6
Corona | ಕೋವಿಡ್ ಸಾವಿಗೆ ಸಿಕ್ಕದ ಪರಿಹಾರ: ಕಾರ್ಮಿಕನ ಕುಟುಂಬ ಇದೀಗ ನಿರಾಳ

ಕೊರೊನಾ ಕಾರಣ ಸಾವನಪ್ಪಿದ್ದ ಯಲ್ಲಾಪುರದ ಕಾರ್ಮಿಕ ಶಿವರಾಮ ಕರುಮನಿ ಕುಟುಂಬಕ್ಕೆ ಕಾರ್ಮಿಕ ವಿಮಾ ನಿಗಮ ಪರಿಹಾರ ವಿತರಿಸಿದೆ. ದಾಂಡೇಲಿಯ ರಾಜ್ಯ ಕಾರ್ಮಿಕ ವಿಮಾ ನಿಗಮದ ಶಾಖೆಯಲ್ಲಿ ಅವರ ಕುಟುಂಬದವರು ಕೊರೊನಾ  (Corona) ಪರಿಹಾರದ ಚೆಕ್ ಹಾಗೂ ಮಾಸಿಕ ಪಿಂಚಣಿ ಮಂಜೂರಾತಿ ಪತ್ರ…

Illegal games | ಕಟ್ಟಿ ಹೌಸಿ ಹೌಸಿ: ಆಯುಷ್ಮಾನ್ ಕಚೇರಿ ಹಿಂದೆ ಸಿಕ್ಕ ಹಣ ಎಷ್ಟು?

ಅಕ್ರಮವಾಗಿ ಹಣಗಳಿಸುವ ಉದ್ದೇಶದಿಂದ `ಕಟ್ಟಿ ಹೌಸಿ ಹೌಸಿ’ ಎಂಬ ಜೂಜಾಟ ( Illegal games ) ನಡೆಸುತ್ತಿದ್ದ ಮೂವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿತರ ಬಳಿ 10 ಕಾಗದದ ಚೂರು, ಬಿಳಿ ಹಾಳೆ ಹಾಗೂ 610ರೂ ಹಣ…

Krishna janmashtami | ಕೃಷ್ಣಾ ನೀ ಬೇಗನೇ ಬಾರೋ!

ಯಲ್ಲಾಪುರ – ಅಂಕೋಲಾದ ಗಡಿಭಾಗವಾದ ಕಲ್ಲೇಶ್ವರದಲ್ಲಿ `ಕೃಷ್ಣಾಷ್ಟಮಿ ಸಡಗರ’ದ ( Krishna janmashtami ) ಸಿದ್ಧತೆ ಜೋರಾಗಿದೆ. ಅಗಸ್ಟ 26ರ ಸಂಜೆ ಇಲ್ಲಿನ ದೇವಿ ಹಾಗೂ ಗೋಪಾಲಕೃಷ್ಣ ಸಭಾ ಭವನದಲ್ಲಿ ಕೃಷ್ಣ ಜನ್ಮಾಷ್ಠಮಿ ( Krishna janmashtami ) ಅಂಗವಾಗಿ ವಿವಿಧ…

Police | ರಸಿದಿ ಪಕ್ಕಾ: ಆದರೆ, ಪೊಲೀಸರ ಹಣ ಚಿನ್ನದ ವ್ಯಾಪಾರಿಗೆ!

ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವ ಸವಾರರಿಂದ ಭಟ್ಕಳ PSI ಯಲ್ಲಪ್ಪ ಅವರು ಸಂಗ್ರಹಿಸುವ ಹಣ ಚಿನ್ನದ ವ್ಯಾಪಾರಿಯೊಬ್ಬರ ಖಾತೆಗೆ ವರ್ಗವಾಗುತ್ತಿದೆ. ಚಿನ್ನದ ವ್ಯಾಪಾರಿ ಖಾತೆಗೆ ಹಣ ಹಾಕಿದರೂ ಯಲ್ಲಪ್ಪ ( Police ) ಅವರು ಸರ್ಕಾರಿ ಖಜಾನೆಗೆ ಹಣ ಪಾವತಿಸಿದ ರಸೀದಿ…

Kumta | ಗುಡ್ಡದ ತಪ್ಪಲಿನಲ್ಲಿ ಭಾರೀ ಪ್ರಮಾಣದ ಬಿರುಕು: ಜನರಲ್ಲಿ ಹೆಚ್ಚಿದ ಆತಂಕ

ಶುಕ್ರವಾರ ರಾತ್ರಿ ಸುರಿದ ಮಳೆಗೆ ಕುಮಟಾದ (Kumta) ಬರ್ಗಿ ಗ್ರಾ ಪಂ ವ್ಯಾಪ್ತಿಯ ಕುರಿಗದ್ದೆ ಬಳಿಯ ಗುಡ್ಡದಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಸಮೀಪದಲ್ಲಿಯೇ ಜನ ವಸತಿ ಪ್ರದೇಶವೂ ಇರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ. ಕುರಿಗದ್ದೆಯ ಕೃಷ್ಣಪ್ಪ ರಾಮಯ್ಯ ಪಟಗಾರ ಅವರ…

Award | ಪ್ರಶಾಂತಿ ಫೌಂಡೇಶನ್’ಗೆ ಪ್ರಶಸ್ತಿಯ ಗರಿ: ದಿವ್ಯಾಂಗರ ಬದುಕಿಗೆ ಬಾಳು ನೀಡಿದ ಬಾಳೆ ನಾರು!

