6
ಲಾರಿಗೆ ಗುದ್ದಿದ ಬೈಕು: ಮಹಿಳೆ ಸ್ಥಿತಿ ಚಿಂತಾಜನಕ!

ಕುಮಟಾ: ತಾಯಿ ಮಗ ಸಂಚರಿಸುತ್ತಿದ್ದ ಬೈಕು ಹೊಳೆಗದ್ದೆ ಟೋಲ್‌ಗೇಟಿನ ಬಳಿ ಎದುರಿಗಿದ್ದ ಲಾರಿಗೆ ಗುದ್ದಿದೆ. ಪರಿಣಾಮ ಬೈಕಿನಲ್ಲಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಮಟಾದ ಬಾಡ ಬಳಿಯ ಯೋಗೇಶ್ವರ ನಾಯ್ಕ (24) ಅವರು ಡಿ 12ರಂದು ತಮ್ಮ ತಾಯಿ ಮಮತಾ ನಾಯ್ಕ (50)…

ಯಲ್ಲಾಪುರ: ರಾಘವೇಶ್ವರರ ಪುರಪ್ರವೇಶ

ಯಲ್ಲಾಪುರ: ನಾಯಕನಕೆರೆಯ ದತ್ತ ಮಂದಿರದ ಲೋಕಾರ್ಪಣಾ ಕಾರ್ಯಕ್ರಮ ಶುಕ್ರವಾರದಿಂದ ಶುರುವಾಗಿದ್ದು, ಮೊದಲ ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಅಮೃತೇಶ ಹಿರೆ ಗೋಕರ್ಣ ಅವರ ಪ್ರಧಾನ ಆಚಾರತ್ವದಲ್ಲಿ ನಿರ್ಮಾಣ ಸಮಿತಿಯ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಹಂಡ್ರಮನೆ ದಂಪತಿ ಜೊತೆ 15 ವೈದಿಕರಿಂದ…

ಮಟ್ಕಾ ಆಟ ತಡೆದ ಮಹಿಳಾ ಪೊಲೀಸ್!

ಕುಮಟಾ ಹಾಗೂ ಅಂಕೋಲಾದಲ್ಲಿ ಮಟ್ಕಾ ಆಡಿಸುತ್ತಿದ್ದವರ ಮೇಲೆ ಮಹಿಳಾ ಪೊಲೀಸರು ದಾಳಿ ನಡೆಸಿದ್ದಾರೆ. ಕುಮಟಾ ಪಿಎಸ್‌ಐ ಸಾವಿತ್ರಿ ನಾಯಕ ಹಾಗೂ ಅಂಕೋಲಾ ಪಿಎಸ್‌ಐ ಜಯಶ್ರೀ ಪ್ರಭಾಕರ ಸೇರಿ ಮೂವರ ಹೆಡೆಮುರಿ ಕಟ್ಟಿದ್ದಾರೆ. ಕುಮಟಾದ ದಿವಿಗಿ ಚಿಪ್ಪನಹಕ್ಕಲದ ದಿನೇಶ ದೇಶಭಂಡಾರಿ ದಿವಿಗಿ ಕ್ರಾಸಿನಲ್ಲಿ…

ಕಿರಾಣಿ ಅಂಗಡಿಯಲ್ಲಿಯೂ ಸಿಗುತ್ತೆ ಸರಾಯಿ!

ಮುಂಡಗೋಡ: ಕೆಂದಲಗೇರಿಯಲ್ಲಿ ಕಿರಾಣಿ ವ್ಯಾಪಾರ ನಡೆಸುವ ದಾನಪ್ಪ ಕಬ್ಬೇರ ತಮ್ಮ ಅಂಗಡಿಯಲ್ಲಿ ಸರಾಯಿಯನ್ನು ಸಹ ಮಾರಾಟ ಮಾಡುತ್ತಾರೆ. ಜೊತೆಗೆ ಅಲ್ಲಿಯೇ ಕೂತು ಮದ್ಯ ಸೇವನೆಗೂ ಅವರು ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಇದಕ್ಕೆ ಅವರು ಯಾವುದೇ ಅನುಮತಿ ಪಡೆದಿಲ್ಲ. ಮುಂಡಗೋಡಿನ ಪೊಲೀಸ್ ಉಪನಿರೀಕ್ಷಕ…

ಕೋಳಿ ಜಗಳ | ಟಿವಿ ಹಚ್ಚುವ ವಿಷಯವಾಗಿ ಬೇಸರ: ಮೂರು ವಾರ ಕಳೆದರೂ ಮನೆಗೆ ಬಾರದ ಗಂಡ!

ಶಿರಸಿ: ಟಿವಿ ನೋಡುವ ವಿಷಯವಾಗಿ ಗಂಡ-ಹೆoಡತಿ ನಡುವೆ ಕಾದಾಟ ನಡೆದಿದ್ದು, ಬೇಸರದಿಂದ ಮನೆ ಬಿಟ್ಟು ಹೋದ ಮಂಜುನಾಥ ಕೋಳಿ ಮೂರು ವಾರ ಕಳೆದರೂ ಮನೆಗೆ ಮರಳಿಲ್ಲ. ಹೀಗಾಗಿ `ಗಂಡನನ್ನು ಹುಡುಕಿಕೊಡಿ’ ಎಂದು ಅವರ ಪತ್ನಿ ಲಕ್ಷ್ಮೀ ಕೋಳಿ ಪೊಲೀಸರ ಮೊರೆ ಹೋಗಿದ್ದಾರೆ.…

ಮಿತಿ ಮೀರಿದ ಕಳ್ಳರ ಕಾಟ: ಒಂದು ಮನೆಯಲ್ಲಿ ಚಿನ್ನ.. ಇನ್ನೊಂದು ಮನೆಗೆ ಕನ್ನ!

