ಚಾರಣ ಆಗದಿರಲಿ ಜೀವ ವೈವಿದ್ಯದ ಹರಣ!
ನಗರದ ಸದ್ದು-ಗದ್ದಲಗಳ ಆಚೆ ಎಲ್ಲೋ ಇರುವ ಹಸಿರನ್ನು ಹಾಗೂ ಪ್ರಕೃತಿಯ ಮಡಿಲಲ್ಲಿ ದೊರೆವ ಶಾಂತತೆಯನ್ನು ಹುಡುಕಿ ಬರುವ ಚಾರಣಿಗರು ಕಡಿಮೆ ಇಲ್ಲ. ವಿವಿಧ ಕೀಟ, ಪಕ್ಷಿಗಳ ಸಂಗೀತ ಆಸ್ವಾದಿಸುತ್ತ, ವೈವಿಧ್ಯಮಯ ಮರ-ಗಿಡಗಳನ್ನು ಕುತೂಹಲದ ಕಣ್ಣುಗಳಿಂದ ನೋಡಿ ಸಾಗುವುದೇ ಚಾರಣದ ವಿಶೇಷ. ಆದರೆ…
ಸಕ್ಕರೆ ಖಾಯಿಲೆಗೆ ಅರಣ್ಯಾಧಿಕಾರಿ ಬಲಿ
ಕಾರವಾರ: ಗೋಪಿಶೆಟ್ಟಾ ಅರಣ್ಯ ಪ್ರದೇಶದ ಗೋಟೆಗಾಳಿಯಲ್ಲಿ ಉಪವಲಯ ಅರಣ್ಯಾಧಿಕಾರಿಯಾಗಿದ್ದ ಪ್ರದೀಪ ಪಾಟೀಲ್ (49 ವರ್ಷ) ಎಂಬಾತರು ದೇಹದಲ್ಲಿನ ಬಿಪಿ ಹಾಗೂ ಶುಗರ್ ಪ್ರಮಾಣವನ್ನು ನಿಯಂತ್ರಿಸಲಾಗದೇ ಸಾವನಪ್ಪಿದ್ದಾರೆ. ಪ್ರದೀಪ ಪಾಟೀಲ್ ಮೂಲತಃ ಹಳಿಯಾಳದ ಮುರ್ಕವಾಡದವರು. ಅತಿಯಾದ ರಕ್ತದೊತ್ತಡ ಹಾಗೂ ಸಕ್ಕರೆ ಖಾಯಿಲೆಯಿoದ ಬಳಲುತ್ತಿದ್ದ…
ವಿವಾಹಿತೆ ಮೇಲೆ ವ್ಯಾಮೋಹ: ಪ್ರೀತಿ ಸಿಗದೇ ಯುವಕ ಆತ್ಮಹತ್ಯೆ
ಶಿರಸಿ: ಈಗಾಗಲೇ ಮದುವೆಯಾಗಿದ್ದ ಮಫಿದಾ ಎಂಬಾಕೆಯನ್ನು ಪ್ರೀತಿಸುತ್ತಿದ್ದ ಕಸ್ತೂರಿಬಾ ನಗರದ ಇಬ್ರಾಹಿಂ ಮಲ್ಲಿಕ್ಕನವರ್ (25) ಎಂಬಾತ ಆಕೆ ಸಿಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಶರಣಾಗಿದ್ದಾನೆ. ಟೈಲ್ಸ್ ಕೆಲಸ ಮಾಡಿಕೊಂಡಿದ್ದ ಇಬ್ರಾಹಿಂ ಮಫಿದಾ ಎಂಬ ವಿವಾಹಿತೆಯ ಹಿಂದೆ ಬಿದ್ದಿದ್ದ. ಆಕೆಯ ಗಂಡನಿAದ ವಿಚ್ಚೇದನ…
ಸರಣಿ ಅಪಘಾತ: ಮೂರು ಲಾರಿಗಳಿಗೆ ಹಾನಿ
ದಾಂಡೇಲಿ: ಬೆಳಗಾವಿಯಿಂದ ದಾಂಡೇಲಿಗೆ ಲಾರಿ ಓಡಿಸಿಕೊಂಡು ಬರುತ್ತಿದ್ದ ಮಹೇಶ ಮಾಯಣ್ಣನವರ್ ಎಂಬಾತ ಇನ್ನೆರಡು ಲಾರಿಗಳಿಗೆ ತನ್ನ ಲಾರಿ ಗುದ್ದಿ ಆ ಲಾರಿಯನ್ನು ಜಖಂ ಮಾಡಿದ್ದಾನೆ. ಜಾವಳ್ಳಿ ಕ್ರಾಸ್ ಬಳಿ ದಾಂಡೇಲಿ ಕಡೆ ನಾಟಾ ತುಂಬಿಕೊoಡು ಹೋಗುತ್ತಿದ್ದ ಲಾರಿಗೆ ಹಿಂದಿನಿoದ ಗುದ್ದಿದ್ದು, ಅದಾದ…
ಮದುವೆಗೆ ಬಂದವ ಮಸಣ ಸೇರಿದ!
