ಅಂತರ್ ಜಿಲ್ಲಾ ರೌಡಿ ಕಾಲಿಗೆ ಪೊಲೀಸರ ಗುಂಡೇಟು
ಯಲ್ಲಾಪುರ: ಪೊಲೀಸರ ಮೇಲೆ ದಾಳಿ ನಡೆಸಿದ ಆರೋಪಿಯೊಬ್ಬ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಯಲ್ಲಾಪುರ ತಾಲೂಕಿನ ಕಣ್ಣಿಗೇರಿ ಬಳಿಯ ಕಾಡಿನಲ್ಲಿ ಈ ಘಟನೆ ನಡೆದಿದೆ. ವಾರೆಂಟ್ ಮೇಲೆ ಬಂಧಿಸಲು ಹೋದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಅಂತರ್ ಜಿಲ್ಲಾ ರೌಡಿಶೀಟರ್…
ಕಾಣೆಯಾದ ಇಪ್ಪಡಿಯ ಈಶ್ವರ
ಕುಮಟಾ ತಾಲೂಕಿನ ಬಗ್ಗೋಣ ಇಪ್ಪಡಿಯ ವ್ಯಕ್ತಿಯೊಬ್ಬ ಕಾಣೆಯಾದ ಬಗ್ಗೆ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಶ್ವರ ನಾಗು ಮುಕ್ರಿ ಕಾಣೆಯಾದ ವ್ಯಕ್ತಿ. ಈತನ ಹೆಂಡತಿ ಕಳೆದ 8 ವರ್ಷಗಳ ಹಿಂದೆ ಮಕ್ಕಳೊಂದಿಗೆ ಮನೆ ಬಿಟ್ಟು ತನ್ನ ತವರು ಮನೆಗೆ ಹೋಗಿದ್ದು, ಅದನ್ನೇ…
ಆನಗೋಡಿನಲ್ಲಿ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ನ 20 ನೇ ವಾರ್ಷಿಕೋತ್ಸವ
ಯಲ್ಲಾಪುರ: ತಾಲೂಕಿನ ಆನಗೋಡ ಯಕ್ಷಗಾನ ಹಾಗೂ ಕಲಾಮಿತ್ರ ಮಂಡಳಿ ಟ್ರಸ್ಟ್ ನ 20 ನೇ ವಾರ್ಷಿಕೋತ್ಸವ ಆನಗೋಡ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ರಾತ್ರಿ ನಡೆಯಿತು. ಟ್ರಸ್ಟ್ ನ ತರಬೇತಿ ಕೇಂದ್ರದ ವಿದ್ಯಾರ್ಥಿಗಳಿಂದ ಅನಂತ ಹೆಗಡೆ ದಂತಳಿಗೆ ವಿರಚಿತ ಶ್ರೀರಾಮ…
ಗುಜರಾತಿನಲ್ಲಿ ಯಲ್ಲಾಪುರ ಪೊಲೀಸರ ಕಾರ್ಯಾಚರಣೆ: ಸಿಕ್ಕಿಬಿದ್ದ ಮಹಮ್ಮದ್ ರಫೀಕ್
ಯಲ್ಲಾಪುರ: 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಗುಜರಾತಿನಲ್ಲಿ ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಗುಜರಾತ ರಾಜ್ಯದ ದಾಹೋಡ್ ನ ಮಹಮ್ಮದ್ ರಫೀಕ್ ಬಬ್ಬನ್ ಖಾನ್ ಮೇವಾದಿ ಬಂಧಿತ ವ್ಯಕ್ತಿ. ಪ್ರಕರಣವೊಂದರ ಆರೋಪಿಯಾಗಿರುವ ಈತ ಕಳೆದ 12 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ…
ಬಸ್ ನಿಲ್ದಾಣದಲ್ಲಿ ಗ್ಯಾರಂಟಿ ಯೋಜನೆಯ ಸ್ಪಂದನಾ ಕಾರ್ಯಕ್ರಮ
ಯಲ್ಲಾಪುರದ ಬಸ್ ನಿಲ್ದಾಣದಲ್ಲಿ ಗ್ಯಾರಂಟಿ ಯೋಜನೆಯ ಸ್ಪಂದನಾ ಕಾರ್ಯಕ್ರಮ ನಡೆಯಿತು. ಬಸ್ ಗೆ ಪೂಜೆ ಸಲ್ಲಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಶಿವರಾಮ ಹೆಬ್ಬಾರ, ಸರ್ಕಾರದ ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿವೆ. ಸರ್ಕಾರದಿಂದ ಲಾಭ ಪಡೆದ ಜನರು ಕೃತಜ್ಞತಾ ಭಾವ ಹೊಂದಿದರೆ…
ರಾಮಾಪುರದ ರಸ್ತೆಯಲ್ಲಿ ‘ರಾಮಾ ರಾಮಾ’ ಎನ್ನುತ್ತಲೇ ಓಡಾಡಬೇಕು!
