ಶಾಲಾ ಸುರಕ್ಷತೆಗೆ ನೆರವಾದ ನರೆಗಾ ಯೋಜನೆ
ಗ್ರಾಮ ಪಂಚಾಯತಗಳ ಮೂಲಕ ಅನುಷ್ಟಾನವಾಗುವ ಉದ್ಯೋಗ ಖಾತರಿ ಯೋಜನೆ ಅಡಿ ಶಾಲೆಗಳ ಸುರಕ್ಷತೆಗೆ ಕಂಪೌಡ್ ನಿರ್ಮಿಸಲು ಅವಕಾಶವಿದೆ. ಶಿರಸಿ ತಾಲೂಕಿನ ದೇವನಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ 6 ಶಾಲೆಗಳಿಗೆ ಈ ಯೋಜನೆ ಅಡಿ ಕಾಂಪೌoಡ್ ನಿರ್ಮಿಸಲಾಗಿದೆ. 2ಲಕ್ಷ ರೂ ವೆಚ್ಚದಲ್ಲಿ ಸ.ಹಿ…
ಯಕ್ಷಶ್ರೀ: ಈ ನಾಟಿ ವೈದ್ಯರಿಗೆ ನಾಟಕ ಎಂದರೆ ಪ್ರಾಣ- ಯಕ್ಷಗಾನ ಎಂದರೆ ಪ್ರೇಮ!
ನಾಟಿ ವೈದ್ಯರಾಗಿರುವ ನಾರಾಯಣ ಗೌಡ ನಾಟಕಗಳಲ್ಲಿ ಪಾತ್ರ ನಿಭಾಯಿಸುವ ಜೊತೆ ಯಕ್ಷಗಾನವನ್ನು ಕುಣಿಯುತ್ತಾರೆ. ಮಣ್ಣಿನ ವಿಗ್ರಹ ರಚನೆ, ಚಿತ್ರಕಲೆ ಅಂದರೂ ಅವರಿಗೆ ಅಪಾರ ಆಸಕ್ತಿ! ಯಲ್ಲಾಪುರ ತಾಲೂಕಿನ ಗೇರಾಳದವರಾದ ನಾರಾಯಣ ಗೌಡ ಓದಿದ್ದು 4ನೇ ತರಗತಿ. ಆದರೆ, ಕಾಡುಸೊಪ್ಪಿನ ವಿಷಯದಲ್ಲಿ ಅವರಿಗೆ…
ಕೃಷ್ಣನಿಗೆ ಚಾಕಲೇಟ್ ನೀಡಿದ ಚಲುವೆ!
ಕುಮಟಾ: ಹುಟ್ಟುಹಬ್ಬದ ದಿನ ಚಾಕಲೇಟ್ ನೀಡುವುದನ್ನು ಮಾದರಿಯಾಗಿರಿಸಿಕೊಂಡ ಪುಠಾಣಿ ಚಲುವೆಯೊಬ್ಬಳು ತೊಟ್ಟಿಲಿನಲ್ಲಿರುವ ಕೃಷ್ಣನಿಗೂ ಚಾಕಲೇಟ್ ಅರ್ಪಿಸಿ ಮುಗ್ದತೆ ಮೆರೆದಿದ್ದಾಳೆ. ಗೋಕರ್ಣದ ವೆಂಕಟ್ರಮಣ ದೇವಾಲಯದಲ್ಲಿ ಕೃಷ್ಣ ಜನ್ಮಾಷ್ಠಮಿಯಂದು ಕೃಷ್ಣನ ತೊಟ್ಟಿಲಲ್ಲಿ ಹಾಕಿ ಪೂಜಿಸಿದ ನಂತರ ಪುಠಾಣಿಯೊಬ್ಬಳು ತೊಟ್ಟಿಲಿಗೆ ಚಾಕಲೇಟ್ ಹಾಕಿದ್ದು, ಇದನ್ನು ನೋಡಿದ…
ಹಳವಳ್ಳಿ ಬದಲು ಹನೆಹಳ್ಳಿಯಲ್ಲಿ ಹುಡುಕಾಟ: ದಾರಿ ತಪ್ಪಿದ ತನಿಖಾ ದಳ!
