ಶಾಸಕರ ಕಾರಿಗೆ ಗುದ್ದಿದ ಬೈಕು: ಗಾಯಾಳುವಿನ ಸ್ಥಿತಿ ಚಿಂತಾಜನಕ!
ಹೊನ್ನಾವರ: ಶಾಸಕ ದಿನಕರ ಶೆಟ್ಟಿ ಅವರು ಸಂಚರಿಸುತ್ತಿದ್ದ ಕಾರಿಗೆ ಬೈಕ್ ಗುದ್ದಿದೆ. ಪರಿಣಾಮ ಬೈಕ್ ಸವಾರನ ತಲೆಗೆ ಪೆಟ್ಟಾಗಿದೆ. ಭಾನುವಾರ ಶಾಸಕ ದಿನಕರ ಶೆಟ್ಟಿ ಅವರು ಹೊನ್ನಾವರದ ಕರ್ಕಿ ನಾಕದಲ್ಲಿನ ಹೊಟೇಲ್ ಬಳಿ ತೆರಳಿದ್ದರು. ಅಲ್ಲಿಂದ ಮರಳುವಾಗ ಕಾರನ್ನು ಹಿಂದೆ ತೆಗೆಯುತ್ತಿದ್ದು,…
ಗುಡ್ಲಕ್ ರಸ್ತೆಯಲ್ಲಿ ಬ್ಯಾಡ್ ನ್ಯೂಸ್ | ಬೀದಿ ಹೆಣವಾದ ಸಿವಿಲ್ ಇಂಜಿನಿಯರ್!
ಭಟ್ಕಳ: ಸಿವಿಲ್ ಇಂಜಿನಿಯರ್ ಆಗಿದ್ದ ಮಹಮದ್ ಪಹಾದ್ (37) ಅನುಮಾನಾಸ್ಪದವಾಗಿ ಸಾವನಪ್ಪಿದ್ದಾರೆ. ಮಹಮದ್ ಪಹಾದ್ ಪಾರುಕ್ ಮೋಟಿಯಾ ಅವರು ಜಮಿಯಾಬಾದ್ ರಸ್ತೆಯ ಫಿರ್ದೋಸ್ ನಗರದಲ್ಲಿ ವಾಸವಾಗಿದ್ದರು. ಮೋಟಿಯಾ ಗಾರ್ಡನ್’ನ ಮದೀನಾ ಕಾಲೋನಿಯಿಂದ ಅವರು ಗುಡಲಕ್ ರಸ್ತೆಯಲ್ಲಿರುವ ಹುರಳಿಸಾಲಕ್ಕೆ ತೆರಳಿದ್ದರು. ಅಲ್ಲಿ ಅವರ…
ಬೆಂಗಳೂರಿನಿ0ದ ಬಂದವ ದಂಡ ಕಟ್ಟಿ ಮರಳಿದ!
ಭಟ್ಕಳ: ಸಮುದ್ರ ತೀರದಲ್ಲಿ ವೀಲಿಂಗ್ ಮಾಡಿದ ಬೆಂಗಳೂರು ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಾಹನದ ಮಾಲಕನಿಗೆ ದಂಡ ವಿಧಿಸಿದ್ದಾರೆ. ಮುರುಡೇಶ್ವರ ಸಮುದ್ರ ತೀರದಲ್ಲಿ ಬೆಂಗಳೂರಿನ ಗಣೇಶ ಎನ್ ವಿ ತಮ್ಮ ಇಕೋ ವಾಹನ ಓಡಿಸಿದ್ದರು. ಅತಿಯಾದ ವೇಗದೊಂದಿಗೆ ಅಲೆಗಳ ಅಬ್ಬರದಲ್ಲಿ ವೀಲಿಂಗ್…
ಒಂದು ಸಾವು.. ಹಲವು ನೋವು | ಬಡವರ ಬದುಕಿಗೆ ಬರೆ ಎಳೆದ ಸಿಡಲ ಆಘಾತ
ದುಡಿಯುವ ಮಗ, ಬಾಣಂತನಕ್ಕೆ ಸಜ್ಜಾದ ಸೊಸೆ, ಹೊಸ ಮನೆ ನಿರ್ಮಾಣದ ಸಿದ್ಧತೆ, ಅಡಿಕೆ ಕೆಲಸದಿಂದ ಸಿಗುವ ಆದಾಯ.. `ನೆಮ್ಮದಿಯಿಂದ ಬದುಕಲು ಸದ್ಯಕ್ಕೆ ಇಷ್ಟು ಸಾಕು’ ಎಂದು ನಿಟ್ಟುಸಿರು ಬಿಟ್ಟಿದ್ದ ವೃದ್ಧೆ ಮಂಗಲಾ ಸಿದ್ದಿ ಅವರ ಬದುಕಿಗೆ ಬಡಿದಿದ್ದು ದೊಡ್ಡ ಸಿಡಿಲು. ಬಾಲ್ಯದಿಂದಲೂ…
ಟ್ಯಾಂಕರ್ ಅಪಘಾತ: ಗಟಾರ ಪಾಲಾದ ಪೆಟ್ರೋಲ್!
