ಮೆದುಳು ಪರೀಕ್ಷೆ: ನರರೋಗ ತಜ್ಞ ಪಾಸು!
ಉತ್ತರ ಕನ್ನಡ ಜಿಲ್ಲೆಯ ಮೆದುಳು ಮತ್ತು ನರರೋಗ ತಜ್ಞ ಡಾ ಸುಮಂತ ಬಳಗಂಡಿ ಅವರು ಯುನೈಟೆಡ್ ಕಿಂಗ್‌ಡo ನಡೆಸುವ Royal Colleges of Physicians Association of British Neurologists ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಡಾ ಸುಮಂತ್ ಜಯದೇವ ಬಳಗಂಡಿ ಅವರು ಮೂಲತಃ…
ಪ್ರವಾಸಿಗರ ಆಗಮನ: ಗುಡ್ಡೆಹಳ್ಳಿಯಲ್ಲಿ ಗೌಡರ ಜಗಳ!
ಕಾರವಾರದ ಗುಡ್ಡೆಹಳ್ಳಿಗೆ ಪ್ರವಾಸಿಗರು ಬರುವ ವಿಷಯವಾಗಿ ಕೃಷ್ಣ ಗೌಡ, ತಾಕು ಗೌಡ ಹಾಗೂ ಅಜೀಪ ಗೌಡ ನಡುವೆ ಜಗಳವಾಗಿದೆ. ಅವರೆಲ್ಲರ ಕೈಯಲ್ಲಿ ಕತ್ತಿ ಹಿಡಿದು ಜೀವಬೆದರಿಕೆ ಒಡ್ಡುವಷ್ಟರ ಮಟ್ಟಿಗೆ ಕಚ್ಚಾಟ ನಡೆಸಿದ್ದಾರೆ. ಕಾರವಾರದ ಬಿಣಗಾ ವ್ಯಾಪ್ತಿಯಲ್ಲಿ ಬರುವ ಗುಡ್ಡೆಹಳ್ಳಿ ಮೂಲಭೂತ ಸೌಕರ್ಯ…
ಕುಮಟಾ: ಕಾರ್ವಿಂಗ್ ಕೆಲಸದವನಿಗೆ ಕಪಾಳಮೋಕ್ಷ!
ಕುಮಟಾದ ಸಂದೀಪ ಮಾಶಲೇಕರ್ ಹಾಗೂ ದತ್ತಾತ್ರೇಯ ನಾಯ್ಕ ಅವರ ನಡುವೆ ಹೊಡೆದಾಟ ನಡೆದಿದೆ. ಈ ಪ್ರಕರಣದಲ್ಲಿ ಮೂಗು ತೂರಿಸಿದ ಸುಬ್ರಹ್ಮಣ್ಯ ಉಡದಂಗಿ ವಿರುದ್ಧವೂ ಸಂದೀಪ ಮಾಶಲೇಕರ್ ದೂರು ನೀಡಿದ್ದಾರೆ. ಕುಮಟಾದ ದೇವರಹಕ್ಕಲದಲ್ಲಿ ಸಂದೀಪ ಮಾಶಲೇಕರ್ ಕಾರ್ವಿಂಗ್ ಕೆಲಸ ಮಾಡಿಕೊಂಡಿದ್ದರು. ಜ 11ರಂದು…
ಮರದಿಂದ ಬಿದ್ದ ಕೊನೆಗೌಡ: ಎರಡು ವಾರದ ಬಳಿಕ ಕೊನೆಯುಸಿರು!
ಶಿರಸಿಯ ಶ್ರೀಪಾದ ಹೆಗಡೆ ಅವರ ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೊನೆಗೌಡ ವಿನಾಯಕ ಗೌಡ ಮರದಿಂದ ಬಿದ್ದು ಎರಡು ವಾರ ಆಸ್ಪತ್ರೆಯಲ್ಲಿ ನರಳಾಡಿ ಸಾವನಪ್ಪಿದ್ದಾರೆ. ಶಿರಸಿ ಅಜ್ಜಿಬಾಳ ಬಳಿಯ ಬಾಳೆಗದ್ದೆಯ ವಿನಾಯಕ ಗೌಡ (48) ಅವರು ಪತ್ನಿ ರೂಪಾ ಗೌಡ ಅವರ…
ಹೆಣ್ಣು ಹುಟ್ಟಿದ ಕಾರಣ ವೇದನೆ.. ಹಿಂಸೆ: ಗಂಡನ ಕಿರುಕುಳಕ್ಕೆ ಬೇಸತ್ತು ಕಳೆನಾಶಕ ಸೇವಿಸಿದ ಮಹಿಳೆ ಇನ್ನಿಲ್ಲ!
