ಶಿಕ್ಷಣಕ್ಕಾಗಿ ಸೈಕಲ್ ಸವಾರಿ!
ಶಿಕ್ಷಣದ ಬಗ್ಗೆ ಅರಿವು ಮೂಡಿಸಲು ಸೈಕಲ್ ಮೂಲಕ ದೇಶ ತಿರುಗುತ್ತಿರುವ ಮದ್ಯಪ್ರದೇಶದ ಪ್ರಶಾಂತ ಶರ್ಮ ಉತ್ತರ ಕನ್ನಡ ಜಿಲ್ಲೆ ಪ್ರವೇಶಿಸಿದ್ದಾರೆ. ಮಾರ್ಚ 8ರಂದು ದೆಹಲಿಯಿಂದ ಸೈಕಲ್ ಜಾಥಾ ಶುರು ಮಾಡಿದ ಅವರು ಪ್ರಸ್ತುತ ಕುಮಟಾದಲ್ಲಿ ಸಂಚಾರ ಶುರು ಮಾಡಿದ್ದಾರೆ. ರಾಜಸ್ಥಾನ, ಮದ್ಯ…
ಮಾನವನ ಸಾವಿಗೆ ಕಾರಣ ಆ ಹುಣಸೆ ಮರ!
ಯಲ್ಲಾಪುರ: ಮಂಚಿಕೇರಿ ಬಳಿಯ ಮಾಳನಕೊಪ್ಪ ಶಾಲೆ ಬಳಿ ಮರಬಿದ್ದ ಪರಿಣಾಮ ವಿನಯ ಮಂಜುನಾಥ ಗಾಡಿಗ (29) ಎಂಬಾತರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜುಲೈ 24ರ ಬೆಳಗ್ಗೆ 9 ಗಂಟೆ ವೇಳೆಗೆ ಅವರು ಸ್ಕೂಟಿಯಲ್ಲಿ ಮನೆಯಿಂದ ಹೊರಟಿದ್ದರು. ಆಗ ಬೀಸಿದ ರಭಸ ಗಾಳಿಗೆ ರಸ್ತೆ…
ಮಳೆ ನೀರಿಗೆ ನೆನದ ಮೊಗವಳ್ಳಿ
ಶಿರಸಿ: ವರದಾ ನದಿ ಉಕ್ಕಿ ಹರಿದ ಪರಿಣಾಮ ಮೊಗವಳ್ಳಿ ಗ್ರಾಮ ಸಂಪೂರ್ಣವಾಗಿ ನಲುಗಿದ್ದು, ಕೃಷಿ-ಕೂಲಿ ಮಾಡಿ ಬದುಕುಕಟ್ಟಿಕೊಂಡಿದ್ದ ಇಲ್ಲಿನ ಜನ ಅತಂತ್ರರಾಗಿದ್ದಾರೆ. ತೋಟ-ಗದ್ದೆಗಳಿಗೂ ನೀರು ನುಗ್ಗಿದ್ದರಿಂದ ಅಲ್ಲಿನ ಬೆಳೆ ಜವಳು ಕಾರುತ್ತಿದೆ. ಮನೆ ಅಂಗಳದವರೆಗೆ ನೀರು ನಿಂತಿರುವುದರಿoದ ಅಲ್ಲಿನವರಿಗೆ ಏನು ಮಾಡಬೇಕು?…
ಗಂಗೆಯ ಒಡಲಿನಲ್ಲಿ ಸಿಕ್ಕಿದ್ದು ಬರೀ ಮಣ್ಣು!
