6
ಕುಟುಂಬ ಕಲಹ | ನಕಲಿ ದಾಖಲೆ ಸೃಷ್ಠಿಸಿ ಭೂಮಿ ಕಬಳಿಸಿದವರಿಗೆ ನಡುಕ!

ಸಿದ್ದಾಪುರ: ಸರ್ಕಾರಿ ನೌಕರಿಯಿಂದ ನಿವೃತ್ತರಾದ ಕೆರಿಯಾ ನಾಯ್ಕ ಹಾಗೂ ಅವರ ಪುತ್ರ ಸತೀಶ್ ನಾಯ್ಕ ಕುಟುಂಬದವರು ಕುಟುಂಬದ ಆಸ್ತಿಯಲ್ಲಿ ದಾಯಾದಿಗಳಿಗೆ ಪಾಲು ಕೊಡದೇ ವಂಚಿಸಿದ ಆರೋಪ ವ್ಯಕ್ತವಾಗಿದೆ. ಈ ಬಗ್ಗೆ ಕೆರಿಯಾ ನಾಯ್ಕ ಅವರ ಸಹೋದರ ನಾರಾಯಣ ನಾಯ್ಕ ನ್ಯಾಯಾಲಯದ ಮೊರೆ…

ಇನ್ನೂ ನಿಲ್ಲದ ಮಟ್ಕಾ ಹಾವಳಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಪೊಲೀಸ್ ದಾಳಿ ನಡೆಯುತ್ತಿದ್ದರೂ ಮಟ್ಕಾ ಹಾವಳಿಗೆ ಕಡಿವಾಣ ಬಿದ್ದಿಲ್ಲ. ಭಟ್ಕಳದಲ್ಲಿ ಶ್ರೀನಿವಾಸ ನಾಯ್ಕ, ಸಚಿನ್ ನಾಯ್ಕ ಹಾಗೂ ಜೊಯಿಡಾದ ರಾಮನಗರದಲ್ಲಿ ಇರ್ಫಾನ್ ಖಾದರ್ ಮಟ್ಕಾ ಆಡಿಸುವಾಗ ಸಿಕ್ಕಿ ಬಿದ್ದಿದ್ದಾರೆ. ಭಟ್ಕಳ ವಿವೇಕಾನಂದ ನಗರ ಬಳಿಯ ತಲಗೇರಿಯಲ್ಲಿ…

ಮಕ್ಕಳಾಗದ ಕೊರಗು: ಮಹಿಳೆ ಆತ್ಮಹತ್ಯೆ

ಅಂಕೋಲಾ: ಮದುವೆಯಾಗಿ 11 ವರ್ಷವಾದರೂ ಮಕ್ಕಳಾಗದ ಕಾರಣ ಮಹಿಳೆಯೊಬ್ಬರು ಸಾವನಪ್ಪಿದ್ದಾರೆ. ಹಾವೇರಿಯ ತುಕಪ್ಪ ಲಮಾಣಿ ಅವರು ಶೋಭಾ ಲಮಾಣಿ ಅವರನ್ನು ಮದುವೆ ಆಗಿದ್ದರು. ಟೈಲ್ಸ ಕೆಲಸ ಮಾಡುವ ತುಕಪ್ಪ ಅವರು ಅಂಕೋಲಾದ ಹನ್ಮಟ್ಟಾದಲ್ಲಿ ವಾಸವಾಗಿದ್ದರು. ಈ ದಂಪತಿಗೆ ಮಕ್ಕಳಾಗಿರಲಿಲ್ಲ. ಹೀಗಾಗಿ ಶೋಭಾ…

ಅಕ್ರಮ ನಾಟಾ ಸಾಗಾಟ: ಬಲೆಗೆ ಬಿದ್ದ ಕಾಡುಗಳ್ಳರು!

ಶಿರಸಿ: ಕಳ್ಳ ನಾಟಾ ಸಾಗಿಸುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ನಾಟಾ ಜೊತೆ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಕಾಗಲ್’ನ ಮಾದೇವ ರಾಮಚಂದ್ರ ವಡ್ಡಾ ಹಾಗೂ ಶಿರಸಿ ನಗರದ ಕೊಪ್ಪಳ ಕಾಲೋನಿಯ ಜಗದೀಶ ಮಾದೇವ ಗುಡಿಗಾರ ಅಕ್ರಮ…

ಸಣ್ಣ ಅಪಘಾತ.. ದೊಡ್ಡ ಹೊಡೆದಾಟ.. ಚಾಲಕನ ಚಿನ್ನದ ಸರ ಕಾಣೆ!

ಹಳಿಯಾಳ: ಕಬ್ಬು ಕಟಾವು ನಡೆಸಿ ಸಕ್ಕರೆ ಕಾರ್ಖಾನೆಗೆ ಒಯ್ಯುತ್ತಿದ್ದ ಚಕ್ಕಡಿ ಗಾಡಿಗೆ ಹಿಂದಿನಿoದ ಕೆಎಸ್‌ಆರ್‌ಟಿಸಿ ಬಸ್ಸು ಡಿಕ್ಕಿಯಾಗಿದೆ. ಚಕ್ಕಡಿ ಗಾಡಿ ಜೊತೆ ಸಂಚರಿಸುತ್ತಿದ್ದ ಅಶ್ಪಾಕ್ ಲತೀಫನವರ್’ಗೆ ಸಹ ಗಾಯವಾಗಿದ್ದು, ಇದರಿಂದ ರೊಚ್ಚಿಗೆದ್ದ ಚಕ್ಕಡಿ ಗಾಡಿ ಜೊತೆಯಿದ್ದವರು ಕೆಎಸ್‌ಆರ್‌ಟಿಸಿ ಚಾಲಕನನ್ನು ಬಸ್ಸಿನಿಂದ ಇಳಿಸಿ…

