ಹೋರಾಟದ ಸಂಘಟನೆಗೆ ನ್ಯಾಯವಾದಿಗಳ ಬಲ!
ಮಾನವ ಹಕ್ಕುಗಳ ಬಗ್ಗೆ ಜನ ಜಾಗೃತಿ ಮೂಡಿಸುತ್ತಿರುವ ಡಬ್ಲುಎಚ್ಆರ್ ಆರ್ ಕೆ ಪೌಂಡೇಶನ್ ಯಲ್ಲಾಪುರದಲ್ಲಿ ಸಭೆ ನಡೆಸಿದ್ದು, ಮುಂದಿನ ಕಾರ್ಯಕ್ರಮಗಳ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದೆ. ಈ ಸಭೆಯಲ್ಲಿ ಸಂಘಟನೆಯ ಮಹಿಳಾ ಅಧ್ಯಕ್ಷೆಯೂ ಆಗಿರುವ ಸಂಘಟನೆಯ ಉತ್ತರ ಕನ್ನಡ ಜಿಲ್ಲಾ ಮಹಿಳಾ…
ಬಕ್ರೀದ್: ಅಕ್ರಮ ಗೋ ಸಾಗಾಟದಲ್ಲಿ ಸಿಕ್ಕಿ ಬಿದ್ದರೆ 7 ವರ್ಷ ಜೈಲು.. 10 ಲಕ್ಷ ರೂ ದಂಡ!
`ಅಕ್ರಮ ಗೋ ಸಾಗಾಟ ಪ್ರಕರಣದ ಅಡಿ ಸಿಕ್ಕಿ ಬಿದ್ದರೆ 7 ವರ್ಷ ಜೈಲು ಹಾಗೂ 10 ಲಕ್ಷ ರೂ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ’ ಎನ್ನುವ ಮೂಲಕ ಅಕ್ರಮ ನಡೆಸುವವರಿಗೆ ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಎಚ್ಚರಿಕೆ ನೀಡಿದ್ದಾರೆ. `ಉತ್ತರ ಕನ್ನಡ ಜಿಲ್ಲೆಯಲ್ಲಿ…
ಅಕ್ರಮ ಗೋಸಾಗಾಟ ಸಾಧ್ಯತೆ: ಕಾನೂನು ಕ್ರಮಕ್ಕೆ ಬಿಜೆಪಿಗರ ಒತ್ತಡ
`ಮುಂದಿನ ಒಂದು ವಾರದ ಅವಧಿಯಲ್ಲಿ ಅಕ್ರಮ ಗೋಸಾಗಾಟ ಪ್ರಕರಣ ಹೆಚ್ಚಾಗುವ ಸಾಧ್ಯತೆಯಿದ್ದು, ಈ ನಿಟ್ಟಿನಲ್ಲಿ ಪೊಲೀಸರು ಕಟ್ಟೆಚ್ಚರವಹಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ. `ಎಲ್ಲಡೆ ತಪಾಸಣಾ ಕೇಂದ್ರ ನಿರ್ಮಿಸಿ ಅಕ್ರಮ ಗೋ ಸಾಗಾಟ ತಡೆಯಬೇಕು’ ಎಂದು ಯಲ್ಲಾಪುರ ಬಿಜೆಪಿ ಘಟಕದವರು ಒತ್ತಾಯಿಸಿದ್ದಾರೆ. ಬಿಜೆಪಿ…
ಈ ಬಾಟಲಿ ನೀರು.. ಬರೀ ನೀರಲ್ಲ.. ವಿಷ!
`ಶುದ್ಧ ಕುಡಿಯುವ ನೀರು’ ಎಂಬ ಹೆಸರಿನಲ್ಲಿ ಮಾರುಕಟ್ಟೆಯಲ್ಲಿ ಮಾರಾಟವಾಗುವ `ಸಿಗ್ನೇಜರ್’ ಕಂಪನಿಯ ಬಾಟಲಿ ನೀರಿನಲ್ಲಿ ಪ್ಲಾಸ್ಟಿಕ್ ಅಂಶ ಕಾಣಿಸಿದೆ. ಕೆಆರ್ಎಸ್ ಪಕ್ಷದ ಕಾರ್ಯಕರ್ತರು ಪ್ಲಾಸ್ಟಿಕ್ ಕುರುಹು ಪತ್ತೆ ಮಾಡಿದ್ದು, ಆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪ್ರವಾಸಿ ತಾಣವಾದ ಗೋಕರ್ಣದಲ್ಲಿ ವ್ಯಕ್ತಿಯೊಬ್ಬರು ಸಿಗ್ನೇಚರ್…
ಯಲ್ಲಾಪುರ: ಇಲ್ಲಿನ ಪೊಲೀಸರು ಹೆಲ್ಮೆಟ್ ಧರಿಸದವರ ಬೈಕ್ ನಿಲ್ಲಿಸುವುದಿಲ್ಲ!
ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಈಚೆಗೆ ಹೊಸದಾಗಿ `ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್’ ಶುರು ಮಾಡಲಾಗಿದೆ. ಹೀಗಾಗಿ ಹೆಲ್ಮೆಟ್ ಧರಿಸಿದೇ ಬೈಕ್ ಓಡಿಸಿದರೂ ಪೊಲೀಸರು ಅಂಥವರ ಬೈಕ್ ತಡೆಯುವುದಿಲ್ಲ. ಟ್ರಾಫಿಕ್ ಮ್ಯಾನೇಜ್ಮೆಂಟ್ ಸೆಂಟರ್ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿದವರ ಮನೆಗೆ ಕೋರ್ಟ ನೋಟಿಸ್ ಬರಲಿದ್ದು,…
ಸರ್ಕಾರಿ ಅಧಿಕಾರಿಗಳ ಜಾಣನಡೆ: ಕಡಿದ ಮರ ಮತ್ತೆ ನೆಟ್ಟು ಪರಿಸರ ದಿನ ಆಚರಣೆ!
ಸ್ಮಶಾನದಲ್ಲಿದ್ದ ಆಲದ ಮರ ಕಡಿದು ವಿವಾದಕ್ಕೆ ಒಳಗಾಗಿದ್ದ ಅಂಕೋಲಾ ಪುರಸಭೆ ಅಧಿಕಾರಿಗಳು ಗುರುವಾರ ಕಡಿದ ಮರವನ್ನು ಮತ್ತೆ ನಾಟಿ ಮಾಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿದ್ದಾರೆ. ಇಲ್ಲಿನ ಹಿಂದು ಸ್ಮಶಾನ ಭೂಮಿಯಲ್ಲಿ ಆಲದ ಮರವೊಂದು ಬೆಳೆದಿತ್ತು. ಆ ಮರದಿಂದ ಯಾರಿಗೂ ತೊಂದರೆ…
ಕಾರವಾರ | ದೇವಾಲಯ ಆವಾರದಲ್ಲಿ ಸಿಂಧೂರವನ!
ಆಪರೇಷನ್ ಸಿಂಧೂರ ನೆನಪಿಗಾಗಿ ಕಾರವಾರದಲ್ಲಿ `ಸಿಂಧೂರ ವನ’ ನಿರ್ಮಾಣಕ್ಕೆ ಜಯಕರ್ನಾಟಕ ಜನಪರ ವೇದಿಕೆ ಸಿದ್ಧತೆ ನಡೆಸಿದೆ. ಕಡವಾಡದ ದೇವತೆ ದೇವಿ ದೇಗುಲದ ಆವರಣದಲ್ಲಿ ಸಿಂಧೂರವನಕ್ಕಾಗಿ ಸಂಕಲ್ಪ ಮಾಡಲಾಗಿದ್ದು, ಪರಿಸರ ದಿನಾಚರಣೆಯ ದಿನ ಅಲ್ಲಿ ವಿವಿಧ ಗಿಡಗಳನ್ನು ನೆಡಲಾಗಿದೆ. `ರಾಜ್ಯದ ಪ್ರತಿ ಜಿಲ್ಲೆ,…
ಮಳೆಗಾಲ: ಇಲ್ಲಿನವರ ಬದುಕು ಮೂರು ತಿಂಗಳ ನರಕ!
ಶಿರಸಿ ಗಡಿಭಾಗಕ್ಕೆ ಹೊಂದಿಕೊoಡಿರುವ ಮುಷ್ಕಿ ಸಮೀಪದ ಶಿರಗಣಿ ಗ್ರಾಮ ಇನ್ನೂ 21ನೇ ಶತಮಾನಕ್ಕೆ ಕಾಲಿರಿಸಿಲ್ಲ. ಆ ಊರಿನ ಜನ ಸರ್ಕಾರದಿಂದ ಸಿಗುವ ಅಕ್ಕಿಪಡೆಯಲು 8ಕಿಮೀ ನಡೆಯುತ್ತಾರೆ. ಈಗಲೂ ಅನಾರೋಗ್ಯಕ್ಕೆ ಒಳಗಾದವರನ್ನು ಕಂಬಳಿ ಮೇಲೆ ಹೊತ್ತು ಆಸ್ಪತ್ರೆಗೆ ತರುತ್ತಾರೆ! ಶಿರಸಿಯಿಂದ 45 ಕಿಮೀ…
ಚಿಕನ್ ಕೇಳಿದವರಿಗೆ ಗೋಮಾಂಸ ಕೊಟ್ಟ ಕಾಕಾ ಹೋಟೆಲ್!
