6
ಮಶಿಗದ್ದೆಯ ಹೆಗಡೆರಿಗೂ ಮಟ್ಕಾ ಹುಚ್ಚು!

ಶಿರಸಿ: ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದ ವಿನಯ ಹೆಗಡೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಕಾನಗೋಡು ಬಳಿಯ ಮಶಿಗದ್ದೆಯ ವಿನಯ ಹೆಗಡೆ (48) ಕಾನಗೋಡು ಬಸ್ ನಿಲ್ದಾಣದ ಬಳಿ ಮಟ್ಕಾ ಆಡಿಸುತ್ತಿದ್ದರು. ಡಿ 13ರ ಸಂಜೆ 7.15ರ ಸುಮಾರಿಗೆ ಅವರು ಜನರಿಂದ…

ಬೈಕಿಗೆ ಗುದ್ದಿದ ದನ: ಮೀನುಗಾರನ ಬದುಕು ಅತಂತ್ರ!

ಕಾರವಾರ: ಬೈಕಿಗೆ ದನ ಅಡ್ಡ ಬಂದ ಪರಿಣಾಮ ನೆಲಕ್ಕೆ ಬಿದ್ದ ಕೃಷ್ಣ ಗಾಂವಕಾರ ಸೊಂಟ ಮುರಿದುಕೊಂಡಿದ್ದಾರೆ. ಮಂಗಳೂರಿನ ಎಜೆ ಆಸ್ಪತ್ರೆಗೆ ಕರೆದೊಯ್ದರೂ ಅವರ ಸೊಂಟ ಮೊದಲಿನಂತೆ ಮಾಡಲು ಸಾಧ್ಯವಾಗಿಲ್ಲ. ಮೀನುಗಾರಿಕೆ ನಡೆಸಿ ಬದುಕು ಕಟ್ಟಿಕೊಂಡಿದ್ದ ಅಂಕೋಲಾದ ಬೇಳಾಬಂದರುವಿನ ಕೃಷ್ಣ ಶೇಷಗಿರಿ ಗಾಂವಕಾರ…

ವಿದ್ಯುತ್ ಟ್ರಾನ್ಸ್ಫಾರ್ಮರ್’ಗೆ ಗುದ್ದಿದ VRL ಬಸ್ಸು!

ಮುಂಡಗೋಡ: ಶಿರಸಿ – ಹುಬ್ಬಳ್ಳಿ ರಸ್ತೆಯ ನಂದಿಪುರ ಗ್ರಾಮದಲ್ಲಿ ಸಂಚರಿಸುವ ವಾಹನಗಳು ಪದೇ ಪದೇ ಅಪಘಾತವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ರಸ್ತೆ ಅಂಚಿನಲ್ಲಿರುವ ವಿದ್ಯುತ್ ಟ್ರಾನ್ಸ್ಫಾರ್ಮರ್. ಶನಿವಾರ ಸಹ VRL ಬಸ್ಸು ವಿದ್ಯುತ್ ಟ್ರಾನ್ಸ್ಫಾರ್ಮರ್’ಗೆ ಗುದ್ದಿದೆ. ಹೆಸ್ಕಾಂ ಹಾಗೂ VRL ಸಿಬ್ಬಂದಿ…

ಸ್ನೇಹ ಸಮ್ಮಿಲನ | ವೇದಿಕೆ ಏರಿದ ಸೈನಿಕನಿಗೆ ಹೊಡೆದ ಶಿಕ್ಷಕ!