ಮಕ್ಕಳ ಜೊತೆ ಬಿಸಿಯೂಟ ಸವಿದ KAS ಕಾವ್ಯರಾಣಿ

ಯಲ್ಲಾಪುರ: ಶಿರಸಿ ಸಹಾಯಕ ಆಯುಕ್ತೆ ಕಾವ್ಯರಾಣಿ ಅವರು ಗುರುವಾರ ಡಿಢೀರ್ ಆಗಿ ಬಾಸಲ್ ಶಾಲೆಗೆ ಭೇಟಿ ನೀಡಿದರು. ಮಧ್ಯಾಹ್ನದ ವೇಳೆ ಅವರು ಅಲ್ಲಿಯೇ ಬಿಸಿಯೂಟ ಸವಿದರು. ಗುರುವಾರ ಬೆಳಗ್ಗೆ ಯಲ್ಲಾಪುರಕ್ಕೆ ಬಂದಿದ್ದ ಅವರು ತಹಶೀಲ್ದಾರ್ ಯಲ್ಲಪ್ಪ ಗೋಣಣ್ಣನವರ್ ಹಾಗೂ ಕಂದಾಯ ನಿರೀಕ್ಷಕಿ…

ವಾಸನೆ ನೋಡಿ ಗಾಂಜಾ ಗಿರಾಕಿ ಹಿಡಿದ ಪೊಲೀಸ್!

ಭಟ್ಕಳ: ಆಸರಿಕೆರೆಯ ಪಶುಪತಿ ದೇವಾಲಯದ ಬಳಿ ಅಲೆದಾಡುತ್ತಿದ್ದ ಮಹ್ಮದ್ ರಯ್ಯಾನ್ ಎಂಬಾತನ ಬಾಯಿಂದ ಗಬ್ಬು ವಾಸನೆ ಬಂದಿದ್ದು, ಆತನನ್ನು ಪಿಎಎಸ್‌ಐ ನವೀನ ನಾಯ್ಕ ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ. ಆತ ಗಾಂಜಾ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢವಾಗಿದೆ. ಭಟ್ಕಳ ಬಿಲಾಲಖಂಡ್ ಗುಳ್ಮೆ ಸೇತುವೆ…

ಸಮುದ್ರದಲ್ಲಿ ಮುಳುಗಿದ ದೋಣಿ!

ಕುಮಟಾ: ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಯಾಂತ್ರಿಕೃತ ದೋಣಿ ಮುಳುಗಡೆಯಾಗಿದೆ. ಮೀನು ಹಿಡಿಯುತ್ತಿದ್ದ ನಾಲ್ವರು ತುಸು ದೂರದವರೆಗೆ ಈಜಿ ಜೀವ ಉಳಿಸಿಕೊಂಡಿದ್ದಾರೆ. ಅಪಾಯದಲ್ಲಿದ್ದವರನ್ನು ನೋಡಿದ ಇನ್ನೊಂದು ಬೋಟಿನವರು ಅವರನ್ನು ದಡಕ್ಕೆ ತಂದು ಬಿಟ್ಟರು. ಗೋಕರ್ಣ ಬಳಿಯ ಗಂಗೆಕೊಳ್ಳದಿoದ 25 ನಾಟಿಕಲ್ ದೂರದಲ್ಲಿ…

ಬೈಕ್ ನಡುವೆ ಡಿಕ್ಕಿ: ಒಬ್ಬ ಸಾವು.. ಇನ್ನೊಬ್ಬ ಗಂಭೀರ!

ಮುoಡಗೋಡ: ಟಿಬೇಟಿಯನ್ ಕಾಲೋನಿ ಬಳಿ ಗುರುವಾರ ಎರಡು ಬೈಕ್ ನಡುವೆ ಅಪಘಾತವಾಗಿದೆ. ಈ ಅಪಘಾತದಲ್ಲಿ ಯಲ್ಲಾಪುರದ ವ್ಯಕ್ತಿಯೊಬ್ಬರು ಸಾವನಪ್ಪಿದ್ದು, ಗಾಯಗೊಂಡ ಮತ್ತೊಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಯಲ್ಲಾಪುರದ ಕಿರವತ್ತಿಯ ಗುರುನಾಥ ಪವಾರ್ (35) ಅವರು ಬೈಕಿನಲ್ಲಿ ಹೋಗುತ್ತಿದ್ದರು. ಮುಂಡಗೋಡ ಸುಭಾಶನಗರದ ಆಸೀಪ್ ಅವರು…

ಪ ಪಂ ಸಭೆ: ಅಧಿಕಾರಿಗಳ ನಡೆಗೆ ಜನಪ್ರತಿನಿಧಿಗಳ ಆಕ್ರೋಶ

ಯಲ್ಲಾಪುರ: ಪಟ್ಟಣ ಪಂಚಾಯತ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಆಡಳಿತ ನಡೆಸುತ್ತಿರುವ ಮುಖ್ಯಾಧಿಕಾರಿ ಸುನೀಲ ಗಾವಡೆ ವಿರುದ್ಧ ಪ ಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆ ಹೇಳಿದಾಗ ಭರವಸೆ ನೀಡಿ ನಂತರ ಅದನ್ನು ಮರೆತುಬಿಡುವ ವಿಧಾನವನ್ನು ಖಂಡಿಸಿದರು. ಗುರುವಾರ ಕರೆದಿದ್ದ ಸಾಮಾನ್ಯ ಸಭೆಯನ್ನು…

You cannot copy content of this page