ಅಂತ್ಯ ಸಂಸ್ಕಾರಕ್ಕೆ ಬಂದವರು ಮಗುವನ್ನು ಅಪಹರಿಸಿದರು!
ದಾಂಡೇಲಿಯ ಹುಸೇನ್ ಸಾಬ್ ಲತಪ್ಪನವರ್ ಎಂಬಾತರ ಪತ್ನಿ ಸಾವನಪ್ಪಿದಾಗ ಅವರಿಗೆ ಸಾಂತ್ವಾನ ಹೇಳಲು ಆಗಮಿಸಿದ್ದ ಭಟ್ಕಳದ ಮೂವರು ಅವರ ಬಳಿಯಿದ್ದ 7 ತಿಂಗಳ ಹಸುಗೂಸನ್ನು ಅಪಹರಿಸಿದ್ದಾರೆ. ಹುಸೇನ್‌ಸಾಬ್ ಅವರ ಪತ್ನಿ 8 ತಿಂಗಳ ಹಿಂದೆ ಸಾವನಪ್ಪಿದ್ದರು. ಆಗ, ಅವರ ಮನೆಗೆ ಇಬ್ಬರು…
ನಿಮ್ಮ ನಂಬಿಕೆ ಇನ್ನೊಬ್ಬ ಅಸಾರಾಂ, ಇನ್ನೊಬ್ಬ ನಿತ್ಯಾನಂದನನ್ನ ಹುಟ್ಟುಹಾಕದಿರಲಿ
ಜೀವನದ ಉದ್ದಕ್ಕೂ ಹೊರಾಡುತ್ತೇವೆ. ಅದೆಷ್ಟೋ ಚಪ್ಪಲಿಗಳು ಅಲೆದಾಟದಲ್ಲೇ ಸವೆದು ಹೋಗುತ್ತದೆ. ಯಾಕೆ ಅಲೆಯುತ್ತೇವೆ? ಯಾಕೆ ಹೋರಾಡುತ್ತೇವೆ? ಯಾವುದಕ್ಕೂ ಉತ್ತರವಿಲ್ಲ. ಹುಟ್ಟಿದ್ದೇವೆ, ಬದುಕಬೇಕು, ಬದುಕುತ್ತಿದ್ದೇವೆ. ಒಂದು ಸಾಚುರೇಷನ್ನಿಗೆ ಹೋದ ನಂತರ, ಜೀವನ ಇಷ್ಟೇನಾ? ಎಂದೆನ್ನಿಸುತ್ತೆ. ಸಂಸಾರದ ಒತ್ತಡ, ಬಾಸ್ ಕೊಡುವ ಕಿರಿಕಿರಿಯಾದ ಟಾಸ್ಕು,…
ಗ್ರಾಮಸಭೆಗೆ ಬರಲು ಜನರ ನಿರಾಸಕ್ತಿ
ಕಳೆದ ಕೆಲ ವರ್ಷಗಳವರೆಗೂ ಗ್ರಾಮಸಭೆಗಳಿಗೆ ಸಾಕಷ್ಟು ಜನ ಬರುತ್ತಿದ್ದರು. ಆದರೆ, ಅಧಿಕಾರಿಗಳು ಬರುತ್ತಿರಲಿಲ್ಲ. ಆದರೆ, ಸೋಮವಾರ ಯಲ್ಲಾಪುರದ ಆನಗೋಡಿನಲ್ಲಿ ನಡೆದ ಗ್ರಾಮಸಭೆಯಲ್ಲಿ ಅಧಿಕಾರಿ-ಜನಪ್ರತಿನಿಧಿಗಳೇ ತುಂಬಿದ್ದರು. ಜನ ಮಾತ್ರ ಹೆಚ್ಚಿನ ಸಂಖ್ಯೆಯಲ್ಲಿ ಕಾಣಲಿಲ್ಲ. ಗ್ರಾಮಸಭೆ ದಿನಾಂಕದ ಬಗ್ಗೆ ಗ್ರಾ ಪಂ ಕಚೇರಿ ಪ್ರಕಟಣೆ…
ಕೊನೆಗೂ ಫಲಿಸಲಿಲ್ಲ ಹಲವರ ಪ್ರಾರ್ಥನೆ: ಆರೈಕೆಗೂ ಸಹಕರಿಸದೇ ಅಧಿಕಾರಿಗಳ ಕ್ರೂರ ವರ್ತನೆ
ಗೋಕರ್ಣದಲ್ಲಿ ಬಸ್ ಅಪಘಾತದಿಂದ ಗಾಯಗೊಂಡು ಐದು ದಿನಗಳಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದ ದನ ಭಾನುವಾರ ಸಂಜೆ ಸಾವನಪ್ಪಿದೆ. ಸ್ಥಳೀಯ ಗ್ರಾ ಪಂ ಸದಸ್ಯ ಸುಜಯ ಶೆಟ್ಟಿ ಹಾಗೂ ಅಲ್ಲಿನ ರಿಕ್ಷಾ ಮಾಲಕರು ಜಾನುವಾರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಬಸ್ ನಿಲ್ದಾಣದ ಮೂಲೆಯಲ್ಲಿ…
ಅಂಕೋಲೆಗೆ ಹೊರಟ ಬಾಲಕ ಹೋಗಿದ್ದಾದರೂ ಎಲ್ಲಿ?