ಹಳಿಯಾಳದ `ತಗಡು ಬಿರಿಯಾನಿ’ ಎಂಬಲ್ಲಿ ಚಿಕನ್ ಕೇಳಿದ ಗ್ರಾಹಕರಿಗೆ ಗೋ ಮಾಂಸ ನೀಡಲಾಗಿದೆ. ಇದನ್ನು ವಿರೋಧಿಸಿ ನೂರಾರು ಜನ ಹೊಟೇಲ್ ಮುಂದೆ ಜಮಾಯಿಸಿ ಆಕ್ರೋಶವ್ಯಕ್ತಪಡಿಸಿದರು. ಬುಧವಾರ ಸಂಜೆ ಮೂವರು ಸ್ನೇಹಿತರು `ನ್ಯೂ ಹೊಟೆಲ್ ಹುಬ್ಬಳ್ಳಿ ತಗಡ ಬಿರಿಯಾನಿ’ ಹೊಟೇಲಿಗೆ ಬಂದಿದ್ದರು. ಎಂದಿನ0ತೆ…
ಭೂ ಕುಸಿತ: ಅಪಾಯ ತಡೆಗೆ ಮೊಬೈಲ್ ಅಪ್ಲಿಕೇಶನ್!
ಗುಡ್ಡಗಾಡು ಜಿಲ್ಲೆಯ ಭೂ ಕುಸಿತ ತಡೆಗಾಗಿ ಸರ್ಕಾರ ಮೊಬೈಲ್ ಆಫ್ ಅಭಿವೃದ್ಧಿಪಡಿಸಿದೆ. ಈ ಆಫ್ ಬಳಕೆಯ ಬಗ್ಗೆ ಬುಧವಾರ ಆನ್ಲೈನ್ ಮೂಲಕ ತರಬೇತಿ ಕಾರ್ಯಾಗಾರವೂ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಎಸ್ಐ. ಸಂಸ್ಥೆಯಿoದ ಈಗಾಗಲೇ 439 ಭೂ ಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ.…

ನಾನಾ ಪಾಟೇಕರ್ ನಿಧನಕ್ಕೆ : ಬೊಮ್ಮಾಯಿ ಸಂತಾಪ
ನೌಕರರ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕ್ರಮಕ್ಕೆ ಆಗ್ರಹ
ಕೇಂದ್ರ ಸರ್ಕಾರಕ್ಕೆ ಹಾವೇರಿ ರೈತರ ಎಚ್ಚರಿಕೆ
‘ಸೇವಾ ಜ್ಯೋತಿ’ ಕಾರ್ಯಕ್ರಮಕ್ಕೆ ಬಸವರಾಜ ಬೊಮ್ಮಾಯಿ ಚಾಲನೆ
2047ಕ್ಕೆ ನಾನು ಇರಲ್ಲ, ಆದರೆ ದೇಶ ಇರುತ್ತದೆ: ಬೊಮ್ಮಾಯಿ
ಮೋಹನ ಲಿಂಬಿಕಾಯಿ ಪರ ಹುಕ್ಕೇರಿಮಠ ಕಾಲೇಜಿನಲ್ಲಿ ಮತಯಾಚನೆ
ಗಂಗಾಮತ ಸಮಾಜಕ್ಕೆ ಮೀಸಲಾತಿ ಕೊಡಿಸಲು ಜೊತೆಗಿರುವೆ: ಬೊಮ್ಮಾಯಿ
ಶಿಗ್ಗಾಂವಿ ಶಾಸಕ ಪಠಾಣ್ ಗೆ ರಾಜ್ಯ ಮಟ್ಟದ ಮಹತ್ವದ ಜವಾಬ್ದಾರಿ!
ಡಿ.ಕೆ. ಶಿವಕುಮಾರ್ ಗೆ 2028 ರ ಕನಸು ಭಗ್ನವಾಗುವ ಆತಂಕ: ಬೊಮ್ಮಾಯಿ
ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್








