ಕಳೆದ 18 ವರ್ಷಗಳಿಂದ ಬಾಳೆಪಟ್ಟಿ ತಯಾರಿಸಿ ಅಲ್ಲಿಂದ ಬರುವ ಆದಾಯದಿಂದ ದಿವ್ಯಾಂಗರ ಪುನರ್ವಸತಿ ಕಾರ್ಯ ಮಾಡುತ್ತಿರುವ ಶಿರಸಿಯ `ಪ್ರಶಾಂತಿ ಫೌಂಡೇಶನ್’ಗೆ ಶ್ರೇಷ್ಠ ಸಾಮಾಜಿಕ ಮಹಿಳಾ ವಾಣಿಜ್ಯ ಸಂಸ್ಥೆ ಎಂಬ ಪುರಸ್ಕಾರ ( Award ) ದೊರೆತಿದೆ. ಈ ಸಂಸ್ಥೆಯ ಕಾರ್ಯದರ್ಶಿ ಮಾಲಾ…

Whatsapp | ವಾಟ್ಸಪ್ ವೀರ ಈ ವಿಶ್ವನಾಥ: ನಗ್ನ ವಿಡಿಯೋ ಹರಿಬಿಟ್ಟ ವ್ಯಾಪಾರಿ ವಿರುದ್ಧ ದೂರು!

ಮಹಿಳೆಯ ಅಶ್ಲೀಲ ವಿಡಿಯೋ ಚಿತ್ರಿಕರಿಸಿ ವಾಟ್ಸಪ್ ( Whatsapp ) ಮೂಲಕ ಹರಿಬಿಟ್ಟ ಹೊನ್ನಾವರದ ವಿಶ್ವನಾಥ ಗಣೇಶ ನಾಯ್ಕ (36) ಎಂಬಾತನ ವಿರುದ್ಧ ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಹೊದಿಗೆ ಜಡ್ಡಿಗದ್ದೆಯ ವ್ಯಾಪಾರಿ ವಿಶ್ವನಾಥ ನಾಯ್ಕ ಅದೇ ಊರಿನ ಮಹಿಳೆಯೊಬ್ಬರ ಅಶ್ಲೀಲ…

Tourism | ಪ್ರವಾಸೋದ್ಯಮ ಚಟುವಟಿಕೆಗೆ ಅರಣ್ಯ ಇಲಾಖೆ ಅಡ್ಡಗಾಲು

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಅಗಸ್ಟ ಮೊದಲ ವಾರದಲ್ಲಿಯೇ ಪ್ರವಾಸೋದ್ಯಮ ( Tourism ) ಚಟುವಟಿಕೆಗಳು ಗರಿಗೆದರುತ್ತಿದ್ದು, ಈ ವರ್ಷ ಈವರೆಗೂ ಪ್ರವಾಸೋದ್ಯಮದ ಬಾಗಿಲು ತೆರೆದುಕೊಂಡಿಲ್ಲ. ಬಹುತೇಕ ಜಲಪಾತಗಳಿಗೆ ಅರಣ್ಯ ಇಲಾಖೆ ನಿಷೇಧ ಹೇರಿರುವುದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಪ್ರವಾಸೋದ್ಯಮ ಚಟುವಟಿಕೆಯನ್ನು…

Suicide | ರೈಲಿನ ಅಡಿಗೆ ಜಿಗಿದು ಜೀವಬಿಟ್ಟ ಮದ್ಯ ವ್ಯಸನಿ

ಚಲಿಸುತ್ತಿದ್ದ ರೈಲಿಗೆ ಜಿಗಿದ ಪರಿಣಾಮ ಕುಮಟಾದ ಗೌರೀಶ ಮಾದೇವ ಗೌಡ (35) ಎಂಬಾತ ತನ್ನ ಪ್ರಾಣ ( Suicide ) ಕಳೆದುಕೊಂಡಿದ್ದಾನೆ. ಹೆರವಟ್ಟಾದ ಸಾಣಿಯಮ್ಮ ದೇವಸ್ಥಾನ ಬಳಿ ವಾಸವಾಗಿದ್ದ ಗೌರೀಶ ಗೌಡ ಕಟ್ಟಡಗಳಿಗೆ ಬಣ್ಣ ಬಡಿಯುವ ಕಾರ್ಮಿಕನಾಗಿದ್ದ. ಇದರಿಂದ ದೊರೆತ ಬಹುಪಾಲು…

Matrimony | ವಿವಾಹ ಮಹೋತ್ಸವ ಮುನ್ನುಡಿಗೆ ಇಲ್ಲಿದೆ ವೇದಿಕೆ

ವಧು-ವರರ ಮಾಹಿತಿ ಹಾಗೂ ಸಮಾಲೋಚನಾ ಉದ್ದೇಶದಿಂದ ( Matrimony ) ಶಿವಮೊಗ್ಗದ `ಆರ್ ಟಿ ನಟರಾಜ್ ಶ್ರೀ ಕಲಾ ಕೌಶಲ್ಯಾಭಿವೃದ್ಧಿ ಕೇಂದ್ರ’ ಅಗಸ್ಟ 25ರಂದು ವಧು-ವರರ ಸಮ್ಮೇಳನ ಆಯೋಜಿಸಿದೆ. ಕಳೆದ ನಾಲ್ಕು ವರ್ಷಗಳಿಂದ ವಧು-ವರರಿಗೆ ವೇದಿಕೆ ಕಲ್ಪಿಸುತ್ತಿರುವ ಈ ಸಂಸ್ಥೆ ಹಲವು…

You cannot copy content of this page