಈ ವೈದ್ಯ: ಗಣಪತಿ ಮೂರ್ತಿಗೆ ತರಕಾರಿ ಬಣ್ಣ!

ಯಲ್ಲಾಪುರ ತಾಲೂಕಾ ವೈದ್ಯಾಧಿಕಾರಿಯಾಗಿರುವ ಡಾ ನರೇಂದ್ರ ಪವಾರ್ ಬಿಡುವಿಲ್ಲದ ಕೆಲಸದ ಒತ್ತಡದ ನಡುವೆಯೂ ಬಿಡುವು ಮಾಡಿಕೊಂಡು ಮಣ್ಣಿನ ಗಣಪತಿ ವಿಗ್ರಹ ತಯಾರಿಸಿದ್ದಾರೆ. ಈ ಮೂರ್ತಿಗೆ ಪಾಲಕ್ ಸೊಪ್ಪು, ಬಿಟರೂಟು ಹಾಗೂ ಅರಶಿನ-ಕುಂಕುಮ ಬಳಸಿ ಸುಣ್ಣ-ಬಣ್ಣ ಬಡಿದಿದ್ದಾರೆ. ಪರಿಸರ ಸ್ನೇಹಿ ಗಣಪನನ್ನು ಶನಿವಾರ…

ಸರಾಯಿ ಕುಡಿದು ಸಾವನಪ್ಪಿದ ಶಿಲ್ಪಿ

ಅಂಕೋಲಾ: ಶಿಲ್ಪ ಕೆತ್ತನೆಗಾಗಿ ಊರುರು ಅಲೆಯುತ್ತಿದ್ದ ಉಡುಪಿ ಮೂಲದ ವೆಂಕಟೇಶ ರಾಜು ಪೂಜಾರಿ (55) ಎಂಬಾತರು ಬಾಳೆಗುಳಿ ಕ್ರಾಸಿನ ಚಹದ ಅಂಗಡಿ ಬಳಿ ಸಾವನಪ್ಪಿದ್ದಾರೆ. ಕಳೆದ 20 ವರ್ಷಗಳಿಂದ ಅವರು ಮೂರ್ತಿ ಕೆತ್ತನೆ ಮಾಡುತ್ತಿದ್ದರು. ಈ ಕೆಲಸಕ್ಕಾಗಿ ಅವರು ಹೆಂಡತಿ ಮಕ್ಕಳಿಂದ…

ದೇವರ ದುಡ್ಡಿಗಾಗಿ ಸಹೋದರರ ಕಾಳಗ: ಹಬ್ಬದ ದಿನ ಹರಿದ ರಕ್ತ!

ಗಣಪತಿ ಮೂರ್ತಿ ಮುಂದೆ ಇರಿಸಿದ ದುಡ್ಡಿಗಾಗಿ ಸಹೋದರರ ನಡುವೆ ಹೊಡೆದಾಟ ನಡೆದಿದ್ದು, ಈ ಹೊಡೆದಾಟದಲ್ಲಿ ಸಂದೇಶ ಪ್ರಭಾಕರ್ ಬೋರ್ಕರ್ ಎಂಬಾತರು ಸಾವನಪ್ಪಿದ್ದಾರೆ. ಕಾರವಾರದ ಸಾಯಿಕಟ್ಟಾದ ಬಿಂದು ಮಾಧವ ದೇವಸ್ಥಾನದ ಬಳಿ ಮನೆಯೊಂದರಲ್ಲಿ ಗಣಪತಿ ಮೂರ್ತಿ ಕೂರಿಸಲಾಗಿತ್ತು. ಗಣಪತಿ ಮೂರ್ತಿ ಪೂಜೆ ಹಾಗೂ…

You cannot copy content of this page