ಸ್ನೇಹಿತನ ಅಕ್ಕನ ಮದುವೆಗಾಗಿ ತುಮಕೂರಿನಿಂದ ಕುಂದಾಪುರಕ್ಕೆ ಆಗಮಿಸಿದ್ದ ಯೋಗೇಶ್ (23) ಎಂಬಾತ ಸಮುದ್ರದ ಅಲೆಗಳಿಗೆ ಸಿಲುಕಿ ಕೊಚ್ಚಿಹೋಗಿದ್ದು, 7 ದಿನದ ನಂತರ ಕಾರವಾರದಲ್ಲಿ ಆತನ ಶವ ದೊರೆತಿದೆ. ಜೂ 20ರಂದು ಯೋಗೇಶ್ ಸ್ನೇಹಿತ ವಿನಯ್ ಎಂಬಾತನ ಅಕ್ಕನ ಮದುವೆ ಇತ್ತು. ಇದಕ್ಕಾಗಿ…
ಅರ್ಚಕರ ಪುತ್ರಿಗೆ ಡಾಕ್ಟರೇಟ್ ಬಿರುದು
ಭಟ್ಕಳ: ಮುರ್ಡೇಶ್ವರದ ಸ್ಪೂರ್ತಿ ಎಸ್ ಅಡಿಗಳ್ ಅವರಿಗೆ ಮಣಿಪಾಲ್ ಯುನಿವರ್ಸಿಟಿ’ಯಿಂದ ಡಾಕ್ಟರೇಟ್ ಪದವಿ ದೊರೆತಿದೆ. ಅವರು ನೀಡಿದ `ಬಯೋಫಟೋನಿಕ್ಸ’ ಪ್ರಬಂಧಕ್ಕೆ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ. ಸ್ಪೂರ್ತಿ ಎಸ್ ಅಡಿಗಳ್ ಅವರು ಡಾ ಸಂತೋಷ ಚಿದಂಗಿಲ್ ಅವರ ಮಾರ್ಗದರ್ಶನದಲ್ಲಿ `ಹ್ಯೂಮನ್ ಟಿಯರ್ ಸ್ಯಾಂಪಲ್…
ಕಾಂಗ್ರೆಸ್ ವಿರುದ್ಧ ಬಿಜೆಪಿಗರ ಪೋಸ್ಟರ್ ಅಭಿಯಾನ
ಯಲ್ಲಾಪುರ: ತುರ್ತು ಪರಿಸ್ಥಿತಿ ಘೋಷಣೆಗೆ ಕಾರಣವಾಗಿದ್ದ ಕಾಂಗ್ರೆಸ್ ವಿರುದ್ಧ ಬಿಜೆಪಿಗರು ಮಂಗಳವಾರ `ಪೋಸ್ಟರ್ ಅಭಿಯಾನ’ ನಡೆಸಿದರು. ಬಿಜೆಪಿ ಯುವ ಮೋರ್ಚಾ ಘಟಕದವರು ಈ ಅಭಿಯಾನ ನಡೆಸಿದ್ದು, ಕಾಂಗ್ರೆಸ್ ಕುರಿತು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಜತ ಬದ್ದಿ ಕಿಡಿಕಾರಿದರು. ಪ್ರಮುಖರಾದ ನಯನ ಇಂಗಳೆ,…
ವನ್ಯಜೀವಿ ಹಾನಿ: ಅರಣ್ಯ ಇಲಾಖೆಯಿಂದ ಮೂರುಕಾಸಿನ ಪರಿಹಾರ!