ಶಿರೂರು ಗುಡ್ಡ ಕುಸಿತದ ಪರಿಣಾಮ ಗಂಗಾವಳಿ ನದಿ ಆಳದಲ್ಲಿ ಬಾರೀ ಪ್ರಮಾಣದ ಮಣ್ಣು ತುಂಬಿಕೊoಡಿದೆ. ನೀರು ಸರಾಗವಾಗಿ ಹರಿದುಹೋಗಲು ಅಡಚಣೆಯಾಗಿದ್ದು, ಈ ರಾಡಿ ಮಿಶ್ರಿತ ಹೂಳು ತೆಗೆಯುವುದು ಇದೀಗ ಸವಾಲಾಗಿದೆ. ರಸ್ತೆಯಲ್ಲಿ ಬಿದ್ದ ಗುಡ್ಡಕ್ಕಿಂತಲೂ ದೊಡ್ಡ ಪ್ರಮಾಣದ ಮಣ್ಣು ಗಂಗಾವಳಿ ನದಿಗೆ…
ಕುರುಡುಮಲೆ ಮಹಾಗಣಪತಿ ದೇವರ ವಿಶೇಷಗಳೇನು? ಇಲ್ಲಿದೆ ಮಾಹಿತಿ..
ಭೂಮಿಯ ಮೇಲೆ ಅತ್ಯಂತ ಹಳೆಯ ದೇವಸ್ಥಾನ ಎಂದು ಕರೆಯಲ್ಪಡುವ ಕುರುಡುಮಲೆ ದೇವಾಲಯವನ್ನು ಕೌಂಡಿಣ್ಯ ಮಹಾಮುನಿಗಳು ನಿರ್ಮಾಣ ಮಾಡಿದರು ಎಂಬ ನಂಬಿಕೆಯಿದೆ. ಇಲ್ಲಿ ಬೇಡಿಕೊಂಡರೆ ಮಕ್ಕಳು ಆಗದವರಿಗೆ ಸಂತಾನಪ್ರಾಪ್ತಿ ಆಗುತ್ತದೆ ಎಂಬುದು ಹಲವರ ಅಭಿಪ್ರಾಯ. ಈ ದೇವಾಲಯ ಎಲ್ಲಿದೆ? ಹೋಗುವುದು ಹೇಗೆ? ವಿಡಿಯೋ…
ಪ್ರಯಾಣಿಕರೇ, ಇಲ್ಲಿ ಗಮನಿಸಿ…
ಪ್ರಯಾಣಿಕರ ಬೇಡಿಕೆಯ ಮೇರೆಗೆ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಾರವಾರ ನಿಲ್ದಾಣಗಳ ನಡುವೆ ಎರಡು ಟ್ರಿಪ್ ವಿಶೇಷ ರೈಲುಗಳನ್ನು ಸಂಚರಿಸುತ್ತಿದೆ. ಜುಲೈ 26 ಮತ್ತು 28 ರಂದು ರೈಲು ಸಂಖ್ಯೆ 06567 ಎಸ್‌ಎಂವಿಟಿ ಬೆಂಗಳೂರು-ಕಾರವಾರ ವಿಶೇಷ ಎಕ್ಸ್ಪ್ರೆಸ್ ರೈಲು…
30 ದಿನದಲ್ಲಿ ಮೊಬೈಲ್ ರಿಪೇರಿ ಕಲಿಯಿರಿ..
