6
ಆಪರೇಷನ್ ಮಹಾದೇವ: ಸೇನೆಗೆ ಕೃತಜ್ಞತೆ ಸಲ್ಲಿಸಿದ ಮಂಜುನಾಥ ಕುಟುಂಬ

ಪಹಲ್ಗಾಮ್‌ನಲ್ಲಿ 26 ಪ್ರವಾಸಿಗರ ಹತ್ಯೆಗೆ ಕಾರಣರಾದ ಉಗ್ರರನ್ನು ಭಾರತೀಯ ಸೇನೆಯು ಬಡಿದುರುಳಿಸಿದೆ. ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ ಕುಟುಂಬದವರು ಭಾರತೀಯ ಸೇನೆಯ ಆಪರೇಷನ್ ಮಹಾದೇವ ಕಾರ್ಯಾಚರಣೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಂಜುನಾಥ್ ಅವರ ಕುಟುಂಬಸ್ಥ…

ಬೈಕ್ ನಿಂದ ಬಿದ್ದು ಶಿಕ್ಷಕಿ ಸಾವು

ಬೈಕ್ ನಿಂದ ಬಿದ್ದು ಶಿಕ್ಷಕಿಯೊಬ್ಬರು ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಅಮ್ಮಿನಳ್ಳಿ ಬಳಿ ನಡೆದಿದೆ. ಶಿರಸಿಯ ಶ್ರೀನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸವಿತಾ ಮೃತಪಟ್ಟವರು. ಇವರು ಗಂಡನ ಜೊತೆ ಬೈಕ್ ಮೇಲೆ ಬರುವ ಸಂದರ್ಭದಲ್ಲಿ ಬೈಕ್ ಸ್ಕಿಡ್ ಆಗಿ…

ಯುವ ಸೈನಿಕನಿಗೆ ಮಿರಾಶಿ ಗೌರವ

ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಯಲ್ಲಾಪುರ ತಾಲೂಕಿನ ಅಲ್ಕೇರಿಗೌಳಿವಾಡ ಗ್ರಾಮದ ಯುವಕ ಬಮ್ಮು ಬಾಬು ಜಾನಕರ್ ಅವರನ್ನು ಜಿಲ್ಲಾ ಪಂಚಾಯತ ಮಾಜಿ ಸದಸ್ಯ ವಿಜಯ ಮಿರಾಶಿ ಅವರು ಶಾಲು ಹೊದಿಸಿ, ಗೌರವಿಸಿದರು. ಪ್ರಸ್ತುತ ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಬಮ್ಮು ಅವರ ಕಾರ್ಯ,…

ಮಳೆ-ಗಾಳಿ: ಮನೆ ಮೇಲೆ ಬಿದ್ದ ಮರ

ಯಲ್ಲಾಪುರ ತಾಲೂಕಿನಲ್ಲಿ ಮಳೆ-ಗಾಳಿಯಿಂದ ಹಲವೆಡೆ ಅನಾಹುತಗಳು ಸಂಭವಿಸಿವೆ. ಉಮ್ಮಚಗಿ ಗ್ರಾ.ಪಂ ವ್ಯಾಪ್ತಿಯ ಹುಳಸೆಮನೆಯಲ್ಲಿ ಮಹೇಶ ಗಣಪತಿ ಮೊಗೇರ ಎನ್ನುವವರಿಗೆ ಸೇರಿದ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಮನೆಯವರು ತೋಟದ ಕೆಲಸಕ್ಕೆ ಹೋಗಿದ್ದ ಕಾರಣ ಯಾರಿಗೂ ಅಪಾಯ ಉಂಟಾಗಿಲ್ಲ. ಗ್ರಾ.ಪಂ ಅಧ್ಯಕ್ಷ…

ಮೂಳೆ ಮುರಿದ ಟೊಂಗೆ

ಯಲ್ಲಾಪುರ ತಾಲೂಕಿನ ಬಾಗಿನಕಟ್ಟಾದಲ್ಲಿ ಜೋರಾದ ಗಾಳಿಯ ಪರಿಣಾಮ ಮರದ ಟೊಂಗೆ ಮೈಮೇಲೆ ಬಿದ್ದು ವ್ಯಕ್ತಿಯೊಬ್ಬರ ಕೈ ಮೂಳೆ ಮುರಿದಿದೆ. ಬಾಗಿನಕಟ್ಟಾದ ಪರಶುರಾಮ ನಾರಾಯಣ ದೇವಳಿ ಗಾಯಗೊಂಡವರು. ಮರದ ಟೊಂಗೆ ಮೈಮೇಲೆ ಬಿದ್ದು ಅವರ ಭುಜದ ಕೀಲು ಪಲ್ಲಟವಾಗಿದೆ, ಬಲಗೈ ಮೂಳೆ ಮುರಿದಿದೆ.…

