ಬಾಲಕನಿಗೆ ಗುದ್ದಿದ ಬುಲೆರೋ: ಶಾಲೆಗೆ ಹೋಗಿದ್ದ ಹುಡುಗ ಮನೆಗೆ ಮರಳಿದ್ದು ಹೆಣವಾಗಿ!
ಶಿರಸಿಯಲ್ಲಿ ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಬುಲೆರೋ ವಾಹನ ಗುದ್ದಿದೆ. TSS ಆಸ್ಪತ್ರೆಗೆ ದಾಖಲಿಸಿದರೂ ಆ ಬಾಲಕನ ಜೀವ ಉಳಿಯಲಿಲ್ಲ. ಶಿರಸಿ ಬಿಸಲಕೊಪ್ಪ ಬಳಿಯ ಮೀಸಗುಂದಿಯಲ್ಲಿ ರಾಘವೇಂದ್ರ ನಾಯ್ಕ ಕುಟುಂಬದವರು ವಾಸವಾಗಿದ್ದರು. ರಾಘವೇಂದ್ರ ನಾಯ್ಕ ಅವರ ಪುತ್ರ ತನ್ವಿಕ್ ನಾಯ್ಕ (10…
ಅನಂತಣ್ಣನ ಬೆಂಬಲಿಗರ ಹೊಡೆದಾಟ: ಸಿಂಗಾಪುರಕ್ಕೆ ಹಾರಿದ ಮಾಜಿ ಸಂಸದ
ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಸಂಚರಿಸುತ್ತಿದ್ದ ಕಾರನ್ನು ಹಿಂದಿಕ್ಕಿದ ಕೆಲವರು ಸಂಸದರ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದು, ಇದೇ ವಿಷಯವಾಗಿ ತುಮಕೂರಿನ ಬಳಿ ಹೊಡೆದಾಟ ನಡೆದಿದೆ. ಬೆಂಗಳೂರಿನ ಹೊರವಲಯದ ಹಳೆ ನಿಜಗಲ್ ಬಳಿ ಈ ಹೊಡೆದಾಟ ನಡೆದಿದೆ.…
ಗ್ರಾಮಸಭೆ: ಜನ ಬಂದರೂ ಅಧಿಕಾರಿಗಳೇ ಬಂದಿಲ್ಲ!
ಯಲ್ಲಾಪುರದ ಮದನೂರಿನಲ್ಲಿ ನಡೆದ ಗ್ರಾಮಸಭೆಗೆ 300ಕ್ಕೂ ಅಧಿಕ ಜನ ಆಗಮಿಸಿದ್ದರು. ಆದರೆ, ಜನರ ಸಮಸ್ಯೆ ಆಲಿಸಲು ಬರಬೇಕಿದ್ದ ಅಧಿಕಾರಿಗಳೇ ಅಲ್ಲಿ ಕಾಣಿಸಲಿಲ್ಲ! ಧಾರಾಕಾರ ಮಳೆಯಿದ್ದರೂ ಗ್ರಾಮೀಣ ಭಾಗದ ಜನ ತಮ್ಮ ಸಮಸ್ಯೆ ಹೇಳಿಕೊಳ್ಳಲು ಗ್ರಾಮಸಭೆಗೆ ಬಂದಿದ್ದರು. ವೃದ್ಧರು-ಮಹಿಳೆಯರು ಸಹ ಗ್ರಾಮಸಭೆಯಲ್ಲಿ ಹಾಜರಿದ್ದರು.…
ಅಂಗನವಾಡಿಗೆ ಅಕ್ರಮ ನೇಮಕ ಆರೋಪ: ಕಲಿಕಾ ಕೇಂದ್ರಕ್ಕೆ ಬೀಗ ಜಡಿದು ಆಕ್ರೋಶ
ಮುಂಡಗೋಡದ ನಾಗನೂರು ಅಂಗನವಾಡಿ ಕೇಂದ್ರದ ನೇಮಕಾತಿ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆ ಭಾಗದ ಜನ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದಿದ್ದಾರೆ. ಆಯ್ಕೆ ಪ್ರಕ್ರಿಯೆ ರದ್ಧು ಮಾಡಬೇಕು ಎಂದು ಸೋಮವಾರ ಅಲ್ಲಿನವರು ಪ್ರತಿಭಟಿಸಿದರು. `ಈ ಗ್ರಾಮದಲ್ಲಿ ಈಗಾಗಲೇ ಒಂದು ಅಂಗನವಾಡಿಯಿದೆ.…
ಶಿರಸಿಗೆ ಈಗಲೂ ಪ್ರಭಾರಿ ತಹಶೀಲ್ದಾರರೇ ಗತಿ!
ಶಿರಸಿಗೆ ಖಾಯಂ ತಹಶೀಲ್ದಾರರನ್ನು ನೇಮಿಸಬೇಕು ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಕಾರವಾರದಲ್ಲಿ ಧರಣಿ ನಡೆಸಿದ್ದು, ಗ್ರೇಡ್-2 ತಹಶೀಲ್ದಾರ್ ರಮೇಶ ಹೆಗಡೆ ಅವರಿಗೆ ಗ್ರೇಡ್-1ರ ಪ್ರಭಾರ ಅಧಿಕಾರ ನೀಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕಳೆದ ನಾಲ್ಕು ತಿಂಗಳಿoದ ಶಿರಸಿಗೆ ಖಾಯಂ ತಹಶೀಲ್ದಾರ್…
ಮದ್ಯ ಸಾಗಿಸಿ ಸಿಕ್ಕಿಬಿದ್ದ ಮಂಡ್ಯದ ಗಂಡು!
