6
ಬಿ.ಇಡಿ ಪ್ರಥಮ ಸೆಮಿಸ್ಟರ್ ಫಲಿತಾಂಶ: ವಿಶ್ವದರ್ಶನ ವಿದ್ಯಾಲಯದ ಫಲಿತಾಂಶ ನೂರಕ್ಕೆ ನೂರು

ಯಲ್ಲಾಪುರದ ವಿಶ್ವದರ್ಶನ ಶಿಕ್ಷಣ ಮಹಾವಿದ್ಯಾಲಯವು ಪ್ರಥಮ ಸೆಮಿಸ್ಟರ್ ಬಿ.ಇಡಿ. ಪರೀಕ್ಷೆಯಲ್ಲಿ ನೂರಕ್ಕೆ ನೂರು ಫಲಿತಾಂಶ ದಾಖಲಿಸಿದೆ‌.   ರಾಗಾ ರವೀಶ ಹೆಗಡೆ ಶೇ.92.58 ಅಂಕಗಳೊಂದಿಗೆ ಪ್ರಥಮ. ಶ್ವೇತಾ ಅಪ್ಪಯ್ಯ ಮಠದ ಮತ್ತು ಸಂಧ್ಯಾ ಮಂಜುನಾಥ ಮಡಿವಾಳ ಶೇ.91.66 ಅಂಕಗಳೊಂದಿಗೆ ದ್ವಿತೀಯ, ಸೈಮನ್…

ಚಂದಗುಳಿಯಲ್ಲಿ ನಾಳೆ ‘ಗಂಗಾವತರಣ’

ಯಲ್ಲಾಪುರ: ತಾಲೂಕಿನ ಚಂದಗುಳಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ತುರುವೆಕೆರೆಯ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಚಾತುರ್ಮಾಸ್ಯ ವ್ರತದ ಪ್ರಯುಕ್ತ ಕರ್ನಾಟಕ ಕಲಾ ಸನ್ನಿಧಿ ತೇಲಂಗಾರ ಇವರಿಂದ ಜು.25 ರಂದು ಸಂಜೆ 4.30 ಕ್ಕೆ ತಾಳಮದ್ದಲೆ ನಡೆಯಲಿದೆ. ಅಮೃತ ಸೋಮೇಶ್ವರ ವಿರಚಿತ…

ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ನಾಳೆ

ಯಲ್ಲಾಪುರ ತಾಲೂಕು ಸರ್ಕಾರಿ ನೌಕರರ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ಜು.25 ರಂದು ಸಂಜೆ 5 ಕ್ಕೆ ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಡೆಯಲಿದೆ. ಕಳೆದ ವರ್ಷದ ಆಯವ್ಯಯ ಮಂಡನೆ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ. 3.26 ಕೋಟಿ…

ಸಿದ್ದಿ ಸಮುದಾಯಕ್ಕೆ ಉನ್ನತ ಹುದ್ದೆ ನೀಡಲು ಆಗ್ರಹ

ಬುಡಕಟ್ಟು ಸಿದ್ದಿ ಸಮುದಾಯದವರಿಗೆ ಸರ್ಕಾರದ ಮಟ್ಟದಲ್ಲಿ ಉನ್ನತ ಹುದ್ದೆ ನೀಡಬೇಕೆಂಬ ಆಗ್ರಹವನ್ನು ಕರ್ನಾಟಕ ರಾಜ್ಯ ಬುಡಕಟ್ಟು ಜನಪರ ಸಂಘ ಮಾಡಿದೆ.   ಈ ಕುರಿತು ಸಂಘದ ಅಧ್ಯಕ್ಷ ಬೆನಿತ್ ಸಿದ್ದಿ ಅವರ ನೇತೃತ್ವದಲ್ಲಿ ಸಂಘದ ಸದಸ್ಯರು ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಹಾಗೂ…

ಶ್ರಾವಣ ಯಕ್ಷ ಸಂಭ್ರಮಕ್ಕೆ ದಶಕದ ಸಂಭ್ರಮ

ಉತ್ತಮ ಸಂಘಟನೆಯ ಮೂಲಕ ಜಿಲ್ಲೆಯ ಗಮನ ಸೆಳೆದಿರುವ ಯಲ್ಲಾಪುರದ ಶ್ರಾವಣ ಯಕ್ಷ ಸಂಭ್ರಮಕ್ಕೆ ಈ ಬಾರಿ ದಶಮಾನೋತ್ಸವದ ಸಂಭ್ರಮ. ಅಪರೂಪದ ಸಂಯೋಜನೆಯೊಂದಿಗೆ ದಶಮ ಶ್ರಾವಣ ಯಕ್ಷ ಸಂಭ್ರಮ ಕಾರ್ಯಕ್ರಮ ಬರುವ ಆಗಸ್ಟ್ 23 ರಂದು ಕಾರ್ಮಿಕ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ ಪೋಸ್ಟರನ್ನು…

