6
ಜುಲೈ 20: ಮುಂದುವರೆದ `ಮಳೆ ರಜೆ’

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದ ಮಳೆ ಮುಂದುವರೆದಿದ್ದು, ಶಾಲಾ ಕಾಲೇಜುಗಳಿಗೆ ಘೋಷಿಸಿದ್ದ ರಜೆಯನ್ನು ಜುಲೈ 20ಕ್ಕೂ ಮುಂದುವರೆಸಲಾಗಿದೆ. ಮಳೆ ಕಾರಣ ಜುಲೈ 21ರವರೆಗೂ ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಶಿರಸಿ, ಸಿದ್ದಾಪುರ, ಯಲ್ಲಾಪುರ,…

ಬಸ್ ಅಪಘಾತದ ವಿಡಿಯೋ ಇಲ್ಲಿಯದಲ್ಲ!

`ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ಬಸ್ ಅಪಘಾತ ಆಗಿದೆ’ ಎಂಬ ಸುಳ್ಳು ಸುದ್ದಿ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಇದರ ಜೊತೆ ಬಸ್ ಅಪಘಾತದ ಹಳೆಯ ವಿಡಿಯೋ ಒಂದು ವೈರಲ್ ಆಗಿದೆ. ಭಾರೀ ಪ್ರಮಾಣದ ಅಪಘಾತದ ವಿಡಿಯೋ ನೋಡಿ ಜನ ಬೆಚ್ಚಿ ಬಿದ್ದಿದ್ದು,…

ಸಡಗೇರಿ ಇದೀಗ ಸುರಕ್ಷಿತ!

ಗುಡ್ಡ ಕುಸಿತದಿಂದ ಸಾಕಷ್ಟು ಅವಾಂತರಗಳಿಗೆ ಕಾರಣವಾಗಿದ್ದ ಅಂಕೋಲಾದ ಸಡಗೇರಿ ಇದೀಗ ಮೊದಲಿನ ಸ್ಥಿತಿಗೆ ಮರಳುತ್ತಿದ್ದು, ` ಸಡಗೇರಿಯಲ್ಲಿ ಊರು ಬಿಟ್ಟವರು ತಮ್ಮ ಮನೆ ಸೇರಬಹುದು’ ಎಂದು ಜಿಲ್ಲಾಡಳಿತ ತಿಳಿಸಿದೆ. ಗುಡ್ಡ ಕುಸಿತದ ಪರಿಣಾಮವಾಗಿ ಗ್ಯಾಸ್ ಟ್ಯಾಂಕರ್ ನದಿ ಪಾಲಾಗಿದ್ದು, ಅದರಲ್ಲಿದ್ದ ಅನಿಲವನ್ನು…

ನಾಲ್ಕು ದಶಕದ ಹಿಂದಿನ ಪ್ರಕರಣಕ್ಕೆ ಮುಕ್ತಿ: ಕೊಪ್ಪರಿಗೆ ಕಳ್ಳನನ್ನು ಪತ್ತೆ ಮಾಡಿದ ಪೊಲೀಸರು!

ನಾಲ್ಕು ದಶಕಗಳ ಹಿಂದೆ ನಡೆದ ಕೊಪ್ಪರಿಗೆ ಕಳ್ಳತನ ಪ್ರಕರಣದಲ್ಲಿ ದೂರುದಾರ-ಆರೋಪಿ ಇಬ್ಬರೂ ಸಾವನಪ್ಪಿದರೂ ಆ ಪ್ರಕರಣ ಮಾತ್ರ ಸಾವನಪ್ಪಿರಲಿಲ್ಲ. ಆಗ ಇನ್ನೂ ಹುಟ್ಟಿರದ ಪೊಲೀಸರು, ಇದೀಗ ಪ್ರಕರಣದ ಬೆನ್ನುಬಿದ್ದು ನೆರೆರಾಜ್ಯಕ್ಕೆ ತೆರಳಿ `ಕೊಪ್ಪರಿಗೆ ಕಳ್ಳತನ’ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ. ನಾಲ್ಕು ದಶಕಗಳ…

ಗುಡ್ಡದ ಮೇಲಿನ ಕಾಲೇಜಿಗೂ ಜಲ ಕಂಟಕ!

ಗೋಕರ್ಣದ ಗುಡ್ಡದ ಮೇಲಿರುವ ಭದ್ರಕಾಳಿ ಕಾಲೇಜಿಗೆ ನೀರು ನುಗ್ಗಿದ್ದು, ತರಗತಿಗಳು ತೇವಗೊಂಡಿದೆ. ಇಲ್ಲಿ ಸಹ ಗುಡ್ಡ ಕುಸಿಯುವ ಆತಂಕ ಎದುರಾಗಿದೆ. ಇಲ್ಲಿನ ಗುಡ್ಡದ ತಪ್ಪಲಿನಲ್ಲಿ ಕೃತಕ ಜಲಪಾತ ಸೃಷ್ಟಿಯಾಗಿದೆ. ತರಗತಿ ಒಳಭಾಗದಲ್ಲಿ 2 ಅಡಿ ನೀರು ನಿಂತಿದ್ದು, ಗೋಡೆಗಳು ಒದ್ದೆಯಾಗಿದೆ. 40…

