6
ಅಟ್ಟದ ಮೇಲೆ ಅವಿತಿದ್ದ ಚಿರತೆ ಚರ್ಮ

ಸಿದ್ದಾಪುರ: ಅಳ್ಳಿಮಕ್ಕಿಯ ನಾರಾಯಣ ನಾಯಕ ಅವರು ತಮ್ಮ ಮನೆಯಲ್ಲಿ ಚಿರತೆ ಚರ್ಮವನ್ನಿರಿಸಿಕೊಂಡಿದ್ದು, ಅರಣ್ಯ ಜಾಗೃತ ದಳದವರು ಅವರ ಮನೆ ಮೇಲೆ ದಾಳಿ ಮಾಡದರು. ಜೋಪಡಿ ಮನೆಯ ಅಟ್ಟದ ಮೇಲೆ ಅವರಿಗೆ ಚಿರತೆ ಚರ್ಮ ಸಿಕ್ಕಿತು. ಆದರೆ, ಚಿರತೆ ಚರ್ಮ ಸಂಗ್ರಹಿಸಿಟ್ಟುಕೊoಡಿದ್ದ ಆರೋಪಿ…

ಬಾಲಕನ ಕೈಗೆ ಬೈಕು: ಜನಪ್ರತಿನಿಧಿಗೆ ದಂಡ ವಿಧಿಸಿದ ನ್ಯಾಯಾಲಯ!

ಹಳಿಯಾಳ: ಪುರಸಭೆ ಸದಸ್ಯರೊಬ್ಬರು ತಮ್ಮ ಮಗನಿಗೆ ಬೈಕ್ ನೀಡಿದ ಪರಿಣಾಮ ನ್ಯಾಯಾಲಯಕ್ಕೆ 25 ಸಾವಿರ ರೂ ದಂಡ ಪಾವತಿಸಿದ್ದಾರೆ. 18 ವರ್ಷದೊಳಗಿನವರಿಗೆ ಬೈಕ್ ನೀಡಿದಕ್ಕಾಗಿ ನ್ಯಾಯಾಲಯ ಜನಪ್ರತಿನಿಧಿಯನ್ನು ತರಾಠೆಗೆ ತೆಗೆದುಕೊಂಡಿದ್ದು, `ಮತ್ತೊಮ್ಮೆ ಹೀಗೆ ಮಾಡಬಾರದು’ ಎಂದು ಎಚ್ಚರಿಕೆ ನೀಡಿ ಕಳುಹಿಸಿದೆ. ಕಳೆದ…

ಗಾಯದ ಮೇಲೆ ದೂರಿನ ಬರೆ!

ಸಿದ್ದಾಪುರ: ತಾಲೂಕಾ ಆಸ್ಪತ್ರೆಯ ವೈದ್ಯ ಡಾ ರವಿರಾಜ ಶೇಟ್ ಅವರ ಕಾರಿಗೆ ಬೈಕ್ ಡಿಕ್ಕಿಯಾಗಿದೆ. ಬೈಕ್ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದು, ಆತನ ವಿರುದ್ಧ ಡಾ ರವಿರಾಜ ಶೇಟ್ ಪೊಲೀಸ್ ದೂರು ನೀಡಿದ್ದಾರೆ. ಡಿಸೆಂಬರ್ 6ರ ಮಧ್ಯಾಹ್ನ ಡಾ ರವಿವಾರ ಶೇಟ್…

ಸಿಡಿಲಿನ ಅಬ್ಬರಕ್ಕೆ ಸಮಾಧಿಯಾದ ಸಿದ್ದಿ ಪೋರ

ಯಲ್ಲಾಪುರ: ಶುಕ್ರವಾರ ಸಂಜೆಯ ಗುಡುಗು-ಸಿಡಿಲಿನ ಅಬ್ಬರಕ್ಕೆ ಹರೀಶ ಸಿದ್ದಿ ಸಾವನಪ್ಪಿದ್ದಾರೆ. ನಂದೂಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಾಗೋಡು ಬಾಳೆಗದ್ದೆ ಸಮೀಪದ ಹೆಗ್ಗುಂಬಳಿಯ ಹರೀಶ ಅರ್ಜುನ ಸಿದ್ದಿ (27) ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಶುಕ್ರವಾರ ಸಂಜೆ 7.50ರ ಆಸುಪಾಸಿಗೆ ಅವರುಉ…

ಸೇವೆಗೆ ಸಂದ ಸನ್ಮಾನ | ಪ್ರತಿಬಿಂಬದಲ್ಲಿ ಪ್ರಜ್ವಲಿಸುವ ಪತ್ರಕರ್ತ

ಭಟ್ಕಳ: ಮೂರು ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿರುವ ರಾಧಾಕೃಷ್ಣ ಭಟ್ಟ ಅವರ ಸೇವೆ ಗುರುತಿಸಿದ ಅಖಿಲ ಹವ್ಯಕ ಮಹಾಸಭಾ ಡಿ 8ರಂದು ಅವರಿಗೆ ಸನ್ಮಾನಿಸುತ್ತಿದೆ. ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನಲ್ಲಿ ನಡೆಯಲಿರುವ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ತಾಲೂಕುಗ `ಪ್ರತಿಬಿಂಬ-ಸನ್ಮಾನ’ ಕಾರ್ಯಕ್ರಮದ ಸಮಾರೋಪ…

ಗುಡುಗು ಮಳೆ: ಜನ-ಜಾನುವಾರುವಿಗೆ ಸಿಡಿಲಿನ ಆಘಾತ!