ದೇಹಳ್ಳಿ ಪಂಚಾಯಿತಿಯಲ್ಲಿ ಎಸ್.ಸಿ, ಎಸ್.ಟಿ ಅನುದಾನ ದುರ್ಬಳಕೆ: ನಾಗರಾಜ ಭಟ್ಟ ಚಾಪೆತೋಟ ಆರೋಪ

ಯಲ್ಲಾಪುರ ತಾಲೂಕಿನ ದೇಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಎಸ್ ಸಿ, ಎಸ್ ಟಿ ಕುಟುಂಬಕ್ಕೆ ನೀಡಬೇಕಾದ ಅನುದಾನವನ್ನು ದುರ್ಬಳಕ್ಕೆ ಮಾಡಲಾಗಿದೆ ಎಂದು ದೇಹಳ್ಳಿಯ ಸಾಮಾಜಿಕ ಕಾರ್ಯಕರ್ತ ನಾಗರಾಜ ಭಟ್ಟ ಚಾಪೇತೋಟ ಆಗ್ರಹಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ದೇಹಳ್ಳಿ ಪಂಚಾಯತಿಯ…

ರಕ್ತದಾನದಲ್ಲಿ ನಾಗ ‘ರಾಜ’

ತಂತ್ರಜ್ಞಾನ ಎಷ್ಟೇ ಮುಂದುವರಿದರೂ ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಾಗಿಲ್ಲ. ರಕ್ತದ ಅವಶ್ಯಕತೆ ಇರುವವರಿಗೆ ಇನ್ನೊಬ್ಬರ ರಕ್ತವನ್ನೇ ಪಡೆಯಬೇಕಾದದ್ದು ಅನಿವಾರ್ಯ. ಅವಶ್ಯಕತೆ ಇರುವವರಿಗೆ ರಕ್ತದಾನ ಮಾಡುವುದು ಪುಣ್ಯದ ಕಾರ್ಯ, ಜತೆಗೆ ಆರೋಗ್ಯ ವೃದ್ಧಿಗೂ ಸಹಾಯಕ. ಜೀವ ಉಳಿಸಿದ ಧನ್ಯತೆ ಒಂದೆಡೆಯಾದರೆ, ನಮ್ಮ ಆರೋಗ್ಯವನ್ನು…

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿಯಿಂದ ಜೀವನ ಮೌಲ್ಯ ನಿಧಿಯಡಿ ವಿಮಾ ಪರಿಹಾರ ವಿತರಣೆ

ಯಲ್ಲಾಪುರದ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಶಾಖೆಯಲ್ಲಿ ಜೀವನ ಮೌಲ್ಯದ ನಿಧಿ ಯೋಜನೆಯಡಿ ಸದಸ್ಯರ ಕುಟುಂಬಕ್ಕೆ ವಿಮಾ ಪರಿಹಾರದ ಚೆಕ್ ವಿತರಿಸಲಾಯಿತು. ‌ ಮೃತಪಟ್ಟ ಸದಸ್ಯರಾದ ದುರ್ಗವ್ವಾ ವಿಶ್ವಾಸ ಬೋವಿ ಕುಟುಂಬಕ್ಕೆ 50 ಸಾವಿರ ರೂ ಹಾಗೂ ಜೇವಾನಿ ಮ್ಯಾಕ್ಸಿ ಸಿದ್ದಿ…

ದಿ.ಸತೀಶ ಕಟ್ಟಿಗೆ ಪುಣ್ಯಸ್ಮರಣೆ: ಬೃಹತ್ ರಕ್ತದಾನ ಶಿಬಿರ ಯಶಸ್ವಿ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂ ಸೇವಕ, ಆದರ್ಶ ವ್ಯಕ್ತಿತ್ವದ ದಿ.ಸತೀಶ ಕಟ್ಟಿಗೆ ಅವರ ಮೂರನೇ ಪುಣ್ಯ ಸ್ಮರಣೆಯ ಪ್ರಯುಕ್ತ ಯಲ್ಲಾಪುರದ ಅಡಕೆ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಮಂಗಳವಾರ ನಡೆಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹುಬ್ಬಳ್ಳಿಯ ಶಾ…

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ತಾಯಿ ಹೆಸರಿನಲ್ಲೊಂದು ಗಿಡ’ ಅಭಿಯಾನ

ಯಲ್ಲಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ‘ತಾಯಿ ಹೆಸರಿನಲ್ಲೊಂದು ಗಿಡ’ ಎಂಬ ವಿನೂತನ ಅಭಿಯಾನ ಮಂಗಳವಾರ ನಡೆಯಿತು. ಕೇಂದ್ರ ಸರ್ಕಾರದ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ಈ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸದಸ್ಯ ಶಾಂತಾರಾಮ…

You cannot copy content of this page