ಕುಮಟಾ ಜನಜೀವನ ಅಸ್ತವ್ಯಸ್ತ: ಸಿದ್ದಾಪುರ ರಸ್ತೆ ಸಂಚಾರವೂ ಸ್ಥಗಿತ

ಕುಮಟಾ ತಾಲೂಕಿನಲ್ಲಿ ಶುಕ್ರವಾರ ಸುರಿದ ಮಳೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ. ಸಂತೆಗುಳಿ ಗ್ರಾಮ ಪಂಚಾಯತ್ ದಿವಳ್ಳಿ ಗ್ರಾಮದ ಉಳ್ಳೂರು ಮಠ ಸಮೀಪ ಗುಡ್ಡ ಕುಸಿದಿದೆ. ಅಂದಾಜು 1ಕಿಮೀ ದೂರದವರೆಗೆ ಗುಡ್ಡ ಜಾರಿ ರಸ್ತೆಗೆ ಬಿದ್ದಿದೆ. ದೊಡ್ಡ ದೊಡ್ಡ ಗಾತ್ರದ ಮರಗಳು ಸಹ…

ಡಬ್ಗುಳಿ: ರಸ್ತೆಗೆ ಅಡ್ಡಬಿದ್ದ ಗುಡ್ಡ ತೆರವು

ಯಲ್ಲಾಪುರ: ಅರಬೈಲ್ ಅಂಚಿನ ಡಬ್ಗುಳಿಯಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಗುಡ್ಡವನ್ನು ಕಂದಾಯ ಇಲಾಖೆ ತೆರವು ಮಾಡಿದೆ. ಯಂತ್ರೋಪಕರಣಗಳನ್ನು ಬಳಸಿ ಅಲ್ಲಿದ್ದ ಮಣ್ಣುಗಳನ್ನು ಬೇರೆ ಕಡೆ ಸಾಗಾಟ ಮಾಡಿದೆ. ಇದೀಗ ಡಬ್ಗುಳಿ ಗ್ರಾಮಕ್ಕೆ ವಾಹನಗಳ ಓಡಾಟ ಸಾಧ್ಯವಿದ್ದು, ರಸ್ತೆ ಮೇಲೆ ಮಣ್ಣಿನ ರಾಡಿ…

ಉತ್ತರ ಕನ್ನಡ: ನಿನ್ನೆಗಿಂತ ಇಂದು ಜಾಸ್ತಿ ಮಳೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಸುರಿದ ಮಳೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಶುಕ್ರವಾರ ಮಳೆಯಾಗಿದೆ. ಶುಕ್ರವಾರ ಜಿಲ್ಲೆಯಲ್ಲಿ ಸರಾಸರಿ 98.43 ಮಿಲಿ ಮೀಟರ್ ಮಳೆ ಸುರಿದಿದೆ. ಈ ಪೈಕಿ ಸಿದ್ದಾಪುರದಲ್ಲಿ ಅತಿ ಹೆಚ್ಚು ಅಂದರೆ 150.4 ಮೀ.ಮೀ ಮಳೆಯಾಗಿದೆ. ಶಿರಸಿಯಲ್ಲಿ 148.5 ಮಿ.ಮೀ…

ನೆರೆ ಪ್ರವಾಹ-ಗುಡ್ಡ ಕುಸಿತ: ಜಿಲ್ಲಾಡಳಿತಕ್ಕೆ ಸವಾಲು

ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ನಾರಾಯಣ ಇಬ್ಬರೂ ಹೊಸದಾಗಿ ಅಧಿಕಾರ ಸ್ವೀಕರಿಸಿದವರಾಗಿದ್ದು, ಮೊದಲ ವಾರದಲ್ಲಿಯೇ ಸಾಕಷ್ಟು ಸವಾಲುಗಳನ್ನು ಎದುರಿಸಿದ್ದಾರೆ. ಜಿಲ್ಲಾ ಪಂಚಾಯತ ಮುಖ್ಯಾಧಿಕಾರಿ ವರ್ಷದ ಮೊದಲೇ ಇಲ್ಲಿ ಬಂದವರಾದರೂ ಈ ಜಿಲ್ಲೆ ಅವರಿಗೆ ಚಿರಪರಿಚಿತವಲ್ಲ. ಹೀಗಾಗಿ ಗುಡ್ಡ…

ಮಣ್ಣಿನಡಿ ಸಿಲುಕಿದ ಲಾರಿಗಾಗಿ ತೀವ್ರ ಶೋಧ

ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತ ಸ್ಥಳದಲ್ಲಿ ಐಷಾರಾಮಿ ಕಾರು ಕೊನೆಯದಾಗಿ ನಿಂತಿರುವ ಬಗ್ಗೆ ಜಿಪಿಎಸ್ ಮಾಹಿತಿ ಸಿಕ್ಕಿದ್ದು, ಬೆಂಜ್ ಲಾರಿ ಹಾಗೂ ಅದರ ಚಾಲಕನಿಗಾಗಿ ಶೋಧ ನಡೆಯುತ್ತಿದೆ. ಜಿಪಿಎಸ್ ಮಾಹಿತಿ ಅನ್ವಯ ಎರಡು ದಿನದ ಹಿಂದೆಯೇ ಗುಡ್ಡದ ಕೆಳಗೆ ಟಿಂಬರ್…

You cannot copy content of this page