6
ವಕೀಲರ ಕಚೇರಿಯಲ್ಲಿ ದಾಂದಲೆ: ನೋಟರಿಗೆ ಜೀವ ಬೆದರಿಕೆ!

ಕಾರವಾರ: ವಕೀಲ ಪ್ರದೀಪ ತಾಂಡೇಲ ಅವರ ಕಚೇರಿಗೆ ನುಗ್ಗಿದ ವಿನಯಕ ತಾಂಡೇಲ್ ಎಂಬಾತ ಗಲಾಟೆ ಮಾಡಿದ್ದು, ಅವರಿಗೆ ಜೀವ ಬೆದರಿಕೆ ಒಡ್ಡಿದ್ದಾನೆ. ಆತನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರು ಜಿಲ್ಲಾಡಳಿತ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರದೀಪ…

ಸಾಮರ್ಥ್ಯಕ್ಕಿಂತ ಅಧಿಕ ಭಾರ: ಹದಗೆಟ್ಟ ಹಿಲ್ಲೂರು ರಸ್ತೆ!

ಶಿರೂರು ಗುಡ್ಡ ಕುಸಿತದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿನ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿದ್ದು, ಹಿಲ್ಲೂರು ಮಾರ್ಗದಿಂದ ಲಾರಿಗಳನ್ನು ಬಿಡಲಾಗುತ್ತಿದೆ. ಮೊದಲೇ ಹೊಂಡಮಯವಾಗಿದ್ದ ಹಿಲ್ಲೂರು ರಸ್ತೆ ಇದೀಗ ಇನ್ನಷ್ಟು ಹದಗೆಟ್ಟಿದೆ. ರಾಷ್ಟ್ರೀಯ ಹೆದ್ದಾರಿಗಿಂತಲೂ ಈ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವುದು 20ಕಿಮೀ ಉಳಿತಾಯ. ಜೊತೆಗೆ ತುರ್ತು…

ಧರ್ಮಾ ಜಲಾಶಯ ಭರ್ತಿ: ರಸ್ತೆಗೆ ನುಗ್ಗಿದ ನೀರು

ಮುಂಡಗೋಡ: ಮಳಗಿ ಸಮೀಪದ ಧರ್ಮ ಜಲಾಶಯ ಭರ್ತಿಯಾಗಿದ್ದು, ಇದರ ಪರಿಣಾಮ ಮಳಗಿ-ದಾಸನಕೊಪ್ಪ ರಸ್ತೆಯಲ್ಲಿ ನೀರು ತುಂಬಿಕೊoಡಿದೆ. ಇಲ್ಲಿನ ಮಿನಿ ಸೇತುವೆ ಮೇಲೆ ನೀರು ಹರಿಯುತ್ತಿರುವ ಕಾರಣ ರಸ್ತೆ ಸಂಚಾರ ಸಾದ್ಯವಿಲ್ಲ. ಮಳೆ ಹೆಚ್ಚಾಗಿರುವುದರಿಂದ ಜಲಾಶಯದ ಒಳಹರಿವು ಜಾಸ್ತಿಯಾಗಿದೆ. ಸಂಚಾರ ಹದಗೆಟ್ಟ ಕಾರಣ…

ರಾಜ್ಯ ಹೆದ್ದಾರಿಯಲ್ಲಿದೆ ಅಪಾಯಕಾರಿ ಮರ!

ಕಾರವಾರ – ಇಳಕಲ್ ರಾಜ್ಯ ಹೆದ್ದಾರಿಗೆ ಹೊಂದಿಕೊoಡು ಅಪಾಯಕಾರಿ ರೀತಿಯಲ್ಲಿ ಮರಗಳಿದ್ದು, ಇದನ್ನು ತೆರವು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಕಡವಾಡ ನಂದವಾಳದಿoದ ಮಾರುತಿ ದೇವಸ್ಥಾನ ತಿರುವಿನವರೆಗೆ ಎರಡು ಕಡೆ ದೊಡ್ಡ ದೊಡ್ಡ ಮರಗಳಿವೆ. ಅದರಲ್ಲಿಯೂ ಹಳೆಯದಾದ ಎರಡು ಮಾವಿನಮರ ಹಾಗೂ…

ಕೋಳಿ ಸಾಕಲು ಆಸಕ್ತಿ ಇದ್ದವರಿಗೆ ಈ ಸುದ್ದಿ..