2023-24ನೇ ಸಾಲಿನಲ್ಲಿ ವನ್ಯಜೀವಿಗಳಿಂದ ತೊಂದರೆಗೆ ಒಳಗಾದ 1525 ಪ್ರಕರಣಗಳು ವರದಿಯಾಗಿದ್ದು, ಈ ಎಲ್ಲಾ ಪ್ರಕರಣಗಳಿಗೂ ಸೇರಿ ಅರಣ್ಯ ಇಲಾಖೆ ಒಟ್ಟು: 24,79,6026 ರೂ ಪರಿಹಾರ ನೀಡಿದೆ. ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಆಶ್ರಯದಲ್ಲಿ ಶಿರಸಿಯಲ್ಲಿ ಜರುಗಿದ ಅರಣ್ಯವಾಸಿಗಳ ಸಮಸ್ಯೆಗಳ ಅದಾಲತ್‌ನಲ್ಲಿ ವನ್ಯಪ್ರಾಣಿಗಳಿಂದ…
ಇದುವೇ ಶ್ರೀರಾಮನ ಶಕ್ತಿ: ಬಿಡುಗಡೆ ಮುನ್ನವೇ ಆರು ಸಾವಿರ ಭಕ್ತರನ್ನು ತಲುಪಿದ ಕೃತಿ
ಬೆಂಗಳೂರು: ಬಿಡುಗಡೆಗೆ ಮುನ್ನವೇ ಆರು ಮರು ಮುದ್ರಣ ಕಂಡ `ಭಾವರಾಮಾಯಣ ರಾಮಾವತರಣ’ ಕೃತಿಯ ಲೋಕಾರ್ಪಣೆ ಜೂ 29ರಂದು ಹೊಸಕೆರೆಹಳ್ಳಿ ಪಿಇಎಸ್ ವಿವಿ ಕ್ಯಾಂಪಸ್ ಸಭಾಂಗಣದಲ್ಲಿ ನೆರವೇರಲಿದೆ. `ಮೂಲ ವಾಲ್ಮೀಕಿ ರಾಮಾಯಣದ ಸಮಗ್ರ ಭಾವವನ್ನು ಸೆರೆ ಹಿಡಿಯುವ ಜತೆಗೆ ಅತ್ಯಂತ ಸರಳ ಭಾಷೆಯಲ್ಲಿ…
ಅರಣ್ಯವಾಸಿಗಳ ಪ್ರಶ್ನೆಗಳಿಗೆ ಅಧಿಕಾರಿಗಳು ತತ್ತರ!
ಶಿರಸಿ: ಅರಣ್ಯ ಅತಿಕ್ರಮಣದಾರರ ಪರ ಹೋರಾಡುತ್ತಿರುವ ರವೀಂದ್ರ ನಾಯ್ಕರ ಮುಂದಾಳತ್ವದಲ್ಲಿ ನಡೆದ `ಅರಣ್ಯ ಅತಿಕ್ರಮಣದಾರರ ಸಭೆ’ಯಲ್ಲಿ ಅನೇಕರು ಅಧಿಕಾರಿಗಳ ವಿರುದ್ಧ ತಿರುಗಿಬಿದ್ದರು. ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿ `ಬಡವರಿಗೆ ಒಂದು ನ್ಯಾಯ. ಶ್ರೀಮಂತರಿಗೆ ಒಂದು ನ್ಯಾಯ’ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ…

ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!
ಸವಣೂರು: ಸಿಡಿಲಿನ ಆರ್ಭಟಕ್ಕೆ ರೈತ ಬಲಿ;
ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ
ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ






