ಮುಂಡಗೋಡ: ಹುನಗುಂದ ಗ್ರಾಮದ ಎರಡು ಮನೆಗಳಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ವಸ್ತುಗಳನ್ನು ಚಲ್ಲಾಪಿಲ್ಲಿಯಾಗಿಸಿದ್ದಾರೆ. ಒಂದು ಮನೆಯಲ್ಲಿ ಕಳ್ಳತನ ನಡೆಸಿದ್ದು, ಇನ್ನೊಂದು ಮನೆಯಲ್ಲಿ ಏನೂ ಸಿಗದ ಕಾರಣ ನಿರಾಸೆಯಿಂದ ತೆರಳಿದ್ದಾರೆ. ದೇವಕ್ಕ ವಡ್ಡರ್ ಅವರ ಮನೆಯಲ್ಲಿ 25 ಸಾವಿರ ರೂ ಹಣ ನಾಪತ್ತೆಯಾಗಿದೆ.…

ಇನ್ನೊಂದು ಕ್ರೀಡೆಗೆ ಸಜ್ಜಾದ ಕಾಳಮ್ಮನಗರ: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ!

ಯಲ್ಲಾಪುರ: ಯಲ್ಲಾಪುರ ಕ್ರಿಕೆಟ್ ಅಸೋಶಿಯೇಶನ್ ನಡೆಸುತ್ತಿರುವ `ಯಲ್ಲಾಪುರ ಕ್ರಿಕೆಟ್ ಪ್ರಿಮಿಯರ್ ಲೀಗ್’ ಈ ಭಾನುವಾರದಿಂದ ಕಾಳಮ್ಮನಗರ ಕ್ರೀಡಾಂಗಣದಲ್ಲಿ ನಡೆಯಲಿದೆ. 10 ತಂಡಗಳು ಈ ಹಣಹಣಿಯಲ್ಲಿ ಭಾಗವಹಿಸಲಿದ್ದು, ಎಲ್ಲಾ ಬಗೆಯ ಸಿದ್ಧತೆಗಳು ಜೋರಾಗಿ ನಡೆದಿದೆ. ಮೂರು ವಾರಗಳ ಕಾಲ ಈ ಆಟ ನಡೆಯಲಿದೆ.…

ಮರದ ಮೇಲೆ ನೇತಾಡಿದ ಮರಿ: ನರಿ ಮುಖ ನೋಡಿದ ಚಿರತೆ!

ಮುಂಡಗೋಡ: ಲಕ್ಕೊಳ್ಳಿ ಗ್ರಾಮದ ಗದ್ದೆ ಅಂಚಿನ ಅರಣ್ಯದಲ್ಲಿ ಚಿರತೆಯೊಂದು ನರಿಯನ್ನು ಅರೆಬರೆಯಾಗಿ ಭಕ್ಷಿಸಿದೆ. ನರಿ ಮುಖ ಭಾಗವನ್ನು ಮಾತ್ರ ಜೀರ್ಣಿಸಿಕೊಂಡ ಚಿರತೆ ದೇಹವನ್ನು ಮರಕ್ಕೆ ಸಿಕ್ಕಿಸಿ ಕಾಡಿನ ದಾರಿ ಹಿಡಿದಿದೆ. ಗದ್ದೆ ಕೆಲಸಕ್ಕೆ ಹೋಗಿದ್ದ ಮಹಿಳೆಯೊಬ್ಬರು ನರಿಯ ಶವ ನೋಡಿದರು. ಭಯಗೊಂಡ…

ವಿದೇಶಿ ವೃದ್ಧೆಗೆ ಜೀವದಾನ!

ಕುಮಟಾ: ಈಜಲು ತೆರಳಿ ಅಲೆಗಳ ಅಬ್ಬರಕ್ಕೆ ಸಿಲುಕಿದ್ದ ವಿದೇಶಿ ವೃದ್ಧೆಗೆ ಸ್ಥಳೀಯ ಜೀವ ರಕ್ಷಕ ಸಿಬ್ಬಂದಿ ಮರು ಜೀವ ನೀಡಿದ್ದಾರೆ. ಫ್ರಾನ್ಸಿನಿಂದ ಬಂದು ಅರಬ್ಬಿ ಸಮುದ್ರಕ್ಕೆ ಹಾರಿದ್ದ 73 ವರ್ಷದ ಧನ್ಯ ಎಂಬಾತರನ್ನು ಗೋಕರ್ಣದ ಲೈಫ್‌ಗಾರ್ಡ ಸಿಬ್ಬಂದಿ ದಡಕ್ಕೆ ಎಳೆದು ತಂದಿದ್ದಾರೆ.…

ಪೊಲೀಸ್ ದಾಳಿ: ರಾಮನ ಊರಿನಲ್ಲಿ ಮದ್ಯ ತೀರ್ಥ!

ಜೊಯಿಡಾ: ಚಹಾ ಹೊಟೇಲ್’ನಲ್ಲಿ ಸರಾಯಿ ಮಾರುತ್ತಿದ್ದ ಎರಡು ಹೊಟೇಲ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರಾಮನಗರದ ರಾಮಲಿಂಗಗಲ್ಲಿಯ ಕಿರಣ ದೇಸಾಯಿ ಹಾಗೂ ನವೀನ ಗಂಗೈಕರ್ ತಮ್ಮ ಹೊಟೇಲಿನಲ್ಲಿ ಸರಾಯಿ ಸೇವನೆಗೆ ಅವಕಾಶ ಕೊಟ್ಟು ಸಿಕ್ಕಿ ಬಿದ್ದಿದ್ದಾರೆ. ಪುಟ್ಟ ಹೊಟೇಲ್ ನಡೆಸುವ ಈ…

You cannot copy content of this page