ಯಲ್ಲಾಪುರ: ಪಟ್ಟಣ ವ್ಯಾಪ್ತಿಯ ರಾಮಾಪುರದಲ್ಲಿ ಮಳೆಯ ರಭಸದಿಂದಾಗಿ ರಸ್ತೆ ಕುಸಿದು ಹೋಗಿದೆ. ಸ್ಥಳೀಯರು ಓಡಾಟಕ್ಕೆ ಹರಸಾಹಸಪಡುವ ಸ್ಥಿತಿ ಬಂದೊದಗಿದೆ. ರಾಮಾಪುರದಲ್ಲಿ ಗದ್ದೆಗಳ ನಡುವೆ ಹಾದು ಹೋದ ಈ ಕಾಲುದಾರಿಗೆ ಕಾಂಕ್ರೀಟ್ ಹಾಕಿ ಓಡಾಡಲು ಅನುಕೂಲ ಮಾಡಿಕೊಡಲಾಗಿತ್ತು. ಕಳೆದ ವಾರದ ಮಳೆಯ ಅಬ್ಬರಕ್ಕೆ…
ಕಾಂಬೋಡಿಯಾದ ಏಷ್ಯನ್ ಅಂತರ್ ಸಂಸದೀಯ ಸಭೆಯಲ್ಲಿ ಭಾರತದ ಪ್ರತಿನಿಧಿಯಾಗಿ ಸಂಸದ ಕಾಗೇರಿ
ಕಾಂಬೋಡಿಯಾದಲ್ಲಿ ನಡೆಯಲಿರುವ 16ನೇ ಏಷ್ಯನ್ ಅಂತರ-ಸಂಸದೀಯ ಸಭೆ(Asian Inter-Parliamentary Assembly-AIPA) ಯಲ್ಲಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಕಾಗೇರಿ ಭಾರತದ ಪ್ರತಿನಿಧಿಯಾಗಿ ಆಯ್ಕೆ ಮಾಡಿದ್ದು, ಜುಲೈ 14 ರಿಂದ…
ಗ್ಯಾಸ್ ಸಿಲೆಂಡರ್ ಬಳಿ ಅವಿತಿದ್ದ ಕಾಳಿಂಗ
ಅಂಕೋಲಾ: ತಾಲೂಕಿನ ಹೆಗ್ಗಾರಿನ ಮನೆಯೊಂದರಲ್ಲಿ ಅವಿತಿದ್ದ ಕಾಳಿಂಗ ಸರ್ಪವನ್ನು ಅರಬೈಲಿನ ಸೂರಜ್ ಶೆಟ್ಟಿ ರಕ್ಷಿಸಿ, ಕಾಡಿಗೆ ಬಿಟ್ಟರು. ಹೆಗ್ಗಾರಿನ ಕೃಷ್ಣ ಪಟಗಾರ ಅವರ ಅಡುಗೆ ಮನೆಯ ಗ್ಯಾಸ್ ಸಿಲೆಂಡರ್ ಬಳಿ ಕಾಳಿಂಗ ಸರ್ಪ ಅವಿತಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗಪ್ರೇಮಿ…
ಶಾಲೆ ಕಂಪೌಂಡ್ ಒಡೆದದ್ದೇಕೆ? ಪ್ರಶ್ನಿಸಿದವರಿಗೆ ಏಟು ಬೀಳುವುದು ಜೋಕೆ!
ಯಲ್ಲಾಪುರ: ತಾಲೂಕಿನ ಕಣ್ಣಿಗೇರಿಯಲ್ಲಿ ನಡೆದ ಗ್ರಾಮಸಭೆಯಲ್ಲಿ ಶಾಲೆಯ ಕಂಪೌಂಡ್ ವಿಚಾರಕ್ಕೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದಿದೆ. ಶಾಲೆಯ ಕಂಪೌಂಡ್ ಒಡೆದ ವಿಚಾರವನ್ನು ಗ್ರಾಮಸಭೆಯಲ್ಲಿ ಪ್ರಶ್ನಿಸಿದ್ದಕ್ಕಾಗಿ ಭಾಸ್ಕರ ಭೀಮ ಮಾಪ್ಸೇಕರ್ ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಕಣ್ಣಿಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ…
ಜೋಡಳ್ಳ ದೇವಸ್ಥಾನದಲ್ಲಿ ಗುರುವಂದನೆ, ನಾದಪೂರ್ಣಿಮಾ ಕಾರ್ಯಕ್ರಮ
ಯಲ್ಲಾಪುರ: ಗಾಯನಾಚಾರ್ಯ ದಿ.ಪಂಡಿತ ಸಂದೀಪ ಉಡುಪ ಇವರ ಸ್ಮರಣಾರ್ಥ ತಟಗಾರಿನ ಜೋಡಳ್ಳದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ಗುರುವಂದನೆ ಮತ್ತು ನಾದಪೂರ್ಣಿಮಾ ಸಂಗೀತ ಕಾರ್ಯಕ್ರಮ ನಡೆಯಿತು. ಸ್ವರಮಾಧುರಿ ಸಂಗೀತ ವಿದ್ಯಾಲಯದ ಗುರುಗಳಾದ ವಿ.ವಾಣಿ ಹೆಗಡೆ, ವಿ.ಗಣಪತಿ ಹೆಗಡೆ ಮತ್ತು ಗಣೇಶ ಹೆಗಡೆ ನೆರ್ಲೇಮನೆ,…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್








