ಕುಮಟಾ: ದೇಶ ವಿರೋಧಿ ಚಟುವಟಿಕೆ ನಡೆಸಿದವರನ್ನು ವಶಕ್ಕೆ ಪಡೆಯಲು ಜಿಲ್ಲೆಗೆ ಆಗಮಿಸಿದ ರಾಷ್ಟ್ರೀಯ ತನಿಖಾ ದಳದವರು ವ್ಯಕ್ತಿಯೊಬ್ಬರನ್ನು ಹುಡುಕಿ ಕುಮಟಾದ ಹನೆಹಳ್ಳಿಗೆ ಬಂದಿದ್ದರು. ಹಳವಳ್ಳಿಗೆ ತೆರಳುವ ಬದಲು ಹನೆಹಳ್ಳಿಗೆ ಬಂದಿದ್ದೇ ಎಲ್ಲಾ ಪ್ರಮಾದಗಳಿಗೆ ಮೂಲ ಕಾರಣ! ಹನೇಹಳ್ಳಿಗೆ NIA ಅಧಿಕಾರಿಗಳು ಭೇಟಿ…
ಕಾರಿನಲ್ಲಿ ಬಂದು ಗೋ ಕಳ್ಳತನ: ಕ್ಯಾಮರಾ ಕಣ್ಣಲ್ಲಿ ಸೆರೆಯಾದ ದುಷ್ಟಕೂಟದ ಚಹರೆ!
ಕುಮಟಾ: ಹೆಗಡೆಯ ಗ್ರಾಮೀಣ ಪ್ರದೇಶಗಳಲ್ಲಿ ಗೋವುಗಳನ್ನು ಕದಿಯುತ್ತಿದ್ದ ಕಳ್ಳರ ಚಹರೆ ಪತ್ತೆಯಾಗಿದೆ. ರಾತ್ರಿ ಕಾರಿನಲ್ಲಿ ಬರುವ ಕಳ್ಳರು ಗೋವನ್ನು ತನ್ನ ವಾಹನದಲ್ಲಿ ತುಂಬಿಕೊoಡು ಪರಾರಿಯಾಗುವ ಸಿಸಿ ಕ್ಯಾಮರಾ ಕಣ್ಣಿಗೆ ದೃಶ್ಯ ಸೆರೆಯಾಗಿದೆ. ಈಚೆಗೆ ಗ್ರಾಮೀಣ ಪ್ರದೇಶದಲ್ಲಿ ಹಸುಗಳನ್ನು ಕದಿಯುವವರ ಸಂಖ್ಯೆ ಹೆಚ್ಚಳವಾಗಿದೆ.…
ಭತ್ತ ನಾಟಿಗಿಳಿದ ಕೃಷಿ ಅಧಿಕಾರಿ!
ಯಲ್ಲಾಪುರ: ಕೃಷಿ ಇಲಾಖೆ ಸಹಾಯ ನಿರ್ದೇಶಕ ನಾಗರಾಜ ನಾಯ್ಕ ಬುಧವಾರ ಗದ್ದೆಗೆ ಇಳಿದು ಕೃಷಿ ಚಟುವಟಿಕೆ ನಡೆಸಿದರು. ತಟಗಾರ ಗ್ರಾಮದ ಹಂಗಾರಿಮನೆಯಲ್ಲಿ ಅವರು `ಕೃಷಿ ಪಾಠಶಾಲೆ’ ಅಂಗವಾಗಿ ನಾಟಿ ಮಾಡಿದರು. ತಮ್ಮೊಂದಿಗೆ ಇಲಾಖೆ ಸಿಬ್ಬಂದಿಯನ್ನು ಕರೆತಂದಿದ್ದ ಅವರು ಸಿಬ್ಬಂದಿಗೆ ಸಹ ಕೃಷಿ…
ಶಿರೂರು ಗುಡ್ಡ: ಸ್ವಾಮೀಜಿ ಉಪವಾಸ ಸತ್ಯಾಗ್ರಹಕ್ಕೆ ಸಿಗಲಿಲ್ಲ ಅನುಮತಿ
ಕಾರವಾರ: ಶಿರೂರು ಗುಡ್ಡ ಕುಸಿತ ದುರಂತಕ್ಕೆ ಕಾರಣರಾದವರಿಗೆ ಶಿಕ್ಷೆ ವಿಧಿಸುವ ಜೊತೆ ಸಂತ್ರಸ್ತರಿಗೆ ಯೋಗ್ಯ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಈಡಿಗ ಮಹಾಮಂಡಳಿಯ ಅಧ್ಯಕ್ಷ ಪ್ರಣವಾನಂದ ಸ್ವಾಮೀಜಿ ಬುಧವಾರ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧತೆ ನಡೆಸಿದ್ದು, ಇದಕ್ಕೆ ಅವರಿಗೆ ಅನುಮತಿ ಸಿಕ್ಕಿಲ್ಲ.…
