6
ಅವರೆಲ್ಲರೂ ಕಳ್ಳರು.. ಆದರೆ ಅತ್ಯಂತ ಪ್ರಾಮಾಣಿಕರು!

ಕೆಡಿಸಿಸಿ ಬ್ಯಾಂಕಿಗೆ ಕಾರು ಖರೀದಿಸುವುದಾಗಿ ತಿಳಿಸಿ ನಕಲಿ ದಾಖಲೆ ನೀಡಿ ಕೋಟಿ ಲೆಕ್ಕಾಚಾರದಲ್ಲಿ ಹಣ ಪಡೆದಿದ್ದ ಬಹುತೇಕರು ಪ್ರತಿ ತಿಂಗಳು 5ನೇ ತಾರಿಕಿನ ಒಳಗೆ ಸಾಲದ ಕಂತು ಮರು ಪಾವತಿ ಮಾಡುತ್ತಿದ್ದರು. ಹೀಗಾಗಿಯೇ ಅವರ ಮೇಲೆ ಯಾರಿಗೂ ಅನುಮಾನ ಬಂದಿರಲಿಲ್ಲ! `ನಕಲಿ…

ಹಿಲ್ಲೂರಿನಿಂದ ಹಾವೇರಿಗೆ ಅಕ್ರಮ ಗೋ ಸಾಗಾಟ: ಆರೋಪಿಗಳ ಬಂಧನ – ಜಾನುವಾರುಗಳ ಬಿಡುಗಡೆ

ಶಿರಸಿ: ಅಂಕೋಲಾ ತಾಲೂಕಿನ ಹಿಲ್ಲೂರಿನಿಂದ 4 ಆಕಳು ಹಾಗೂ 3 ಕರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರನ್ನು ಶಿರಸಿ ಪೊಲೀಸರು ಹಿಡಿದಿದ್ದಾರೆ. ಅಗಸ್ಟ 27ರ ಸಂಜೆ ಹಿಲ್ಲೂರಿನ ನಾಗರಾಜ ಹೇಮಣ್ಣ ನಾಯಕ, ಶ್ರವಣ ರಘುವೀರ ಗಾಂವ್ಕರ ಹಾಗೂ ಹಾವೇರಿಯ ಮಂಜಪ್ಪ ಬೆಂಚಳ್ಳಿ, ಸುದೀಪ…

ದ್ವೇಷಕ್ಕೆ ತಿರುಗಿದ ಪ್ರೀತಿ-ಪ್ರೇಮ: ಹೊಡೆದಾಟ ತಪ್ಪಿಸಿದ ಸಿದ್ದಿ ಹುಡುಗರು!

ಜೊಯಿಡಾ: ಯರುಮುಖದ ಮಹೇಶ ದೇವಿದಾಸ ಕುರ್ಡೇಕರ್ ಹಾಗೂ ಜ್ಞಾನೇಶ ಶ್ರೀಕಾಂತ ಗಾವಡೆ ನಡುವೆ ಹೊಡೆದಾಟ ನಡೆದಿದ್ದು, ಇದನ್ನು ನೋಡಿದ ಸಿದ್ದಿ ಹುಡುಗರಿಬ್ಬರು ಅದನ್ನು ತಪ್ಪಿಸಿದ್ದಾರೆ. ಅಗಸ್ಟ 26ರಂದು ಯರುಮುಖದ ಮಹೇಶ್ ಕುರ್ಡೇಕರ್ ಹಳಿಯಾಳಕ್ಕೆ ಹೋಗಿದ್ದರು. ಸಂಜೆ ಅಲ್ಲಿಂದ ದಾಂಡೇಲಿ ಮಾರ್ಗವಾಗಿ ಮರಳಲು…

ಶಿರಸಿಗೆ ಹೋಗುತ್ತಿದ್ದೀರಾ? ಸ್ವಲ್ಪ ನಿಲ್ಲಿ!

ಶಿರಸಿ-ಯಲ್ಲಾಪುರ ರಸ್ತೆಯ ಜಂಬೇಸಾಲ್ ಬಳಿ ಬುಧವಾರ ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ದೊಡ್ಡ ಮರ ಬಿದ್ದಿದೆ. ಇದರಿಂದ ಶಿರಸಿ-ಯಲ್ಲಾಪುರ ಮಾರ್ಗದ ಸಂಚಾರ ಅಸ್ತವ್ಯಸ್ತವಾಗಿದೆ. ರಸ್ತೆಯ ಎರಡು ಕಡೆ ಹಲವು ವಾಹನಗಳು ಸಾಲುಗಟ್ಟಿ ನಿಂತಿವೆ. ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಸಂಜೆ ಒಳಗೆ ರಸ್ತೆಯಲ್ಲಿ…

ತಂಬಾಕು ತ್ಯಜಿಸಿದ ಶಾಸಕ!