33 ವರ್ಷದೊಳಗೆ 5 ಹೆಣ್ಣು ಮಕ್ಕಳನ್ನು ಹಡೆದಿದ್ದ ಯಲ್ಲಾಪುರದ ಪೂಜಾ ಮೊಹತೆ ಅವರು ಪತಿ ಸುನೀಲ ಮೊಹತೆ ಅವರ ಕಿರುಕುಳಕ್ಕೆ ಬೇಸತ್ತು ಕಳೆನಾಶಕ ಸೇವಿಸಿದ್ದು, ತವರುಮನೆಯವರು ಪೂಜಾ ಅವರನ್ನು ಹುಬ್ಬಳ್ಳಿ ಆಸ್ಪತ್ರೆಗೆ ದಾಖಲಿಸಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಲ್ಲಾಪುರದ ಸಬಗೇರಿ ಬಳಿಯ…
ಜೂನ್ 13: ಶಾಲೆ ಮಾತ್ರ ರಜೆ.. ಕಾಲೇಜಿಗೆ ಇಲ್ಲ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂನ್ 17ರವರೆಗೆ ರೆಡ್ ಅಲರ್ಟ ಘೋಷಿಸಲಾಗಿದೆ. ಈ ಹಿನ್ನಲೆ ಕರಾವಳಿ ಭಾಗದ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ. ಸದ್ಯದ ಆದೇಶದ ಪ್ರಕಾರ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ಮಾತ್ರ ಈ…
ಭಯಾನಕ ಬೇಡ್ತಿ ತಿರುವು | ವಿದ್ಯುತ್ ಕಂಬಕ್ಕೆ ಗುದ್ದಿದ ಬಸ್ಸು ಪಲ್ಟಿ: 8 ವಿದ್ಯಾರ್ಥಿಗಳಿಗೆ ಗಾಯ
ಕಾಲೇಜು ವಿದ್ಯಾರ್ಥಿಗಳನ್ನು ಕರೆತರುತ್ತಿದ್ದ ಬಸ್ಸು ಶಿರಸಿ-ಯಲ್ಲಾಪುರ ರಸ್ತೆಯಲ್ಲಿ ಪಲ್ಟಿಯಾಗಿದೆ. ಪರಿಣಾಮ ಬಸ್ಸಿನಲ್ಲಿದ್ದ 8 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದರು. ಜೂನ್ 12ರ ನಸುಕಿನ 4 ಗಂಟೆಗೆ ಅವರು ಶಿರಸಿ-ಯಲ್ಲಾಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದರು. ಯಲ್ಲಾಪುರದ…
ಈ ಸತ್ಯ ವಿಚಿತ್ರ: ಧಾರಾಕಾರ ಮಳೆಗೆ ಕೊಟ್ಟಿಗೆ ಭಸ್ಮ!
ಭಟ್ಕಳದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಲ್ಲಿಗೆ ಕೊಟ್ಟೆಗೆಯೊಂದು ಬೆಂಕಿಗೆ ಆಹುತಿಯಾಗಿದೆ. ತಾಲೂಕಿನಲ್ಲಿ ಗುಡುಗುಸಹಿತ ಮಳೆಯಾಗುತ್ತಿದ್ದು, ಸಿಡಿಲಿನ ಅಬ್ಬರಕ್ಕೆ ಕೊಟ್ಟಿಗೆ ಅಗ್ನಿ ಅವಘಡಕ್ಕೆ ತುತ್ತಾಗಿದೆ. ಬುಧವಾರ ರಾತ್ರಿಯಿಡಿ ಭಟ್ಕಳ ಹಾಗೂ ಸುತ್ತಲಿನ ಭಾಗದಲ್ಲಿ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದಿದ್ದು, ಬೆಳಕೆ ಕಟಗೇರಿಯಲ್ಲಿನ ಜಾನುವಾರು…
ಸ್ಟಿಂಗ್ ಆಪರೇಶನ್ | ಸಂತೋಷ ಹೇಳಿದ ಸರಸ-ಸಲ್ಲಾಪದ ವಿಷಯ: ಆ ಹೆಸರಿನವ ನಾನೊಬ್ಬನೇ ಅಲ್ಲ ಎಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ!
ಪ್ರೀತಿ-ಪ್ರೇಮದ ಹೆಸರಿನಲ್ಲಿ ಹೈಸ್ಕೂಲು ಹುಡುಗಿಯರನ್ನು ಪುಸಲಾಯಿಸಿ ಅವರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ `ಸ್ಟಿಂಗ್ ಆಪರೇಶನ್’ ಮಾಡಿದ ಕಾಳೆನಹಳ್ಳಿ ಸಂತೋಷ್ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಅವರು ಈ ಕರಾಳ ದಂಧೆಯಲ್ಲಿ ಕಾಂಗ್ರೆಸ್ ಮುಖಂಡರ ಹೆಸರು ಹೇಳಿದ್ದು, ಸಿದ್ದಾಪುರ ಬ್ಲಾಕ್ ಕಾಂಗ್ರೆಸ್…
ಭಟ್ಕಳ: ಸಾಲ ಕೊಡಿಸಲು ಬಂದವ ಸುಳ್ಳು ಹೇಳಿದ.. ನಕಲಿ ನೋಟು ಕೊಟ್ಟು ಯಾಮಾರಿಸಿದ!
ಮಹಿಳೆಯೊಬ್ಬರಿಗೆ ದೊಡ್ಡ ಪ್ರಮಾಣದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ನಕಲಿ ನೋಟು ನೀಡಿದ ವಂಚಕನನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ಭಟ್ಕಳದಲ್ಲಿ ಬಂಧಿಸಿದ್ದಾರೆ. ಮುರುಡೇಶ್ವರದಲ್ಲಿ ಅಡಗಿದ್ದ ಮೈಸೂರಿನ ಮೊಹಮ್ಮದ್ ಆಸಿಫ್ ವಿಚಾರಣೆ ಮುಂದುವರೆದಿದ್ದು, ಆತನ ಮೂಲಕ ನಕಲಿ ನೋಟಿನ ಜಾಲ ಜಿಲ್ಲೆಗೂ ವಿಸ್ತರಿಸಿದ ಅನುಮಾನವ್ಯಕ್ತವಾಗಿದೆ. ಪೂಣೆಯ…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್








