ಯಲ್ಲಾಪುರ: ಶುಕ್ರವಾರ ಸಂಜೆಯ ಗುಡುಗು-ಸಿಡಿಲಿನ ಅಬ್ಬರಕ್ಕೆ ಜನ-ಜಾನುವಾರುಗಳಿಗೆ ಆಘಾತವಾಗಿದೆ. ಯಲ್ಲಾಪುರ ತಾಲೂಕಿನ ಬೇಳಗೇರಿ ಗ್ರಾಮದ ಸುಚಿತ್ರಾ ಮಂಜುನಾಥ ಮರಾಠಿ (26) ಎಂಬಾತರಿಗೆ ಸಿಡಿಲು ಬಡಿದಿದೆ. ಪರಿಣಾಮ ಅವರು ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದರೊಂದಿಗೆ ಅದೇ ಭಾಗದ ಉದಯ ನೀಲಕಂಠ ಮರಾಠಿ (36)…

ಭೂ ವಿವಾದ | ಅಪ್ಪ ಮಕ್ಕಳ ಮೇಲೆ ಸಹೋದರರ ಆಕ್ರಮಣ!

ಹಳಿಯಾಳ: ಭೂಮಿಯ ಹಕ್ಕು ಹಾಗೂ ಆಸ್ತಿ ಬದಲಾವಣೆ ವಿಷಯದಲ್ಲಿ ಎರಡು ಕುಟುಂಬಗಳ ನಡುವೆ ಕಾಳಗ ನಡೆದಿದೆ. ಕಾಳಗಿನಕೊಪ್ಪದ ಪವನ ಶಿವನಗೌಡ ಹಾಗೂ ಅವರ ತಂದೆ ರಾಮ ಶಿವನಗೌಡ ಅವರ ಮೇಲೆ ಪರಶುರಾಮ ಶಿವನಗೌಡ, ಸುಭಾಶ ಶಿವನಗೌಡ, ಬಸು ಶಿವನಗೌಡ ಹಾಗೂ ಲಕ್ಷ…

ಸಾಗವಾನಿ ಸಾಗಾಟ: 10 ಲಕ್ಷದ ಕಟ್ಟಿಗೆ ಜೊತೆ 10 ಜನರ ಸೆರೆ!

ಹಳಿಯಾಳ: ಸಾಗವಾನಿ ಮರ ಕಡಿದು ಸಾಗಿಸುತ್ತಿದ್ದವರ ಮೇಲೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ್ದು, 10 ಜನರನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ಈ ವೇಳೆ ಕಾಡಿನಲ್ಲಿ ಓಡಿ ಹೋಗಿ ತಪ್ಪಿಸಿಕೊಂಡಿದ್ದಾರೆ. ಹಳಿಯಾಳ ಅರಣ್ಯ ವಿಭಾಗದ ಸಾಂಬ್ರಾಣಿ ವಲಯದ ಅಜಮನಾಳ ತಾಂಡಾ ಮತ್ತು ಕಾಳಗಿನಕೊಪ್ಪ…

ಮಾವನ ಮನೆಗೆ ಬಂದವನ ಬೈಕ್ ಕಳ್ಳತನ

ಜೊಯಿಡಾ: ಹೊಟೇಲ್ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಮನೀಷ್ ವೈ ಎಂ ಅವರ ಬೈಕ್ ಕಳ್ಳತನವಾಗಿದೆ. ದಾಂಡೇಲಿ ಟೌನ್‌ಶಿಪ್ ನೀರಿನ ಟಾಕಿ ಹತ್ತಿರ ಮನೆ ಮಾಡಿಕೊಂಡಿರುವ ಡಿ 4ರಂದು ರಾಮನಗರಕ್ಕೆ ಬಂದಿದ್ದರು. ಅಲ್ಲಿನ ಕೈಗಾರಿಕಾ ವಲಯದಲ್ಲಿರುವ ಮಾವನ ಮನೆಯಲ್ಲಿ ಅವರು ತಂಗಿದ್ದರು.…

ಗ್ರಾ ಪಂ ಸಿಬ್ಬಂದಿಗೆ ಗುದ್ದಿದ ಅರಣ್ಯ ಗಸ್ತು ಜೀಪು

ಶಿರಸಿ: ಅರಣ್ಯ ಇಲಾಖೆಯ ಜೀಪು ಬೈಕಿಗೆ ಗುದ್ದಿದೆ. ಪರಿಣಾಮ ಬೈಕ್ ಓಡಿಸುತ್ತಿದ್ದ ಗ್ರಾ ಪಂ ಸಿಬ್ಬಂದಿ ಮಂಜುನಾಥ ಮುಕ್ರಿ ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ. ಶಿರಸಿಯ ಝೂ ಸರ್ಕಲ್ ಬಳಿ ಶುಕ್ರವಾರ ಸಂಜೆ ಈ ಅಪಘಾತ ನಡೆದಿದೆ. ರಾಘವೇಂದ್ರ ಮಠ ರಸ್ತೆ ಕಡೆಯಿಂದ…

You cannot copy content of this page