ಶಿರಸಿ: ತೇಲಂಗ ಸಹ್ಯಾದ್ರಿ ಪ್ರೌಢಶಾಲೆಯ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಾಜಿ ಸೈನಿಕರೊಬ್ಬರಿಗೆ ಅದೇ ಶಾಲೆಯ ಮಾಜಿ ಶಿಕ್ಷಕರೊಬ್ಬರು ಕೆನ್ನೆಗೆ ಹೊಡೆದಿದ್ದಾರೆ. ಹೀಗೆ ಹೊಡೆದಿದ್ದು ಸಿಟ್ಟಿನಿಂದ ಇಲ್ಲ.. ಅಪಾರವಾದ ಪ್ರೀತಿಯಿಂದ! 1973ರಲ್ಲಿ ತೇಲಂಗ ಸಹ್ಯಾದ್ರಿ ಪ್ರೌಢಶಾಲೆಗೆ ಬಂದ ಎಸ್ ಎಸ್ ಭಟ್ಟ…

ಜಿಲ್ಲಾಧಿಕಾರಿ ಸೂಚನೆಗೂ ಇಲ್ಲ ಬೆಲೆ: ಲೋಕೋಪಯೋಗಿ ಅಧಿಕಾರಿ ವಿರುದ್ಧ ದೂರು!

ಕುಮಟಾ: ಜನತಾ ಕಾಲೋನಿಯಿಂದ ಮಾಸೂರು ಕ್ರಾಸಿನ ರಸ್ತೆಯಲ್ಲಿ ಪದೇ ಪದೇ ಅಪಘಾತವಾಗುತ್ತಿದೆ. ಶಾಲೆ, ಅಂಗನವಾಡಿ, ರೆಸಾರ್ಟ ಸೇರಿ ಹಲವು ಮುಖ್ಯ ಕಚೇರಿಗಳನ್ನು ಹೊಂದಿದ ಈ ರಸ್ತೆಯಲ್ಲಿನ ಅಪಘಾತದಿಂದ ಈಚೆಗೆ ಸಾವು-ನೋವುಗಳು ಹೆಚ್ಚಾಗುತ್ತಿವೆ. `ರಸ್ತೆ ಸುರಕ್ಷತೆಗೆ ಕ್ರಮ ಜರುಗಿಸಿ’ ಎಂದು ಲೋಕೋಪಯೋಗಿ ಅಧಿಕಾರಿಗಳಿಗೆ…

ಬೈಕ್ ಎಗರಿಸಿ ಸಿಕ್ಕಿ ಬಿದ್ದ ಕಾಡಿನ ಕಳ್ಳ!

ಯಲ್ಲಾಪುರ: ಮಾದೇವಕೊಪ್ಪದ ಬೆಂಡು ಪಾಂಡ್ರಮೀಸೆ ಅವರ ಬೈಕ್ ಕದ್ದ ಕಳ್ಳ ಸಿಕ್ಕಿಬಿದ್ದಿದ್ದಾನೆ. ಖಂಡ್ರನಕೊಪ್ಪದ ಕಾಡಿನಲ್ಲಿ ಅಡಗಿಸಿಟ್ಟಿದ್ದ ಬೈಕನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಅಕ್ಟೊಬರ್ 29ರ ರಾತ್ರಿ ಬೆಂಡು ಪಾಂಡ್ರಮೀಸೆ ಅವರು ಮನೆ ಮುಂದೆ ಬೈಕ್ ನಿಲ್ಲಿಸಿದ್ದರು. ಬೆಳಗ್ಗೆ ಎದ್ದು ನೋಡಿದಾಗ ಅವರ…

ಚಲಿಸಯುತ್ತಿದ್ದ ಸ್ಕೂಟಿಗೆ ದಿಢೀರ್ ಬೆಂಕಿ!

ಶಿರಸಿ: ಚಲಿಸುತ್ತಿದ್ದ ಸ್ಕೂಟಿಗೆ ಬೆಂಕಿ ತುಗಲಿದ ಪರಿಣಾಮ ಸ್ಕೂಟಿ ಸಂಪೂರ್ಣವಾಗಿ ಹೊತ್ತಿ ಉರಿದಿದೆ. ಸ್ಕೂಟಿಯಲ್ಲಿ ಚಲಿಸುತ್ತಿದ್ದ ಮಹಿಳೆ ಬೆಂಕಿ ಕಾಣಿಸಿಕೊಂಡ ತಕ್ಷಣ ಸ್ಕೂಟಿಯಿಂದ ದೂರ ಸರಿದು ಜೀವ ಉಳಿಸಿಕೊಂಡಿದ್ದಾರೆ. ಶಿರಸಿಯ ಹೆಗಡೆಕಟ್ಟಾ ಬಳಿಯಿರುವ ಗ್ಯಾರೇಜಿಗೆ ವಿನೋದಾ ಗೌಡ ಎಂಬಾತರು ಸ್ಕೂಟಿ ರಿಪೇರಿಗೆ…