ಹೊನ್ನಾವರದ ಅಬಕಾರಿ ಅಧಿಕಾರಿಗಳು ಮಂಡ್ಯಕ್ಕೆ ರವಾನೆಯಾಗುತ್ತಿದ್ದ ಗೋವಾ ಸರಾಯಿ ಹಿಡಿದಿದ್ದಾರೆ. ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಂಡ್ಯದ ಪುಟ್ಟ ಗೌಡ ಹಾಗೂ ಕೀರ್ತಿಕುಮಾರ್ ಎಂಬಾತರು ಗೋವಾ ಪ್ರವಾಸಕ್ಕೆ ಬಂದಿದ್ದರು. ಅಲ್ಲಿಂದ ಮರಳುವಾಗ ಗೋವಾದ ಸರಾಯಿ ಖರೀದಿಸಿದ್ದರು. ಸ್ನೇಹಿತರಿಗಾಗಿ ಅವರು ಸಾಕಷ್ಟು ಖರಿದಿ…
ಜಲಪಾತಕ್ಕೆ ಹೋದವ ನೀರಿನಲ್ಲಿ ಕಣ್ಮರೆ: ಶೋಧ ಕಾರ್ಯಾಚರಣೆಗೆ ಅಡ್ಡಿತಂದ ವರುಣ
ಶಿರಸಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಪವನ್ ಜೋಗಿ ಮತ್ತಿಘಟ್ಟಾದ ಜೋಗನಕಲ್ಲು ಜಲಪಾತದಲ್ಲಿ ಕಾಣೆಯಾಗಿದ್ದಾರೆ. ನಿನ್ನೆಯಿಂದ ಅವರ ಹುಡುಕಾಟ ನಡೆದಿದ್ದು, ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಶಿರಸಿ ಸೋಮನಳ್ಳಿ ಬಳಿಯ ಉಂಬಳಿಕೊಪ್ಪದ ಪವನ್ ಜೋಗಿ ಅವರು ತಮ್ಮ ಸ್ನೇಹಿತ ವಾಸುದೇವ ನಾಯ್ಕರ ಜೊತೆ…
ಕಾಶಿಗೆ ಹೋಗಬೇಕಿದ್ದ ಹೆಗಡೆಯರಿಗೆ ಮೋಸ: ಟ್ರಾವೆಲ್ ಕಂಪನಿಗೆ ದಂಡದ ಬಿಸಿ!
ಕೊಡ್ಲಗದ್ದೆಯ ಮನೋಹರ ಹೆಗಡೆ ಅವರಿಗೆ ಮೋಸ ಮಾಡಿದ್ದ ಮಲ್ಲಿಕಾರ್ಜುನ ಟ್ರಾವೆಲ್’ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. `30 ಸಾವಿರ ರೂ ಪರಿಹಾರದ ಜೊತೆ ಮನೋಹರ ಹೆಗಡೆ ಅವರು ಮುಂಗಡವಾಗಿ ಪಾವತಿಸಿದ್ದ 40 ಸಾವಿರ ರೂ ಹಣಕ್ಕೆ ಶೇ 12ರ…
ಸಮುದ್ರದಲ್ಲಿ ಮುಳುಗಿದ ದೋಣಿ: ಮೀನುಗಾರನನ್ನು ಕಾಡಿಸಿದ ವಿಮಾ ಕಂಪನಿಗೆ 43 ಲಕ್ಷ ರೂ ದಂಡ!
ಸಮುದ್ರದಲ್ಲಿ ಮುಳುಗಿದ ದೋಣಿಗೆ ವಿಮಾ ಪರಿಹಾರ ನೀಡಲು ಮೀನಾಮೇಷ ಏಣಿಸಿದ ವಿಮಾ ಕಂಪನಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 43 ಲಕ್ಷ ರೂ ದಂಡ ವಿಧಿಸಿದೆ. ಜೊತೆಗೆ ಶೇ 9ರ ಲೆಕ್ಕಾಚಾರದಲ್ಲಿ ಬಡ್ಡಿ ಪಾವತಿಸುವಂತೆಯೂ ಆದೇಶಿಸಿದೆ. ಅಂಕೋಲಾ ತಾಲೂಕಿನ ಮಂಜುಗುಣಿಯ ಉಲ್ಲಾಸ…
`ವ್ಯಕ್ತಿತ್ವ ವಿಕಸನಕ್ಕೆ ಸಂಘ-ಸಂಸ್ಥೆಗಳು ಸಹಕಾರಿ’
`ಪರಿಪೂರ್ಣ ಶಿಕ್ಷಣದ ಜೊತೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಂಘ-ಸoಸ್ಥೆಗಳು ಸಹಕಾರಿ’ ಎಂದು ಕಾರವಾರ ಧರ್ಮಪ್ರಾಂತೀಯ ಶಿಕ್ಷಣ ಸಂಸ್ಥೆಯ ಸಂಚಾಲಕ ಫಾದರ್ ರೋನಿ ರೋಡ್ರಿಗಸ ಹೇಳಿದ್ದಾರೆ. ಯಲ್ಲಾಪುರದ ಹೋಲಿ ರೋಜರಿ ಪ್ರೌಢಶಾಲೆಯಲ್ಲಿ ಸೋಮವಾರ ನಡೆದ ಸಾಂಸ್ಕೃತಿಕ ಹಾಗೂ ವಿವಿಧ ಸಂಘಗಳ ವಾರ್ಷಿಕ ಚಟುವಟಿಕೆ…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್








