ಕುಮಟಾದ ಕೆನರಾ ಬ್ಯಾಂಕ ಗ್ರಾಮೀಣ ಸ್ವಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಜು 29ರಿಂದ ಆಗಸ್ಟ್ 7ರವರೆಗೆ 10 ದಿನಗಳ ಕೋಳಿ ಸಾಕಾಣಿಕೆ ತರಬೇತಿ ನಡೆಯಲಿದೆ. ತರಬೇತಿಯು ಊಟ ಮತ್ತು ವಸತಿಸಹಿತ ಉಚಿತ. ಅಭ್ಯರ್ಥಿಯು ನಿರುದ್ಯೋಗಿಯಾಗಿದ್ದು, ಸ್ವ ಉದ್ಯೋಗದಲ್ಲಿ ಆಸಕ್ತಿ ಹೊಂದಿರಬೇಕು. ವಯೋಮಿತಿ 18…

ಸೈನಿಕರಾಗಬಯಸುವವರಿಗೆ ಆಯ್ಕೆ ದೈಹಿಕ ಪರೀಕ್ಷೆ

ಉತ್ತರಕನ್ನಡ ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೀರ ಬಹದ್ದೂರ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಗೆ 2024-25ನೇ ಸಾಲಿಗೆ ಅರ್ಜಿ ಸಲ್ಲಿಸಿದ ಅರ್ಹ ಅಭ್ಯರ್ಥಿಗಳಿಗೆ ಜು.29 ರಂದು ಬೆಳಗ್ಗೆ 6.30 ಗಂಟೆಗೆ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣ…

ಚೊಚ್ಚಲ ಕೃತಿಯ ಬಹುಮಾನಕ್ಕೆ ಅರ್ಜಿ ಆಹ್ವಾನ

ಕರ್ನಾಟಕ ಸಾಹಿತ್ಯ ಅಕಾಡೆಮಿಯು 2023ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡಿರುವ ಸಾಹಿತ್ಯದ ವಿವಿಧ ಪ್ರಕಾರಗಳ ಕೃತಿಗಳನ್ನು ಬಹುಮಾನಕ್ಕಾಗಿ ಆಹ್ವಾನಿಸಲಾಗಿದೆ. ಲೇಖಕರು, ಪ್ರಕಾಶಕರು ಅಗಸ್ಟ್ 31ರ ಒಳಗೆ ಪುಸ್ತಕದ ನಾಲ್ಕು ಪ್ರತಿಗಳನ್ನು ಕಳುಹಿಸಿಕೊಟ್ಟರೆ ಬಹುಮಾನಕ್ಕೆ ಆಯ್ಕೆ ಮಾಡಲಾಗುತ್ತದೆ. ಪುಸ್ತಕ ಕಳುಹಿಸಬೇಕಾದ ವಿಳಾಸ: ರಿಜಿಸ್ಟ್ರಾರ್,…

ಇದು ಬಿಳಗಿಯ ಕಾಳಿದಾಸನ ಕಥೆ!

ಕಾಳಿದಾಸ ಅಂದ ತಕ್ಷಣ ನಮಗೆ ನೆನಪಾಗುವುದು ಗುಪ್ತರ ಕಾಲದ ಮಹಾಕವಿ ಕವಿರತ್ನ ಕಾಳಿದಾಸ. ಅದು ಸಹಜ ಕೂಡಾ, ಆತ ನಿರ್ಮಿಸಿದ ಇತಿಹಾಸವೇ ಅಂಥಹುದು. ಆದರೀಗ ನಾನು ಹೇಳ ಹೊರಟಿರುವುದು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಶ್ವೇತಪುರ ಅರ್ಥಾತ್ ಬಿಳಗಿಯಲ್ಲಿ 1000…

ಪ್ರವಾಸಿ ಜೊತೆ ಭಕ್ತಿತಾಣ ಈ ಶಿವಗಂಗಾ..

ಶಿರಸಿಯಿoದ 32 ಕಿಮೀ ದೂರದಲ್ಲಿರುವ ಶಿವಗಂಗಾ ಜಲಪಾತ ಶಾಲ್ಮಲಾ ನದಿಯ ಕೂಸು. ಈ ಜಲಪಾತ ಸಮೀಪ ಗಣಪತಿ ಹಾಗೂ ಈಶ್ವರ ಲಿಂಗಗಳಿವೆ. ಸಮೃದ್ಧ ಹಸಿರು ಪರಿಸರದ ವೈಯ್ಯಾರದಿಂದ ಜಲಪಾತ ಧುಮುಕುತ್ತದೆ. ಇದನ್ನು ನೋಡಲು ದೇಶದ ನಾನಾ ಭಾಗಗಳಿಂದ ಜನ ಬರುತ್ತಾರೆ. ಎರಡು…

ಕುಸಿದ ಸೇತುವೆ ಕಂಬ: ಬಸ್ ಸಂಚಾರ ಸ್ಥಗಿತ

ಕುಮಟಾ: ಕೊಡಮಡಗು ರಾಜ್ಯ ಹೆದ್ದಾರಿಯಲ್ಲಿರುವ ದೀವಳ್ಳಿ ಬಳಿ ಸೇತುವೆ ನಡುವಿನ ಕಂಬ ಕುಸಿದಿದ್ದು, ಬಸ್ ಸಂಚಾರ ಸ್ಥಗಿತವಾಗಿದೆ. ಈ ಸಮಸ್ಯೆ ಬಗೆಹರಿಸುವಂತೆ ಸಂತೆಗುಳಿ ಹಾಗೂ ಸೊಪ್ಪಿನ ಹೊಸಳ್ಳಿ ಭಾಗದ ಜನ ಗುರುವಾರ ಪ್ರತಿಭಟಿಸಿದರು. ನಂತರ ವಿವಿಧ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಕುಮಟಾ…

You cannot copy content of this page