ಅಂಕೋಲಾ: ಪೆಟ್ರೊಲ್ ಬಂಕಿಗೆ ಇಂಧನ ಸಾಗಿಸುತ್ತಿದ್ದ ಲಾರಿ ಹಟ್ಟಿಗೇರಿ ಬಳಿ ಅಪಘಾತವಾಗಿದೆ. ಪರಿಣಾಮ ಟ್ಯಾಂಕರಿನಲ್ಲಿದ್ದ ಪೆಟ್ರೋಲ್ ಮೋರಿ ಪಾಲಾಗಿದೆ. ಅಂಕೋಲಾದಿoದ ಕಾರವಾರಕ್ಕೆ ಸಂಚರಿಸುತ್ತಿದ್ದ ಪೆಟ್ರೋಲ್ ತುಂಬಿದ ಟ್ಯಾಂಕರ್ ಚಲಿಸುತ್ತಿತ್ತು. ಈ ಟ್ಯಾಂಕರನ್ನು ಪುತ್ತೂರಿನ ರಕ್ಷಿತ ಆಚಾರ್ಯ ಓಡಿಸುತ್ತಿದ್ದರು. ಚೇತನ್ ಎಂಬಾತರು ಈ…
ಬೆಂಬಿಡದೇ ಕಾಡುವ ಒಂಟಿತನ: ಬಚ್ಚಲುಮನೆಯಲ್ಲಿ ಶವವಾದ 74ರ ಅಜ್ಜ!
ಕುಮಟಾ: ನರದ ಸಮಸ್ಯೆ ಹಾಗೂ ಎದೆನೋವಿನೊಂದಿಗೆ ಕಾಡುವ ಒಂಟಿತನದಿoದ ಬೇಸರಿಸಿಕೊಂಡ 74 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕುಮಟಾ ತಾಲೂಕಿನ ಮಿರ್ಜಾನ್ ತಾರಿಬಾಗಿಲು ಬಳಿಯ ಜಮಲಸಾಬ್ ಹಸನಸಾಬ್ (74) ಶನಿವಾರ ಶೌಚಾಲಯಕ್ಕೆ ಹೋದವರು ಹೊರಗೆ ಬಂದಿರಲಿಲ್ಲ. ಮನೆಯವರು ಬಾಗಿಲು ಒಡೆದು ನೋಡಿದಾಗ…
4 ಸಾವಿರಕ್ಕೆ ಕೈ ಒಡ್ಡಿದವನಿಗೆ 10 ಸಾವಿರ ರೂ ದಂಡ: ಎರಡು ವರ್ಷ ಜೈಲು | ಬಾವಿಗೆ ಅಡ್ಡಿಪಡಿಸಿ ಬಾವಿಯೊಳಗೆ ಬಿದ್ದ ಅರಣ್ಯ ರಕ್ಷಕ!