14 ವರ್ಷಗಳ ಹಿಂದೆ ವಿಪರೀತ ತಂಬಾಕು ಸೇವನೆ ಮಾಡುತ್ತಿದ್ದ ಶಾಸಕ ಶಿವರಾಮ ಹೆಬ್ಬಾರ್ ಇದೀಗ ಗುಟಕಾ ಕೊಟ್ಟೆಯನ್ನು ಸಹ ಸಹಿಸಲ್ಲ! ಬುಧವಾರ ಯಲ್ಲಾಪುರ ಪಟ್ಟಣ ಪಂಚಾಯತದಲ್ಲಿ ನಡೆದ `ತಂಬಾಕು ದುಷ್ಪರಿಣಾಮ’ ಕಾರ್ಯಾಗಾರದಲ್ಲಿ ಅವರು ಈ ವಿಷಯ ಬಹಿರಂಗಪಡಿಸಿದರು. `ಮೊದಲು ನಾನು ಅತಿಯಾದ…

Uttara kannada | ಅಗಸ್ಟ 25: ಸಮಗ್ರ ಸುದ್ದಿಗಳ ಸಂಕ್ಷಿಪ್ರ ನೋಟ

ಏಳುವರೆ ವರ್ಷದ ಬಾಲಕನಿಂದ ಏಳುವರೆ ನಿಮಿಷದ ಸಾಧನೆ: ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಶಿರಸಿ: ಕಣ್ಣು ಮುಚ್ಚಿ ಜಗತ್ತಿನ ನಕಾಶೆ ಜೋಡಿಸುವ ನಿಶ್ಚಿತ ಹೆಗಡೆ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ’ನಲ್ಲಿ ದಾಖಲಾಗಿದೆ. ಮಂಡೇಮನೆ ಪ್ರದೀಪ ಹೆಗಡೆ ಮತ್ತು ಅನುರಾಧಾ…

Uttara kannada news | ಸಮಗ್ರ ಸುದ್ದಿಗಳ ಸಂಕ್ಷಿಪ್ತ ನೋಟ

ಜನರ ಸಮಸ್ಯೆ ಬಗ್ಗೆ ಜನಸಾಮಾನ್ಯರ ಸಮಾಜದಿಂದ ಮನವಿ ಕುಮಟಾ: `ವಿವಿಧ ತಾಲೂಕುಗಳಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಕಂಪ್ಯೂಟರ್ ಸರಿಯಿಲ್ಲದ ಕಾರಣ ಜನ ತೊಂದರೆ ಅನುಭವಿಸುತ್ತಿದ್ದು, ಕಂಪ್ಯುಟರ್ ಜೊತೆ ವಿದ್ಯುತ್ ಉಪಕರಣಗಳನ್ನು ಸರಿಪಡಿಸಿ’ ಎಂದು ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರವು ಉಪವಿಭಾಗಾಧಿಕಾರಿ ಕಲ್ಯಾಣಿ…

Foot way | ಕಣ್ಮರೆಯಾಗುತ್ತಿರುವ ಕಾಲು ದಾರಿ!

ಹೇಳಿ ಕೇಳಿ ನಮ್ಮದು ಹಳ್ಳ -ಕೊಳ್ಳ, ಗದ್ದೆ -ತೋಟ, ಗುಡ್ಡಗಳಿಂದ ಕೂಡಿದ ಉತ್ತರಕನ್ನಡ ( Uttara kannada ) ಜಿಲ್ಲೆ! ಮೊದಲೆಲ್ಲ ಇಲ್ಲಿ ಹೇಗಿತ್ತು ಎಂದರೆ… ಊರಲ್ಲಿರುವ ಇನ್ನೊಂದು ಮನೆಗೋ ಅಥವಾ ಮನೆಯಿಂದ ದೂರವಿರುವ ತೋಟಕ್ಕೋ ಹೋಗಬೇಕಾದರೆ ಚಿಕ್ಕದಾದ ಆದರೆ ತೀರಾ…

ಧರ್ಮದ ದಾರಿಯಲ್ಲಿ ನಡೆಯುವುದೇ ಜೀವನ: ಸ್ವರ್ಣವಲ್ಲಿ ಶ್ರೀ

`ಧರ್ಮ ಎಂಬ ಶಬ್ದಕ್ಕೆ ಹಲವಾರು ವ್ಯಾಖ್ಯೆಗಳಿವೆ. ಉನ್ನತ ಸತ್ಯಗಳಿಗೆ ನಮಗೆ ಅನ್ವಯ ಆಗುವ ರೀತಿಯಲ್ಲಿ ರೂಪಗಳನ್ನು ತೊಡಿಸಿ ಆ ಮೂಲಕ ನಾವು ಮೇಲಕ್ಕೆ ಹತ್ತುವುದೇ ಧರ್ಮ’ ಎಂದು ಸೋಂದಾ ಸ್ವರ್ಣವಲ್ಲಿ ಸಂಸ್ಥಾನದ ಮಠಾಧೀಶ ಗಂಗಾಧರೇ0ದ್ರ ಸರಸ್ವತೀ ಸ್ವಾಮೀಜಿ ಹೇಳಿದರು. ಸ್ವರ್ಣವಲ್ಲೀ ಮಠದ…

ಗುರುವಿನ ಮಾರ್ಗದರ್ಶನದಿಂದ ಪಾಪ ನಾಶ: ರಾಘವೇಶ್ವರ ಶ್ರೀ

`ಪಾಪದ ಕುಂಡದಲ್ಲಿರುವ ಮನುಷ್ಯರನ್ನು ಪುಣ್ಯದ ದಾರಿಯಲ್ಲಿ ನಡೆಸಲು ಗುರುಗಳ ಮಾರ್ಗದರ್ಶನ ಅಗತ್ಯ’ ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು. ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ ವೃತದಲ್ಲಿರುವ ಅವರು `ಗುರುಗಳು ನಮ್ಮನ್ನು ಉದ್ಧರಿಸಲು ಲೋಕದಲ್ಲಿ ಪ್ರಕಟಗೊಳ್ಳುತ್ತಾರೆ. ಗುರು ಎಂದರೆ ದೇವರು ನೀಡುವ…

You cannot copy content of this page