ಶ್ರೀಗಂಧ ಗಿಡದಲ್ಲಿ ನೆನಪಾಗಿ ಉಳಿದ ರಾಜು ತಾಂಡೇಲ್
ಕಾರವಾರ: ಮೀನುಗಾರ ಮುಖಂಡ ರಾಜು ತಾಂಡೇಲ್ ಅವರ ನೆನಪನ್ನು ಶಾಶ್ವತವಾಗಿರಿಸಲು ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದಿ0ದ ಶ್ರೀಗಂಧದ ಗಿಡ ನೆಡಲಾಗಿದೆ. ಬುಧವಾರ ಕಾರವಾರ ಕಡಲತೀರದ ಅಂಚಿನಲ್ಲಿ ಅವರ `ರಾಜು ತಾಂಡೇಲ್ ನುಡಿನಮನ’ ಕಾಯಕ್ರಮ ನಡೆದಿದ್ದು, ಹಲವು ಗಣ್ಯರು ಭಾಗವಹಿಸಿ ಸಂತಾಪ ಸೂಚಿಸಿದರು. `ರಾಜಕೀಯ…
ರಕ್ತದಾನದ ಮಹತ್ವ ಸಾರಿದ ರೋಟರಿ
ಕಾರವಾರ: ಶಿಕ್ಷಣ, ಪರಿಸರ, ಆರೋಗ್ಯ, ಸಮಾಜ ಸೇವೆ ಮೊದಲಾದ ಕಾರ್ಯಗಳಿಂದ ಜನಮನ್ನಣೆ ಪಡೆದಿರುವ `ರೋಟರಿ ಕ್ಲಬ್ ಕಾರವಾರ ಸೀ ಸೈಡ’ ಬುಧವಾರ ರಕ್ತದಾನ ಶಿಬಿರ ನಡೆಸುವ ಮೂಲಕ ಅಗತ್ಯವಿರುವವರಿಗೆ ನೆರವಾಗಿದೆ. ಪ್ರತಿ ತಿಂಗಳು ಕನಿಷ್ಟ 3 ಕಾರ್ಯಕ್ರಮಗಳನ್ನು ಈ ಕ್ಲಬ್ ಆಯೋಜಿಸುತ್ತಿದೆ.…
ರಕ್ಷಣಾ ಇಲಾಖೆಗೆ ಇಲ್ಲ ರಕ್ಷಣೆ: ನೌಕಾನೆಲೆಯೊಳಗಿದ್ದ ಆಗಂತುಕರ ಸೆರೆ!
ಕಾರವಾರ: ಭಾರತೀಯ ನೌಕಾನೆಲೆಯೊಳಗೆ ಹೊರ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಇಲ್ಲಿನ ರಹಸ್ಯಗಳನ್ನು ವಿದೇಶಿ ಅಧಿಕಾರಿಗಳಿಗೆ ತಿಳಿಸುತ್ತಿದ್ದರು. ನೌಕಾನೆಲೆಯ ಫೋಟೋ-ಮಾಹಿತಿಯನ್ನು ಅವರು ಹರಿಬಿಟ್ಟು ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿದ್ದರು. ಈ ಹಿನ್ನಲೆ ಅಂಥ ಮೂವರು ದೇಶದ್ರೋಹಿಗಳನ್ನು ರಾಷ್ಟ್ರೀಯ ತನಿಖಾ ದಳದ…