ಕುಮಟಾ: ಟ್ಯೂಶನ್’ಗೆ ಎಂದು ಮನೆಯಿಂದ ಹೊರಟ ಬೆಟ್ಕುಳಿಯ ಜುನೇಧ್ ಅಬ್ದುಲ್ಲಾ ಮೊಗಲ (15) ಎಂಬ ಬಾಲಕ ಕಾಣೆಯಾಗಿದ್ದಾನೆ. ಈತ ಅಂಕೋಲಾದ `ಶ್ರೀರಾಮ ಸ್ಟಡಿ ಸರ್ಕಲ್’ಗೆ ಟ್ಯೂಶನ್’ಗೆ ಹೋಗುತ್ತಿದ್ದ. ಭಾನುವಾರ ಸಹ ಟ್ಯೂಶನ್’ಗೆ ಹೋಗುವುದಾಗಿ ಮನೆಯಲ್ಲಿ ಹೇಳಿದ್ದ. ಬೆಳಗ್ಗೆ ಎದ್ದು ಅಂಕೋಲಾ ಕಡೆ…
ಶಿರಸಿ – ಸಿದ್ದಾಪುರದಲ್ಲಿ ಲೋಕಾಯುಕ್ತರ ಸಂಚಾರ
ಶಿರಸಿ: ಜೂ 27ರಂದು ಬೆಳಗ್ಗೆ 11 ಗಂಟೆಗೆ ಶಿರಸಿ ಪ್ರವಾಸಿ ಮಂದಿರ ಹಾಗೂ ಜೂ 28ರಂದು ಬೆಳಿಗ್ಗೆ 11 ಗಂಟೆಗೆ ಸಿದ್ದಾಪುರ ಪ್ರವಾಸಿ ಮಂದಿರ ಲೋಕಾಯುಕ್ತ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆ ಆಲಿಸಲಿದ್ದಾರೆ ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಆಗದ ಬಗ್ಗೆ ದೂರು…
ಯಲ್ಲಾಪುರದ ಕರ್ಣಾಟಕ ಬ್ಯಾಂಕಿಗೆ 13ರ ಹರೆಯ
100 ವರ್ಷಗಳನ್ನು ಪೂರೈಸಿರುವ ಕರ್ಣಾಟಕ ಬ್ಯಾಂಕ್ ಯಲ್ಲಾಪುರದಲ್ಲಿ ಶಾಖೆ ತೆರೆದು ಇಂದು (ಜೂ 24) 13 ವರ್ಷ ಕಳೆದಿದೆ. ಈ ಹಿನ್ನಲೆ ಬ್ಯಾಂಕಿನಲ್ಲಿ ಸಂಭ್ರಮದ ವಾತಾವರಣ ಕಂಡುಬoದಿತು. ದಶಕದ ಹಿಂದೆ `ಡ್ರೀಮ್ ಲಾಜಿಸ್ಟಿಕ್ ಕಂಪನಿ’ಯ ಕಟ್ಟಡದಲ್ಲಿ ಸೇವೆ ಶುರು ಮಾಡಿದ ಈ…
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನದ ಸ್ವೀಕರಿಸಿದ ದೃಶ್ಯ
ಉತ್ತರ ಕನ್ನಡ ಜಿಲ್ಲೆ ಪ್ರತಿನಿಧಿಸಿ ಲೋಕಸಭೆ ಪ್ರವೇಶಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಸಂಸ್ಕೃತ ಭಾಷೆಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು, ದೇವರ ಹೆಸರಿನಲ್ಲಿ ಅವರು ಪ್ರಮಾಣ ಮಾಡಿದರು. ವಿಶ್ವೇಶ್ವರ ಹೆಗಡೆ ಕಾಗೇರಿಯವರ ಪ್ರಮಾಣ ವಚನ ಸ್ವೀಕಾರದ ವಿಡಿಯೋ ಇಲ್ಲಿ ನೋಡಿ
ಸದನದಲ್ಲಿ ಸಂಸದರಿ0ದ ಸಂಸ್ಕೃತ ಉಚ್ಚಾರ
ನವದೆಹಲಿ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸದನದಲ್ಲಿ ಸಂಸ್ಕೃತ ಉಚ್ಚಾರದ ಮೂಲಕ ಮೊದಲ ಮಾತುಗಳನ್ನಾಡಿದ್ದಾರೆ. ಜೂ 24ರಂದು ಪ್ರಮಾಣ ವಚನ ಸ್ವೀಕರಿಸಲು ತೆರಳಿದ ಅವರು ಪರಮೇಶ್ವರ ಮೇಲೆ ಆಣೆ ಮಾಡಿದರು. ಸಂಸ್ಕೃತದಲ್ಲಿಯೇ ಮಾತು ಶುರುಮಾಡಿದ ಅವರು…
ಬೈಕಿನಿಂದ ಬಿದ್ದ ಮಹಿಳೆಯ ಬದುಕು ಅಂತ್ಯ
ಜೊಯಿಡಾ: ಅಣಶಿಯ ಸಂತೋಷ ಹರಿಜನ್ ಎಂಬಾತರ ಬೈಕ್ ಏರಿದ್ದ ಸ್ಮಿತಾ ಹರಿಜನ್ ಎಂಬಾತರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಜೂ 23ರಂದು ಸಂತೋಷ ಹರಿಜನ್ ಜೊಯಿಡಾದ ಬಾಕೀತ್ ಎಂಬ ಮಜರೆಯಿಂದ ಅಣಶಿ ಕಡೆ ಬರುತ್ತಿದ್ದ. ಆಗ ದಾರಿ ಮದ್ಯೆ ಇದ್ದ ಸ್ಮಿತಾ ಹರಿಜನ್…

ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್
ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!
ಸವಣೂರು: ಸಿಡಿಲಿನ ಆರ್ಭಟಕ್ಕೆ ರೈತ ಬಲಿ;
ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ
ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!
ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್ನ್ಯೂಸ್..!
ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ
ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ






