ಸೆ 11ರಿಂದ ಬೆಂಗಳೂರಿನ ಅರಶಿನಕುಂಟೆಯಲ್ಲಿ ರೂಡ್‌ಸೆಟ್ ಸಂಸ್ಥೆ ಮೊಬೈಲ್ ರಿಪೇರಿ ತರಬೇತಿ ಆಯೋಜಿಸಿದೆ. 30 ದಿನಗಳಲ್ಲಿ ಮೊಬೈಲ್ ರಿಪೇರಿ ಮಾಡುವುದನ್ನು ಕಲಿಸಲಾಗುತ್ತದೆ. ಇದಕ್ಕೆ ಆಸಕ್ತರು ಅರ್ಜಿ ಸಲ್ಲಿಸಲು ಅಗಸ್ಟ್ 20 ಕೊನೆದಿನ. ತರಬೇತಿಯಲ್ಲಿ ಭಾಗವಹಿಸುವವರಿಗೆ ಉಚಿತ ಊಟ-ವಸತಿ ಕೊಡಲಾಗುತ್ತದೆ. ಮಾಹಿತಿಗೆ ರುಡ್‌ಸೆಟ್…
ಶಿವಾಜಿ ಕಾಲೇಜಿನಲ್ಲಿ ಉದ್ಯೋಗ ಮೇಳ
ಕರಾವಳಿ ಟೀಚರ್ಸ ಹೆಲ್ಪಲೈನ್’ನವರು ಕಾರವಾರದ ಬಾಡದ ಶಿವಾಜಿ ಕಾಲೇಜಿನಲ್ಲಿ ಜುಲೈ 27ರಂದು ಉದ್ಯೋಗ ಮೇಳ ಆಯೋಜಿಸಿದ್ದಾರೆ. ಶಾಲಾ-ಕಾಲೇಜು ಹಾಗೂ ಬ್ಯಾಂಕ್’ಗಳು ಮೇಳದಲ್ಲಿ ಭಾಗವಹಿಸಲಿದ್ದು, ನೇರ ನೇಮಕಾತಿ ನಡೆಯಲಿದೆ. ಸಂದರ್ಶನಕ್ಕೆ ಹಾಜರಾಗುವವರು ಸ್ವ ವಿವರ ಹಾಗೂ ಫೋಟೋ ದಾಖಲೆಗಳ ಜೊತೆ ಬರಬಹುದು ಎಂದು…
ಅಪರಿಚಿತ ಅನಾಮಿಕೆ ಈ ದುಡುಪೆ ಜಲಧಾರೆ!
ಉತ್ತರ ಕನ್ನಡ ಜಿಲ್ಲೆಗೆ ಹೊಂದಿಕೊoಡಿರುವ ದಕ್ಷಿಣಕನ್ನಡ ಜಿಲ್ಲೆಯ ಬೆಳ್ತಂಗಡಿಯ ದಿಡುಪೆಯ ಜಲಪಾತ ಸೌಂದರ್ಯದ ಗಣಿ. ಧರ್ಮಸ್ಥಳದ ಸಮೀಪ ಅಂದರೆ ಉಜಿರೆಯಿಂದ 23ಕಿಮೀ ದೂರದ ದಿಡುಪೆ ಎಂಬ ಹಳ್ಳಿಯಲ್ಲಿರುವ ಕಾರಣ ಈ ಜಲಪಾತಕ್ಕೆ `ದಿಡುಪೆ ಫಾಲ್ಸ್’ ಎನ್ನುತ್ತಾರೆ. ತಣ್ಣನೆಯ ಪರಿಸರದಲ್ಲಿ ಹನಿಹನಿಯಾಗಿ ಬಂಡೆಯ…
ಹೊಂಡಕ್ಕೆ ಹಾರಿ ಜೀವಬಿಟ್ಟ ಮಹಿಳೆ
ಮುಂಡಗೋಡ: ಬಸವನ ಹೊಂಡಕ್ಕೆ ಹಾರಿದ ರುಕ್ಮಿಣಿ ವಡ್ಡರ್ (50) ಎಂಬಾಕೆಯನ್ನು ಸ್ಥಳೀಯರು ಹೊಂಡದಿAದ ಮೇಲೆತ್ತಿದರೂ ಪ್ರಯೋಜನವಾಗಿಲ್ಲ. ಅಂಬೇಡ್ಕರ್ ಓಣಿಯ ರುಕ್ಮಿಣಿ ವಡ್ಡರ್ ಜು 23ರಂದು ಹೊಂಡಕ್ಕೆ ಹಾರಿದ್ದು, ಹೊಂಡದಲ್ಲಿ ಸಾಕಷ್ಟು ನೀರು ಕುಡಿದಿದ್ದನ್ನು ಸ್ಥಳೀಯರು ಕಕ್ಕಿಸಿದ್ದರು. ನಂತರ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್































