6
ಬೆಂಗಳೂರು ಪೊಲೀಸರಿಂದ ಕಾರವಾರ ಬಿಜೆಪಿಗನ ಬಂಧನ

ಬೆಂಗಳೂರು: `ವಾಲ್ಮೀಕಿ ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕು. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು’ ಎಂದು ಬಿಜೆಪಿಗರು ಬುಧವಾರ ಬೆಂಗಳೂರಿನಲ್ಲಿ ಪ್ರತಿಭಟಿಸಿದ್ದು, ಉತ್ತರ ಕನ್ನಡ ಜಿಲ್ಲೆಯ ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಪ್ರತಿಭಟನೆಯಲ್ಲಿ ಆಕ್ರೋಶ ಹೊರಹಾಕಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ…

ಕಾಡಿಗೆ ಹೋಗಿದ್ದ ಈತ ಬದುಕಿರುವುದೇ ಪವಾಡ!

ದಾಂಡೇಲಿ: ಎಮ್ಮೆ ಮೇಯಿಸಲು ಕಾಡಿಗೆ ಹೋಗಿದ್ದ ನಾನಾಕೆಸರೋಡಾದ ಮಹೇಶ್ ಪಾಟೀಲ್ (56) ಮೇಲೆ ಆನೆ ದಾಳಿ ನಡೆದಿದ್ದು, ಗಾಯಗೊಂಡ ಆತ ಆಸ್ಪತ್ರೆ ಸೇರಿದ್ದಾನೆ. ನಾನಾಕೆಸರೋಡಾದ ಅರಣ್ಯ ಪ್ರದೇಶಕ್ಕೆ ಈತ ಪತ್ನಿ ಜೊತೆ ಎಮ್ಮೆಗಳನ್ನು ಹೊಡೆದುಕೊಂಡು ಹೋಗಿದ್ದ. ಹಾಗೇ ಮುಂದೆ ಹೋಗುತ್ತಿರುವಾಗ ಎದುರಾದ…

ಪ ಪಂ ನೌಕರರ ಮೇಲೆ ಸಾರ್ವಜನಿಕರ ದೂರು

ಸಿದ್ದಾಪುರ: ಪಟ್ಟಣ ಪಂಚಾಯತ ನೌಕರರ ವಿರುದ್ಧ ಸಾರ್ವಜನಿಕರಿಂದ ಆರೋಪಗಳ ಸುರಿಮಳೆಯಾಗಿದೆ. ಇಲ್ಲಿ ಎಜೆಂಟರ ಮೂಲಕ ಬಂದರೆ ಮಾತ್ರ ಸರ್ಕಾರಿ ಕೆಲಸ ನಡೆಯುತ್ತದೆ ಎಂಬುದು ಬಹುಮುಖ್ಯ ಆರೋಪ. ತಹಶೀಲ್ದಾರ ಮಧುಸೂಧನ ಕುಲಕರ್ಣಿ ಅಧ್ಯಕ್ಷತೆಯಲ್ಲಿ ನಡೆದ ಪಟ್ಟಣ ಪಂಚಾಯತ ಸಭೆಯಲ್ಲಿಯೇ ಈ ಬಗ್ಗೆ ಕೆ.ಜಿ.ನಾಯ್ಕ…

ಅಂಗವಿಕಲನ ಅಂತರಾಳ ಅರಿತ ಶಾಸಕ

ಶಿರಸಿ: ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ `ಜನಸ್ಪಂದನಾ ಸಭೆ’ಯಲ್ಲಿ ಅಂಗವಿಕಲರೊಬ್ಬರು ಸಮಸ್ಯೆ ಹೇಳಿಕೊಳ್ಳಲು ವೇದಿಕೆ ಹತ್ತಿರ ಬರುತ್ತಿರುವುದನ್ನು ಗಮನಿಸಿದ ಶಾಸಕ ಭೀಮಣ್ಣ ನಾಯ್ಕ ಅವರ ಬಳಿಯೇ ತೆರಳಿ ಅಹವಾಲು ಸ್ವೀಕರಿಸಿದರು. ಅಂಗವಿಕಲನ ಸಮಸ್ಯೆಗೆ ಶಾಸಕರ ಅನುದಾನದ ಅಡಿ ಪರಿಹಾರ ಕಲ್ಪಿಸುವ ಭರವಸೆ ನೀಡಿದರು.…

ನೇಣಿಗೆ ಶರಣಾದ ನಿವೃತ್ತ ನೌಕರ

ಕುಮಟಾ: ಕೆ ಎಸ್ ಆರ್ ಟಿ ಸಿ ನಿವೃತ್ತ ನೌಕರ ಶೇಖರ ಹಮ್ಮಣ್ಣ ನಾಯ್ಕ (62) ನೇಣಿಗೆ ಶರಣಾಗಿದ್ದಾರೆ. ಕುಮಟಾದ ಕಡ್ಲೆಯಲ್ಲಿ ವಾಸವಾಗಿದ್ದ ಅವರು 2 ವರ್ಷದ ಹಿಂದೆ ನಿವೃತ್ತರಾಗಿದ್ದರು. ವಿಪರೀತ ಮದ್ಯ ಸೇವನೆ ಮಾಡುತ್ತಿದ್ದು, ನಿವೃತ್ತಿ ನಂತರ ಅದು ಇನ್ನಷ್ಟು…