ಮಾರುಕಟ್ಟೆಯ ಗದ್ದಲಕ್ಕೆ ಸಮವಾದ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

ಯಲ್ಲಾಪುರದ ಪಟ್ಟಣ ಪಂಚಾಯಿತಿಯಲ್ಲಿ ಸೋಮವಾರ ಸಾಮಾನ್ಯ ಸಭೆ ಎಂದಿನಂತೆ ಮಾರುಕಟ್ಟೆಯ ಗದ್ದಲ, ಗೊಂದಲದಂತೆಯೇ ನಡೆಯಿತು. ಪಪಂ ಆಡಳಿತವನ್ನು ಸರಿಯಾಗಿ ನಡೆಸಲು ಆಗದೇ ಇದ್ದಲ್ಲಿ ಕೆಳಗೆ ಇಳಿಯಿರಿ ಎಂದು ಅಧ್ಯಕ್ಷರಿಗೆ ಸದಸ್ಯ ಸೋಮು ನಾಯ್ಕ ಹೇಳಿದಾಗ, ಆಡಳಿತ ಸಮಿತಿಯ ಸದಸ್ಯರಿಂದ ತೀವ್ರ ವಿರೋಧ…

ಸೀನ ಸೆಟ್ಟರ ಪಾಠ: ಗದ್ದೆ ನಾಟಿಯ ಆಟ

ಯಲ್ಲಾಪುರ ತಾಲೂಕಿನ ಹುಲಗೋಡ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ, ಭತ್ತದ ಸಸಿಗಳನ್ನು ನಾಟಿ ಮಾಡಿ, ಕೃಷಿಯ ಅನುಭವ ಪಡೆದರು. ಶಾಲೆಯ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಪಠ್ಯದಲ್ಲಿರುವ ‘ಸೀನ ಸೆಟ್ಟರು ನಮ್ಮ ಟೀಚರು’ ಎಂಬ ಪಾಠದ…

ರಾಮಾಯಣ, ಮಹಾಭಾರತ ಪರೀಕ್ಷೆ ಬರೆದ 160 ವಿದ್ಯಾರ್ಥಿಗಳು

ಯಲ್ಲಾಪುರದ ವಿಶ್ವದರ್ಶನ ಸಂಸ್ಥೆಯ ಆವಾರದಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತೀ ಸಭಾಭವನದಲ್ಲಿ ಓಂಕಾರ ಯೋಗ ಕೇಂದ್ರ, ವಿಶ್ವದರ್ಶನ ಸೇವಾದ ಆಶ್ರಯದಲ್ಲಿ ತಾಲೂಕು ಮಟ್ಟದ ರಾಮಾಯಣ ಮತ್ತು ಮಹಾಭಾರತ ಪರೀಕ್ಷೆ ನಡೆಯಿತು. ಓಂಕಾರ ಯೋಗ ಕೇಂದ್ರದ ಮುಖ್ಯಸ್ಥ ಸುಬ್ರಾಯ ಭಟ್ಟ ಆನೆಜಡ್ಡಿ ನೇತೃತ್ವದಲ್ಲಿ ಕಾರ್ಯಕ್ರಮ…

ಟೀಚರ್ ಮನೆಗೆ ಕನ್ನ!

ಯಲ್ಲಾಪುರ ತಾಲೂಕಿನ ಉಮ್ಮಚಗಿಯಲ್ಲಿ ಶಿಕ್ಷಕಿಯೊಬ್ಬರ ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂ.ಮೌಲ್ಯದ ಬಂಗಾರದ ಆಭರಣ ಹಾಗೂ ನಗದು ಕಳ್ಳತನ ಮಾಡಿದ್ದಾರೆ. ಉಮ್ಮಚಗಿಯ ವಿದ್ಯಾರಣ್ಯ ಬಡಾವಣೆಯ ಶಿಕ್ಷಕಿ ಜಯಶ್ರೀ ಸೀತಾರಾಮ ಗಾಂವ್ಕರ ಶಾಲೆಗೆ ಹೋದ ಸಂದರ್ಭ ಸಾಧಿಸಿ, ಅವರ ಮನೆಯ…

ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ

  ಯಲ್ಲಾಪುರ ಸರ್ಕಾರಿ ನೌಕರರ ಭವನದಲ್ಲಿ ತಾಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಅಧ್ಯಕ್ಷತೆಯಲ್ಲಿ ನಡೆಯಿತು. ಅಂಗಡಿ ಸಂಕೀರ್ಣ, ಸಮುದಾಯ ಭವನವನ್ನೊಳಗೊಂಡ 3.26 ಕೋಟಿ ರೂ ವೆಚ್ಚದ ನೂತನ ಕಟ್ಟಡ ನಿರ್ಮಾಣದ ಕುರಿತು…

You cannot copy content of this page