ಶಿರಸಿ: ರೈತರಿಂದ ಲಂಚ ಪಡೆದ ಅರಣ್ಯ ರಕ್ಷಕನಿಗೆ ನ್ಯಾಯಾಲಯ ಎರಡು ವರ್ಷ ಜೈಲು ಹಾಗೂ ಎರಡು ಸೆಕ್ಷನ್ ಅಡಿ ತಲಾ ತಲಾ 5 ಸಾವಿರ ರೂಪಾಯಿಗಳಂತೆ ಒಟ್ಟು 10 ಸಾವಿರ ರೂ ದಂಡ ವಿಧಿಸಿದೆ. ಬೆಳಗಾವಿಯ ಬೈಲಹೊಂಗಲದ ಗುರುಶಾಂತ ಸಂಕಣ್ಣನವರ್ 2017ರಲ್ಲಿ…
ಕೃಷಿ ಯೋಜನೆ | ಯಾರಿಗೆಲ್ಲ ಸಿಗುತ್ತೆ ಇದರ ಲಾಭ?
ಕಾರವಾರ: ಕೃಷಿ ಯಾಂತ್ರಿಕರಣ ಮತ್ತು ಕೃಷಿ ಉತ್ಪನ್ನಗಳ ಸಂಸ್ಕರಣೆ ಅಡಿ ಸರ್ಕಾರ ಸಬ್ಸಿಡಿ ದರದಲ್ಲಿ ವಿವಿಧ ಯಂತ್ರೋಪಕರಣಗಳ ಖರೀದಿಗೆ ನೆರವು ನೀಡುತ್ತಿದೆ. ಸಾಮಾನ್ಯ ವರ್ಗದ ರೈತರಿಗೆ ಶೇ 50 ಹಾಗೂ ಪರಿಶಿಷ್ಟ ಸಮುದಾಯದ ರೈತರಿಗೆ ಶೇ 90ರ ಸಬ್ಸಿಡಿ ದರದಲ್ಲಿ ಹಲವು…
ಕನ್ನಡ ಶಾಲಾ ಮಕ್ಕಳಿಗೆ ಪೋಕ್ಸೋ ಅರಿವು
ಯಲ್ಲಾಪುರ: ಸವಣಗೇರಿ ಶಾಲೆಗೆ ಭೇಟಿ ನೀಡಿದ ಪೊಲೀಸ್ ಸಿಬ್ಬಂದಿ ಕಿರಣಕುಮಾರ್ ಫೋಕ್ಸೋ ಕಾಯ್ದೆಯ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಇದರೊಂದಿಗೆ ಅಪರಾಧ ತಡೆಗೆ ಸಾರ್ವಜನಿಕರ ಪಾತ್ರದ ಬಗ್ಗೆ ಅವರು ನೆರೆದಿದ್ದವರಿಗೆ ಮನವರಿಕೆ ಮಾಡಿದರು. ಶಾಲೆಯಲ್ಲಿ ಹೊಸದಾಗಿ ಇಂಟರ್ನೆಟ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಟಿವಿ…
ಕೊಟ್ಟೆ ಇಡ್ಲಿ ಜಾತ್ರೆಯಲ್ಲಿ ಹಗರಣಗಳೇ ವಿಶೇಷ!
ಕಾರವಾರ: ನಗೆ ಗ್ರಾಮದಲ್ಲಿರುವ ಉದ್ಬವಲಿಂಗ ಜಾತ್ರೆಯಲ್ಲಿ ಬರುವ ಅತಿಥಿಗಳಿಗೆ ಕೊಟ್ಟೆ ಇಡ್ಲಿ ಕೊಟ್ಟು ಉಪಚರಿಸುವುದು ವಾಡಿಕೆ. ವಿವಿಧ ಬಗೆಯ ರೂಪಕಗಳ `ಹಗರಣ’ ಇಲ್ಲಿನ ಕಲಾಕಾರರ ಪ್ರತಿಭೆ ಪ್ರದರ್ಶನದ ವೇದಿಕೆಯಾಗಿದೆ. ಕಾರವಾರದ ಕುಗ್ರಾಮಗಳಲ್ಲಿ ಒಂದಾದ ನಗೆಯಲ್ಲಿ ತಲೆತಲಾಂತರಗಳಿoದ ವಿಶಿಷ್ಟ ಪದ್ಧತಿಯಲ್ಲಿ ಜಾತ್ರಾ ಮಹೋತ್ಸವ…