ಮನೆಯವರ ಮಾತಿಗೆ ನೊಂದು ಬಾವಿಗೆ ಹಾರಿದ ಯುವತಿ

ಭಟ್ಕಳ: ಶಿರಾಲಿಯ ಮಹಾಲಕ್ಷಿ ಕೋಡಿಯಾ (26) ಎಂಬಾಕೆ ಬಾವಿಗೆ ಹಾರಿ ಜೀವಬಿಟ್ಟಿದ್ದಾಳೆ. ತಟ್ಟಿಹಕ್ಕಲು ಬಳಿಯ ಎಂ ಜಿ ಎಂ ಟ್ರೆಡರ್ಸ’ನಲ್ಲಿ ಈಕೆ ಕಂಪ್ಯುಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದಳು. ಅಲ್ಲಿ ಕೆಲಸಕ್ಕೆ ಹೋಗುವುದು ಬೇಡ ಎಂದು ಮನೆಯವರು ಆಕೆಗೆ ಹೇಳಿದ್ದರು. ಇದೇ…

60 ಸಾವಿರಕ್ಕೆ ಮಾರಾಟವಾದ ಪ ಪಂ ಅಧಿಕಾರಿ!

ಹೊನ್ನಾವರ: ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಪ್ರವೀಣ ಕುಮಾರ್ ನಾಯಕ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ಲಂಚ ಸ್ವೀಕರಿಸಿದ ಆರೋಪದ ಅಡಿ ಅವರನ್ನು ಬಂಧಿಸಲಾಗಿದೆ. ಚoದ್ರಹಾಸ ಎಂಬಾತರ ಜಮೀನಿಗೆ ಸಂಬoಧಿಸಿ ಖಾತಾ ಬದಲಾವಣೆಗೆ 1 ಲಕ್ಷ ರೂಪಾಯಿಗೆ ಪ್ರವೀಣ ಬೇಡಿಕೆ ಇಟ್ಟಿದ್ದರು. ಈ…

ಬೆಳಗ್ಗೆ ವರದಿ ಪ್ರಸಾರ: ಮೂರು ತಾಸಿನಲ್ಲಿ ಸ್ಪಂದನೆ

ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆ ಕೈ ಚೀಲ ಬಳಸುವ ಬಗ್ಗೆ ಅರಣ್ಯ ಇಲಾಖೆ ಚಿಂತನೆ ನಡೆಸಿದೆ. ಎಲ್ಲವೂ ಅಂದುಕೊoಡoತೆ ನಡೆದರೆ, ಅರಣ್ಯ ನರ್ಸರಿಗಳಲ್ಲಿ ಪ್ಲಾಸ್ಟಿಕ್ ಬದಲು ಬಟ್ಟೆಯ ಕೈ ಚೀಲಗಳಲ್ಲಿ ಗಿಡಗಳನ್ನು ಬೆಳೆಸಲಾಗುತ್ತದೆ. ಬುಧವಾರ ಬೆಳಗ್ಗೆ `ಪ್ಲಾಸ್ಟಿಕ್ ಮುಕ್ತ ಸಮಾಜಕ್ಕೆ ಮಹಿಳೆಯ…

ಬಿಸಗೋಡು ಕಟ್ಟಡ ಉಳಿಸಿಕೊಳ್ಳಲು ಸ್ಥಳೀಯರ ಹೋರಾಟ

ಯಲ್ಲಾಪುರ: ಬಿಸಗೋಡಿನಲ್ಲಿನ ಕಟ್ಟಡ ತೆರವು ಪ್ರಕರಣಕ್ಕೆ ಸಂಬoಧಿಸಿ ಸಭೆ ಸೇರಿದ ಗ್ರಾಮಸ್ಥರು ಸರ್ಕಾರದ ನಡೆಗೆ ವಿರೋಧ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಪತ್ರ ಬರೆದಿದ್ದಾರೆ. ಪಡಿತರ ವಿತರಣಾದಾರರು `ಮಳೆಯ ಕಾರಣ ಪಡಿತರ ಅಂಗಡಿ ತೆರವುಗೊಳಿಸಿ ಬದಲಿ ವ್ಯವಸ್ಥೆ ಮಾಡಲು ಕಷ್ಟ’ ಎಂದಿದ್ದಾರೆ. ಶ್ರೀ ವೀರಾಂಜನೇಯ…

ವಿದ್ಯಾರ್ಥಿ ನಿಲಯ ಪ್ರವೇಶಕ್ಕೆ ಹೀಗೆ ಮಾಡಿ..

ಉತ್ತರಕನ್ನಡ ಜಿಲ್ಲೆಯ ಜಿಲ್ಲಾ ವ್ಯಾಪ್ತಿಯಲ್ಲಿನ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖಾ ವಿದ್ಯಾರ್ಥಿ ನಿಲಯಗಳ ಪ್ರವೇಶಾತಿಗೆ online ಅರ್ಜಿ ಕರೆಯಲಾಗಿದೆ. ಒಂದು ವೇಳೆ web ಪೋರ್ಟಲ್’ನಲ್ಲಿ ಅರ್ಜಿ ಸಲ್ಲಿಸಲು ಅನಾನುಕೂಲವಾಗುವ…

You cannot copy content of this page