ಕಟ್ಟಡ ಕಾರ್ಮಿಕನ ಮರಣದಲ್ಲಿ ಅನುಮಾನ | ಔಷಧಿ ಕುಡಿದವ ಅಸ್ವಸ್ಥ: ಗಂಜಿ ಕುಡಿಯುವ ಮುನ್ನವೇ ಸಾವು!

ಯಲ್ಲಾಪುರ: ಮಂಜುನಾಥ ನಗರದ ಅಶೋಕೆ ದೋತ್ರೆ (38) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಬುಧವಾರ ಬೆಳಗ್ಗೆ ಮನೆಯಲ್ಲಿದ್ದ ಅವರು ಔಷಧಿ ಸೇವಿಸಿದ್ದರು. ಅದಾದ ನಂತರ ಅಸ್ವಸ್ಥಗೊಂಡ ಅಶೋಕ ದೋತ್ರೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆ ಮೇರೆಗೆ ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸೇರಿಸಿ…

ಅರಣ್ಯಾಧಿಕಾರಿಗಳ ಜೊತೆ ಅರಣ್ಯವಾಸಿಗಳ ಸಂವಾದ: ಡಿ 21ಕ್ಕೆ ಕೂಡಿಬಂದ ಮುಹೂರ್ತ!

ಹೊನ್ನಾವರ: ಅರಣ್ಯವಾಸಿಗಳು ಹಾಗೂ ಅರಣ್ಯ ಅಧಿಕಾರಿಗಳ ನಡುವೆ ಸಾಮರಸ್ಯ ಕಾಪಾಡುವ ಉದ್ದೇಶದಿಂದ ಡಿ 21ರಂದು ಹೊನ್ನಾವರದಲ್ಲಿ `ಸ್ಪಂದನಾ’ ಕಾರ್ಯಕ್ರಮ ನಡೆಯಲಿದೆ. ಅರಣ್ಯವಾಸಿಗಳ ಮತ್ತು ಅರಣ್ಯ ಸಿಬ್ಬಂದಿಗಳೊoದಿಗೆ ಜರಗುತ್ತಿರುವ ಕಾನೂನು ಅಂಶಗಳ ಗೊಂದಲಕ್ಕೆ ಪರಿಹಾರ ಮತ್ತು ಇಲಾಖೆಯೊಂದಿಗೆ ಸಾಮರಸ್ಯ ವೃದ್ಧಿಸುವ ಉದ್ದೇಶದಿಂದ ಈ…

ಅರಬ್ಬಿ ಅಲೆಗೆ ಸಿಲುಕಿದ್ದ ಪ್ರವಾಸಿಗರ ರಕ್ಷಣೆ

ಕುಮಟಾ: ಸಮುದ್ರದ ಅಲೆಗಳಿಗೆ ಸಿಲುಕಿದ್ದ ಬಿಹಾರ ಮೂಲದ ಇಬ್ಬರನ್ನು ಜೀವ ರಕ್ಷಕ ಸಿಬ್ಬಂದಿ ಶುಕ್ರವಾರ ರಕ್ಷಿಸಿದ್ದಾರೆ. ಬಿಹಾರದ ಪ್ರದೀಪ ಗುಪ್ತ (29) ಹಾಗೂ ಅರ್ಪಿತ್ ಬೆಹೆರಾ (30) ಈಜಾಡುವುದಕ್ಕಾಗಿ ಕುಡ್ಲೆ ಸಮುದ್ರಕ್ಕೆ ಇಳಿದಿದ್ದರು. ಅವರು ಅಪಾಯದ ಅಂಚಿಗೆ ಸಿಲುಕಿರುವುದನ್ನು ನೋಡಿದ ಜೀವರಕ್ಷ…

You cannot copy content of this page